ಗ್ಯಾಂಗ್ಸ್ಟರ್ಕುರಿತಾದಕಂಟ್ರಿಮೇಡ್
ಹೊಸ ತಂಡದವರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಂಟ್ರಿಮೇಡ್’ ಚಿತ್ರದ ಮಹೂರ್ತ ಸಮಾರಂಭವು ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿದೇವಾಲಯದಲ್ಲಿಅದ್ದೂರಿಯಾಗಿ ನಡೆಯಿತು. ದುನಿಯಾವಿಜಯ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿದರೆ, ವಸಿಷ್ಠಸಿಂಹ ಕ್ಯಾಮಾರಆನ್ ಮಾಡಿತಂಡಕ್ಕೆ ಶುಭ ಹಾರೈಸಿದರು. ‘ಲವ್ ಮಾಕ್ಟೇಲ್’ ತೆಲುಗುಚಿತ್ರ ‘ಗುರುತಿಂದ ಶೀತಕಾಯಿ’ ನಿರ್ಮಾಣ ಮಾಡಿರುವಕನ್ನಡತಿ ಭಾವನಾರವಿ ಗೊಂಬೆ ಪಿಕ್ಚರ‍್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮ್ಯೆಕಾನಿಕಲ್‌ಇಂಜಿನಿಯರಿಂಗ್ ಮುಗಿಸಿರುವ ದಾವಣಗೆರೆಯರಾಘವಸೂರ್ಯಇದಕ್ಕೂ ಮುಂಚೆ ತೆಲುಗು ಮತ್ತುಕನ್ನಡ ಚಿತ್ರಗಳಿಗೆ ಕೆಲಸ ಮಾಡಿದಅನುಭವ ಹೊಂದಿದ್ದು, ಇದರ ಪರಿಣಾಮ ಸಿನಿಮಾಕ್ಕೆರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.
ಕಲ್ಕತ್ತಾ ಮತ್ತುಉತ್ತರಕರ್ನಾಟಕ ಹೀಗೆ ಎರಡು ಬ್ಯಾಕ್‌ಡ್ರಾಪ್‌ದಲ್ಲಿಕಥೆಯು ಸಾಗುತ್ತದೆ.ಪ್ರತಿಯೊಂದಕ್ಕೂ ಪದ್ದತಿಯುಇದ್ದಂತೆ, ಗನ್ನಿಗೂ ಮೂಲವೆಂಬುದುಇರುತ್ತದೆ.ಉಳಿದ ಪಾತ್ರಗಳೆಲ್ಲವು ಗನ್‌ಗಳಾಗಿರುತ್ತದೆ.ಮಾಸ್‌ಗ್ಯಾಂಗ್‌ಸ್ಟರ್‌ಕುರಿತಾಗಿದ್ದು ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟುಕಲ್ಕತ್ತಾ ಎಂಬ ಸಿಟಿ ಸೇರಿಕೊಳ್ಳುತಾನೆ.ಗನ್ ಹುಡುಕಿಕೊಂಡು ಹೋಗುವ ಪಯಣದಲ್ಲಿ ಶೀರ್ಷಿಕೆಯನ್ನು ಏತಕ್ಕಾಗಿಇಡಲಾಗಿದೆಎಂಬುದುಕ್ಲೈಮಾಕ್ಸ್‌ದಲ್ಲಿ ಹೇಳಲಾಗಿದೆ.ಪ್ರತಿಯೊಬ್ಬನುದೇಶಕ್ಕೆಏನಾದರೂಕೊಡಬೇಕಂಬ ಅರ್ಥಪೂರ್ಣ ಸಂದೇಶವನ್ನುಕೊಡುವ ಪ್ರಯತ್ನ ಮಾಡಲಾಗುತ್ತಿದೆ.ಗನ್ಸ್‌ಅಂಡ್ ಸ್ವೀಟ್ಸ್ ಎಂದುಕಲ್ಕತ್ತಾದಲ್ಲಿಕರೆಯುತ್ತಾರೆ.ಅಂದರೆಗನ್‌ಗೆ ಹೀರೋಅಂತಲೂ, ಸ್ವೀಟ್ಸ್‌ಗೆ ಹೀರೋಯಿನ್‌ಎಂದು ಸಂಬೋದಿಸುತ್ತಾರೆ.
ಒಳ್ಳೆಯ ಗ್ಯಾಂಗ್‌ಸ್ಟರ್‌ಆಗಿ,ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿಶ್ಚಿತ್‌ಕರೋಡಿ ನಾಯಕ, ಬೆಂಗಾಲಿ ಹುಡುಗಿಯಾಗಿ‘ಲವ್‌ಮಾಕ್ಟೆಲ್-೨’ಖ್ಯಾತಿಯರಾಚೇಲ್‌ಡೇವಿಡ್ ನಾಯಕಿ.ಇವರೊಂದಿಗೆ ಶರತ್‌ಲೋಹಿತಾಶ್ವ, ತಬಲಾನಾಣಿ ಮುಂತಾದವರು ನಟಿಸುತ್ತಿದ್ದಾರೆ.ಕಲ್ಕತ್ತಾದಲ್ಲಿ ಶೇಕಡ ೩೦, ಉಳಿದ ಭಾಗದಚಿತ್ರೀಕರಣವನ್ನುರಾಯಚೂರು, ತಿಂತಣಿಹಾಗೂ ಬೆಂಗಳೂರು ಕಡೆಗಳಲ್ಲಿ ನಡೆಸಲುಯೋಜನೆರೂಪಿಸಲಾಗಿದೆ.ಐದು ಹಾಡುಗಳಿಗೆ ನಕುಲ್‌ಅಭಯಂಕರ್ ಸಂಗೀತ, ಛಾಯಾಗ್ರಹಣ ಜಿ.ಎಸ್.ಶ್ರೇಯಸ್, ಸಂಕಲನ ದೀಪು.ಎಸ್.ಕುಮಾರ್‌ಚಿತ್ರಕ್ಕಿದೆ.ಅಂದಹಾಗೆ ಶೂಟಿಂಗ್‌ಏಪ್ರಿಲ್ ತಿಂಗಳಿಂದ ಶುರುವಾಗಲಿದೆ.