ಕ್ರಿಕೆಟ್ದಲ್ಲಿ ಬಳಸುವ ಪದಚಿತ್ರದ ಶೀರ್ಷಿಕೆ ಕ್ರಿಕೆಟ್ದಲ್ಲಿಆಟಗಾರನೊಬ್ಬಉತ್ತಮ ಸ್ಕೋರ್, ವಿಕೆಟ್,ಕ್ಯಾಚ್ ಪಡೆದುಕೊಂಡರೆಅವರನ್ನು ‘ಮ್ಯಾನ್ಆಫ್ ದಿ ಮ್ಯಾಚ್’ ಎಂದುಕರೆಯುತ್ತಾರೆ. ಇದನ್ನುಹೇಳಲು ಪೀಠಿಕೆಇದೆ. ‘ರಾಮರಾಮರೇ’ ಮತ್ತು ‘ಒಂದಲ್ಲಾಎರಡಲ್ಲಾ’ ಚಿತ್ರಗಳ ನಿರ್ದೇಶಕ ಸತ್ಯಪ್ರಕಾಶ್ಕತೆ ಬರೆದು ನಿರ್ದೇಶನ ಮಾಡುತ್ತಿರುವಚಿತ್ರದ ಹೆಸರುಇದೇಆಗಿದೆ. ಪ್ರತಿ ದಿನ ಪ್ರತಿಯೊಬ್ಬನಿಗೂ ಮ್ಯಾಚ್ ನಡಿತಿರುತ್ತೆ.ಸಂಜೆ ವಾಪಸ್ಸು ಮನೆಗೆ ಬರುವಾಗಆತಗೆದ್ದಿರಬೇಕುಅಥವಾ ಸೋತಿರಬೇಕು.ಅವನು ಗೆಲ್ತಾನಾ? ಅವನ ಆದರ್ಶಗೆಲ್ಲುತ್ತಾಅಥವಾಯೋಚನೆಗೆಲ್ಲುತ್ತಾ ಎಂಬ ಒನ್ ಲೈನ್ಐಡಿಯಾ ....
ಸಿನಿಮಾ ಇತಿಹಾಸ ಸಾರುವ ಚಿತ್ರಪಥ ಭಾರತೀಯ ಚಿತ್ರರಂಗದ ಇತಿಹಾಸವು ಹಿರಿಯ ತಲೆಮಾರಿನವರಿಗೆ ತಿಳಿದಿದೆ. ಆದರೆ ಪ್ರಸಕ್ತ ಯುವಜನಾಂಗಕ್ಕೆ ಅದರ ಬಗ್ಗೆ ಗೊತ್ತಿರುವುದಿಲ್ಲ. ಇದನ್ನು ಮನಗಂಡ ಸಿನಿಮಾ ಪತ್ರಕರ್ತ ಶಶಿಧರ್ಚಿತ್ರದುರ್ಗ ‘ಚಿತ್ರಪಥ’ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್ನ್ನು ಹೊರ ತಂದಿದ್ದಾರೆ. ಇದರಲ್ಲಿ ನಾಸ್ಟಾಲ್ಜಿಯಾ, ನೆನಪು, ಮಾಹಿತಿ ವಿಶೇಷ, ವಿಡಿಯೋ, ಪೋಸ್ಟರ್ ಮಾಹಿತಿ, ಸಿನಿಮಾ ಅಂದು-ಇಂದು, ಚಿತ್ರಕತೆ, ಶೂಟಿಂಗ್ ಸೋಜಿಗ ಮತ್ತು ಅತಿಥಿ ಅಕ್ಷರ ಹೀಗೆ ಒಂಬತ್ತು ವಿಭಾಗಳಲ್ಲಿ ಅಯಾ ವಿಷಯಕ್ಕೆ ಸಂಬಂದಪಟ್ಟ ಮಾಹಿತಿಗಳನ್ನು ನೋಡಬಹುದಾಗಿದೆ. ಶನಿವಾರ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ....
