Radhika.Udaya Tv.

Monday, March 14, 2022

399

 

ಉದಯಟಿವಿಯಹೊಸಧಾರಾವಾಹಿ “ರಾಧಿಕಾ”

ಮಾರ್ಚ್೧೪ರಿಂದಸೋಮವಾರದಿಂದಶನಿವಾರರಾತ್ರಿ.೩೦ಕ್ಕೆ

ಉದಯವಾಹಿನಿಯ೨೮ವರ್ಷಗಳಸತತಮನರಂಜನೆಯಭಿನ್ನಪ್ರಯತ್ನಕ್ಕೆಹೊಸದೊಂದುಧಾರಾವಾಹಿಸೇರಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿನಿವಾಸದಂತಹಹಲವಾರುವಿಭಿನ್ನಕೂತೂಹಲಕಾರಿಕಥೆಗಳನ್ನುನೀಡಿದಉದಯವಾಹಿನಿಈಗ “ರಾಧಿಕಾ”ಎಂಬಹೊಚ್ಚಹೊಸಧಾರಾವಾಹಿಯನ್ನುವೀಕ್ಷಕರಿಗೆನೀಡಲಿದೆ.

ರಾಧಿಕಾಮಧ್ಯಮವರ್ಗದಅವಿವಾಹಿತಮಹಿಳೆಕುಟುಂಬದಏಕೈಕಆಧಾರಸ್ತಂಭ. ತನ್ನಒಡಹುಟ್ಟಿದವರಭವಿಷ್ಯರೂಪಿಸಲುತಾನುಹಗಲುರಾತ್ರಿದುಡಿಯುತ್ತಿದ್ದಾಳೆ.  ತನ್ನಸೋದರಸೋದರಿನೆಲೆಕಂಡುಕೊಳ್ಳವವರೆಗುಅವಳುಉಪ್ಪಿರುವಆಹಾರವನ್ನುಸೇವಿಸುವುದಿಲ್ಲಎಂದುಪ್ರತಿಜ್ಞೆಮಾಡಿರುವಳು. ಸಹೋದರಪೊಲೀಸ್‌ಆಗಲಿ, ಒಬ್ಬಸಹೋದರಿಡಾಕ್ಟರ್‌ಆಗಲಿಮತ್ತುಇನ್ನೊಬ್ಬಳುಕಾರ್ಪೊರೇಟ್‌ಉದ್ಯೋಗಪಡೆಯಲಿಎಂದುಹಾರೈಸುತ್ತಾಳೆ.  ರಾಧಿಕಾತನ್ನಜೀವನದಪ್ರತಿಯೊಂದುಸವಾಲನ್ನುನಗುಮೊಗದಿಂದಸ್ವೀಕರಿಸುತ್ತಾ, ಆರ್ಥಿಕವಾಗಿದುರ್ಬಲವಾಗಿರುವಹುಡುಗಿಯರಜೀವನದಲ್ಲಿಯಶಸ್ವಿಯಾಗಲುಇರುವಏಕೈಕಆಸ್ತಿಧೈರ್ಯಎಂದುನಂಬಿದ್ದಾಳೆ.

ರಾಧಿಕಾಖಾಸಗಿಆಸ್ಪತ್ರೆಯಲ್ಲಿಹೆಡ್ನರ್ಸ್‌ಆಗಿಕೆಲಸಮಾಡುತ್ತಿದ್ದಾಳೆ. ಇಡೀಆಸ್ಪತ್ರೆಯಲ್ಲಿಅವಳುಅತ್ಯಂತಕಾಳಜಿಯುಳ್ಳ, ಎಲ್ಲರೂಇಷ್ಟಪಡುವನರ್ಸ್. ಎಲ್ಲರೋಗಿಗಳುರಾಧಿಕಾಳಸ್ನೇಹಸ್ವಭಾವವನ್ನುಮೆಚ್ಚುವಕಾರಣದಿಂದಈಕೆಎಲ್ಲರಿಗೂಅಚ್ಚುಮೆಚ್ಚು. ವೈಯಕ್ತಿಕಮತ್ತುವೃತ್ತಿಜೀವನವನ್ನುಆತ್ಮವಿಶ್ವಾಸದಿಂದನಿಭಾಯಿಸುತ್ತಿರುವವಳುರಾಧಿಕಾ.

ತನ್ನಒಡಹುಟ್ಟಿದವರಜೀವನವನ್ನುದಡಮುಟ್ಟಿಸುವಲ್ಲಿರಾಧಿಕಾಗೆಲ್ಲುತ್ತಾಳಾ? ರಾಧಿಕಾತನ್ನಸ್ವಾತಂತ್ರ್ಯಜೀವನವನ್ನುಅನುಭವಿಸಲುಮುಂದೆಂದಾದರೂಸಾಧ್ಯವೇ? ಇಷ್ಟೆಲ್ಲಕುತೂಹಲಗಳಜೊತೆಗೆ ‘ರಾಧಿಕಾ’ಈಹಿಂದೆಂದೂಚಿಕ್ಕಪರದೆಯನ್ನೇಕಂಡಿರದ, 

ಭಾವನಾತ್ಮಕವಾಗಿಬೆರಗುಗೊಳಿಸುವಚಿತ್ರಕಥೆಯೊಂದಿಗೆಪ್ರೇಕ್ಷಕರಿಗೆತಾಜಾತನವನ್ನುತರುವುದರಲ್ಲಿಸಂಶಯವಿಲ್ಲ.

