ಜೆಂಟಲ್‌ಮನ್‌ಗೆಜೆಂಟಲ್‌ಮೆನ್‌ಗಳ ಶುಭಹಾರೈಕೆ
ವರುಷದ ನಂತರ ಪ್ರಜ್ವಲ್‌ದೇವರಾಜ್‌ಅಭಿನಯದ ‘ಜಂಟೆಲ್‌ಮನ್’ ಚಿತ್ರವುಇದೇ ತಿಂಗಳು ತೆರೆಗೆ ಬರಲಿದೆ. ಈಗಾಗಲೇ ಹಾಡುಗಳು, ತುಣುಕುಗಳು ಸಾಮಾಜಿಕಜಾಲತಾಣದಲ್ಲಿ ವೈರಲ್‌ಆಗಿದೆ. ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗಲು ತಂಡದವರುಸಿದ್ದಪಡಿಸಿರುವ ಅಂತಿಮ ಹಂತದಟ್ರೈಲರ್‌ನ್ನು ಪುನೀತ್‌ರಾಜ್‌ಕುಮಾರ್ ಮತ್ತುಧ್ರುವಸರ್ಜಾ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪವರ್‌ಸ್ಟಾರ್ ವೈಕುಂಠ ಏಕಾದಶಿ ದಿನ ಬಿಡುಗಡೆ ಮಾಡಿರುವುದರಿಂದ ಒಳ್ಳೆಯದೇ ಆಗುತ್ತದೆ. ದೃಶ್ಯಗಳನ್ನು ನೋಡಿದಾಗ ಒಳ್ಳೆ ತಂಡದಿಂದ ಸಿದ್ದಪಡಿಸಿರುವುದು ಕಾಣಿಸುತ್ತದೆ. ಪ್ರಸಕ್ತಜನರು ಹೊಸತನವನ್ನು ಸ್ವೀಕರಿಸುತ್ತಾರೆ.ಅಜನೀಶ್ ಸಂಗೀತದಲ್ಲಿ ಮೂರು ಗೀತೆಗಳನ್ನು ಹಾಡಿದ್ದೇನೆ. ಅವರು ಕೆಲಸ ಮಾಡಿರುವುದು ಪ್ಲಸ್ ಪಾಯಿಂಟ್.ನಾಯಕಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಇರುವುದರಿಂದಹದಿನೆಂಟು ಗಂಟೆಗಳ ಕಾಲ ಮಲಗಿರುತ್ತಾರೆ.ಆರುಗಂಟೆಎದ್ದಿರುತ್ತಾರೆ.ಅಪಹರಣ, ಮರ್ಡರ್‌ಇವೆಲ್ಲವುಇರುವುದರಿಂದಕುತೂಹಲ ಹುಟ್ಟಿಸಿದೆ.ಗೆಳಯ ಪ್ರಜ್ವಲ್‌ಚಿತ್ರರಂಗಕ್ಕೆ ಬಂದುಹದಿಮೂರು ವರ್ಷಆಗಿದೆ.ತನಿಖಾದಿಕಾರಿಯಾಗಿ ಸಂಚಾರಿವಿಜಯ್‌ಇದ್ದಾರೆ. ಒಳ್ಳೆಯದು ಆಗಲಿ ಎಂದರು.
ಶೀರ್ಷಿಕೆಗೆ ಪ್ರಜ್ವಲ್ ಸೂಟ್‌ಆಗುತ್ತಾರೆ.ಇದಕ್ಕಿಂತಇನ್ನೇನು ಬೇಕು ಎಂದುಆಕ್ಷನ್ ಪ್ರಿನ್ಸ್ ಹೇಳಿದರು.ಇಬ್ಬರ ಮಾತಿಗೆಖುಷಿಗೊಂಡ ಪ್ರಜ್ವಲ್‌ದೇವರಾಜ್ ಮೈಕ್‌ತೆಗೆದುಕೊಂಡುಅಪ್ಪುಅವರ ಶ್ರದ್ದೆ, ವ್ಯಾಯಾಮದಿಂದಪ್ರೇರಣೆಗೊಂಡಿದ್ದೇನೆ. ಧ್ರುವತಮ್ಮನತರಹ ಬಂದು ಶುಭಹಾರೈಸಿದ್ದಾನೆ. ಇನ್ನುಎಲ್ಲವುಜನರಿಗೆ ಬಿಟ್ಟದ್ದುಅಂತಾರೆ.ಕತೆಗಾಗಿಎಂಟು ತಿಂಗಳು ಸಮಯತೆಗೆದುಕೊಂಡಿದೆ.ಸೋಲು ಗೆಲುವು ಎಲ್ಲವುತಂಡಕ್ಕೆ ಸೇರುತ್ತದೆ.ಹೆಚ್ಚಾಗಿ ಮಾದ್ಯಮದ ಸಹಕಾರಬೇಕೆಂದು ನಿರ್ಮಾಪಕಗುರುದೇಶಪಾಂಡೆಒಂದು ವಿನಂತಿಯ ದೀಪ ಇಟ್ಟರು. ಕಳೆದ ವರ್ಷ ಬೆಲ್‌ಬಾಟಂ, ಅವನೇ ಶ್ರೀಮನ್ನಾರಾಯಣದಿಂದ ಹೆಸರು ಬಂದಿತ್ತು.ಈ ವರ್ಷಇದೇಚಿತ್ರದಿಂದಶುಭಾರಂಭವಾಗಲಿದೆಎಂಬುದು ಸಂಗೀತ ನಿರ್ದೇಶಕಅಜನೀಶ್‌ಲೋಕನಾಥ್ ಸಂತಸಕ್ಕೆಕಾರಣವಾಗಿತ್ತು.
ಬದುಕಿಗಾಗಿದೂರದಊರಿನಿಂದಟ್ರಂಕ್‌ತೆಗೆದುಕೊಂಡು ಬಂದಿದ್ದನ್ನುದೃಶ್ಯದಲ್ಲಿ ಬಳಸಲಾಗಿದೆ. ಭರತ್ ಪಾತ್ರವುಇದರಿಂದಲೇ ಶುರುವಾಗುತ್ತದೆ.ಜನರುಇಷ್ಟಪಡದಿದ್ದಲ್ಲಿ ಮತ್ತೆಇದರೊಂದಿಗೆ ವಾಪಸ್ಸುಹೋಗಲು ಮನಸ್ಸು ಮಾಡಬೇಕಾಗುತ್ತದೆಂದುನಿರ್ದೇಶಕಜಡೇಶ್‌ಕುಮಾರ್ ಭಾವುಕರಾದರು. ಸಂಭಾಷಣೆಗಾರ ಮಾಸ್ತಿ, ಆನಂದ್‌ಆಡಿಯೋದ ಶ್ಯಾಂ, ನಾಯಕಿ ನಿಶ್ವಿಕಾನಾಯ್ಡು, ಸಂಚಾರಿವಿಜಯ್, ಚಂದ್ರಕಲಾದೇವರಾಜ್, ಪ್ರಣವ್‌ದೇವರಾಜ್, ನಿರ್ಮಾಪಕ ಸಂಘದ ನೂತನಅಧ್ಯಕ್ಷಡಿ.ಕೆ.ರಾಮಕೃಷ್ಣ, ಕೆ.ಮಂಜು ಮುಂತಾದವರ ಹಾಜರಾತಿಇತ್ತು.