ಶಿವ ಶಿವಎಂದರೆ ಶಿವಾರ್ಜುನ
ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿರುವುದು ವಿಶೇಷ.ತುಣುಕುಗಳಿಗೆ ಚಾಲನೆ ನೀಡಿದ ಸಂಸದ ತೇಜಸ್ವಿಸೂರ್ಯ ಮಾತನಾಡಿ ಮಂಡ್ಯಾರಮೇಶ್‌ಪರದೆ ಮೇಲೆ ಹೇಳಿರುವುದು ಸೂಕ್ತ ಅನಿಸಿದೆ. ನಿರ್ಮಾಪಕರು ನನ್ನಕ್ಷೇತ್ರದ ಮತದಾರರು.ನಮ್ಮ ಪ್ರತಿಭೆಗಳಿಗೆ ವೇದಿಕೆ ಕಲ್ಪಸಿರುವುದು ಸಂತಸತಂದಿದೆ.ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸುವಂತೆ, ನಾವು ಮನಸ್ಸು ಮಾಡಿದರೆಇಲ್ಲಿರುವ ಕಲಾವಿದರುಗಳನ್ನು ಉನ್ನತ ಮಟ್ಟದಲ್ಲಿತೋರಿಸಬಹುದೆಂದುಅಭಿಪ್ರಾಯಪಟ್ಟುತಂಡಕ್ಕೆ ಶುಭಹಾರೈಸಿದರು.
ಸಂಸದರು ಭವಿಷ್ಯದ ನಾಯಕನಾಗುವ ಲಕ್ಷಣಗಳು ಕಾಣಿಸುತ್ತಿದೆ.ಇಂದುಆತನಿಂದಟ್ರೈಲರ್ ಬಿಡುಗಡೆಗೊಂಡಿದ್ದು ಸುಯೋಗ.ಅಣ್ಣನಿಗಿಂತತಮ್ಮಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾನೆ. ಅವನು ಎರಡು ವರ್ಷಕ್ಕೆಒಂದು ಸಿನಿಮಾಕೊಡುತ್ತಿರುವುದು ನನ್ನಕಡೆಯಿಂದಆಕ್ಷೇಪಣೆಇದೆ. ನಿರ್ಮಾಪಕರುದೂರುಕೊಡದೆಇರುವಾಗ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಹನ್ನರೆಡು ತಿಂಗಳಿಗೆ ಸರಿಯಾಗಿಎರಡುಚಿತ್ರಕೊಟ್ಟರೆಉದ್ಯಮ ಬೆಳೆಯಲು ಸಾದ್ಯವಾಗುತ್ತದೆಂದುಧ್ರುವಸರ್ಜಾರನ್ನು ನೋಡುತ್ತಾತಾರಾ ಹೇಳಿದರು. ಮಾತು ಮುಂದುವರೆಸುತ್ತಾ ಮೂವರು ನಾಯಕಿಯರುಚೆಂದಕಾಣಿಸುತ್ತಾರೆ.ಪತಿ ವೇಣುಕ್ಯಾಮರಮನ್, ಪುತ್ರ ಕೃಷ್ಣ ಮೊದಲಬಾರಿ ನನ್ನ ಮಗನಾಗಿ ಬಣ್ಣಹಚ್ಚಿದ್ದಾನೆ. ಇದರಿಂದ ನಮ್ಮದು ಫ್ಯಾಮಲಿ ಪ್ಯಾಕೇಜುಎಂದು ನಗುತ್ತಾ ಮೈಕ್ ಹಸ್ತಾಂತರಿಸಿದರು.
ಚಿಕ್ಕವಯಸ್ಸಿನಿಂದ ನಿರ್ಮಾಪಕರನ್ನು ನೋಡಿಕೊಂಡು ಬೆಳೆದವನು.ಇದುಅವರಿಗೆಅರ್ಪಿಸಲಾಗಿದೆಅಂತಾರೆ ನಾಯಕಚಿರಂಜೀವಿಸರ್ಜಾ.ನಾಯಕಿಯರಾದಅಮೃತಅಯ್ಯಂಗಾರ್, ಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯ, ನಿರ್ದೇಶಕ, ನಿರ್ಮಾಪಕರುಎಲ್ಲರೂ ಮಿತಭಾಷಿಯಾಗಿದ್ದುಕತೆಯಗೌಪ್ಯತೆಯನ್ನುಕಾಪಾಡಿದರು.ಎಂದಿನಂತೆಧ್ರುವಸರ್ಜಾಅಣ್ಣನಚಿತ್ರಕ್ಕೆ ಒಳ್ಳೆಯದಾಗಲಿ ಜೈಆಂಜನೇಯಎಂದರು.