Miss Nandini.Film Press Meet

Monday, May 30, 2022

234

ಕ್ಲೈಮಾಕ್ಸ್ ಹಂತದಲ್ಲಿ ಮಿಸ್ ನಂದಿನಿ

‘ಮಿಸ್‌ನಂದಿನಿ’ ಸಿನಿಮಾದಚಿತ್ರೀಕರಣವು ಬೆಂಗಳೂರು ಹೊರವಲಯದಲ್ಲಿರುವ ಬೆಟ್ಟಹಳ್ಳಿಯಲ್ಲಿ ನಡೆಯುತ್ತಿತ್ತು.ಚಿತ್ರತಂಡವು ಬಿಡುವು ಮಾಡಿಕೊಂಡು ಮಾದ್ಯಮದ ಬಳಿ ಬಂದಿತು.ಎರಡನೇಚಿತ್ರಕ್ಕೆನಿರ್ದೇಶನ ಮಾಡುತ್ತಿರುವಗುರುದತ್ತ.ಎಸ್.ಆರ್ ಮಾತನಾಡಿಎಡಿಟಿಂಗ್, ಆರ್‌ಆರ್ ಏಕಕಾಲಕ್ಕೆ ಮುಗಿಸಲಾಗಿದೆ.ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ೩೫ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.ಸರ್ಕಾರಿಕನ್ನಡ ಶಾಲೆ ಉಳಿಸಬೇಕು ಎನ್ನುವ ಪರಿಕಲ್ಪನೆಯೊಂದಿಗೆಚಿತ್ರವು ಸಾಗುತ್ತದೆ.ಕಾನ್ವೆಂಟ್ ಶಾಲೆಯಂತೆ ಬೆಳಯಬೇಕು.ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ.ಆಶಾ ಸಹ ನಿರ್ಮಾಪಕರು.ಸಾರ್ವತ್ರಿಕ ವಿಷಯವಾಗಿರುವುದರಿಂದಕನ್ನಡ ಸೇರಿದಂತೆತೆಲುಗು, ಹಿಂದಿ, ತಮಿಳು, ಮಲೆಯಾಳಂ ಹಾಗೂ ಬೆಂಗಾಲಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ.ಓಟಿಟಿದಿಂದ ಬೇಡಿಕೆ ಬಂದಿದೆ.ಇನ್ನು ನಿರ್ಣಯತೆಗೆದುಕೊಂಡಿಲ್ಲಎಂದರು.

ಬೆಂಗಳೂರಿನಿಂದ ಆಧುಕಿನ ಶಿಕ್ಷಕಿಯಾಗಿ ಇಲ್ಲಿಗೆ ಬಂದು ಪರಿವರ್ತನೆ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಸಹ ಅಮೇರಿಕಾದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದವಳು.ಅರ್ಥಪೂರ್ಣ ಸಂದೇಶವನ್ನು ಹಾಸ್ಯದ ಅಂಶಗಳೊಂದಿಗೆ ಹೇಳಲಾಗಿದೆ.ಮೃದುಆದರೂ ಕೆಲವು ಕಡೆ ಶಕ್ತಿಶಾಲಿಯಾಗಿರುತ್ತೇನೆಂದು ಶೀರ್ಷಿಕೆ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಉಪೇಂದ್ರ ಖುಷಿ ಹಂಚಿಕೊಂಡರು.

ಶಾರದೆ, ನಾಡು ನುಡಿ, ತಾಯಿ ಹಾಗೂ ರಾಜ್ಯೋತ್ಸವಕುರಿತಂತೆ ನಾಲ್ಕು ಹಾಡುಗಳು ಇರಲಿದೆ.ವಿಜಯಪ್ರಕಾಶ್, ವಾಸುಕಿವೈಭವ್, ಅನುರಾಧಭಟ್ ಗೀತೆಗಳಿಗೆ ಧ್ವನಿಯಾಗಿದ್ದಾರೆಂದು ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಸಾಯಿಸರ್ವೇಶ್ ಮಾಹಿತಿ ನೀಡಿದರು.

ವಿದ್ಯಾರ್ಥಿತಾಯಿಯಾಗಿ ಭವ್ಯಾ, ಅಧಿಕಾರವನ್ನುದುರಪಯೋಗ ಪಡಿಸಿಕೊಳ್ಳುವ ಡ್ಯಾನಿಕುಟ್ಟಪ್ಪ, ಖಳ ನಟರತನ್, 

Copyright@2018 Chitralahari | All Rights Reserved. Photo Journalist K.S. Mokshendra,