*ಬೆನಕ ಗೋಲ್ಡ್‌ನಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಿದೆ - ನಟಿ ರೀಷ್ಮಾ ನಾಣಯ್ಯ*
ಯುವ ಉದ್ಯಮಿ *ಎಸ್.ಭರತ್ ಕುಮಾರ್* ಒಡೆತನದ *ಬೆನಕ ಗೋಲ್ಡ್ ಪ್ರೈ.ಲಿಗೆ* ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ *ರೀಷ್ಮಾ ನಾಣಯ್ಯ* ನೂತನ *ಬ್ಯ್ರಾಂಡ್ ಅಂಬಾಸಿಡರ್* ಆಗಿ ನೇಮಕಗೊಂಡಿದ್ದಾರೆ. *ಸಿಇಓ ಆಗಿ ನಾಗರಾಜನ್.ಎಂ.ಕೆ* ಇರುತ್ತಾರೆ.
*ಬೆನಕ ಗೋಲ್ಡ್ ಕಂಪನಿಯು* ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದೆ. *1. ಸ್ಟೋನ್ ವ್ಯಾಲ್ಯೂ*= ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡಲಾಗುವುದು. *2 ರೆಂಟ್ ಫಾರ್ ಗೋಲ್ಡ್*= ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಬದಲಿಗೆ ಅದನ್ನು ಬೆನಕ ಗೋಲ್ಡ್‌ಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸಬಹುದು. *3. ರೆಫರ್ ಅಂಡ್ ಅರ್ನ್*= ಚಿನ್ನ ಬಿಡುಗಡೆ ಮಾಡಲು ಹುಡುಕುತ್ತಿರುವ ಪರಿಚಯ ವ್ಯಕ್ತಿಗಳನ್ನು ರೆಫರ್ ಮಾಡುವ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದು. *4. ಡೋರ್ ಸ್ಟೆಪ್ ಸರ್ವಿಸ್*= ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದು.
ಇದರ ಜತೆಗೆ ಹೊಸದಾಗಿ *ಸೆಲ್ ಅಂಡ್ ಸೇವ್*= ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆ. ಹೆಚ್ಚಿನ ವಿವರಗಳಿಗಾಗಿ *www.benakagoldcompany.com* OR *call 63 66 111 999*