Abbara.Film Press Meet

Thursday, June 02, 2022

ಕೊನೆ ಹಂತದಲ್ಲಿಅಬ್ಬರ ಮಾಸ್‌ಆಕ್ಷನ್‌ಕಥೆ ಹೊಂದಿರುವ ‘ಅಬ್ಬರ’ ಸಿನಿಮಾದಚಿತ್ರೀಕರಣವು ನಾಗರಭಾವಿಯ ಮಲೆ ಮಾದೇಶ್ವರದೇವಸ್ಥಾನದಲ್ಲಿ ನಡೆಯುತ್ತಿತ್ತು.ಬಿಡುವು ಮಾಡಿಕೊಂಡುತಂಡವು ಮಾದ್ಯಮದ ಬಳಿ ಬಂದಿತು.ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವಕೆ.ರಾಮ್‌ನಾರಾಯಣ್ ಮಾತನಾಡಿ  ನಾಯಕಿಯರಾದ ನಿಮಿಕಾರತ್ನಾಕರ್, ಲೇಖಾಚಂದ್ರ, ರಾಶಿಪೊನ್ನಪ್ಪ ಇವರೆಲ್ಲರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರಜ್ವಲ್‌ದೇವರಾಜ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ೫೦ ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು ಸುತ್ತಮುತ್ತ ನಡೆಸಿ, ಕೊನೆ ದಿನದಚಿತ್ರೀಕರಣವನ್ನುಇಲ್ಲಿ ಮುಗಿಸುತ್ತಿದ್ದೇವೆ. ಪೋಸ್ಟ್ ....

262

Read More...

Thurthu Nirgamana.News

Thursday, June 02, 2022

ತುರ್ತು ನಿರ್ಗಮನಟ್ರೇಲರ್ ಬಿಡುಗಡೆ ವಿಭಿನ್ನ ಶೀರ್ಷಿಕೆ ‘ತುರ್ತು ನಿರ್ಗಮನ’ ಚಿತ್ರದಟ್ರೇಲರ್ ಬಿಡುಗಡೆ ಸಮಾರಂಭಇತ್ತೀಚೆಗೆ ನಡೆಯಿತು.ನಿರ್ದೇಶಕ ಹೇಮಂತ್‌ಕುಮಾರ್ ಮಾತನಾಡಿ ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದ್ದೆ.ಈ ರೀತಿಯಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಕನಸಿತ್ತು.ಅದು ನನಸಾಗಿದೆ.ಶೂಟಿಂಗ್‌ದಲ್ಲಿಎಲ್ಲರ ಸಹಕಾರವನ್ನು ಮರೆಯಲಾಗದು.ದುಡ್ಡುಕೊಟ್ಟುಚಿತ್ರಮಂದಿರಕ್ಕೆ ಹೋಗುವ ನೋಡುಗನಿಗೆ ಮೋಸವಾಗದರೀತಿಯಲ್ಲಿ ಸಿನಿಮಾ ಮಾಡಿದ್ದೇನೆ. ಅದಕ್ಕಾಗಿ ಪ್ರೇಕ್ಷಕರನ್ನುಟಾಕೀಸ್‌ಗೆಆಹ್ವಾನಿಸುತ್ತೇನೆಂದು ಹೇಳಿದರು. ಹನ್ನರೆಡು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಬೇಕು ಎಂದುಕೊಂಡಾಗ ಸಿಕ್ಕ ....

250

Read More...

Night Curfew.Film Press Meet

Wednesday, June 01, 2022

  *’ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಕಂಬ್ಯಾಕ್..ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಜ್ಜಾಗ್ತಿದೆ ಸಿನಿಮಾ*   ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ.. ಕನಸಿನ ರಾಣಿ ಮಾಲಾಶ್ರೀ ಮತ್ತೆ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ಪತಿ ಅಗಲಿಕೆ ನೋವಿನ ನಂತ್ರ ಒಂದಷ್ಟು ಗ್ಯಾಂಪ್ ತೆಗೆದುಕೊಂಡಿದ್ದ ಮಾಲಾಶ್ರೀ ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದ್ದಾರೆ.   ಈ ಹಿಂದೆ ’ಪುಟಾಣಿ ಸಫಾರಿ’ ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ....

236

Read More...

