Designer Lakshmi.Calendar Celebrity Launch.

Tuesday, February 18, 2020

391

ತಾರೆಯರ ೨೦-೨೧ ಕ್ಯಾಲೆಂಡರ್

ಕಾಸ್ಟ್ಯೂಮ್‌ಡಿಸೈನರ್ ಲಕ್ಷೀಕೃಷ್ಣ ಸಾರಥ್ಯದಲ್ಲಿ ಸಿದ್ದಗೊಂಡಿರುವ ‘೨೦೨೦-೨೧ ಸೆಲೆಬ್ರಿಟಿಕ್ಯಾಲೆಂಡರ್’ನ್ನು ಪ್ರಿಯಾಂಕಉಪೇಂದ್ರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡುತ್ತಾ ಪ್ರತಿ ಬಾರಿಕಲಾವಿದರ ಭಾವಚಿತ್ರಗಳನ್ನು ಜನರಿಗೆತಲುಸುತ್ತಿರುವುದು ಸಂತಸತಂದಿದೆ.ಇವರುಕಾಸ್ಟ್ಯೂಮ್‌ದಲ್ಲಿ ಪರಿಣತರಾಗಿದ್ದು, ಭವಿಷ್ಯದಲ್ಲಿಉತ್ತುಂಗಕ್ಕೆ ಹೋಗುವ ಲಕ್ಷಣಗಳು ಇದೆಎಂದು ಶುಭ ಹಾರೈಸಿದರು.ಮಾರ್ಚ್ ೨೦ ರಿಂದ ಫೆಬ್ರವರಿ ೨೧ರ ವರೆಗಿನ ೧೨ ತಿಂಗಳ ಪುಟದಲ್ಲಿಕಾರುಣ್ಯರಾಮ್‌ಎರಡು ತಿಂಗಳು ಕಾಣಿಸಿಕೊಂಡಿದ್ದಾರೆ. 

ಉಳಿದಂತೆ ವೈಷ್ಣವಿಗೌಡ, ಸಮೃದ್ದಿರಾಮ್, ದಿವ್ಯಉರುಡಗ, ಅದಿತಿಪ್ರಭುದೇವ, ಸಿಂಧೂಲೋಕನಾಥ್, ಗೊಂಬೆಗಳ ಲವ್ ನಾಯಕಿ ಪಾವನಗೌಡ, ಕಿಸ್‌ಖ್ಯಾತಿಯ ಶ್ರೀಲೀಲಾ, ಅರ್ಚನಾಜೋಯಿಸ್, ಕವಿತಾಗೌಡ  ಮತ್ತುರಂಗತರಂಗದರಾಧಕಾನಾರಯಣ್ ವಿವಿಧ ಭಂಗಿಗಳಲ್ಲಿ ಮಿಂಚಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಪ್ರಸನ್ನ, ನಟಯಶಸ್‌ಸೂರ್ಯ, ಸುಮನ್‌ರಂಗನಾಥ್, ಸ್ಪರ್ಶರೇಖಾ ಮುಂತಾದವರು ಹಾಜರಿದ್ದರು.ಇದೇ ಸಂದರ್ಭದಲ್ಲಿ ನೀರೆಯರರ‍್ಯಾಂಪ್ ವಾಕ್ ನಡೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,