ಶ್ರೀದುರ್ಗಾಕ್ರಿಯೇಷನ್ಸ್ಬ್ಯಾನರ್‌ಅಡಿಯಲ್ಲಿಬರಲಿರುವʼರಾಧಿಕಾʼನಿರ್ಮಾಪಕರುಗಣಪತಿಭಟ್. ಭರವಸೆಯನಿರ್ದೇಶಕದರ್ಶಿತ್ಭಟ್ನಿರ್ದೇಶನದಹೊಣೆಹೊತ್ತಿದ್ದಾರೆ. ಗಣೇಶ್ಹೆಗಡೆಮತ್ತುಕೃಷ್ಣಕಂಚನಹಳ್ಳಿತಮ್ಮಛಾಯಾಗ್ರಹಣಕೌಶಲ್ಯವನ್ನುತೋರಿಸಿದ್ದಾರೆ. ಸುನಾದ್ಗೌತಮ್‌ಅವರುಶೀರ್ಷಿಕೆಗೀತೆಸಂಯೋಜನೆಮಾಡಿದ್ದಾರೆ. ತುರುವೇಕೆರೆಪ್ರಸಾದ್ಸಂಭಾಷಣೆಬರೆದಿದ್ದು, ರಾಘವೇಂದ್ರಸಂಕಲನದಹೊಣೆಹೊತ್ತಿದ್ದಾರೆ.

ಧಾರಾವಾಹಿಯವಿಶೇಷತೆಎಂದರೆಕಾಸ್ಟಿಂಗ್. ರಾಧಿಕಾಪಾತ್ರವನ್ನುಜನಪ್ರಿಯಮತ್ತುಭರವಸೆಯಕಾವ್ಯಾಶಾಸ್ತ್ರಿನಿರ್ವಹಿಸಿದ್ದಾರೆ, ನಂದಿನಿಯಲ್ಲಿ ’ತ್ರಿಶಲಾ’ ಪಾತ್ರವನ್ನುನಿರ್ವಹಿಸಿದ್ದರು, ಅದುಸಹಆತ್ಮವಿಶ್ವಾಸಹೊತ್ತತುಂಬಾಶಕ್ತಿಯುತವಾದಕಾಲ್ಪನಿಕಪಾತ್ರವಾಗಿತ್ತು, ಅವರುಉದಯಟಿವಿಯಲ್ಲಿಅಂತಹಪಾತ್ರಗಳನ್ನುಪಡೆಯಲುಅದೃಷ್ಟಶಾಲಿಎಂದುಹೆಮ್ಮೆಯಿಂದಹಂಚಿಕೊಂಡಿದ್ದಾರೆ. ನಾಯಕಆಕರ್ಷಕಮತ್ತುಸ್ಪುರದ್ರೂಪಿಯಾದಶರತ್ಕ್ಷತ್ರಿಯ. ಉಳಿದತಾರಾಗಣದಲ್ಲಿಹಿರಿಯನಟರಾದಗಾಯತ್ರಿಪ್ರಭಾಕರ್, ರವಿಕಲಾಬ್ರಹ್ಮ, ಮಾಲತಿಸಿರ್ದೇಶಪಾಂಡೆ, ಸುರೇಶ್ರೈಮತ್ತುಸವಿತಾಕೃಷ್ಣಮೂರ್ತಿ, ಅನುಭವಿನಟರಾದಶ್ವೇತಾರಾವ್, ಸುನಿಲ್, ಜೀವನ್, ರೇಖಾಸಾಗರ್ಮತ್ತುನವನಟರಾದಮುದ್ದಾಗಿಕಾಣುವಇಂಚರಶೆಟ್ಟಿ, ಪ್ರಿಯಾದರ್ಶಿನಿಮತ್ತುಬೇಬಿದೃಯಾಆದಿತ್ಯಇದ್ದಾರೆ.

ಉದಯಟಿವಿಯಬಹುನಿರೀಕ್ಷಿತಧಾರಾವಾಹಿಗಳಲ್ಲಿಒಂದಾದ ‘ರಾಧಿಕಾ’ಮಾರ್ಚ್೧೪, ರಂದುಸೋಮವಾರದಿಂದಶನಿವಾರದವರೆಗೆರಾತ್ರಿ೮:೩೦ಕ್ಕೆಪ್ರಸಾರವಾಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,