ಕಿಸ್ ಹುಡುಗನಅದ್ದೂರಿ ಲವ್
‘ಕಿಸ್’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ವಿರಾಟ್ಅವರಎರಡನೇಚಿತ್ರ ‘ಅದ್ದೂರಿ ಲವರ್’ ಮಹೂರ್ತವು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ನಡೆಯಿತು.ಮೊದಲ ದೃಶ್ಯಕ್ಕೆ ಲವ್ಲಿಸ್ಟಾರ್ ಪ್ರೇಮ್ಕ್ಲಾಪ್ ಮಾಡಿಶುಭ ಹಾರೈಸಿದರು.ಎ.ಪಿ.ಅರ್ಜುನ್ ಬ್ಯಾನರ್ನಡಿಎರಡನೇ ಬಾರಿ ನಿರ್ಮಾಣ ಮಾಡುತ್ತಿರುವ ಎ.ಪಿ.ಅರ್ಜುನ್ಕತೆ ಬರೆದು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
*ಟೆಂಪರ್ ಲಿರಿಕಲ್ ಹಾಡು ಬಿಡುಗಡೆ* ಕನ್ನಡ ಚಿತ್ರರಂಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕನಾಗಿ ಕಾರ್ಯನಿರ್ವಹಿಸಿರುವ ಮಂಜುಕವಿ ಟೆಂಪರ್ ಚಿತ್ರದ ಮೂಲಕ ನಿರ್ದೇಶಕನಾಗಿರುವುದು ಎಲ್ಲರಿಗೂ ಗೊತ್ತಿರೋ ವಿಷಯ, ಕನ್ನಡ ಹಾಗೂ ತೆಲುಗು ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್ಸ್ಟೋರಿ ಹೊಂದಿರುವ ಈ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಸಮಾರಂಭ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಫಿಲಂ ಚೇಂಬರ್ ಉಪಾಧ್ಯಕ್ಷ ಉಮೇಶ್ಬಣಕಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಚಿತ್ರದ ಮೂಲಕ ಆರ್ಯನ್ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ-ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಪತ್ರಕರ್ತ ಧನು ಯಲಗಚ್ ನಾಯಕನ ....
ರಾಬರ್ಟ್ ಗೆಲುವು ಒಬ್ಬನದಲ್ಲ–ದರ್ಶನ್ ‘ರಾಬರ್ಟ್’ಚಿತ್ರದಸಕ್ಸಸ್ ಮೀಟ್ದಲ್ಲಿ‘ಜೈಗ್ಯಾಂಟಿಕ್ ಸಕ್ಸಸ್’ ಎಂದು ಬರೆದಿರುವಪೋಸ್ಟರ್ಕಂಡು ಬಂತು. ನೋಡಿದವರು ‘ಬಾಷಾ’ ಸಿನಿಮಾದ ನೆರಳು ಕಾಣಿಸುತ್ತದೆಂದು ಹೇಳಿದ್ದಾರೆ.ಆದರೆ ನಮ್ಮಕತೆಯಟ್ರೀಟ್ಮೆಂಟ್ ಬೇರೆಯೇಇದೆ.ವಿಶೇಷವಾದ ಅಂಶಗಳನ್ನು ಒಳಗೊಂಡಿದೆ ಎಂದುದರ್ಶನ್ ಹೇಳುತ್ತಾ ಹೋದರು.ಇದು ನನ್ನೊಬ್ಬನಚಿತ್ರಅಲ್ಲ. ತಂಡದ ಶ್ರಮ.ಒನ್ ಮ್ಯಾನ್ ಶೋ ಅಲ್ಲವೇಅಲ್ಲ. ನಾಲ್ಕೇ ದಿನದಲ್ಲಿ ಬಾಕ್ಸ್ಆಫೀಸ್ನಲ್ಲಿ ೬೫ ಕೋಟಿಅಧಿಕ ಗಳಿಕೆ ಮಾಡಿ ಮುನ್ನುಗುತ್ತಿದೆ.ಕನ್ನಡ ಸೇರಿದಂತೆಟಾಲಿವುಡ್ದಲ್ಲೂ ಸದ್ದು ಮಾಡುತ್ತಿದೆ.ಈ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ....
*ಅಮೃತ ಅಪಾರ್ಟ್ಮೆಂಟ್ಸ್ ಅಮೃತ ಉಣಿಸಲಿ- ಕೆಸಿಎನ್ ಚಂದ್ರಶೇಖರ್* *-ಪೋಸ್ಟರ್ ಬಿಡುಗಡೆ ಮಾಡಿದ ಚಂದನವನದ ಖ್ಯಾತ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಟಿ ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್* *-ಗುರುರಾಜ್ ಕುಲಕರ್ಣಿ ನಿರ್ದೇಶನ, ನಿರ್ಮಾಣದ ಚಿತ್ರ* ಜಿ9 ಕಮ್ಯೂನಿಕೇಷನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಅಮೃತಾ ಅಪಾರ್ಟ್’ಮೆಂಟ್ಸ್. ಈ ಚಿತ್ರಕ್ಕೆ ರಚನೆ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ ಗುರುರಾಜ್ ಕುಲಕರ್ಣಿ (ನಾಡಗೌಡ). ಮಂಗಳವಾರ ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಂದನವನದ ಖ್ಯಾತ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ....
