ಬುಕ್ ಮೈ ಷೋದಿಂದ ಬಿಲ್ ಗೇಟ್ಸ್ಗೆ ಹೊಡೆತ
ಕಳೆದವಾರ ಒಂಬತ್ತು ಚಿತ್ರಗಳು ಬಿಡುಗಡೆಗೊಂಡಿದೆ.ಅದರ ಪೈಕಿ ‘ಬಿಲ್ ಗೇಟ್ಟ್’ ಒಂದಾಗಿದೆ.ಹಾಗಂತಇದಕ್ಕೆ ಪ್ರೇಕ್ಷಕರು ನಕಾರ ಮಾಡದೆತುಂಬು ಹೃದಯದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಸಂತೋಷಕೂಟದಲ್ಲಿ ನಿರ್ದೇಶಕ ಸಿ.ಶ್ರೀನಿವಾಸ್ ಹೇಳುವಂತೆ ಪ್ರಾರಂಭದಲ್ಲಿ ‘ಓಂ’ ಹಾಕಿದಾಗಿನಿಂದ ಶುಭಂ ಬರೆಯುವತನಕ, ಮಾದ್ಯಮದವರ ಸಹಕಾರದಿಂದಲೇಯಶಸ್ಸುಕಾಣಲುಕಾರಣವಾಗಿದೆ. ಹದಿನೈದು ನಿರ್ಮಾಪಕರುಇದರಿಂದ ನಿರಾಳರಾಗಿದ್ದಾರೆ. ಹದಿನಾಲ್ಕು ವರ್ಷದ ಶ್ರಮ ಫಲಿಸಿದೆ ಎಂದರು.
. ನಿರ್ಮಾಪಕರಲ್ಲಿಒಬ್ಬರಾದ ವಸಂತ್‌ಕುಮಾರ್‌ಮಾತನಾಡುತ್ತಾಬುಕ್ ಮೈ ಷೋದಿಂದಚಿತ್ರಕ್ಕೆ ಹಿನ್ನಡೆಯಾಗಿದೆ.ರಾತ್ರಿ ಶೇಕಡ ೮೫ ಇದ್ದದ್ದು, ಬೆಳಿಗ್ಗೆ ಹೊತ್ತಿಗೆಅರ್ಧದಷ್ಟುಕಡಿಮೆಯಾಗಿದೆ. ವಿಚಾರಣೆ ಮಾಡಿದಾಗಜನರ ಪ್ರತಿಕ್ರಿಯೆಅಂತಉತ್ತರಕೊಡುತ್ತಾರೆ.ಒಂದೇರಾತ್ರಿಯಲ್ಲಿಇದೆಲ್ಲಾ ಸಾಧ್ಯನಾ ಎಂಬ ಸಂಶಯಕಾಡಿದೆ. ಇಷ್ಟೆಲ್ಲಾಆದರೂ ನಮ್ಮ ಸಿನಿಮಾವು ನಿಂತುಕೊಂಡಿರುವುದಾಗಿ ಹೇಳಿಕೊಂಡರು.
ತುಂಬ ದಿನಗಳ ನಂತರಯಶಸ್ಸುಕಂಡಿರುವುದು ಸಂತಸತಂದಿದೆ. ಸೆಟ್‌ದಲ್ಲಿಇವರು ನಿರ್ಮಾಪಕರುಎಂದು ದಿನಕ್ಕೊಮ್ಮೆ ಪರಿಚಯ ಮಾಡಿಕೊಳ್ಳುತ್ತಿದ್ದರು.ಸಿನಿಮಾ ನೋಡಿರುವವರಿಗೆ ಧನ್ಯವಾದಗಳು. ನೋಡದೆಇರುವವರುದಯವಿಟ್ಟುಚಿತ್ರಮಂದಿರಕ್ಕೆ ಹೋಗಿ.ಯುವಜನಾಂಗಕ್ಕೆಅಂತಲೇ ಸಂದೇಶಇರಲಿದೆಅಂತಾರೆಚಿಕ್ಕಣ್ಣ.ದೊಡ್ಡ ನಟರುಗಳ ಜೊತೆ ಅಭಿನಯಿಸಿದ್ದು, ಹಿಟ್‌ಆಗಿರುವುದರಿಂದ ನನ್ನಕ್ಯಾರಿಯರ್‌ಗ್ರಾಫ್‌ದಲ್ಲಿದೊಡ್ಡದೊಂದುಗೆರೆ ಏಳೆಯಬಹುದೆಂಬ ನುಡಿ ನಾಯಕ ಶಿಶಿರ್ ಅವರದಾಗಿತ್ತು. ನಾಯಕಿರೋಜಾ,ಯತಿರಾಜ್, ಛಾಯಾಗ್ರಾಹಕ ರಾಕೇಶ್.ಸಿ.ತಿಲಕ್ ಮುಂತಾದವರು ಸುಸಂದರ್ಭದಲ್ಲಿಉಪಸ್ತಿತರಿದ್ದು ಖುಷಿ ಹಂಚಿಕೊಂಡರು.