Ambi Ninag Vayasaithu

Saturday, October 13, 2018

‘’ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಅಂಬರೀಷ್ ಮಾತನಾಡುತ್ತಾ ಕಲಾವಿದರು, ಮಾದ್ಯಮದವರು ಒಂದೇ ನಾಣ್ಯದ ಸುಂದರ ಮುಖಗಳಂತೆ.  ರಜನಿ ಫೋನ್ ಮಾಡಿ ಈ ಸಿನಿಮಾ ಮಾಡಲು ಹೇಳಿದರು. ಚಿತ್ರ ನೋಡಿದಾಗ ಪಾತ್ರ ಮಾಡಲು ಇಷ್ಟವಾಯಿತು. ಸುದೀಪ್ ಬೆನ್ನಲುಬಾಗಿ ಬಂದರು.   ನನ್ನ ಹಾಕ್ಕೊಂದು ಸಿನಿಮಾ ಮಾಡೋದು ಕಷ್ಟ. ಆದರೂ ಇವೆರಲ್ಲರೂ ತಾಳ್ಮೆಯಿಂದ ಮುಗಿಸಿದ್ದಾರೆ.  ಹೊರಗಡೆ  ಅಂಬರೀಷ್, ಸೆಟ್‌ಗೆ ಬಂದಾಗ ಕಲಾವಿದ. ಹೆದರಬೇಡವೆಂದು ನಿರ್ದೇಶಕರಿಗೆ ಹೇಳುತ್ತಿದ್ದೆ. ಒಳ್ಳೆ ಚಿತ್ರವಾಗಿದ್ದರಿಂದ  ಪ್ರಚಾರ ಮಾಡುವ ಅಗತ್ಯವಿಲ್ಲ. ೨೦೦ ಚಿತ್ರದಲ್ಲಿ ನಟಿಸಿದ್ದರೂ ಇದರಲ್ಲಿರುವ ಕರೆಂಟ್ ಬೇರೆಯಲ್ಲಿ ಕಂಡಿಲ್ಲ.  ಇದೇ ನನ್ನದು ಕಡೆ ಚಿತ್ರ ಆಗಬಹುದು  ಎಂದು, ನಂತರ ....

357

Read More...

Srimurali Madagaja

Saturday, October 13, 2018

‘ಭರಾಟೆ’ ಚಿತ್ರದಲ್ಲಿ ಬ್ಯುಸಿ ಇರುವ  ಶ್ರೀ,ಮುರಳಿ ನಡುವೆ ‘ಮದಗಜ’ ಎನ್ನುವ ಸಿನಿಮಾಕ್ಕೆ ಸಹಿ ಹಾಕಿದ್ದಾರೆ.   ಅಯೋಗ್ಯ  ನಿರ್ದೇಶಕ ಮಹೇಶ್‌ಕುಮಾರ್  ಆಕ್ಷನ್ ಕಟ್ ಹೇಳುತ್ತಿದ್ದು ಮುಂದಿನ ಸಿನಿಮಾ  ತೂಕ ಇರಬೇಕೆಂದು ಅದಕ್ಕೆ ತಕ್ಕಂತೆ  ಕತೆಯನ್ನು ರೂಪಿಸಿದ್ದಾರೆ.  ದೊಡ್ಡ ಮಟ್ಟದ ಕಲಾವಿದರು, ತಂತ್ರಜ್ಘರು ಕೆಲಸ ಮಾಡುತ್ತಿರುವುದು  ಖುಷಿ ತಂದಿದೆಯಂತೆ. ಆನೆಗೆ ಮದವೇರಿದಾಗ ಯಾರಿಗೂ ಕೇರ್ ಮಾಡದೆ ತನ್ನಿಷ್ಟ ಬಂದ ಕಡೆ ಹೋಗುತ್ತದೆ. ಅದರಂತೆ ನಾಯಕ  ಎದುರಾಳಿಗಳನ್ನು ಗುದ್ದಿಕೊಂಡು ಮುಂದಕ್ಕೆ ಹೋಗುತ್ತಾನೆ.  ಒಟ್ಟಾರೆ ಮನರಂಜನೆ, ಆಕ್ಷನ್ ಚಿತ್ರವಾಗಲಿದೆ. ಹೆಚ್ಚಿನ ಮಾಹಿತಿಗಳು ಸದ್ಯದಲ್ಲೆ ಸಿಗುತ್ತದಂತೆ.

 

374

Read More...

Film Chamber

Saturday, October 13, 2018

ಕರ್ನಾಟಕ ಚಲನಚಿತ್ರ ಅಕಾಡಮಿ ನೂತನ ಅಧ್ಯಕ್ಷ ನಾಗತ್ತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗೌರವತಿಸಿತು. ಸಮಾರಂಭದಲ್ಲಿ ಮಂಡಳಿ ಸದಸ್ಯರುಗಳು ನೀಡಿದ ಸಲಹೆ, ಕೋರಿಕೆಯನ್ನು ಆಲಿಸಿದ ಅಧ್ಯಕ್ಷರು ಮಿತವ್ಯಯವಾಗಿ ನಿರ್ಮಾಪಕರಿಗೆ ಅನುಕೂಲವಾಗುವಂತೆ ಚಿತ್ರೀಕರಣ ನಡೆಸಲು ಸರ್ಕಾರಿಂದ ನೀತಿ, ನಿಯಾಮಾವಳಿಗಳನ್ನು ರೂಪಿಸುವುದು. ಮಿನಿ ಚಿತ್ರಮಂದಿರ ರಾಜ್ಯಾದ್ಯಂತ ಆಗಬೇಕಾಗಿದೆ. ಆದರೆ ಸರ್ಕಾರವು ರೂಪಿಸಿರುವ ನಿಯಾಮಗಳಿಂದ ಜನತಾ ಚಿತ್ರಮಂದಿರ ನಿರ್ಮಾಣ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ಕಮರ್ಷಿಯಲ್ ಚಿತ್ರಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಇದರ ....

378

Read More...
Copyright@2018 Chitralahari | All Rights Reserved. Photo Journalist K.S. Mokshendra,