ದೇಶ ಗಮನ ಸೆಳೆಯುವ ಚಿತ್ರ ನೀಡಲಿ - ಮುಖ್ಯಮಂತ್ರಿ ‘ತಾಯವ್ವ’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡಿದ ಸುದೀಪ್ ಮುಂದೆ ಕಿಚ್ಚ ಸುದೀಪ್ ಆಗಿ ಹೆಸರು ಮಾಡಿದರು.ಸದುಭಿರುಚಿಯ ಚಿತ್ರಗಳನ್ನು ನೀಡುತ್ತಾ ಸಿನಿಮಾಕ್ಷೇತ್ರದಲ್ಲಿ೨೫ ವರ್ಷ ಪೂರೈಸಿದ ಹಿನ್ನಲೆಯಲ್ಲಿ ‘ಕೋಟಿಗೊಬ್ಬ-೩’ ನಿರ್ಮಾಪಕ ಸೂರಪ್ಪ ಬಾಬು ಬೆಳ್ಳಿ ಮಹೋತ್ಸವಕಾರ್ಯಕ್ರಮವನ್ನುಏರ್ಪಾಟು ಮಾಡಿದ್ದರು.ಅಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ವಿಶೇಷವಾಗಿತ್ತು.ಪೈಲ್ವಾನ್ರನ್ನು ಗೌರವಿಸಿದ ಬಳಿಕ ಮುಖ್ಯ ಮಂತ್ರಿಗಳು ಮಾತನಾಡಿದರು. ಹಿರಿತೆರೆ, ಕಿರುತೆರೆಯಲ್ಲೂ ಸುದೀಪ್ತಮ್ಮದೆಛಾಪು ....
ಈ ವಾರ ತೆರೆಗೆ ಬರಲಿದೆ ’ಮುಂದುವರೆದ ಅಧ್ಯಾಯ’
ಕಣಜ ಎಂಟರ್ ಪ್ರೈಸಸ್ ಲಾಂಛನ ದಡಿಯಲ್ಲಿ ನಿರ್ಮಾಣವಾಗಿರುವ, ಬಾಲು ಚಂದ್ರಶೇಖರ್ ನಿರ್ದೇಶನದಲ್ಲಿ ಆದಿತ್ಯ ನಾಯಕರಾಗಿ ನಟಿಸಿರುವ ’ಮುಂದುವರೆದ ಅಧ್ಯಾಯ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ.
ಜಾನಿ - ನಿತಿನ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ,
ಈ ವಾರ ತೆರೆಗೆ "ಒಂದು ಗಂಟೆಯ ಕಥೆ"
ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿರುವ "ಒಂದು ಗಂಟೆಯ ಕಥೆ" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ದುಶ್ಯಂತ್ ಹಾಗೂ ಶ್ವೇತ ದಾಕೋಜು ಈ ಚಿತ್ರದ ಸಹ ನಿರ್ಮಾಪಕರು.
ಮಹಿಳೆಯರಿಗೆ ಧೈರ್ಯ ತುಂಬುವ ಪಂಚ್ಶಕ್ತಿ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಧೈರ್ಯ ತುಂಬುವ ’ಪಂಚ್ ಶಕ್ತಿ’ ಎನ್ನುವ ಕಿರುಚಿತವೊಂದು ಸಿದ್ದಗೊಂಡಿದೆ. ಪ್ರಸಕ್ತ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಆ ಪೈಕಿ ಆಸಿಡ್ಗೆ ಬಲಿಪಶುವಾದವಳು, ಅತ್ಯಾಚಾರಕ್ಕೆ ಒಳಗಾದವಳು, ನಟನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುವವಳು, ಖಿನ್ನತೆಗೆ ಒಳಗಾದ ಹುಡುಗಿ, ಬಾಲಕಿಗೆ ಆದ ಅನ್ಯಾಯ. ಹೀಗೆ ಐದು ವರ್ಗದ ಸಮಸ್ಯೆಗಳನ್ನು ಕತೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರೆಲ್ಲರಿಗೂ ಸಾಂತ್ವನ ಹೇಳುತ್ತ, ಧೈರ್ಯ ತುಂಬಿ ಎಲ್ಲರಂತೆ ಬದುಕಲು ಸ್ಪೂರ್ತಿ ನೀಡುವ ಶಕ್ತಿಯಾಗಿ ಮಹಿಳೆಯೊಬ್ಬಳು ....