Miss Nandini.Film Press Meet

Monday, May 30, 2022

ಕ್ಲೈಮಾಕ್ಸ್ ಹಂತದಲ್ಲಿ ಮಿಸ್ ನಂದಿನಿ ‘ಮಿಸ್‌ನಂದಿನಿ’ ಸಿನಿಮಾದಚಿತ್ರೀಕರಣವು ಬೆಂಗಳೂರು ಹೊರವಲಯದಲ್ಲಿರುವ ಬೆಟ್ಟಹಳ್ಳಿಯಲ್ಲಿ ನಡೆಯುತ್ತಿತ್ತು.ಚಿತ್ರತಂಡವು ಬಿಡುವು ಮಾಡಿಕೊಂಡು ಮಾದ್ಯಮದ ಬಳಿ ಬಂದಿತು.ಎರಡನೇಚಿತ್ರಕ್ಕೆನಿರ್ದೇಶನ ಮಾಡುತ್ತಿರುವಗುರುದತ್ತ.ಎಸ್.ಆರ್ ಮಾತನಾಡಿಎಡಿಟಿಂಗ್, ಆರ್‌ಆರ್ ಏಕಕಾಲಕ್ಕೆ ಮುಗಿಸಲಾಗಿದೆ.ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ೩೫ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.ಸರ್ಕಾರಿಕನ್ನಡ ಶಾಲೆ ಉಳಿಸಬೇಕು ಎನ್ನುವ ಪರಿಕಲ್ಪನೆಯೊಂದಿಗೆಚಿತ್ರವು ಸಾಗುತ್ತದೆ.ಕಾನ್ವೆಂಟ್ ಶಾಲೆಯಂತೆ ಬೆಳಯಬೇಕು.ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ....

234

Read More...

Marakastra.Film Press Meet

Wednesday, June 01, 2022

ಮಾರಕಾಸ್ತ್ರದಲ್ಲಿ ವೆಂಕಟೇಶ್ವರನ ಹಾಡು ಹೊಸಬರ ‘ಮಾರಕಾಸ್ತ್ರ’ ಚಿತ್ರವುಶ್ರಾವ್ಯಕಂಬೈನ್ಸ್ ಲಾಂಛನದಲ್ಲಿಕೊರಟಗೆರೆ ಮೂಲದಕೋಮಲನಟರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವಗುರುಮೂರ್ತಿಸುನಾಮಿಕಥೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ.ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿರುತ್ತದೆ.ಕೆಟ್ಟದ್ದನ್ನುಕಂಡರೆ ಸಿಡಿದೇಳುವ ಅಸ್ತ್ರವೇ ಶೀರ್ಷಿಕೆ ಅಂತಕರೆಯಲಾಗುತ್ತದೆ.ಇದೇ ವಿಷಯದ ಮೇಲೆ ಚಿತ್ರವು ಸಾಗುತ್ತದೆ.ಪೂರಕಎನ್ನುವಂತೆ ‘ದೇಶದರಕ್ಷಣೆಗಾಗಿ’ ಎಂಬ ಅಡಿಬರಹವಿದೆ.ನೋಡಲು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರಂತೆಕಾಣುವಆನಂದ್‌ಆರ್ಯ ....

247

Read More...

Kirak.Film Press Meet

Wednesday, June 01, 2022

  ಕಿರಿಕ್ ಹುಡುಗಿ ಗ್ಯಾರೇಜ್ ಹುಡುಗನ ಪ್ರೇಮಕಥೆ        ಕಿರಿಕ್ ಎಂದಕೂಡಲೇ ನಮಗೆಲ್ಲ ನೆನಪಾಗೋದು ರಕ್ಷಿತ್ ಶೆಟ್ಟಿ, ರಶ್ಮಿಕಾ ಅಭಿನಯದ ಕಿರಿಕ್ ಪಾರ್ಟಿ.  ಈಗ ಕಿರಿಕ್ ಹೆಸರಿನಲ್ಲೇ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ರವಿ ಶೆಟ್ಟಿ, ಪೂಜಾ ರಾಮಚಂದ್ರ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಗಂಗಾಧರ್ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಮುಕ್ತಿನಾಗ ಫಿಲಂಸ್ ಲಾಂಛನದಲ್ಲಿ ನಾಗರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕೀರ್ತಿವರ್ಧನ್ ಅವರ ಛಾಯಾಗ್ರಹಣ ಹಾಗೂ ಕಾರ್ತೀಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಭಾರ್ಗವ ವಿಎಫ್‍ಎಕ್ಸ್ ಕಾರ್ಯ ....

385

Read More...

