3rd Class.Film Success Meet.

Tuesday, February 18, 2020

343

ಥರ್ಡ್ಕ್ಲಾಸ್ನ್ನುಜನರು ಫಸ್ಟ್ಕ್ಲಾಸ್ಅಂದರು

ಸಿನಿಮಾದಶೀರ್ಷಿಕೆ ‘ಥರ್ಡ್‌ಕ್ಲಾಸ್’ ಆದರೂಜನರುಚಿತ್ರಇಟ್ಟಪಟ್ಟು ಫಸ್ಟ್‌ಕ್ಲಾಸ್‌ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ನಾಯಕ ಮತ್ತು ನಿರ್ಮಾಪಕ ಸಂತೋಷಕೂಟದಲ್ಲಿ ಹೇಳುತ್ತಿದ್ದರು.ಇದರ ಮೂಲಕ ಯಾವುದು ಸರಿ,ತಪ್ಪು, ಒಳ್ಳೇದು-ಕೆಟ್ಟದ್ದು ಅಂತ ತಿಳಿದುಕೊಳ್ಳಲು ಸಮಯವಕಾಶ ಸಿಕ್ಕಿತ್ತು. ನಿಗದಿತ ಸಂಖ್ಯೆಯಲ್ಲಿಯೇ ಬಿಡುಗಡೆ ಮಾಡಲಾಗಿತ್ತು.ಉತ್ತರಕರ್ನಾಟಕದಕಡೆಗೆರ‍್ಯಾಲಿ ಮಾಡಿದ್ದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.ಈ ವಾರಒಂಬತ್ತು ಚಿತ್ರಗಳು ತೆರೆಗೆ ಬರುತ್ತಿದ್ದು ಮುಂದೂಡಿ ಎಂಬ ಪಿಆರ್‌ಓ ಮಾತನ್ನು ಕೇಳಬೇಕಿತ್ತು.ಚಿತ್ರದುರ್ಗ, ಬಾಗಲಕೋಟೆಗೆ ಭೇಟಿ ನೀಡಿದಾಗ ಪ್ರೇಕ್ಷಕರುಕಣ್ಣೀರು ಬಾರದೆ ಹೊರಗೆ ಬರುವುದಕ್ಕೆ ಆಗಲಿಲ್ಲವೆಂದು ಎಂಬ ಮಾತು ಕೇಳಿದಾಗ ಖುಷಿ ಆಯಿತು. 

. ಕೊನೆಯಒಂದು ನಿಮಿಷದಕ್ಲೈಮಾಕ್ಸ್‌ತಂದೆತಾಯಿಅವರನ್ನು ನೆನಪಿಸುತ್ತದೆ.ಆಟೋಚಾಲಕರಿಗೆ ಎಂದಿನಂತೆ ವಿಮೆ ಮಾಡಿಸುವಕೈಂಕರ್ಯವನ್ನು ಮುಂದುವರೆಸಲಾಗುವುದು.ಮುಂದೆ ಪಿ.ಸಿ.ಶೇಖರ್ ನಿರ್ದೇಶನದಲ್ಲಿ ‘ಜೀವನ’ ಎನ್ನವಚಿತ್ರ ನಿರ್ಮಾಣ ಮಾಡಲಿದ್ದೇವೆ. ಜೀವಒಂದೇ, ಜೀವನಒಂದೇಅಂತಅಡಿಬರಹದಲ್ಲಿ ಹೇಳಿಕೊಂಡಿದೆ ಅಂತ ಮಾತಿಗೆ ವಿರಾಮ ಹಾಕಿದರು.

ಚಲುವಿನ ಚಿಲಿಪಿಲಿ ಮೊದಲ ಚಿತ್ರದ ನಂತರ ಪ್ರಥಮ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದೇನೆ. ಈ ಹತ್ತು ವರ್ಷದಲ್ಲಿ ಏಳು-ಬೀಳು ಕಂಡಿದ್ದೇನೆ. ಕಲಾವಿದರು, ತಾಂತ್ರಕತೆ ಶಕ್ತಿಶಾಲಿಯಾಗಿದ್ದರಿಂದ ಸಿನಿಮಾವುಗೆದ್ದಿದೆ.ಯಾವುದೇ ನಟ,ನಟಿ ಆಗಲಿ ಬ್ರೇಕ್ ಸಿಗಬೇಕೆಂಬ ಬಯಕೆಇರುತ್ತದೆ. ನನಗೆ ಈ ಚಿತ್ರದಲ್ಲಿಅದುಆಗಿದೆ.ನಾಳೆ ಮೈಸೂರಿಗೆತಂಡದೊಂದಿಗೆ ಪ್ರಯಾಣ ಬೆಳಸಲಾಗುವುದು.ಇದೇ ಪ್ರೋತ್ಸಾಹ ಮುಂದೆಯೂ ನೀಡಬೇಕೆಂದು ನಾಯಕಿರೂಪಿಕಅವಲತ್ತು ಮಾಡಿಕೊಂಡರು.ನಿರ್ದೇಶಕಅಶೋಕ್‌ದೇವ್‌ಎಲ್ಲೇ ಹೋದರೂಅದ್ಬುತ ಸಿನಿಮಾವೆಂದು ಹೇಳುತ್ತಿದ್ದಾರೆ.ಕೆಲಸ ಮಾಡಿದ್ದಕ್ಕೂ ಸಾರ್ಥಕವಾಯಿತುಅಂತಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,