ಪತ್ನಿಯನ್ನುಗೌರವಿಸುವ ರಾಜ
ಅನಿವಾಸಿ ಭಾರತೀಯ ದಂಪತಿಗಳು ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದುತಪ್ಪಲ್ಲ.ಅದೇರೀತಿ ‘ಮೈ ನೇಮ್‌ರಾಜ’ ಚಿತ್ರದಎರಡು ಪಾತ್ರಗಳು ಎನ್‌ಆರ್‌ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆನಿಂತುನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿಪ್ರೀತಿಸಬೇಕು. ಮತ್ತೋಂದುಕಡೆಗಂಡನಾದವನುಆಕೆಯನ್ನು ಹೇಗೆ ನೋಡಿಕೊಳ್ಳಬೇಕು.ನಾಲ್ಕು ಗೋಡೆಗಳ ಮದ್ಯೆ ನಡೆಯುವುದನ್ನು ಹಾಗೆಯೇತೋರಿಸಲಾಗಿದೆ. ಸುಮ್ಮನೆಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಲ್ಲ. ಕಲಾತ್ಮಕ-ಕಮರ್ಷಿಯಲ್‌ಎರಡರ ಮಧ್ಯೆತೆಗೆದರೆಯಾರು ನೋಡುವುದಿಲ್ಲ. ಅದಕ್ಕೆಂದೆಪಕ್ಕಾ ಮನರಂಜನೆಇರಲೆಂದು ಈ ರೀತಿ ಮಾಡಲಾಗಿದೆಎಂದು ನಿರ್ದೇಶಕ ಅಶ್ವಿನ್‌ಕೃಷ್ಣ ಮಾಧ್ಯಮದಕಡೆಯಿಂದತೂರಿಬಂದಖಾರದ ಪ್ರಶ್ನೆಗಳಿಗೆ ಉತ್ತರವಾದರು.
ಸೆನ್ಸಾರ್ ಎ ಪ್ರಮಾಣ ಪತ್ರ ನೀಡಿದ್ದಾರೆಂದು ಆ ಗ್ರೇಡಿಗೆ ಹೋಲಿಸುವುದು ಸರಿಯಲ್ಲ. ಕುಟುಂಬ ಸಮೇತ ನೋಡಬಹುದಾದಚಿತ್ರವೆಂದು ನಾಯಕರಾಜ್‌ಸೂರ್ಯ ಬಣ್ಣಿಸಿಕೊಂಡರು.ಆಮದು ನಾಯಕಿಯರಾದಆಕರ್ಷಿಕ, ನಸ್ರೀನ್ ಇಂಗ್ಲೀಷ್‌ದಲ್ಲಿ ನುಲಿದರು.ನಿರ್ಮಾಪಕನಾಗಿ ಮೂರನೆ ಸಿನಿಮಾ.ಹಿಂದಿನವು ಲಾಭತಂದುಕೊಡಲಿಲ್ಲ. ಇದರಿಂದಲಾದರೂನೆಮ್ಮದಿ ಸಿಗುವಂತಾಗಲಿ. ಅಣ್ಣನಿಗೆ ಬ್ರೇಕ್ ಸಿಗಬೇಕು.ಇನ್ನೆರಡು ವಾರದಲ್ಲಿಆಡಿಯೋ ಸಿಡಿ ಬಿಡುಗಡೆಕಾರ್ಯಕ್ರಮ, ಜನವರಿ ಕೊನೆದಿನದಂದು ಸಾವರ್ಜನಿಕರಿಗೆತೋರಿಸಲಾಗುವುದುಎನ್ನುತ್ತಾರೆ ಪ್ರಭುಸೂರ್ಯ. ಸಂಗೀತ ನಿರ್ದೇಶಕಎಲ್ವಿನ್‌ಜೋಶ್ವಾ, ಛಾಯಾಗ್ರಾಹರ ವೆಂಕಟ್, ಸಹ ನಿರ್ಮಾಪಕ ಪ್ರಣೀಶ್ ಉಪಸ್ತಿತರಿದ್ದರು. ಪ್ರಾರಂಭದಲ್ಲಿ ಬಿಸಿ ಬಿಸಿ ದೃಶ್ಯದ ತುಣುಕುಗಳು ದೊಡ್ಡ ಪರದೆ ಮೇಲೆ ಬಿತ್ತರಗೊಂಡಿತು.