ಗ್ರ್ಯಾಮಿ ವಿಜೇತರಿಕ್ಕಿಕೇಜ್ಗೆ ಸರ್ಕಾರದಿಂದ ಸನ್ಮಾನ
ಲಹರಿ ಸಂಸ್ಥೆ ನಿರ್ಮಾಣ ಮಾಡಿರುವ ‘ಡಿವೈನ್‌ಟೈಡ್ಸ್’ ಆಲ್ಬಂಗೆಎರಡನೇ ಬಾರಿಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತಗ್ರ್ಯಾಮಿ ಪಡೆದ ಸಂಗೀತಕಾರರಿಕ್ಕಿಕೇಜ್‌ಅವರನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಗೌರವಿಸಿದರು.ನಂತರ ಮಾತನಾಡುತ್ತಾ ಸುಮಧುರ ಸಂಗೀತ ಮೂಲಕ ಪ್ರಕೃತಿಯಿಂದದೈವೀಕತೆಯಅದ್ಬುತಕಲ್ಪನೆಯನ್ನುಡಿವೈನ್ಸ್‌ಟೈಡ್ಸ್‌ಆಲ್ಬಂದಲ್ಲಿಅವರು ಅಭಿವ್ಯಕ್ತಗೊಳಿಸಿದ್ದಾರೆ.ದೈವಿಕತೆಎಂದರೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದು. ಪ್ರಕೃತಿಯ ಸಂಪರ್ಕವಿಲ್ಲದಿದ್ದರೆದೈವೀಕತೆದೊರಕುವುದಿಲ್ಲ. ಅತ್ಯಂತಕಡು ಬಡವ,ಶಿಕ್ಷಣಇಲ್ಲದವನೂದೇವರನ್ನು ಸೃಷ್ಟಿಸಬಹುದುಎನ್ನುವುದುಅದ್ಬುತಕಲ್ಪನೆ. ಅಂvರರಾಷ್ಟ್ರೀಯ ಮಟ್ಟದಲ್ಲಿರಿಕ್ಕಿಕೇಜ್‌ಛಾಪನ್ನು ಮೂಡಿಸಿರುವುದು ದೊಡ್ಡ ಸಂಗತಿ. ಗ್ರ್ಯಾಮಿಅವಾರ್ಡ್‌ಕನ್ನಡದಲ್ಲಿಯಾವುದೇ ಸಂಗೀತ ಸಂಸ್ಥೆಗೂ ಈವರೆಗೂ ಸಿಕ್ಕಿರುವುದಿಲ್ಲ.
ಪ್ರಶಸ್ತಿಗೆ ನಾಮ ನಿರ್ದೇಶನಗೊಳ್ಳುವುದೇ ದೊಡ್ಡ ವಿಷಯ.ಲಹರಿ ಸಂಸ್ಥೆ ಇದರ ಭಾಗವಾಗಿರುವುದು ಶ್ಲಾಘನೀಯ.ಪ್ರಶಸ್ತಿ ಪಡೆದುರಾಜ್ಯದ ನಿರೀಕ್ಷೆಯನ್ನುಎತ್ತರಕ್ಕೆತೆಗೆದುಕೊಂಡು ಹೋಗಿದ್ದೀರಿಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಪಾಪ್ ಮ್ಯೂಸಿಕ್, ಸಿನಿಮಾ ಮ್ಯೂಸಿಕ್ ಮಾಡಲ್ಲ. ಸಂಗೀತದ ಮೂಲಕ ಈ ಜಗತ್ತನ್ನು ಮತ್ತಷ್ಟು ಹತ್ತಿರಕ್ಕೆಕರೆತರುವ ಪ್ರಯತ್ನ ಮಾಡುತ್ತೇನೆಂದುರಿಕ್ಕಿಕೇಜ್‌ಹೇಳಿದರು.ಸಮಾರಂಭದಲ್ಲಿ ಸಚಿವರಾದ ಸುಧಾಕರ್, ಪಬ್ಲಿಕ್‌ಟಿವಿಯ ಹೆಚ್.ಆರ್.ರಂಗನಾಥ್, ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರನಾಯ್ಡು, ಲಹರಿವೇಲು, ಡಾ.ರವಿಚಂದ್ರನ್, ಡಾ.ಶಿವರಾಜ್‌ಕುಮಾರ್, ರಾಜೇಂದ್ರಸಿಂಗ್‌ಬಾಬು, ವಸಿಷ್ಟಸಿಂಹ ಮುಂತಾದವರು ಆಗಮಿಸಿದ್ದರು.