ಸಪ್ತಸಾಗರದಾಚೆಎಲ್ಲೋ
ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ವಿರಚಿತ ‘ಸಪ್ತಸಾಗರದಾಚೆಎಲ್ಲೋ’ ಗೀತೆಯ ಸಾಲು ಈಗ ಚಿತ್ರದ ಶೀರ್ಷಿಕೆಯಾಗಿದೆ.ಈ ಹಿಂದೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುವುದಾಗಿ ಸುದ್ದಿಯಾಗಿತ್ತು.ಅದರೀಗರಕ್ಷಿತ್ಶೆಟ್ಟಿ ನಾಯಕನಾಗಿ ನಟಿಸುವಜೊತೆಗೆ ಪರಂವಾ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.ಅವರು ಮನು ಹೆಸರಿನಲ್ಲಿಎರಡು ಗೆಟಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ೨೦೧೦ ಹಾಗೂ ೨೦೨೦ರ ಅವಧಿಯಲ್ಲಿ ನಡೆಯುವಕತೆಯಾಗಿದೆ.
ಏಪ್ರಿಲ್ಒಂದರಂದುಯುವರತ್ನ ಹಾಜರ್
ಅದ್ದೂರಿಚಿತ್ರ ‘ಯುವರತ್ನ’ ಏಪ್ರಿಲ್ಒಂದರಂದು ವಿಶ್ವದಾದ್ಯಂತತೆರೆಕಾಣಲಿದೆ. ಸಿನಿಮಾದಕುರಿತು ಮಾಹಿತಿ ಹಂಚಿಕೊಳ್ಳಲು ತಂಡವು ಮೊದಲಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು.ನಿರ್ದೇಶಕ ಸಂತೋಷ್ಆನಂದ್ರಾಮ್ ಮಾತನಾಡಿಯುವರತ್ನಯುವಕರಿಗೆ ಸ್ಪೂರ್ತಿ ಮತ್ತು ಮಾದರಿಯಾಗಲಿದೆ.ಆರೋಗ್ಯ, ಶಿಕ್ಷಣ, ಗುರುಶಿಷ್ಯರ ಸಂಬಂದ, ರಾಜಕೀಯ, ಸ್ನೇಹ ಪ್ರೀತಿ ಸೇರಿದಂತೆ ಹಲವು ಸಾಮಾಜಿಕವಿಷಯಗಳನ್ನು ಮನರಂಜನೆರೀತಿಯಲ್ಲಿ ಹೇಳಿದ್ದೇವೆ. ಅಪ್ಪು ಸರ್ ಸಿನಿಮಾಅಂದುಕೊಂಡು ಬಂದವರಿಗೆ ಮಜಾಕೊಡುತ್ತದೆಂದು ಹೇಳಿದರು.
*ಎರಡು ಘಟನೆಗಳ ಸುತ್ತ ನಡೆವ ತನಿಖೆಯ ಕಥೆ ಮುಂದುವರೆದ ಅಧ್ಯಾಯ* ಕಣಜ ಎಂಟರ್ಪ್ರೈಸಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ಯುವ ನಿರ್ದೇಶಕ ಬಾಲು ಚಂದ್ರಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಮುಂದುವರಿದ ಅಧ್ಯಾಯ. ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ ಬಹಳ ದಿನಗಳ ನಂತರ ಪೋಲೀಸ್ ಅಧಿಕಾರಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ನಾಯಕಿ ಪಾತ್ರವಿಲ್ಲ. ನಿರ್ದೇಶಕ ಬಾಲು ಚಂದ್ರಶೇಖರ್ ಅವರ ಒಂದಷ್ಟು ಜನ ಆತ್ಮೀಯ ಸ್ನೇಹಿತರ ಬಳಗವೇ ಸೇರಿ ಕಣಜ ಎಂಟರ್ ಪ್ರೈಸಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ತಿಂಗಳ ೧೮ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿರುವ ಮುಂದುವರೆದ ಅಧ್ಯಾಯ ಒಂದು ....
