ಶಿವರಾತ್ರಿಗೆ ಶಿವಾಜಿ ಸುರತ್ಕಲ್
ಸಾಕಷ್ಟು ವರ್ಷಗಳ ನಂತರಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್‌ಅರವಿಂದ್‌ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್‌ಅನಾವರಣಗೊಂಡಿತು.ನಿರ್ದೇಶಕ ಆಕಾಶ್‌ಶ್ರೀವತ್ಸ ಮಾತನಾಡಿ ದಿ ಕೇಸ್‌ಆಫ್‌ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್‌ಎಂದರೆ ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ನಾಲ್ಕು ಹಾಡುಗಳು ಇರಲಿದೆ.ತಾರಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ.ಸತೀಶ್, ರೋಹಿತ್‌ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆಂದು ಮಾಹಿತಿ ನೀಡಿದರು.
ಮೊದಲ ಬಾರಿಅಕ್ಕ ಕೆ.ಎನ್.ರೇಖಾಜೊತೆಗೆ ಸೇರಿಕೊಂಡುನಿರ್ಮಾಣ ಮಾಡಿದ್ದರೂಎಲ್ಲಿಯೂಚಿಂತೆಆಗಿಲ್ಲ.
ಬಿಡುಗಡೆ ಹತ್ತಿರವಾಗುತ್ತಿದ್ದಂತೆ ನಿರ್ಮಾಪಕರಿಗೆದುಗುಡಉಂಟಾಗುತ್ತದೆ.ನನಗೆ ಆ ರೀತಿಆಗಿಲ್ಲ.ಖುಷಿಯಿಂದಇದ್ದೇನೆ. ಅದಕ್ಕೆರಮೇಶ್ ಸರ್‌ಕಾರಣಎಂದರುಅನೂಪ್‌ಗೌಡ.
ಖಿನ್ನತೆಯಲ್ಲಿ, ಗಂಭೀರವಾಗಿಕೊಲೆಗಾರನನ್ನುಯಾವರೀತಿಯಲ್ಲಿಕಂಡು ಹಿಡಿಯುತ್ತಾನೆ. ವಿನಯ್‌ಗೌಡ ಕೊಲೆ ಯಾಗುತ್ತದೆ.ಯಾರುಒಬ್ಬರು ಮಾಡಿದ್ದು, ಅದನ್ನುಕಂಡು ಹಿಡಿಯುವ ಪಾತ್ರ.ಇದನ್ನೆಲ್ಲಾ ಮಾಡಿಸಿದವರು ಕತೆಗಾರಅಭಿಜಿತ್. ಒಂದೇರಿಸಾರ್ಟ್‌ದಲ್ಲಿ ೩೫ ದಿನಗಳ ಕಾಲ ಒಂದು ವಿಷಯ, ಚಿತ್ರ ಬಗ್ಗೆ ಚರ್ಚೆ ನಡೆಸುತ್ತಿದ್ದವು.೧೦೧ನೇ ಚಿತ್ರದಲ್ಲಿ ೧೦೦ ವಿವಿಧ ಶಕ್ತಿಗಳು ಕೆಲಸ ಮಾಡಿವೆ. ಹಾಲಿವುಡ್ ಶೆರ್ಲಾಕ್ ಹೋಂ ನೆನಪಿಸುವ ಪಾತ್ರವಾಗಿದೆ.ಆತನಿಗೆ ವೈಯಕ್ತಿಕ ಸಮಸ್ಯೆಗಳು ಇದ್ದರೂಕೇಸ್‌ನ್ನು ಸುಲಭವಾಗಿ ಬಗೆಹರಿಸುತ್ತಾನೆಎಂದು ಹೇಳುತ್ತಾ ಹೋದರುರಮೇಶ್‌ಅರವಿಂದ್. ಪತ್ನಿ, ವಕೀಲೆ, ಸತ್ಯ ನ್ಯಾಯಕ್ಕೆ ಕೆಲಸ ಮಾಡುವ ನಾಯಕಿರಾಧಿಕಾನಾರಾಯಣ್. ಸೈಕ್ರಿಯಾಟಿಕ್ ಆಗಿ ಆರೋಹಿನಾರಾಯಣ್,ಛಾಯಾಗ್ರಾಹಕಗುರುಪ್ರಸಾದ್.ಎಂ.ಜಿ, ಮುಂತಾದವರು ಉಪಸ್ತಿತರಿದ್ದರು. ಕೆ.ಆರ್.ಜಿ ಮೂಲಕ ಇದೇ ೨೧ರಂದು ರಾಜ್ಯದ್ಯಂತತೆರೆಕಾಣಲಿದೆ.