Sorry Karma Returns.Film News

Tuesday, May 24, 2022

  *ತುಪ್ಪದ ಹುಡುಗಿಗೆ ಹುಟ್ಟುಹಬ್ಬದ ಸಡಗರ.*    *"ಸಾರಿ" (ಕರ್ಮ ರಿಟರ್ನ್ಸ್) ಚಿತ್ರತಂಡದಿಂದ ರಾಗಿಣಿ ದ್ವಿವೇದಿ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ.*   "ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್).   ಮೇ 24 ರಾಗಿಣಿ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಚಿತ್ರತಂಡ ವಿಭಿನ್ನಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.   ನನ್ನನ್ನು ಪತ್ರಕರ್ತ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ಹೇಳಿದರು. ತುಂಬಾ ....

318

Read More...

Kirik Shankar.Film Press Meet

Monday, May 23, 2022

  *ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು "ಕಿರಿಕ್ ಶಂಕರ್" ಚಿತ್ರದ ಟ್ರೇಲರ್.*    *ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ.*   ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ "ಕಿರಿಕ್ ಶಂಕರ್" ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು.    ನಾನು "ತಾಜ್ ಮಹಲ್" ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್ ಅವರು ನೀಡುತ್ತಿರುವ ಪ್ರೋತ್ಸಾಹ ಅಪಾರ.  ಅವರು ಈಗ ಸಿನಿಮಾ ಮಾಡು ಅಂದರು, ನಾನು ಮಾಡಲು ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯ. ಚಿತ್ರ ಯಶಸ್ವಿಯಾಗಲಿ ಅಂದರು ಆರ್ ಚಂದ್ರು.   ಮತ್ತೊಬ್ಬ ಅತಿಥಿ  ALL OK ಕೂಡ ಚಿತ್ರತಂಡಕ್ಕೆ ಶುಭ ....

280

Read More...

Naan Kadhar Nan Hudugi Super.News

Sunday, May 22, 2022

ನಾನ್‌ಖದರ್ ನನ್ ಹುಡ್ಗಿ ಸೂಪರ್ ಹಾಡುಗಳ ಸಮಯ ಹಳ್ಳಿ ಜೀವನ ಸುಂದರಎಂದು ಸಾರುವ ‘ನಾನ್‌ಖದರ್ ನನ್ ಹುಡ್ಗಿ ಸೂಪರ್’ ಚಿತ್ರದಲ್ಲಿ ಹೆಣ್ಣು ಮಕ್ಕಳಿಗೆ ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ‘ಪ್ರೀತಿ ಹೆವಿ ಡೆಂಜರ್’ ಎಂದುಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ.ಹತ್ತು ವರ್ಷಗಳ ಕಾಲ ಕನಸು ಕಂಡಿದ್ದ ಮಂಡ್ಯಕೆಂಪ ಸಿನಿಮಾಕ್ಕೆಕಥೆ, ಸಾಹಿತ್ಯ, ನಿರ್ದೇಶನಜತೆಗೆಗೌತಮ್‌ಚೀರಾಗ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವುದು ಹೊಸ ಅನುಭವ. ಈ ಹಿಂದೆ ‘ಜನುಮದಜಾತ್ರೆ’ಯಲ್ಲಿಎರಡನೇ ನಾಯಕನಾಗಿದ್ದು, ಇದರಲ್ಲಿ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.ಇವರ ಶ್ರಮಕ್ಕೆ ಸೋದರಿ ....

321

Read More...

Meranam Pooribai.Film Pooj News

Saturday, May 21, 2022

ಮೇರನಾಮ್ ಪೂರಿಭಾಯ್ ಮಹೂರ್ತ ಮೂರು ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುವತುಮಕೂರಿನಪಿ.ಚಿರಂಜೀವನಾಯ್ಕ್ ಹೊಸ ಚಿತ್ರ ‘ಮೇರನಾಮ್ ಪೂರಿಭಾಯ್’ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿದೇವಸ್ಥಾನದಲ್ಲಿ ಸರಳವಾಗಿ ನಡೆಯಿತು.ನಂತರತಂಡವು ಮಾತಿಗೆ ಕುಳಿತುಕೊಂಡಿತು.ಕನ್ನಡ, ತೆಲುಗು ಮತ್ತು ಹಿಂದಿಯಲ್ಲಿ ಬರುತ್ತಿರುವಕಾರಣಎಲ್ಲಾ ಭಾಷೆಗೆ ಹೊಂದಿಕೆಯಾಗುವಂತೆಇದೇ ಶೀರ್ಷಿಕೆಯನ್ನು ಇಡಲಾಗಿದೆ.ಅಲ್ಲದೆಕಥೆಯು ಪ್ರಾರಂಭದಲ್ಲಿ ಮುಂಬೈದಲ್ಲಿ ನಡೆದುತರುವಾಯಇಲ್ಲಿಗೆ ಬರುತ್ತದೆ.ಬೇರೆ ಸಿನಿಮಾಗಳಲ್ಲಿ ಇಲ್ಲಿಂದಅಲ್ಲಿಗೆ ಹೋಗಿ ಡಾನ್‌ಆಗುತ್ತಾರೆ.ಆದರೆ ನಮ್ಮ ಸಿನಿಮಾದಲ್ಲಿ ಮುಂಬೈನಿಂದ ಬಂದ ....

