ಒಂದು ದಿನದಲ್ಲಿ ನಡೆಯುವಕಥನ
ಹಾರರ್, ಥ್ರಿಲ್ಲರ್‌ಚಿತ್ರ ‘ಅಘೋರ’ ಪ್ರಕೃತಿ ಮತ್ತು ಸಾವಿಗೂ ಇರುವ ಸಂಬಂದ, ಮನುಷ್ಯ ಸತ್ತ ಮೇಲೆ ಮತ್ತೋಂದುಜನ್ಮ ಪಡೆಯುವ ನಡುವೆಏನೆಲ್ಲ ನಡೆಯುತ್ತದೆಎಂಬುದನ್ನು ಪಂಚಭೂತಗಳ ಹಿನ್ನಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಪೋಸ್ಟರ್‌ಬಿಡುಗಡೆಕಾರ್ಯಕ್ರಮ ಮೊನ್ನೆರೇಣುಕಾಂಬ ಪ್ರಿವ್ಯೂಟಾಕೀಸ್‌ದಲ್ಲಿಸರಳವಾಗಿ ನಡೆಯಿತು. ಎನ್.ಎಸ್.ಪ್ರಮೋದ್‌ರಾಜ್ ನಿರ್ದೇಶನದಲ್ಲಿ, ಈ ಹಿಂದೆ ‘ಕವಿ’ ನಿರ್ಮಾಣ ಮಾಡಿದ್ದ ಎನ್.ಎಂ.ಪುನೀತ್ ಬಂಡವಾಳ ಹೂಡುವಜತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರತಿಯೊಂದು ಜೀವರಾಶಿಯು ಒಂದಲ್ಲಒಂದು ದಿನ ಸಾವನ್ನಪ್ಪಲೇಬೇಕು. ಹುಟ್ಟುಎನ್ನುವುದು ಪ್ರಕೃತಿ ನಿಯಮ. ಆದರೆ ಸಾವು ಯಾರಿಂದ, ಯಾವಾಗ ಹೇಗೆ ಆಗುತ್ತದೆಎನ್ನುವುದನ್ನು ಕಾಲವು ನಿರ್ಧರಿಸುತ್ತದೆ.
ಸದರಿಕರ್ಮಯಾವರೀತಿ ಕೆಲಸ ಮಾಡುತ್ತದೆಎಂಬುದನ್ನು ವಿಭಿನ್ನವಾಗಿತೋರಿಸುವ ಪ್ರಯತ್ನ ಮಾಡಲಾಗಿದೆ.
ಇದರಕುರಿತಂತೆ ಮಾತನಾಡಿದ ಪುನೀತ್‌ಕತೆ ಕೇಳಿ ತುಂಬ ಆಸಕ್ತಿ ಹುಟ್ಟಿಸಿತು. ಈಗಿನ ಟ್ರೆಂಡ್‌ಗೆತಕ್ಕಂತೆಒಂದು ವಿಶೇಷವಾದ ಹಾಡನ್ನುಡಾ.ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.ಹಿಂದಿನ ಸಿನಿಮಾಅನುಭವದಿಂದಇದಕ್ಕೆ ಹಣ ಹೂಡಿದ್ದೇನೆಎಂದರು.ಸಹಾಯಕ ನೃತ್ಯಗಾರನಾಗದ್ದ ನನ್ನನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದ್ದಾರೆ.ಕಾಸ್ಮಿಕ್ ಎನರ್ಜಿ ಮೇಲೆ ಮಾಡಲಾಗಿದೆ.ಅ-ಘೋರಇದು ಅಘೋರಿಗಳ ಕತೆಯಾಗಿರುವುದಿಲ್ಲ. ಹುಟ್ಟು ಸಾವುಗಳ ಮಧ್ಯದಲ್ಲಿ ಏನು ನಡೆಯುತ್ತೆಅನ್ನೋದನ್ನು ಹೇಳಲಾಗಿದೆ.ಪಂಚಭೂತಗಳನ್ನು ಪ್ರತಿನಿಧಿಸುವ ಪಾತ್ರಗಳ ಪೈಕಿ ಅಗ್ನಿಯನಾಗಿ ಕಾಣಿಸಿಕೊಂಡಿರುವುದು ಅಶೋಕ್.ಉಳಿದಂತೆ ರಚನಾದಶರಥ್, ದ್ರಾವ್ಯಶೆಟ್ಟಿ, ಛಾಯಾಗ್ರಾಹಕ ಶರತ್‌ಚಿತ್ರದಕುರಿತಂತೆ ಮಾತನಾಡಿದರು.