ಕನ್ನಡ ಮತ್ತು ತುಳು ಭಾಷೆಯ ಪಿಂಗಾರ
ಮೊದಲಬಾರಿಗೆ ತುಳು ಚಿತ್ರ ‘ಪಿಂಗಾರ’ ೨೦೨೦ನೇ ಸಾಲಿನ ೧೨ನೇ ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ, ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ಹೀಗೆ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದೆ.ಕರಾವಳಿಯ ಭೂತರಾಧನೆಯಕುರಿತಾದಕತೆಯಲ್ಲಿತನಿಯ ಎಂಬ ದಲಿತಜಾತಿಯವನ ಮೈಮೇಲೆ ಭೂತದದರ್ಶನಆಗುತ್ತದೆ.ಅಲ್ಲಿನುಡಿಯುವಒಂದು ಮಾತಿನಿಂದತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರುಜನರಜೀವನದಲ್ಲಿ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೇಲು-ಕೀಳು,ಜಾತಿ ಪದ್ದತಿ, ಮನುಷ್ಯನಧೋರಣೆ ಹಾಗೂ ಅದರಿಂದಜರುಗುವಅನ್ಯಾಯಕ್ಕೆ ಪ್ರಕೃತಿ,ದೈವ,ಹೆಣ್ಣು ಹೇಗೆ ಉತ್ತರಕೊಡುತ್ತದೆಎಂಬುದನ್ನು ಹೇಳಲಾಗಿದೆ.
ದಂಪತಿಗಳಾಗಿ ಗುರುಹೆಗ್ಗಡೆ-ಉಷಾಭಂಡಾರಿ, ಈ ಪೈಕಿ ಉಷಾರವರು ಮೂರುಕಾಲಘಟ್ಟದಂತೆ ಕಾಣಿಸಿಕೊಂಡಿರುವುದು ವಿಶೇಷ. ತಾರಾಗಣದಲ್ಲಿ ನೀಮಾರೇ, ಶರಣ್‌ಶೆಟ್ಟಿ, ಸಿಂಚನಾಚಂದ್ರಮೋಹನ್, ರಂಜಿತ್‌ಸುವರ್ಣ, ಸುನಿಲ್‌ನೆಲ್ಲಿಗುಡ್ಡೆ,ಪ್ರಶಾಂತ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕತೆ-ಚಿತ್ರಕತೆ-ನಿರ್ದೇಶನಆರ್.ಪ್ರೀತಂಶೆಟ್ಟಿ, ಸಂಗೀತ ಮೈಮ್‌ರಾಮ್‌ದಾಸ್-ಶೀನನಡೋಲಿ, ಛಾಯಾಗ್ರಹಣವಿ.ಪವನ್‌ಕುಮಾರ್, ಸಂಖಲನ ಗಣೇಶ್‌ನಿರ‍್ಚಲ್-ಶೇಷಚಲಾಕುಲಕರ್ಣೀ, ಸಂಭಾಷಣೆ ಸುಶಿರಾಜ್‌ರಾವ್‌ಕವೂರು. ೧೦೫ ನಿಮಿಷದಚಿತ್ರಕ್ಕೆ ಅವಿನಾಶ್.ಯು.ಶೆಟ್ಟಿ ಮತ್ತು ಡಿ.ಎನ್.ಮಂಜುನಾಥರೆಡ್ಡಿಜಂಟಯಾಗಿ ಬಂಡವಾಳ ಹೂಡಿದ್ದಾರೆ.