ಆಖಾಡಕ್ಕೆ ಸಿದ್ದ ಅರ್ಜುನ್ಗೌಡ ನಿರ್ಮಾಪಕರಾಮು ಬಂಡವಾಳ ಹೂಡಿರುವ ೩೯ನೇ ಚಿತ್ರ ‘ಅರ್ಜುನ್ಗೌಡ’ ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದಚಿತ್ರದಕುರಿತುಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಬಂದಿತ್ತು. ನಾಯಕ ಪ್ರಜ್ವಲ್ದೇವರಾಜ್ ಮಾತನಾಡಿಯಾವುದೇ ಪಾತ್ರಆದ್ರೂ, ಅದರಲ್ಲಿ ಸ್ವಲ್ಪಕಾಮಿಡಿ ಅಂಶಗಳು ನೋಡುಗನಿಗೆಇಷ್ಟವಾಗುತ್ತದೆ. ಹಾಗೆಯೇಇದರಲ್ಲಿ ಪಕ್ಕಾ ಆಕ್ಷನ್ಚಿತ್ರವಾದರೂ ಪೂರ್ಣ ಮನರಂಜನೆಕುರಿತಾಗಿದೆ.‘ಇನ್ಸ್ಪೆಕ್ಟರ್ ವಿಕ್ರಂ’ಗೆ ಬೆಂಬಲ ನೀಡಿದಂತೆಇದಕ್ಕೂ ಪ್ರೋತ್ಸಾಹ ನೀಡಬೇಕೆಂದುಕೋರಿದರು.ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರಶಂಸೆಗೆ ....
*ಕಥಾನಾಯಕನಿಗೆ ವೆಂಕಟರಮಣನ ಸನ್ನಿಧಿಯಲ್ಲಿ ಚಾಲನೆ* ಮೂರೂವರೆ ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ಕಥಾನಾಯಕ ಚಿತ್ರ ತೆರೆಗೆ ಬಂದಿತ್ತು. ಅದಾದಮೇಲೆ ಈಗ ಮತ್ತೊಮ್ಮೆ ಅದೇ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ವಿನಾಯಕ ಜ್ಯೋತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥಾನಾಯಕ ಎನ್ನುವ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಕಾರ್ಯಕ್ರಮ ಮುದ್ದನಪಾಳ್ಯದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಟೈಟಲ್ ಬಿಡುಗಡೆ ಮಾಡಿ ಮುಹೂರ್ತ ದೃಷ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ವಿನಾಯಕ ಜ್ಯೋತಿ ನಾನು ಈ ಹಿಂದೆ ....
ಹೊಸಬರ ಪ್ರೇಮನ್ಗೆ ಸಕರಾತ್ಮಕ ಪ್ರತಿಕ್ರಿಯೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಹೊಸಬರ ಚಿತ್ರಗಳು ಬಂದದಾರಿಯಲ್ಲೆ ವೇಗವಾಗಿ ವಾಪಸ್ಸು ಹೋಗುತ್ತದೆ.ಆದರೆ ‘ಪ್ರೇಮನ್’ ಸಿನಿಮಾ ಫೆಬ್ರವರಿಕೊನೆವಾರದಲ್ಲಿತೆರೆಕಂಡುಜನರುಇಷ್ಟಪಟ್ಟಿದ್ದರಿಂದಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಇದರಿಂದಾಗಿತಂಡವು ಸಂತಸವನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿದ್ದರು. ಮೊದಲು ಮೈಕ್ತೆಗೆದುಕೊಂಡ ನಿರ್ದೇಶಕ ಶಿವರಾಜ್ಮಧುಗಿರಿ ಮಾತನಾಡಿ, ಹಲವು ವರ್ಷಗಳ ಕಾಲ ಸಿಹಿಕಹಿ ಚಂದ್ರುಅವರ ಫೈನಲ್ಕಟ್ ಸಂಸ್ಥೆಯಲ್ಲಿ ಸಹ ನಿರ್ದೇಶಕ, ಸೀತೆಯರಾಮ, ಮಹಾಭಾರತ, ಹರಹರ ಮಹದೇವ ಧಾರವಾಹಿಗಳಲ್ಲಿ ಕೆಲಸ ....
