ರೈಮ್ಸ್ ಅಪರಾಧಿಗಳ ಬೆನ್ನಟ್ಟಿ
ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಸದ್ಯಸಂಕಲನದಲ್ಲಿ ಬ್ಯುಸಿ ಇದೆ. ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್ಕುಮಾರ್ ಹೇಳುವಂತೆ ೧೯೮೯gಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ಇದಕ್ಕೆಕಾರಣವಾದರೂ ಏನು?ಎಷ್ಟು ಕೊಲೆ ಆಗುತ್ತದೆ.ಇವೆಲ್ಲವುಕುತೂಹಲದರೀತಿಯಲ್ಲಿ ಬಿಚ್ಚಿಕೊಳ್ಳುವುದೇ ಒಂದು ಏಳೆಯ ಸಾರಾಂಶವಾಗಿದೆ.ಶೀರ್ಷಿಕೆ ಇದೆಲ್ಲಕ್ಕೂ ಪೂರಕವಾಗಿದೆ.
ಅಜಿತ್ಜಯರಾಜ್ ನಾಯಕ, ಸುಷ್ಮನಾಯರ್ಇನ್ಸೆಪೆಕ್ಟರ್ ಪತ್ನಿ, ನಾಯಕಿಯಾಗಿ ಮೂರನೇಚಿತ್ರ.ನಾಯಕನತಾಯಿ ಪಾತ್ರದಲ್ಲಿಅಭಿನಯ, ಉಡಾಫೆ ಹೆಡ್ಕಾನ್ಸ್ಟೇಬಲ್ ಆಗಿ ಮಿಮಿಕ್ರಿಗೋಪಿ, ತನಿಖಾದಿಕಾರಿಯಾಗಿಅರ್ಪಣ, ಬೇಬಿ ಬಾಸುತಿ,ಚನ್ನರಾಜು ಮುಂತಾದವರು ಟಿಸಿದ್ದಾರೆ. ಹಾಡುಗಳು, ಸಾಹಸ ಇಲ್ಲದೆಇರುವುದು ವಿಶೇಷ. ಶಕ್ತಿ ಹಿನ್ನಲೆ ಶಬ್ದ ಸಂಯೋಜಿಸಿದ್ದಾರೆ. ಛಾಯಾಗ್ರಹಣಅರ್ಜುನ್ಅಕೋಟ್, ಸಂಕಲನ ಸಂತೋಷ್.ಟಿ, ಕಲೆ ಕಿಶನ್ದೀಪ್ಅವರದಾಗಿದೆ. ಮಾಜಿಆಕ್ಸಿಸ್ ಬ್ಯಾಂಕ್ ನೌಕರಜ್ಘಾನಶೇಖರ್ ನಿರ್ಮಾಣ ಮಾಡುವುದು ಸುಲಭವೆಂದು ಭಾವಿಸಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಗೆಳಯರುಗಳಾದ ಎಂ.ರಮೇಶ್ಆರ್ಯ,ರವಿಕುಮಾರ್, ಮತ್ತುಗಿರೀಶ್ಇವರಿಗೆ ಕೈ ಜೋಡಿಸಿದ್ದಾರೆ. ಸ್ಕೊಯರ್ಕಾನ್ಸ್ಪ್ಪೆಟ್ಸ್ ಮುಖಾಂತರ ಸಿದ್ದಗೊಳ್ಳುತ್ತಿರುವ ಸಿನಿಮಾದ ಫಸ್ಟ್ ಪೋಸ್ಟರ್ಅನಾವರಣ ಸಂದರ್ಭದಲ್ಲಿರವಿಕುಮಾರ್ ಹುಟ್ಟುಹಬ್ಬವನ್ನುತಂಡವು ಆಚರಿಸಿಕೊಂಡಿತು. ಮುಂದಿನ ತಿಂಗಳು ಟ್ರೈಲರ್, ಏಪ್ರಿಲ್ದಲ್ಲಿಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರುಯೋಜನೆ ಹಾಕಿಕೊಂಡಿದ್ದಾರೆ.