ಚಂದನವನದ ಕುಷ್ಕ
ಸಿಟಿಮಾರ್ಕೆಟ್, ಶಿವಾಜಿನಗರದ ಮಾಂಸಹಾರಿ ಹೋಟೆಲ್‌ಗಳಲ್ಲಿ ‘ಕುಷ್ಕ’ ಪ್ರಸಿದ್ದಿ ಹೊಂದಿದೆ. ಪೀಸ್‌ಲೆಸ್ ಬಿರಿಯಾನಿಗೆಇದೇ ಹೆಸರಿನಲ್ಲಿಕರೆಯುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ. ಈಗ ಅಂತಹುದೆ ಶೀರ್ಷಿಕೆಯಲ್ಲಿ ಸಿನಿಮಾವೊಂದುತೆರೆಗೆ ಬರಲು ಸಜ್ಜಾಗಿದೆ. ಕ್ರೈಮ್‌ಕಾಮಡಿಕತೆಯಲ್ಲಿರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ. ಇವರುಗಳು ಡೈಮೆಂಡ್ ಸ್ಟೋನ್ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆಎಂಬುದನ್ನುಕೇಪರ್‌ಕಾಮಿಡಿ (ಕುಣಿದು ಕುಪ್ಪಳಿಸುವಂತ ಹಾಸ್ಯ)ರೂಪದಲ್ಲಿತೋರಿಸಲಾಗುತ್ತಿದೆ.ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ. ಮುಖ್ಯ ಪಾತ್ರದಲ್ಲಿ ಮಠಗುರುಪ್ರಸಾದ್‌ತಲಹರಟೆ, ಇತಿ ಮಿತಿಇರೋಲ್ಲ. ಗುರಿಇಲ್ಲದೆಓಡಾಡ್ತಾಇರುವಕಾಮಿಡಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಾದಿಕ್ ಹೆಸರಿನಲ್ಲಿಕೈಲಾಶ್‌ಪಾಲ್, ಚಂದುಗೌಡ-ಸಂಜನಾಆನಂದ್ ಜೋಡಿಗಳಾಗಿದ್ದು, ಇವರೊಂದಿಗೆ ಶೋಭರಾಜ್,ಮಾಧೂರಿಬ್ರಂಗಾಂಜ, ರಾಕ್‌ಲೈನ್ ಸುಧಾಕರ್, ಅರುಣ್, ಜೀವನ್ ಸೇರಿದಂತೆಒಟ್ಟಾರೆ ಹತ್ತು ಪಾತ್ರಗಳು ಪಯಣದಂತೆಸಾಗುತ್ತದೆ.
ಕನ್ನಡದ ವೆಬ್ ಸಿರೀಸ್‌ನ ಪಿತಾಮಹ ವಿಕ್ರಂಯೋಗಾನಂದ್ ಹೀಗೊಂದು ದಿನ ಚಿತ್ರಕ್ಕೆಆಕ್ಷನ್‌ಕಟ್ ಹೇಳಿದ್ದು, ಎರಡನೆ ಪ್ರಯತ್ನಎನ್ನುವಂತೆ ಸಿನಿಮಾಕ್ಕೆರಚನೆ, ಸಂಕಲನ, ಛಾಯಗ್ರಹಣ ಮತ್ತು ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದಾರೆ. ಚಿತ್ರಕತೆ ಬಾಲ್‌ರಾಜ್, ನವಪ್ರತಿಭೆರಾಮಕೃಷ್ಣರಣಗಟಿ ಸಾಹಿತ್ಯದಐದು ಹಾಡುಗಳಿಗೆ ಅಭಿಲಾಷ್‌ಗುಪ್ತ ಸಂಗೀತ, ಸಾಹಸ ಅಲ್ಟಿಮೇಟ್‌ಶಿವು ಸಂಯೋಜಿಸಿದ್ದಾರೆ. ಬೆಂಗಳೂರಿನ ಬಿಲ್ಡಿಂಗ್‌ಕಂಟ್ರಾಕ್ಟರ್ ಪ್ರತಾಪ್‌ರೆಡ್ಡಿ ಮತ್ತು ಚಿಕ್ಕಮಗಳೂರಿನ ಮಧುಗೌಡ ನಿರ್ಮಾಪಕರಾಗಿಹೊಸ ಅನುಭವ. ಐರಾ ಫಿಲಿಂಸ್ ಮುಖಾಂತರಇದೇ ಹದಿನೈದರಂದುಚಿತ್ರವುರಾಜ್ಯದ್ಯಂತತೆರೆಕಾಣುತ್ತಿದೆ.