ತೆಲುಗು ಮತ್ತು ತಮಿಳು ಭಾಷೆಯಲ್ಲಿಕಾಲೇಜ್ಕುಮಾರ
೨೦೧೭ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಕಾಲೇಜುಕುಮಾರ’ ಚಿತ್ರದಲ್ಲಿರವಿಶಂಕರ್-ಶೃತಿ, ವಿಕ್ಕಿ-ಸಂಯುಕ್ತಹೆಗಡೆ ನಟಿಸಿದ್ದು ಹರಿಸಂತೋಷ್ ನಿರ್ದೇಶನ ಮಾಡಿದ್ದರು.ಶ್ರೇಷ್ಟ ಪೋಷಕನಟನೆಂದುರವಿಶಂಕರ್‌ಅವರಿಗೆ ಫಿಲಿಂ ಫೇರ್ ಪ್ರಶಸ್ತಿಯು ಲಭಿಸಿತ್ತು.ಬಂಡವಾಳ ಹೂಡಿದ್ದಎಲ್.ಪದ್ಮನಾಭಕತೆಯುಉತ್ತಮವಾಗಿರುವುದರಿಂದಮಲೆಯಾಳಂದಲ್ಲಿ ನಿರ್ಮಾಣ ಮಾಡುವುದಾಗಿ ಸಂತೋಷಕೂಟದಲ್ಲಿ ಹೇಳಿಕೊಂಡಿದ್ದರು. ಅದರಂತೆಎರಡು ಭಾಷೆಯಲ್ಲಿರಾಹುಲ್‌ವಿಜಯ್ (ಸಾಹಸ ನಿರ್ದೇಶಕ ವಿಜಯ್ ಪುತ್ರ), ನಾಯಕ, ಪ್ರಿಯವಡ್ಲಮನಿ ನಾಯಕಿ, ನಾಯಕನಅಮ್ಮನಾಗಿ ಮಧುಬಾಲ ಅಭಿನಯಿಸಿದ್ದಾರೆ, ತಂದೆ ಪಾತ್ರಕ್ಕೆತೆಲುಗುದಲ್ಲಿಡಾ.ರಾಜೇಂದ್ರಪ್ರಸಾದ್, ತಮಿಳು ಭಾಷೆಗೆ ಶಿವಾಜಿಪ್ರಭು ಕಾಣಿಸಿಕೊಂಡಿದ್ದು, ಹರಿಸಂತೋಷ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ.
. ಜೊತೆಗೆ ಬಹುತೇಕತಂತ್ರಜ್ಘರುಇಲ್ಲಿನವರಾಗಿರುವುದು ಹೆಮ್ಮೆಯ ಸಂUತಿ.
ಕನ್ನqದ ಮೂರು ದೃಶ್ಯಗಳು ಬಳಸಲಾಗಿದ್ದು, ಬಾಕಿ ಸನ್ನಿವೇಶಗಳನ್ನು ಅಲ್ಲಿನ ನೇಟಿವಿಟಿತಕ್ಕಂತೆ ಮಾರ್ಪಾಟು ಮಾಡಿಕೊಳ್ಳಲಾಗಿದೆ.ಎ.ಆರ್.ರೆಹಮಾನ್ ಶಾಲೆಯ ವಿದ್ಯಾರ್ಥಿಕುತಬ್.ಇ.ಕೃಪಾ ಈಗಾಗಲೇ ಹಾಲಿವುಡ್ ಸಿನಿಮಾಕ್ಕೆ ಸಂಗೀತ ಒದಗಿಸಿದ್ದು, ಎರಡನೇಚಿತ್ರಕ್ಕೆಐದು ಹಾಡುಗಳಿಗೆ ಕೆಲಸ ಮಾಡಿರುವುದು ವಿಶೇಷ. ಬೆಂಗಳೂರು, ಹೈದರಬಾದ್ ಹಾಗೂ ಚೆನ್ನೈ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಟಾಲಿವುಡ್ ಹೆಸರಾಂತ ಸಂಸ್ಥೆ ಸುರೇಶ್ ಪ್ರೊಡಕ್ಷನ್ಸ್, ಕಾಲಿವುಡ್‌ನಲ್ಲಿಯುಎಫ್‌ಓದವರು ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವ ಸಿನಿಮಾವು ಏಕಕಾಲಕ್ಕೆ ಎರಡು ಭಾಷೆಯಲ್ಲಿ ಮಾರ್ಚ್ ೬ ರಂದು ಬಿಡುಗಡೆಯಾಗಲಿದೆ. ಅಂದ ಹಾಗೆ ಕಾ.ಕು ಹಿಂದಿಯಲ್ಲಿ ಸಿದ್ದಪಡಿಸಲು ನಿರ್ಮಾಪಕರುಚಿಂತನೆ ನಡೆಸಿದ್ದಾರೆ.