371

Read More...

Seethayana.Film Trailer Launch

Friday, May 20, 2022

ಅಕ್ಷಿತ್‌ಶಶಿಕುಮಾರ್ ಮೊದಲ ಚಿತ್ರ‘ಸೀತಾಯಣ’ತೆರೆಗೆ ಸಿದ್ದ ಸುಪ್ರೀಂಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಅಭಿನಯಿಸಿರುವ ಚಿತ್ರ ‘ಸೀತಾಯಣ’ ಕನ್ನಡ ಮತ್ತುತೆಲುಗು ಭಾಷೆಯಲ್ಲಿ ಸಿದ್ದಗೊಂಡಿದೆ.ಸಿನಿಮಾದಕುರಿತಂತೆ ವಿವರ ನೀಡಲುತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಅತಿಥಿಯಾಗಿ ಆಗಮಿಸಿದ್ದ ರಾಜವರ್ಧನ್‌ಟ್ರೇಲರ್ ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು.ನಂತರ ಮಾತನಾಡುತ್ತಾ ನನ್ನತಂದೆ ಹಾಗೂ ಶಶಿಕುಮಾರ್ ತುಂಬ ಆಪ್ತರು.ಚಿತ್ರದಲ್ಲಿ ಒಳ್ಳೆ ಅಂಶಗಳು ಇರಲಿದೆ. ಲವರ್ ಬಾಯ್‌ಆಗಿದ್ದರೂಆಕ್ಷನ್ ಸೀನ್‌ದಲ್ಲಿ ....

298

Read More...

Vasanthi Nadaga.News

Friday, May 20, 2022

  *ಬಿಡುಗಡೆಗೆ ಸಜ್ಜಾದ ‘ವಾಸಂತಿ ನಲಿದಾಗ’ ಸಿನಿಮಾ..*   ಜೇನುಗೂಡ ಸಿನಿಮಾ ಬ್ಯಾನರ್ ನಡಿ ಕೆ.ಎನ್ ಶ್ರೀಧರ್ ನಿರ್ಮಾಣ ಮಾಡಿರುವ ‘ವಾಸಂತಿ ನಲಿದಾಗ ಸಿನಿಮಾ’ದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ಹಿಂದೆ ಪುಟಾಣಿ ಸಫಾರಿ, ವರ್ಣಮಯ ಸಿನಿಮಾ ನಿರ್ದೇಶನ ಮಾಡಿದ್ದ ರವೀಂದ್ರ ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ ಹಾಗೂ ಭಾವನಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿದ್ದು, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.     ನಿಜವಾಗಲೂ ....

810

Read More...

Kanneri.Film 75 Days Press Meet

Tuesday, May 17, 2022

  *ಪ್ರೇಕ್ಷಕರ ಮನಗೆದ್ದ ನೀನಾಸಂ ಮಂಜು...ಯಶಸ್ವಿಯಾಗಿ 75 ದಿನ ಪೂರೈಸಿದ ’ಕನ್ನೇರಿ’ ಸಿನಿಮಾ*     ಕೊರೊನಾ ಆರ್ಭಟ ಮುಗಿದ್ಮೇಲೆ ಬೆಳ್ಳಿತೆರೆಯಲ್ಲಿ ಸಿನಿಮಾಗಳ ಅಬ್ಬರ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳೆಂಟು ಸಿನಿಮಾಗಳು ಥಿಯೇಟರ್ ಪ್ರವೇಶಿಸುತ್ತವೆ. ಹೀಗಿರುವಾಗ ಇಲ್ಲಿ ಉಳಿಯೋದು ಮಾತ್ರ ಬೆರಳೆಣಿಕೆ ಸಿನಿಮಾಗಳಷ್ಟೇ. ಅದ್ರಲ್ಲೂ ಸ್ಟಾರ್ಸ್ ಸಿನಿಮಾಗಳ ನಡುವೆ ತನ್ನ ಕಂಟೆಂಟು ಮತ್ತು ಕ್ವಾಲಿಟಿ ಮೂಲಕ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವುದಕ್ಕೆ ಕನ್ನೇರಿ ಸಿನಿಮಾ ತಾಜಾ ಉದಾಹರಣೆ.     ಮೂಕಹಕ್ಕಿ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಭತ್ತಳಿಕೆಯಿಂದ ಬಂದ ನೈಜ ಘಟನೆಯಾಧಾರಿತ ಕನ್ನೇರಿ ಸಿನಿಮಾ ಯಶಸ್ವಿಯಾಗಿ 75 ದಿನ ಪೂರೈಸಿ ನೂರು ದಿನದತ್ತ ....

