Gule.Short Film Press Meet.

Wednesday, February 05, 2020

799

ಗುಳೆ ಹೋದವರ ಬದುಕು ಬವಣೆ

ಕೂಲಿ ಕಾರ್ಮಿಕರುಊರಿಂದಊರಿಗೆ ಹೋಗುತ್ತಿರುವವರನ್ನು ‘ಗುಳೆ’ ಎನ್ನುತ್ತಾರೆ.ಈಗ ಇದೇ ಹೆಸರಿನಲ್ಲಿ ೨೦ ನಿಮಿಷದಕಿರುಚಿತ್ರವೊಂದು ಸಿದ್ದಗೊಂಡಿದೆ.ಕತೆಂiiಲ್ಲಿಗಂಡಕುಡುಕ, ಕಟ್ಟಡದಲ್ಲಿ ಕೆಲಸ ಮಾಡುವ ಪತ್ನಿ.ಇವರಿಗೊಂದು ಮಗ.ಅವನಿಗೆ ಶಾಲೆಗೆ ಹೋಗುವ ಬಯಕೆ.ಇದಕ್ಕೆಅಪ್ಪನಿಂದ ವಿರೋಧ.ಸರ್ಕಾರದಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗಅವನಿಂದ ಸ್ಪಂದನೆ ಸಿಗುವುದಿಲ್ಲ. ಆವಳಿಗೆ ಮಗು ವಿದ್ಯೆಕಲಿಯಬೇಕುಎನ್ನುವ ಪಸೆ. ಕೊನೆಗೆ ಇವರ ಬದುಕು ಹೀಗೆ ಎಂದು ತೋರಿಸಿದೆ.ಉತ್ತರಕರ್ನಾಟಕದ ಭಾಗದವರೇಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನzಲ್ಲ್ಲಿ ನಡೆದಘಟನೆಗೆಕತೆ,ಚಿತ್ರಕತೆ, ಸಂಭಾಷಣೆ ಬರೆದುಚಿತ್ರರೂಪದಲ್ಲಿ ತೋರಿಸಿದ್ದಾರೆ. ಚಿತ್ರಕ್ಕೆ ಚಾಲನೆ ನೀಡಿದ ಪಿಶೇಷಾದ್ರಿ ಮಾತನಾಡಿ ನಮ್ಮ ಬದುಕಿನಲ್ಲಿ ನಡೆದಿರುವುದಕ್ಕೆಗುಳೆ ಎನ್ನಬಹುದು. ಚಿತ್ರದ ಯಶಸ್ಸಿಗೆ ಇಲ್ಲಿಯವರೆವಿಗೂಯಾರೂ ಸೂತ್ರಕಂಡುಹಿಡಿದಿಲ್ಲ. ಭಾಷೆ, ಪ್ರಾದೇಶಿಕ, ನೈಜಸ್ಥಳ ಜೊತೆಗೆ ಶಿಕ್ಷಣದ ಬಗ್ಗೆ ಸಂದೇಶ ಮೂಡಿಸಿರುವುದು ಶ್ಲಾಘನೀಯವಾಗಿದೆಎಂದರು.

ಬಯಲುಸೀಮೆಯ ಪ್ರಸಿದ್ದ ಪದಇದೇಆಗಿದೆಅಂತಯೋಗರಾಜ್‌ಭಟ್‌ಬಣ್ಣನೆ ಮಾಡಿದರು. ಸರ್ಕಾರಿ ಶಾಲೆಗಳು ಮಾಯವಾಗುತ್ತಿರುವ ಸಂದರ್ಭದಲ್ಲಿಇದುಅರಿವು ಮೂಡಿಸಿದ್ದು, ಸಾಮಾಜಿಕ ಕಳಕಳಿಯಾಗಿದೆ.ಇಂತಹ ಪ್ರಯತ್ನಗಳು ಮುಂದುವರೆಯಬೇಕೆಂದು ಸಂಚಾರಿವಿಜಯ್‌ಅಭಿಪ್ರಾಯಪಟ್ಟರು.ಪೋಷಕರಾಗಿ ಪುಟ್ಟಣ್ಣವಿಜಯಪುರ್-ಶೃತಿಶಿವಶಂಕರ್, ಮಾಸ್ಟರ್ ಮುತ್ತು, ಶಿಕ್ಷಕಿಯಾಗಿ ರಾಧಿಕಾ ನಟಿಸಿದ್ದಾರೆ.ಸರಿಗಮಪಜ್ಯೂರಿ ಸದಸ್ಯೆ ಸಂಗೀತರಾಜೀವ್‌ಗಾಯನ ಹಾಗೂರಾಗ ಸಂಯೋಜಸಿದ್ದಾರೆ.ಛಾಯಾಗ್ರಹಣ ಪ್ರಶಾಂತ್‌ಗೌಡ, ಸಂಕಲನ ಗೌತಂ.ಎಅವರದಾಗಿದೆ.  ಅಯ್ಯರ್‌ಟಾಕೀಸ್ ಹುಟ್ಟುಹಾಕಿರುವ ನಿರ್ಮಾಪಕ ಮನೋಹರ್‌ಅಯ್ಯರ್,ತೆರೆ ಮೇಲೆ ಕಾಣಿಸಿಕೊಂಡಿರುವ ಮುತ್ತುವಿನ ಶಿಕ್ಷಣದ ಖರ್ಚನ್ನು ಭರಿಸುವುದಾಗಿ, ಮುಂದೆ ‘ವಿಧುರಾಶ್ವಥ್ವ’ ಮತ್ತು ‘ದೇವರಹೂವು’ ಚಲನಚಿತ್ರ ನಿರ್ಮಾಣ ಮಾಡಲುಯೋಜನೆ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದರು.

 

Copyright@2018 Chitralahari | All Rights Reserved. Photo Journalist K.S. Mokshendra,