ಪ್ರಾರಂಭ ಶುಭಾರಂಭವಾಗಲಿ - ರವಿಚಂದ್ರನ್
‘ಪ್ರಾರಂಭ’ ಚಿತ್ರದಲ್ಲಿ ಮನೋರಂಜನ್‌ರವಿಚಂದ್ರನ್ ಅಭಿನಯಿಸಿದ್ದು, ಪುತ್ರನ ಸಿನಿಮಾದ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲುರವಿಚಂದ್ರನ್ ಸ್ವಪತ್ನಿ ಸಮೇತ ಆಗಮಿಸಿದ್ದರು. ಮೂರು ಹಾಡುಗಳನ್ನು ನೋಡಿದ ಬಳಿಕ ಇದರಕುರಿತಂತೆ ಬಣ್ಣಸಿದ ಪರಿ ಹೀಗಿತ್ತು:
ಮಗನ ಸಿನಿಮಾ, ಬೇರೆಯವರದುಅಂತತಲೆಗೆ ಹಾಕಿಕೊಳ್ಳಲ್ಲಾ.ನನಗೆ ಅನಿಸಿದ್ದನ್ನು ನೇರೆವಾಗಿ ಹೇಳುತ್ತೇನೆ.ಅದುತಪ್ಪಾಗಿರಲಿ, ಸರಿಯಾಗಿರಲಿ. ಫೋಟೋಸ್‌ಇಟ್ಟುಕೊಂಡು ಹಾಡು ಸಿದ್ದಪಡಿಸಿರುವುದನ್ನು ನೋಡಿದಾಗ ಪ್ರಮಾಣಿಕರಿಸಲು ಆಗುವುದಿಲ್ಲ. ಮೂರು ಹಾಡುಗಳಲ್ಲಿ ಭಾವನೆಗಳು, ನೋವು ಇದೆ. ಪ್ರೀತಿಯಲ್ಲಿವೇದನೆಇದ್ದರೆಚೆನ್ನಾಗಿಕಾಣುತ್ತದೆ. ಅದು ಹೊರಗೆ ಬಂದಾಗ, ಬೇನೆಎನ್ನುವುದುಎದ್ದುಕಾಣಿಸುತ್ತದೆ.ಇದರಲ್ಲಿಎಮೋಶನ್ಸ್‌ಕಂಡುಬಂದಿದೆ.ಮಗ ನನಗಿಂತಚೆನ್ನಾಗಿಕಿಸ್, ಸಿಗರೇಟ್ ಸೇದಿದ್ದಾನೆ. ಯಾವುದರಲ್ಲೂಕಡಿಮೆಇಲ್ಲವೆಂದು ಸಾಬೀತು ಮಾಡಿದ್ದಾನೆ. ಪ್ರತಿಯೊಂದು ಮನೆಯಲ್ಲಿ ಸೈನಿಕನಾಗಬೇಕೆಂದುಆಸೆಪಟ್ಟಂತೆ, ನಮ್ಮದುಕಲಾವಿದರಕುಟುಂಬ.ಅದರಂತೆ ನಮ್ಮ ಮನೆಯಲ್ಲೂಎಲ್ಲರೂ ಹೀರೋ ಆಗಬೇಕೆಂಬ ಪಸೆ ಇರುತ್ತದೆ.ಇಬ್ಬರುಮಕ್ಕಳನ್ನು ಕೊಡುಗೆಯಾಗಿಚಿತ್ರರಂಗಕ್ಕೆಅರ್ಪಿಸುತ್ತಿದ್ದೇವೆ. ಈಶ್ವರಿ ಸಂಸ್ಥೆಗೆ ೫೦ ವರ್ಷತುಂಬಿದೆ.ಪ್ರಾರಂಭದಲ್ಲಿಎಲ್ಲರು ಹೊಸಬರು.ಶುರುವಿನಿಂದ ನೀವೆಲ್ಲರೂ ಬಂದಿದ್ದೀರಾ.ಇದುಜನರಿಗೆತಲುಪಿದರೆ ನಿಮಗೆ ಆನಂದ ಸಿಗುತ್ತದೆ ಎಂದರು.
ಅಪ್ಪಇದ್ದರೆ ಭಯ.ಮಾತನಾಡಬೇಕೆಂದು ಬಂದೆಎಲ್ಲವು ಮರೆತು ಹೋಯಿತು.ಪ್ರಾರಂಭ ನನಗೂ ಹೊಸದು.ಇದುಖಂಡಿತಾಅರ್ಜುನ್‌ರೆಡ್ಡಿರಿಮೇಕ್‌ಆಗಿಲ್ಲ. ಪ್ರೀತಿ ಸೋತಾಗಕೆಟ್ಟಚಟಕ್ಕೆ ಹೋಗುತ್ತಾರೆ.ಆದರೆಇದರಲ್ಲಿಪ್ರೀತಿದೂರವಾದಾಗಜೀವನಎನ್ನುವುದು ಶುರುವಾಗುತ್ತದೆ.ಇಂತಹವರಿಗೆ ಪುನವರ್ಸತಿಕೇಂದ್ರದಲ್ಲಿ ಏನೇನು ಮಾಡುತ್ತಾರೆಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.ಇದೇ ತಿಂಗಳು ಬಿಡುಗಡೆ ಮಾಡುವಯೋಜನೆಇದೆಅಂತಾರೆ ನಾಯಕ ಮನೋರಂಜನ್‌ರವಿಚಂದ್ರನ್.
ಅಣ್ಣನ ಸಿನಿಮಾ ನೋಡಿದ್ದೇನೆ. ಒಲವು ಸೋತಾಗಲೇ ಬದುಕು ಶುರುವಾಗುವುದುಎಂಬುದುಒನ್ ಲೈನ್ ಸ್ಟೋರಿಅಂತ ವಿಕ್ರಂರವಿಚಂದ್ರನ್ ಬಣ್ಣಿಸಿಕೊಂಡರು.ನಿರ್ದೇಶಕ ಮನುಕಲ್ಯಾಡಿ, ನಾಯಕಿಕೀರ್ತಿಕಲ್ಕರೆ, ಛಾಯಾಗ್ರಾಹಕ ಸುರೇಶ್‌ಬಾಬು, ಸಂಗೀತ ನಿರ್ದೇಶಕ ಪ್ರಜ್ವಲ್‌ಪೈನಾಲ್ವರುರವಿ ಸರ್‌ಇರುವಕಾರಣ ಮಿತಭಾಷಿಯಾಗಿದ್ದರು.ಎಲ್ಲರ ಮಾತುಗಳನ್ನು ಆಲಿಸಿದ ಕ್ರೇಜಿಸ್ಟಾರ್‌ಯಾವತ್ತು ನೀವುಗಳು ನನ್ನ ಮುಂದೆಮಾತನಾಡುತ್ತೀರೋಅವತ್ತುಗೆದ್ದಂತೆಅಂತ ನಗಿಸಿದರು. ಸೋದರಜಗದೀಶ್‌ಕಲ್ಯಾಡಿಬಂಡವಾಳ ಹೂಡಿದ್ದು, ರವಿವಡೇರಹಳ್ಳಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.