ಅದ್ದೂರಿ ಸೆಟ್ಗಳಲ್ಲಿ ಕಬ್ಜ ಚಿತ್ರೀಕರಣ
ಅದ್ದೂರಿ ‘ಕಬ್ಜ’ ಚಿತ್ರಕ್ಕೆಮಿನರ್ವ ಮಿಲ್‌ದಲ್ಲಿರೆಟ್ರೋ ಶೈಲಿಯ ಬಾರ್‌ವೊಂದು ಕಲಾ ನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಸೃಷ್ಟಿಯಾಗಿತ್ತು. ಇದು ನಾಯಕನ ಪರಿಚಯದೊಂದಿಗೆಆಕ್ಷನ್‌ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಮಾದ್ಯಮದವರು ಸಂಜೆ ಏಳು ಗಂಟೆಗೆ ಸೆಟ್‌ಗೆ ಭೇಟಿ ನೀಡಿದಾಗಉಪೇಂದ್ರತಮ್ಮ ಭಾಗದ ಕೆಲಸವನ್ನು ಮುಗಿಸಿದ್ದರು.ಒಂದುಗ್ಯಾಂಗ್‌ನವರುಪಬ್‌ದಲ್ಲಿಚರ್ಚೆ ನಡೆಸುವ ಸನ್ನಿವೇಶವನ್ನುಚಿತ್ರೀಕರಿಸಲಾಗುತ್ತಿತ್ತು.ಶಾಟ್‌ಓಕೆಯಾದ ನಂತರತಂಡವು ಅನುಭವಗಳನ್ನು ಹಂಚಿಕೊಂಡರು.ನಿರ್ದೇಶಕ, ನಿರ್ಮಾಪಕಆರ್.ಚಂದ್ರು ಮಾತು ಶುರುಮಾಡಿಇದೇಜಾಗದಲ್ಲಿಎಂಟು ಸೆಟ್‌ಗಳನ್ನು ಹಾಕಲಾಗುತ್ತಿದೆ.ಈಗ ನಡೆಯುತ್ತಿರುವುದು ಮೊದಲನೇ ಸೆಟ್‌ಆಗಿದೆ.ಪಕ್ಕದಲ್ಲೆ ಉಳಿದವು ಸಿದ್ದಗೊಳ್ಳುತ್ತಿದೆ.ಇದರ ನಂತರ ಹೈದರಬಾದ್‌ಗೆ ಹೋಗಲಿದ್ದೇವೆ. ಆರು ದಿನದರಷಸ್ ನೋಡಿದಾಗ ಖುಷಿ ಅನಿಸಿತು. ಹಾಲಿವುಡ್ ಮಾದರಿಯಲ್ಲಿ ಬಂದಂತೆಇದೆ.
೧೯೪೭ರಲ್ಲಿ ಶುರುವಾದಕತೆಯಾಗಿರುವುದರಿಂದ ಆ ಕಾಲಕ್ಕೆ ತಕ್ಕಂತೆಕಾಸ್ಟ್ಯೂಮ್‌ನ್ನುಕಲಾವಿದರಿಗೆ ನೀಡಲಾಗಿದ್ದು, ಗತಕಾಲದಂತೆ ಸ್ಥಳವನ್ನು ಸೃಷಿಸಲಾಗುತ್ತಿದೆ.ಈಗಿನ ಸನ್ನಿವೇಶವು ಪ್ರಾರಂಭ, ಮಧ್ಯ, ಅಂತ್ಯದಲ್ಲಿ ಬರಲಿದೆ.ಗುಣಮಟ್ಟದ ಸಲುವಾಗಿ ಎಲ್ಲೂರಾಜಿಯಾಗಿಲ್ಲ. ತೆಲುಗು ಭಾಷೆಯಲ್ಲಿ ಮಹೂರ್ತ ಆಚರಿಸಿಕೊಂಡಿದ್ದು, ಅಲ್ಲಿಯೂಚಿತ್ರ್ರದಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಮೂರು ಭಾಷೆಯಲ್ಲಿರಿಮೇಕ್ ಮಿಕ್ಕಂತೆ ನಾಲ್ಕು ಭಾಷೆಗೆಡಬ್ ಮಾಡಲಾಗುವುದು.ಪ್ಯಾನ್‌ಇಂಡಿಯಾ ಮಾದರಿಯಲ್ಲಿ ಬರುತ್ತಿರುವುದರಿಂದಕತೆಯುಎಲ್ಲಾ ಭಾಗಕ್ಕೆ ಹೊಂದಿಕೊಳ್ಳುವಂತೆ ಮಾಡಲಾಗುತ್ತಿದೆ.ನಮ್ಮೊಡನೆಒಂದಷ್ಟುಜನರು ಹಣ ಹೂಡುತ್ತಿದ್ದಾರೆ.ನಾಯಕಿ ಸದ್ಯದಲ್ಲೆ ತಿಳಿಸಲಾಗುವುದು. ಈಗಾಗಲೇ ಪ್ರಕಾಶ್‌ರೈ, ಜಗಪತಿಬಾಬು ಮುಂತಾದವರು ನಟಿಸಲುಒಪ್ಪಿದ್ದಾರೆ ಭೂಗತಲೋಕದಕತೆಯಾಗಿದ್ದರೂ ಭಾವನೆಗಳು ಇರುತ್ತದಂದು ಹೇಳುತ್ತಾ ಹೋದರು.
ಇದು ವಂಡರ್‌ಫುಲ್ ಸಿನಿಮಾಆಗುತ್ತದೆ.ಆರುಗಂಟೆಗೆ ಬಂದ್ರರೆ ಮಧ್ಯಾಹ್ನಕರೆಯುತ್ತಾರೆ.ನಾಳೆ ಸೆಟ್‌ದಲ್ಲಿ ಈ ರೀತಿತೆಗೆಯಬೇಕೆಂದು ಬಯಸುವವರುಅಂದೇ ಸಕ್ಸಸ್‌ಕಾಣುತ್ತಾರೆ.ಈ ಸಂತೋಷವೇಜನರನ್ನು ಕಬ್ಜ ಮಾಡಬೇಕು.ಕನ್ನಡಚಿತ್ರರಂಗಯಾರಿಗೂಕಡಿಮೆಇಲ್ಲ. ಓಂ ಮಾಡುವಾಗ ಪ್ರತಿದೃಶ್ಯವನ್ನುಎಂಜಾಯ್ ಮಾಡುತ್ತಿದ್ದೆ.ಅದೇ ನೆನಪು ಈಗ ಬರುತ್ತಿದೆ.ಚಂದ್ರು ಮಾಡುತ್ತಿರುವ ಕೆಲಸವು ಹೊಸತನದಿಂದಕೂಡಿದೆ.ಒಂದು ಏಳೆ ಹೇಳಿದ್ದು, ಪೂರ್ತಿ ಮೊನ್ನೆತಾನೇ ತಿಳಿದುಕೊಂಡೆ.ಒಂದೊಂದು ಶಾಟ್ ಸಿನಿಮಾ ನೋಡಿದಂತೆಆಗುತ್ತಿದೆಅಂತಉಪೇಂದ್ರ ಹೇಳಿದರು.
ನಟಜಾನ್‌ಕೋಕೇನ್, ಸಾಹಸ ನಿರ್ದೇಶಕರವಿವರ್ಮ, ಛಾಯಾಗ್ರಾಹಕ ಕೆ.ಜಿ.ಶೆಟ್ಟಿ ಉಪಸ್ತಿತರಿದ್ದರು.