ಗರುಡ ಹಾಡುಗಳ ಧಮಾಕ
‘ಸಿಪಾಯಿ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್‌ಮಹೇಶ್ ಅವರಎರಡನೇಚಿತ್ರ ‘ಗರುಡ’ ಹಾಡುಗಳ ಕಾರ್ಯಕ್ರಮಚೌಡಯ್ಯ ಮೆಮೋರಿಯಲ್‌ದಲ್ಲಿಅದ್ದೂರಿಯಾಗಿ ನಡೆಯಿತು. ಶಾಸಕ ಅರವಿಂದ್‌ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ನಟ ವಿನೋಧ್‌ಪ್ರಭಾಕರ್, ನಿರ್ದೇಶಕರುಗಳಾದ ಮಹೇಶ್‌ಬಾಬು, ಮಹೇಶ್‌ಕುಮಾರ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಮೈಕ್‌ತೆಗೆದುಕೊಂಡ ನಿರ್ದೇಶಕಧನಕುಮಾರ್ ಮಾತನಾಡುತ್ತಾ ನೃತ್ಯ ಸಂಯೋಜಕನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ.
. ನಿರ್ದೇಶನ ಮಾಡುವ ಆಸೆ ಇತ್ತು.ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆಥ್ಯಾಂಕ್ಸ್‌ಎಂದುಧನಕುಮಾರ್ ಹೇಳಿದರು.
ಕಥೆ ಸಿದ್ದಮಾಡಿಟ್ಟುಕೊಂಡು ನಿರ್ಮಾಪಕರಿಗೆಕಾಯುತ್ತಿರುವಾಗತಂದೆರಾಜಾರೆಡ್ಡಿ ಹಣ ಹೂಡಲು ಮುಂದೆ ಬಂದರು.ಸಮೀಕ್ಷೆಯ ಪ್ರಕಾರಗರುಡ ಸಾವಿರಾರುವರ್ಷಬದುಕುವ ಪಕ್ಷಿ.ವಯಸ್ಸಾದ ಮೇಲೂ ತಾನೆ, ಮತ್ತೆ ಪುಟ್ಟಿದೇಳುವ ಶಕ್ತಿ ಇದೆ. ಹಾಗಾಗಿ ನಮ್ಮಚಿತ್ರಕ್ಕೆಇದೇ ಹೆಸರನ್ನುಇಡಲಾಗಿದೆ. ಚಿತ್ರಕಥೆ ಬರೆಯುವಾಗಲೇಇನ್ಸ್‌ಪೆಕ್ಟರ್ ಪಾತ್ರಕ್ಕೆ ಶ್ರೀನಗರಕಿಟ್ಟಿ ಸೂಕ್ತವೆಂದುಅವರನ್ನುಆಯ್ಕೆ ಮಾಡಿಕೊಂಡೆವು. ತಂತ್ರಜ್ಘರ ಕೆಲಸವು ಅದ್ಬುತವಾಗಿದೆ. ಇದೇ ೨೦ರಂದು ತೆರೆಗೆ ಬರುತ್ತಿದೆ.ಮಾಧ್ಯಮದ ಸಹಕಾರ ಬೇಕೆಂದು ಸಿದ್ದಾರ್ಥ್‌ಮಹೇಶ್ ಕೋರಿದರು.ನಾಯಕಿಯರಾದ ಆಶಿಕಾರಂಗನಾಥ್, ಐಂದ್ರಿತಾರೈ, ರಂಗಾಯಣರಘುತಮ್ಮ ಪಾತ್ರದ ಪರಿಚಯ ಮಾಡಿಕೊಂಡರು.ಸಂಗೀತ ಸಂಯೋಜಕರಘುದೀಕ್ಷಿತ್, ಛಾಯಾಗ್ರಾಹಕಜೈಆನಂದ್ ಉಪಸ್ತಿತಿ ಇತ್ತು.