ಕನ್ನಡದ ದಿಲ್ಸೇ
ಮಣಿರತ್ನಂ ನಿರ್ದೇಶನ, ಶಾರುಖ್‌ಖಾನ್‌ಅಭಿನಯದ ‘ದಿಲ್‌ಸೇ’ ಚಿತ್ರವೊಂದುತೆರೆಕಂಡಿತ್ತು.ಎರಡುದಶಕದ ನಂತರಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿಲ್ಲವೆಂದು ನೂತನ ನಿರ್ದೇಶಕ ಹೆಚ್.ರಾಕ್‌ಮಾದೇಶ ಸ್ಪಷ್ಟಪಡಿಸಿದ್ದಾರೆ.ಇವರಕುರಿತು ಹೇಳುವುದಾದರೆ ಉತ್ತರಕರ್ನಾಟಕ ಭಾಗದ ಶಿಗ್ಗಾಂವ್ ತಾಲ್ಲೋಕಿನವರಾಗಿದ್ದು, ‘ರಾಜ್’ ಚಿತ್ರದಲ್ಲಿ ಸಹಾಯಕ, ಮುಂದೆಹಲವು ನಿರ್ದೆಶಕರುಗಳಿಂದ ಅನುಭವ ಪಡೆದುಕೊಂಡಿದ್ದಾರೆ.ಈಗ ಸಿನಿಮಾಕ್ಕೆರಚನೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳುತ್ತಿದಾರೆ.
. ಹೃದಯದಿಂದಎಂದು ಹೇಳುವುದನ್ನು ಶೀರ್ಷಿಕೆಯಲ್ಲಿ ಸಂಭೋದಿಸುತ್ತಾರೆ. ಎರಡು ದೇಹಗಳು ಸೇರಿದಾಗ ಪ್ರೀತಿ ಅನಿಸುವುದಿಲ್ಲ. ಅದೇ ಹೃದಯಗಳು ಜೊತೆಯಾದಾಗ ಮಾತ್ರನಿಜವಾದ ಪ್ರೀತಿಯೆಂದು ಹೇಳುವ ಪ್ರಯತ್ನ ಮಾಡಲಾಗುತ್ತಿದೆ.ಜೊತೆಗೆಅರ್ಥಪೂರ್ಣ ಸಂದೇಶಇರಲಿದ್ದುಅದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ. ಬೆಂಗಳೂರು, ಮಂಗಳೂರು, ಕಾಸರಗೂಡು, ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುಯೋಜನೆರೂಪಿಸಲಾಗಿದೆ.
ಕಾಲೇಜ್ ವಿತ್‌ಗ್ಯಾರೇಜ್‌ರೂಪಾಂತರದಲ್ಲಿಧರ್ಮಕೀರ್ತಿರಾಜ್ ನಾಯಕ.ಅಂದರೆಉದ್ಯೋಗಮಾಡುತ್ತಾ ವ್ಯಾಸಾಂಗ ಮಾಡುತ್ತಿರುತ್ತಾರೆ. ಚೆನ್ನೈ ಮೂಲದ ಶ್ರೀಪಲ್ಲವಿ ನಾಯಕಿ.ಮತ್ತೋಬ್ಬಳ ನಟಿಗಾಗಿ ಶೋಧ ನಡೆಸಲಾಗುತ್ತಿದೆ.ಖಳನಾಗಿ ಅನಿಲ್‌ಸಿದ್ದು, ಉಳಿದಂತೆ ಅಶೋಕ್, ಅಮಿತ್, ಮಡೇನೂರ್‌ಮನು, ನಂದಿನಿ, ಜಯರಾಮಣ್ಣ, ವಂದನಶೆಟ್ಟಿ, ಬಸುಹಿರೇಮಠ, ಸದಾನಂದ ಮುಂತಾದವರು ನಟಿಸುತ್ತಿದ್ದಾರೆ.ನಾಲ್ಕು ಗೀತೆಗಳಿಗೆ ವಿ.ಮನೋಹರ್ ಸಂಗೀತಒದಗಿಸುತ್ತಿದ್ದಾರೆ.ಛಾಯಾಗ್ರಹಣಕಿರಣ್‌ಕುಮಾರ್ ದಿಕೊಂಡ, ಸಂಕಲನ ಕೆ.ಆರ್.ಲಿಂಗರಾಜು, ಮಾತುಗಳಿಗೆ ಕೆ.ಹರೀಶ್‌ರಾಮ್ ಪೆನ್ನು ಕೆಲಸ ಮಾಡುತ್ತಿದೆ. ಹಾವೇರಿಉದ್ಯಮಿ ಶಿವಶರಣಗೌಡ್ರು ನಿರ್ಮಾಪಕರಾಗಿ ಹೊಸ ಪ್ರಯತ್ನ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಪುನೀತ್‌ರಾಜ್‌ಕುಮಾರ್ ಆಗಮಿಸಿ, ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು.