ಕಳೆದು ಹೋದವರು
ನಾಯಕಚಿರಂಜೀವಿಸರ್ಜಾ ಮಿಸ್ಸಿಂಗ್ ಎಂದು ಬರೆದಿರುವರಚಿತಾರಾಂ ಭಾವಚಿತ್ರ ಹಿಡಿದುಕೊಂಡುರೋಷದಿಂದ ನೋಡುತ್ತಿದ್ದಾರೆ. ಕೆಳಗಡೆಆಕೆಯುಅದೇ ಪದದಲ್ಲಿರುವ ಪುಟ್ಟ ಬಾಲಕಿ ಫೋಟೋದೊಂದಿಗೆ ಬೇಸರದಿಂದಇರಲಾದಪೋಸ್ಟರ್ ‘ಏಪ್ರಿಲ್’ಚಿತ್ರದ್ದಾಗಿದೆ. ಕತೆ,ಚಿತ್ರಕತೆ ಬರೆದು ಮೊದಲಬಾರಿನಿರ್ದೇಶಕರಾಗುತ್ತಿರುವ ಸತ್ಯರಾಯಲ ಈ ಕುರಿತಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೊಂದುಆಕ್ಷನ್, ಥ್ರಿಲ್ಲರ್‌ಕತೆಯಾಗಿದೆ.ಶೀರ್ಷಿಕೆಯು ಪಾತ್ರದ ಹೆಸರುಆಗಿದ್ದು, ತಿಂಗಳಿಗೆ ಸಂಬಂದವಿರುವುದಿಲ್ಲ. ಇದನ್ನುಏತಕ್ಕೆಇಡಲಾಗಿದೆಎಂಬುದನ್ನು ನಾಯಕನ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆಕೊಡಲಾಗಿದೆ.ಜೊತೆಗೆಅಲಂಕಾರಿಕವಾಗಿಅರ್ಥವನ್ನು ಹೇಳುತ್ತದೆ.ಒಂದು ಭಾಗದಲ್ಲಿಅಧಿಕಾರಿಯು ಆವಳನ್ನು ಹುಡುಕುತ್ತಿದ್ದರೆ, ಮತ್ತೋಂದುಕಡೆಮಗುವಿಗೋಸ್ಕರ ಪರಿತಪಿಸುತ್ತಿರುತ್ತಾಳೆ. ಹೀಗೆ ಸಿನಿಮಾವುಕುತೂಹಲದಿಂದ ಸಾಗುತ್ತದೆ.ಈ ಹಿಂದೆಇದೇ ಹೆಸರಿನಲ್ಲಿ ಮಹಿಳಾ ಪ್ರಧಾನಚಿತ್ರ ಮಾಡಬೇಕಾಗಿತ್ತು.ಆದರೆಅದಕ್ಕೆ ಬಜೆಟ್ ಜಾಸ್ತಿಯಾಗುವುದರಿಂದ ಎರಡು ಮಾದರಿಯಲ್ಲಿ ಬರೆದಿದ್ದಕತೆಯಲ್ಲಿಒಂದನ್ನು ನಿರ್ಮಾಪಕರುಆಯ್ಕೆ ಮಾಡಿಕೊಂಡರು.ಪರಿಕಲ್ಷನೆ ಹಳೆಯದೇ ಆಗಿದ್ದರೂ, ಇದೊಂದು ಪಕ್ಕಾ ಕಮರ್ಷಿಯಲ್‌ರೂಪದಲ್ಲಿ ಬರುತ್ತಿರುವುದು ವಿಶೇಷ.
ಸೃಜನಾತ್ಮಕವಾಗಿ ಮನರಂಜನೆಯಿಂದಕೂಡಿದೆ.ಪ್ರಸಕ್ತಜನರ ಮನಸ್ಥಿತಿ ಇಂತಹ ಸಂದರ್ಭದಲ್ಲಿ ಹೇಗಿರುತ್ತದೆಎಂಬುದು ಸನ್ನಿವೇಶಗಳ ಮೂಲಕ ಸಾಗುತ್ತದೆ. ಹೊಸ ವಿಷಯಗಳು, ವಿನೂತನ ರಾಗಗಳು, ಬುದ್ದಿವಂತತಂತ್ರಜೃರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಮಾಡಿರದಇನ್ಸ್‌ಪೆಕ್ಟರ್ ಪಾತ್ರದಲ್ಲಿಚಿರಂಜೀವಿಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.ರಚಿತಾರಾಂ ಪಾತ್ರವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿಕೊಂಡಿದೆ. ಮೊದಲ ಹಂತದಲ್ಲಿರಂಗಾಯಣರಘು ಸೇರಿಕೊಂಡಿದ್ದು, ಉಳಿದ ಕಲಾವಿದರಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಾಲ್ಕು ಹಾಡುಗಳಿಗೆ ಸಚ್ಚಿನಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.ಛಾಯಾಗ್ರಹಣಗಿರೀಶ್.ಆರ್.ಗೌಡ, ಸಂಕಲನ ಪ್ರತೀಕ್‌ಶೆಟ್ಟಿ, ಸಂಭಾಷಣೆಗೆ ಹರೀಶ್ ಲೇಖನಿ ಹಿಡಿದಿದ್ದಾರೆ. ಪಾಲುದಾರಿಕೆಯಲ್ಲಿ ೮ಎಂಎಂ ನಿರ್ಮಾಣ ಮಾಡಿರುವ ನಾರಾಯಣಬಾಬು ಸ್ವತಂತ್ರವಾಗಿ ಹರಿಚರಣ್‌ಆರ್ಟ್ಸ್ ಮುಖಾಂತರ ಬಂಡವಾಳ ಹೂಡುತ್ತಿದ್ದಾರೆ.ಧರ್ಮಗಿರಿ ಮಂಜುನಾಥ ಸ್ವಾಮಿದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿಪ್ರಥಮದೃಶ್ಯಕ್ಕೆ ಲಲ್ಲೇಶ್‌ರೆಡ್ಡಿಕ್ಲಾಪ್ ಮಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸಿನಿಪಂಡಿತರು ಹಾಜರಿದ್ದರು.