ಪುನೀತ್ಇಲ್ಲದಜೇಮ್ಸ್ ಪ್ರಿ ರಿಲೀಸ್
ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ಅಭಿನಯದ ಕೊನೆ ಚಿತ್ರ ‘ಜೇಮ್ಸ್’ ಚಿತ್ರವುಅವರ ಹುಟ್ಟುಹಬ್ಬ ಮಾರ್ಚ್ ೧೭ರಂದು ತೆರೆಕಾಣತ್ತಿದೆ.ಇದರನ್ವಯ ಭಾನುವಾರದಂದುಅರಮನೆ ಮೈದಾನದಲ್ಲಿ ಬೃಹತ್ ಪ್ರಿ ರಿಲೀಸ್‌ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಿನಿಮಾದಲ್ಲಿ ನಟಿಸಿದ ಬಹುತೇಕಕಲಾವಿದರು, ಡಾ.ರಾಜ್‌ಕುಮಾರ್‌ಕುಟುಂಬದವರು ಪಾಲ್ಗೋಂಡಿದ್ದರು.ರಾಘವೇಂದ್ರರಾಜ್‌ಕುಮಾರ್ ಮಾತನಾಡುತ್ತಾದೇವರುಓಡುವಗಾಡಿಯನ್ನು ನಿಲ್ಲಿಸಿಬಿಟ್ಟ.ನನಗೆ ಹಲವು ಅನಾರೋಗ್ಯಗಳು ಬಂದರೂ ನಾನಿನ್ನೂ ಬದುಕಿದ್ದೇನೆ. ಆದರೆಆರೋಗ್ಯವಾಗಿದ್ದ ನನ್ನಅಪ್ಪುನನ್ನುಕರೆದುಕೊಂಡ.ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆಅಂತ ಹೇಳುತ್ತಾ ಭಾವುಕರಾದರು.
ಅಪ್ಪು ನಾನು ಒಟ್ಟಿಗೆ ಸಿನಿಮಾ ಮಾಡಬೇಕುಎಂಬುದು ಬಹಳ ವರ್ಷಗಳ ಕನಸಾಗಿತ್ತು.ಆದರೆಅದು ಕೊನೆಗೂ ಸಾಧ್ಯವಾಗಲಿಲ್ಲ. ತೆಲುಗು ನಿರ್ದೇಶಕರೊಬ್ಬರು ಬಂದುಒಂದುಕಥೆ ಹೇಳಿದ್ದಾರೆ.ಆ ಸಿನಿಮಾದಲ್ಲಿ ನನ್ನನ್ನುಅಪ್ಪುವನ್ನು ನೀವು ಒಟ್ಟಿಗೆ ನೋಡುತ್ತಿರ.ಅದು ನನ್ನಕಡೆಯಿಂದಅಪ್ಪುಗೆಡೆಡಿಕೇಶನ್‌ಆಗಿರುತ್ತದೆ.ಚಿತ್ರ ಬಿಡುಗಡೆ ದಿನ ಮೈಸೂರಿನಲ್ಲಿಇರುತ್ತೇನೆ. ಅಲ್ಲಿಯೇ ಸಿನಿಮಾ ನೋಡುತ್ತೇನೆ. ಚಿತ್ರದ ೨೫ನೇ ದಿನಕ್ಕೆ ಹೊಸಪೇಟೆಗೆ ಹೋಗಿ ಅಲ್ಲಿಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ಶಿವರಾಜ್‌ಕುಮಾರ್ ಹೇಳಿದರು.
ಅಪ್ಪು ಸರ್ ಬ್ರಾಂಡ್.ಅವರಚಿತ್ರಕ್ಕೆ ಪ್ರಚಾರ ಬೇಕಿಲ್ಲ. ಯಾವತ್ತೇ ಭೇಟಿ ಮಾಡಿದರೂಅವರ ಮೊಗದಲ್ಲಿ ಮೊದಲುಕಾಣಿಸುವುದು ಮಗುವಿನ ನಗು.ನಗುಮೊಗದಲ್ಲಿಯೇ ನಮ್ಮನ್ನೆಲ್ಲ ಸೆಟ್ ಬರಮಾಡಿಕೊಳ್ಳುತ್ತಿದ್ದರು.ಅವರಿಂದ ನಾನು ಏನನ್ನಾದರೂಕಲಿತಿದ್ದೇನೆಎಂದರೆಅದುಅವರ ನಗು.ಸದಾ ನಗುತಿರಬೇಕು.ಖುಷಿ ಖುಷಿಯಾಗಿರಬೇಕೆಂದುಎಂಬುದುಅವರ ಪಾಲಿಸಿ.ಅದನ್ನೆ ನಾನು ಅಳವಡಿಸಿಕೊಂಡಿದ್ದೇನೆ.ಜೇಮ್ಸ್ ಕೊನೆ ಕ್ಷಣದಲ್ಲಿ ಅವಕಾಶ ಬಂತು. ಬೇರೆನೂಯೋಚಿಸದೆಒಪ್ಪಿಕೊಂಡೆ.ಅದು ನನ್ನಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿದೆಎಂಬುದು ನಾಯಕಿ ಪ್ರಿಯಾಆನಂದ್ ನುಡಿಯಾಗಿತ್ತು.
ಬೇಸರದಕಾರ್ಯಕ್ರಮದಲ್ಲಿ ಶ್ರೀಕಾಂತ್, ಅನುಪ್ರಭಾಕರ್, ಶ್ರೀಮುರಳಿ, ಶರತ್‌ಕುಮಾರ್ ಮುಂತಾದವರು ಆಗಮಿಸಿದ್ದು ವಿಶೇಷವಾಗಿತ್ತು.