ಅಧ್ಯಾತ್ಮಕುರಿತಾದಜ್ಘಾನಗಂಗೆ
ಭಗವಂತನಲ್ಲಿಕಟ್ಟಕಡೆಯದಾಗಿ ಬ್ರಹ್ಮ ಬರುತ್ತಾರೆ, ಈ ಆದಿಬ್ರಹ್ಮ,ಮೂಲಬ್ರಹ್ಮ, ಪರಬ್ರಹ್ಮನಿಗೆ ಮತ್ತೋಂದು ಹೆಸರು ‘ಪರಮಾತ್ಮ’. ಪ್ರಸಕ್ತಪರಮಾತ್ನನು ನಮ್ಮಂತೆ ಪಾತ್ರದಲ್ಲಿಅಭಿನಯಿಸುತ್ತಿದ್ದಾರೆ.ಅದು ಏನು ಎಂಬುದನ್ನು ‘ಜ್ಘಾನಗಂಗೆ’ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಶಿವ-ಪಾರ್ವತಿ ಪರಿಕಲ್ಪನೆಯನ್ನು ತೋರಿಸಿ ಅದಕ್ಕೊಂದುಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ನಿರಾಕಾರ ಪರಮಾತ್ಮನ ಅಸ್ಥಿತ್ವ, ಸತ್ಯ ಸರ್ವವ್ಯಾಪ್ತಿ ಮಾಯಾರಾವಣನಅನಾವರಣ, ಸರ್ವಧರ್ಮ ಸಮನ್ವತೆ, ಸರ್ವಧರ್ಮಿಯರುಒಂದೇ.ನಿಜವಾದರಾಮಯಾರು?ಒಂದುರೀತಿಯಲ್ಲಿ ಭಗವಂತನನ್ನು ಅರ್ಥಮಾಡಿಕೊಳ್ಳುವ ಅಥವಾಆತ್ಮಶೋಧನೆಎನ್ನಲು ಬಹುದಂತೆ.ಇಂತಹ ಅಂಶಗಳು ಚಿತ್ರದಲ್ಲಿ ಸನ್ನಿವೇಶUಳ ಮೂಲಕ ಬರಲಿದೆ.ಇದಕ್ಕೆ ಪೂರಕವಾಗುವಂತೆಗಾಡ್‌ಈಸ್ ಲೈಟ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಸಕಲೇಶಪುರ, ಬೆಂಗಳೂರು ಆಶ್ರಮಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಏಕಲವ್ಯ ಸಾಹಿತ್ಯದಎರಡು ಹಾಡುಗಳ ಪೈಕಿ ಒಂದನ್ನು ಬಳಸಿಕೊಂಡಿದ್ದು, ಮತ್ತೋಂದನ್ನು ಪ್ರಚಾರಕ್ಕೆಉಪಯೋಗಿಸಲಾಗಿದೆ.ಸಂಗೀತ ಮತ್ತುಗಾಯನಡಾ.ಚಿನ್ಮಯ.ಎಂ.ರಾವ್‌ಅವರದಾಗಿದೆ.
ಆಶ್ರಮದ ಸ್ವಾಮೀಜಿಯಾಗಿ ಶ್ರೀನಿವಾಸಪ್ರಭು, ಬೇರೆ ಮಠದಲ್ಲಿಅಡುಗೆ ಭಟ್ಟನಾಗಿರುವ ಶಂಕನಾದಅರವಿಂದ್ ನೈಚ್ಯಗುಣದವರಾಗಿದ್ದು, ನಂತರಇಲ್ಲಿನಆಶ್ರಮದೊಂದಿಗೆ ಸಂಪರ್ಕ ಬೆಳಸಿಕೊಂಡು ಸುಜ್ಘಾನಿಯಾಗುತ್ತಾರೆ.ಖಳನಾಗಿ ಆನಂದ್‌ಕುಮಾರ್, ಇದಲ್ಲದೆ ನಲವತ್ತು ಮಕ್ಕಳು ಅಭಿನಯಿಸಿದ್ದಾರೆ.ಎಲ್.ವಿನೋದ್‌ಕುಮಾರ್ ನಿರ್ದೇಶನ, ರಚನೆ-ಚಿತ್ರಕತೆಎನ್.ಜ್ಘಾನೇಶ್ವರಅವರದಾಗಿದೆ. ಮಗನ ಕತೆಇಷ್ಟಪಟ್ಟಿರುವಯಶೋಧಮ್ಮಜ್ಘಾನಗಂಗೆಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡಿರುವುದು ಹೊಸ ಅನುಭವ.ಚಿತ್ರವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ.