ಶ್ಯಾಡೊ ಹಾಡುಗಳು ಹೂರಬಂತು
‘ಶ್ಯಾಡೊ’ ಚಿತ್ರದಲ್ಲಿ ನಾಯಕನ ಪಾತ್ರವುಸಿಎಂ.ಅಂದರೆಚೀಫ್ ಮಿನಿಸ್ಟರ್‌ಆಗಿಲ್ಲ. ಅದುಕಾಮನ್ ಮ್ಯಾನ್. ಪ್ರಚಾರದ ಕೊನೆ ಹಂತವಾಗಿಧ್ವನಿಸಾಂದ್ರಿಕೆಜನಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ವಿನೋಧ್‌ಪ್ರಭಾಕರ್ ತುಣುಕುಗಳುಇಷ್ಟವಾಗಿದೆಅಂತ ನಂಬಿದ್ದೇನೆ. ನಾವು ಸಿನಿಮಾ ಮಾಡುವುದುಜನ ನೋಡಲಿ ಅಂತ. ಪಬ್ಲಿಸಿಟಿ ಚೆನ್ನಾಗಿ ಮಾಡಿದರೆಚಿತ್ರವುಜನರಿಗೆತಲುಪುತ್ತದೆ.ಒಳ್ಳೆ ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ.ನಿರ್ದೇಶಕರು ಒಳ್ಳೆ ಕತೆ ನೀಡಿದ್ದಾರೆ. ಸಿಜಿ ಕೆಲಸ ಇರುವಕಾರಣತಡವಾಗಿದೆ.
. ಶರತ್‌ಲೋಹಿತಾಶ್ವ ಮತೋಬ್ಬ ಹೀರೋ. ಸಾಹಿತ್ಯ ಸೂಪರ್. ‘ಚುಟುಚುಟು’ ಹಾಡು ಹತ್ತು ಮಿಲಿಯನ್‌ದಾಟಿದೆ.ಅದಕ್ಕಾಗಿ ಶಮಿತಾಮಲ್ನಾಡ್‌ಅವರನ್ನುಅಭಿನಂದಿಸಬೇಕಿದೆ.ಆರೋಗ್ಯದಲ್ಲಿ ವ್ಯತ್ಯಯಇದ್ದರೂ ಶುಭಹಾರೈಸಲು ಆಗಮಿಸಿದ್ದಾರೆಎನ್ನುತ್ತಾ ಅಭಿಮಾನಿಗಳ ಒತ್ತಾಯದ ಮೇರೆಗೆ ಸಿನಿಮಾದಕಡಕ್‌ಡೈಲಾಗ್‌ನ್ನು ಹೇಳಿ, ಇದನ್ನುಅಪ್ಪನಧ್ವನಿಯಲ್ಲಿ ಬಂದರೆ ಹೇಗಿರುತ್ತದೆಂದು ತೋರಿಸಿದರು.
ನಾಯಕಿ ಶೋಭಿತರಾಣ, ಶರತ್‌ಲೋಹಿತಾಶ್ವ, ಸಾಹಿತಿರಾಮ್‌ನಾರಯಣ್, ಛಾಯಾಗ್ರಾಹಕ ಮನೋಹರ್‌ಜೋಷಿ ಮಿತಭಾಷಿಯಾಗಿದ್ದರು.ಥ್ರಿಲ್ಲರ್, ಫ್ಯಾಮಿಲಿ ಡ್ರಾಮ, ರಿವೆಂಜ್, ಆಕ್ಷನ್‌ತುಂಬಿದ ಮನರಂಜನೆಚಿತ್ರವೆಂದುಕತೆಯಗುಟ್ಟನ್ನು ನಿರ್ದೇಶಕರವಿಗೌಡಕಾಪಾಡಿಕೊಂಡರು. ಸಂಗೀತ ನಿರ್ದೇಶಕ ಅಚ್ಚು ಗೈರುಹಾಜರಿಇತ್ತು. ಶೇಕಡ ೮೦ರಷ್ಟು ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. ಶ್ರೀ ಕನಕದುರ್ಗ ಚಲನಚಿತ್ರಅಡಿಯಲ್ಲಿಆಮದು ಭಾಷೆಯಚ.ಚಕ್ರವರ್ತಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ನನ್ನ ನೆರಳು ಮರೆತುಹೋಗಿದೆ ಎಂಬ ಅಡಿಬರಹದಲ್ಲಿರುವಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆಇದೆ.