ಪ್ರೇಮಿಗಳ ದಿನದಂದುಡೆಮೋ ಪೀಸ್
ಎರಡು ವರ್ಷದ ಕೆಳಗೆ ಮಹೂರ್ತ ಆಚರಿಸಿಕೊಂಡ ‘ಡೆಮೋ ಪೀಸ್’ ಚಿತ್ರವೊಂದುಜನರಿಗೆತೋರಿಸಲು ಸಜ್ಜಾಗಿದೆ.ಕತೆಯಕುರಿತು ಹೇಳುವುದಾದರೆ ಯಾವುದನ್ನಾದರೂಕಂಡು ಹಿಡಿಯುವ ಮುನ್ನ ಪ್ರಯೋಗಎನ್ನುವಂತೆಡೆಮೋ ಮಾಡುತ್ತೇವೆ. ಅದರಲ್ಲಿಯಶಸ್ಸುಕಂಡರೆ ಮಾತ್ರ ಮುಂದುವರೆಸುತ್ತೇವೆ. ಅದೇರೀತಿ ಸಿನಿಮಾದಲ್ಲಿ ವಿರಾಮದ ನಂತರ ಬರುತ್ತದೆ.ಅದು ವ್ಯಕ್ತಿ, ವಸ್ತು ಮೇಲೂ ಆಗಿರಬಹುದು.ಕಾಲೇಜಿಗೆ ಹೋಗುವ ಹುಡುಗದುಡ್ಡು ಮಾಡಿದರೆಜೀವನ ಸುಂದರವಾಗಿರುತ್ತೆ.ಅದಕ್ಕಾಗಿ ಹಣ ಸಂಪಾದಿಸಬೇಕು ಎನ್ನುವ ಪಣತೊಡುತ್ತಾನೆ. ಅದರ ಹಿಂದೆ ಹೋದಾಗಏನಾಗುತ್ತದೆ?ಸಕ್ಸಸ್‌ಕಾಣುತ್ತಾನಾಇಲ್ಲವಾ?ಜೊತೆಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ.
ಮುಖ್ಯವಾಗಿ ಸಂಬಂದಗಳು.ಅಪ್ಪ-ಅಮ್ಮಕಷ್ಟಪಟ್ಟು ಮಗನನ್ನುಕಾಲೇಜಿಗೆ ಕಳುಹಿಸುತ್ತಾರೆ.ಆದರೆಅವರುಟೈಂ ಪಾಸ್‌ಅಂದುಕೊಂಡಿರುತ್ತಾರೆ.ಕಳುಹಿಸುವುದಕ್ಕೂ, ಕಾಲೇಜಿಗೆ ಹೋಗುವುದಕ್ಕೂಅರ್ಥವಿಲ್ಲ. ಇಂತಹ ಅಂಶಗಳು ಸನ್ನಿವೇಶಗಳ ಮೂಲಕ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ.ನೋಡುಗರಿಗೆದೃಶ್ಯಗಳು ಅವರತಂದೆತಾಯಿರಂತೆಕಂಡು ಬರುತ್ತಾರೆ.ಹುಡುಗ-ಹುಡುಗಿಅಥವಾತಂದೆ-ತಾಯಿಯಾರುದೊಡ್ಡವರುಎಂಬುದನ್ನುಚಿತ್ರದಲ್ಲಿ ನೋಡಬಹುದು.
ಬ್ರಹ್ಮಗಂಟುಧಾರವಾಹಿ ಖ್ಯಾತಿಯ ಭರತ್‌ಭೋಪಣ್ಣ ಹಿರಿತೆರೆಗೆ ನಾಯಕನಾಗಿರೂಪಾಂತರಗೊಂಡಿದ್ದಾರೆ.ಜೋರು ಹುಡುಗಿಯಾಗಿ ಸೋನಾಲ್‌ಮಾಂತೆರಿಯಾ ನಾಯಕಿ. ಹುಡುಗನನ್ನುತಪ್ಪುದಾರಿಗೆಕರೆದುಕೊಂಡು ಹೋಗುವ ದುರಳನಾಗಿ ಚಕ್ರವರ್ತಿಚಂದ್ರಚೂಡ್ ನಟಿಸಿದ್ದಾರೆ. ವಿವೇಕ್ ರಚಿಸಿ ನಿರ್ದೇಶನ ಮಾಡಿರುವುದು ಹೊಸ ಅನುಭವ. ನಾಗಾರ್ಜುನಶರ್ಮ ಸಾಹಿತ್ಯದ ಮೂರು ಹಾಡುಗಳಿಗೆ ಅರ್ಜುನ್‌ರಾಮ್ ಸಂಗೀತವಿದೆ.ಸ್ಫರ್ಶ ಮತ್ತು ಮೆಜಸ್ಟಿಕ್ ಚಿತ್ರಗಳಿಗೆ ನಾಯಕಿಯಾಗಿದ್ದ ಸ್ಪರ್ಶರೇಖಾ ಪ್ರಥಮ ಬಾರಿ ನಿರ್ಮಾಪಕಿ ಹಾಗೂ ನಾಯಕನತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಇದೇ ಶುಕ್ರವಾರದಂದು ಸುಮಾರು ೫೦ ಕೇಂದ್ರಗಳಲ್ಲಿ ಸಿನಿಮಾವುತೆರೆಕಾಣಲಿದೆ.