ಮೇ ೨೭ಕ್ಕೆ ಫಿಸಿಕ್ಸ್ ಟೀಚರ್ ಬಿಡುಗಡೆ
ರಂಗಕರ್ಮಿ,ಹಿರಿಯ ನಟ ಶಿವಕುಮಾರ್ ಪುತ್ರ ಸುಮುಖ ‘ಯಾನ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ‘ನಾಸ್ಟೋಲಗಿಯಾ’ ಕಿರುಚಿತ್ರ ನಿರ್ದೇಶನ ಮತ್ತುತಾಯಿ ನಂದಿತಾಯಾದವ್‌ಆಕ್ಷನ್‌ಕಟ್ ಹೇಳಿದ್ದ ‘ರಾಜಾಸ್ತಾನ್‌ಡೈರೀಸ್’ ದಲ್ಲಿ ನಾಯಕರಾಗಿದ್ದರು.ಇದೆಲ್ಲಾಅನುಭವದಿಂದ ಈಗ ‘ಫಿಸಿಕ್ಸ್ ಟೀಚರ್’ ಸಿನಿಮಾದ ಮೂಲಕ ನಟನೆ, ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡು, ಪಾಸಿಂಗ್ ಶಾಟ್ಸ್ ಸಂಸ್ಥೆ ಹುಟ್ಟುಹಾಕಿ ನಿರ್ಮಾಣ ಮಾಡಿದ್ದಾರೆ.ಶೀರ್ಷಿಕೆ ಹೆರಿನಲ್ಲಿ ಕಾಣಿಸಿಕೊಳ್ಳಲಿದ್ದು, ಶಿಕ್ಷಕನ ಬ್ರಹ್ಮಚಾರಿಜೀವನಇರಲಿದ್ದು, ಚಿತ್ರದಲ್ಲಿಯಾವುದೇರೀತಿಯ ಫಿಸಿಕ್ಸ್ ಪಾಠಗಳು ಅಥವಾ ಸಂಭಾಷಣೆಗಳು ಇರುವುದಿಲ್ಲ.
ಪ್ರತಿಯೊಂದು ದೃಶ್ಯಗಳನ್ನು ಯೋಜನೆಯಂತೆ ಸಿದ್ದಪಡಿಸಿದ್ದು, ನೋಡುಗರನ್ನುಯೋಚಿಸುವಂತೆ ಮಾಡುತ್ತದೆ.ನಾಲ್ಕು ಪಾತ್ರಗಳ ಸುತ್ತಕತೆಯು ಸಾಗುತ್ತದೆ.ಪ್ರೇರಣಾಕಂಬು ನಾಯಕಿ.ಉಳಿದಂತೆ ರಾಜೇಶ್‌ನಟರಂಗ, ಮಂಡ್ಯಾರಮೇಶ್‌ಮುಂತಾದವರುಅಭಿನಯಿಸಿದ್ದಾರೆ.
ಜೀವಶಾಸ್ತ್ರ ಮತ್ತು ಪರಿಸರ ವಿಜ್ಘಾನ ಪದವೀದರ ಸ್ಕಂದಾ ಸುಬ್ರಮಣ್ಯಕತೆ ಬರೆದುಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ರಾಘುಗ್ಯಾರಹಳ್ಳಿ ಛಾಯಾಗ್ರಹಣ, ಸಂಕಲನ ಅಜಯ್‌ಕುಮಾರ್, ಅಭಿಲಾಷ ಮೇಕಪ್, ಸಚ್ಚಿ ವಸ್ತ್ರಾಂಲಕಾರವಿದೆ. ಅಂದಹಾಗೆಚಿತ್ರವುಇದೇ ೨೭ರಂದು ಬಿಡುಗಡೆಯಾಗುತ್ತಿದೆ.