ಮಹಿಳಾ ದಿನಾಚರಣೆಯಂದು ಮೈಲಾಪುರ ಹಾಡುಗಳ ಬಿಡುಗಡೆ ಸೋಮವಾರಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.ಈ ಸಂದರ್ಭದಲ್ಲಿ ಮಹಿಳೆಯರಿಂದಲೇ ‘ಮೈಲಾಪುರ’ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಪ್ರಿವ್ಯೂಚಿತ್ರಮಂದಿರದಲ್ಲಿ ನಡೆಯಿತು.ಸಂಗೀತ ನಿರ್ದೇಶಕರಾಜನ್-ನಾಗೇಂದ್ರಖ್ಯಾತಿಯ ನಾಗೇಂದ್ರ ಪತ್ನಿಜಯಲಕ್ಷೀ, ಲೇಡಿಸ್ಕ್ಲಬ್ನ ಶುಭಾ, ಸಾಲು ಮರದತಿಮ್ಮಕ್ಕ ಮುಂತಾದವರು ಭಾಗಿಯಾಗಿದ್ದರು, ರಚನೆ, ಚಿತ್ರಕತೆ ಬರೆದುನಿರ್ದೇಶನ ಮಾಡಿರುವಫಣೀಶ್ಭಾರದ್ವಾಜ್ ಮಾತನಾಡಿ ನಿರ್ಮಾಪಕರು ಬೇರೆಯದೇರೀತಿಯಕಂಟೆಂಟ್ಇರುವಚಿತ್ರ ಮಾಡೋಣವೆಂದು ಹೇಳಿದರು. ಆಗ ಹೊಳೆದದ್ದೇ ರಿಯಾಲಿಟಿ ಷೋ ಕತೆ.ರಿಯಾಲಿಟಿದಲ್ಲಿ ....
ತೆರೆಗೆ ಸಿದ್ದ ಒಂದುಗಂಟೆಯಕಥೆ
ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನು ‘ಒಂದುಗಂಟೆಯಕತೆ’ ಚಿತ್ರದಲ್ಲಿ ತೋರಿಸಿರುವ ರಾಘವದ್ವಾರ್ಕಿಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಪ್ರೀತಿಯಿಂದ ವಂಚಿತಳಾದ ಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.
ಸೆಸ್ಪನ್ಸ್ ಕಥನ ರಾಜವನ
ಇತ್ತೀಚಿನ ಬೆಳವಣಿಗೆಗಳಲ್ಲಿ ಹಾರರ್, ಥ್ರಿಲ್ಲರ್ ಮತ್ತು ಸೆಸ್ಪನ್ಸ್ ಕತೆಗಳನ್ನು ಜನರು ಇಷ್ಟಪಡುತ್ತಾರೆಂದು ಸಿನಿಪಂಡಿತರಿಗೆ ತಿಳಿದಿದೆ. ಅದಕ್ಕಾಗಿ ಇಂತಹುದೆ ರೀತಿಯ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ‘ರಾಜವನ’ ಚಿತ್ರವೊಂದು ಸೆಟ್ಟೇರಿದೆ. ಪ್ರಚಾರದ ಮೊದಲ ಹಂತವಾಗಿ ಟೈಟಲ್ ಅನಾವರಣ ಸಮಾರಂಭವು ಸರಳವಾಗಿ ನಡೆಯಿತು. ‘ಕಾಮದರಮನೆಗೆ ಪ್ರೇಮದ ಕೋಟೆ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.
ಕೃಷ್ಣ ಟಾಕೀಸ್ಟ್ರೈಲರ್ ಬಿಡುಗಡೆ ವಿನೂತನಕತೆ ಹೊಂದಿರುವ‘ಕೃಷ್ಣ ಟಾಕೀಸ್’ ಚಿತ್ರದಟ್ರೈಲರ್ ಮೊನ್ನೆಕಲಾವಿದರ ಸಂಘದಲ್ಲಿಅನಾವರಣಗೊಂಡಿತು. ೧೯೯೫ರಂದು ಲಕ್ನೋಚಿತ್ರಮಂದಿರದಲ್ಲಿ ನಡೆದ ನೈಜಘಟನೆಯನ್ನು ಸಾಹಿತಿ,ನಿರ್ದೇಶಕ ವಿಜಯಾನಂದ್ಚಿತ್ರಕತೆಯಾಗಿ ರೂಪಾಂತರಿಸಿದ್ದಾರೆ. ಕಥನಾಯಕಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ತಿಳಿಯಲು ಹೋದಾಗಕ್ಲೈಮಾಕ್ಸ್ದಲ್ಲಿಒಂದೊಂದೇಸಂಗತಿಗಳು ಸೆಸ್ಪನ್ಸ್, ಥ್ರಿಲ್ಲರ್ ....