Ravike Prasanga.News

Thursday, February 01, 2024

65

 

 

"ಫೋಟೋ ಕಳಿಸಿ‌‌ ಟಿಕೆಟ್ ಗೆಲ್ಲಿ"

"ರವಿಕೆಪ್ರಸಂಗ " ಚಿತ್ರದ ಪ್ರಮೋಷನ್ ಆರಂಭವಾಗಿದ್ದು ಸಮಸ್ತ ಮಹಿಳೆಯರಿಗೆ ಇಲ್ಲಿದೆ ಒಂದು ಭರ್ಜರಿ ‌ಬಂಪರ್ ಆಫರ್...

ನಿಮ್ಮ‌ ಮೆಚ್ಚಿನ ಡಿಸೈನರ್ ಬ್ಲೌಸ್ಗಳೊಂದಿಗೆ 5 ಫೋಟೋಗಳನ್ನು ಈ ಕೂಡಲೇ "6366950230"  ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಿ.

ಗೀತಾ ಭಾರತಿ‌ ಭಟ್ ಹಾಗೂ ಚಿತ್ರತಂಡದೊಂದಿಗೆ ಫೆಬ್ರವರಿ 16ರಂದು ಬಿಡುಗಡೆಯಾಗಲಿರುವ "ರವಿಕೆ ಪ್ರಸಂಗ" ಚಿತ್ರದ Special Show ನ ಟಿಕೆಟ್ ಗೆದ್ದು,ಕುಟುಂಬ ಸಮೇತ ಸಿನಿಮಾ‌ ನೋಡಿ, ಆನಂದಿಸಿ. ಜೊತೆಗೆ ಒಂದು ಆಕರ್ಷಕ ಉಡುಗೊರೆ ಪಡೆಯಿರಿ.

*ಈ ಸ್ಪರ್ಧೆ ಫೆಬ್ರವರಿ‌ 10 ರಂದು ಮುಗಿಯಲಿದ್ದು, ಫೆಬ್ರವರಿ 11ಕ್ಕೆ ವಿಜೇತರನ್ನು ಘೋಷಿಸಲಾಗುವುದು. ತಾಲೂಕು, ಜಿಲ್ಲಾಮಟ್ಟದ ಪ್ರತಿಯೊಬ್ಬ ವಿನ್ನರ್ ಗೆ ಫ್ಯಾಮಿಲಿ ಟಿಕೆಟ್ ಫ್ರೀ... "ಇನ್ನೇಕೆ ತಡ ಈಗಲೇ ಫೋಟೋ ಹಿಡಿರಿ ಉಚಿತ ಟಿಕೆಟ್ ಪಡೆಯಿರಿ"

 

Copyright@2018 Chitralahari | All Rights Reserved. Photo Journalist K.S. Mokshendra,