280

Read More...

Garuda.Film Pre Rel Event

Monday, May 16, 2022

ಗರುಡ ಹಾಡುಗಳ ಧಮಾಕ

‘ಸಿಪಾಯಿ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್‌ಮಹೇಶ್ ಅವರಎರಡನೇಚಿತ್ರ ‘ಗರುಡ’ ಹಾಡುಗಳ ಕಾರ್ಯಕ್ರಮಚೌಡಯ್ಯ ಮೆಮೋರಿಯಲ್‌ದಲ್ಲಿಅದ್ದೂರಿಯಾಗಿ ನಡೆಯಿತು. ಶಾಸಕ ಅರವಿಂದ್‌ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ನಟ ವಿನೋಧ್‌ಪ್ರಭಾಕರ್, ನಿರ್ದೇಶಕರುಗಳಾದ ಮಹೇಶ್‌ಬಾಬು, ಮಹೇಶ್‌ಕುಮಾರ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಮೈಕ್‌ತೆಗೆದುಕೊಂಡ ನಿರ್ದೇಶಕಧನಕುಮಾರ್ ಮಾತನಾಡುತ್ತಾ ನೃತ್ಯ ಸಂಯೋಜಕನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. 

266

Read More...

Prarambha.Film Press Meet

Monday, May 16, 2022

ಪ್ರಾರಂಭಕ್ಕೆ ಶುಭಾರಂಭ ರವಿಚಂದ್ರನ್ ಪುತ್ರ ಮನುರಂಜನ್‌ರವಿಚಂದ್ರನ್‌ಅಭಿನಯದ ‘ಪ್ರಾರಂಭ’ ಚಿತ್ರವನ್ನು ನಿರ್ದೇಶನ ಮಾಡಿರುವುದು ಮನುಕಲ್ಯಾಡಿ, ಬಂಡವಾಳ ಹೂಡಿರುವುದುಜಗದೀಶ್‌ಕಲ್ಯಾಡಿ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರುಕೋವಿಡ್‌ಗೂ ಮೊದಲು ಸಿದ್ದಗೊಂಡಿತ್ತು.ಆದರೆ ಆಗಲಿಲ್ಲ. ಮೂರು ವರ್ಷಕಾದಿದ್ದೇವೆ. ಇದೇ ೨೦ರಂದು ರಾಜ್ಯದ ೨೫೦ ಕೇಂದ್ರಗಳಲ್ಲಿ ತೆರೆಗೆ ಬರಲಿದೆ.ನಾಯಕ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಪ್ರೇಮಕಥೆಯಾಗಿದ್ದು, ವಿರಾಮದ ನಂತರಕಥೆಯುಕುತೂಹಲ ಘಟ್ಟಕ್ಕೆತೆಗೆದುಕೊಂಡು ಹೋಗುತ್ತದೆಎಂಬುದಾಗಿ ಮಾಹಿತಿ ನೀಡಿದರು.ಒಂದು ಏಳೆ ಇಷ್ಟವಾಯಿತು.ಲವ್‌ದಲ್ಲಿ ಫೇಲಾದಯುವಕರುಆತ್ಮಹತ್ಯೆಅಥವಾ ಕೆಟ್ಟಚಟಗಳಿಗೆ ....

298

Read More...

777 Charlie.Film Trailer Launch

Monday, May 16, 2022

ಬಿಡುಗಡೆ ಮುಂಚೆ ಲಾಭದಲ್ಲಿ ೭೭೭ ಚಾರ್ಲಿ ನಮ್ಮಚಿತ್ರ ಈಗಾಗಲೇ ದೊಡ್ಡ ಲಾಭದಲ್ಲಿದೆಎಂದು ನಾಯಕ ಮತ್ತು ನಿರ್ಮಾಪಕರಕ್ಷಿತ್‌ಶೆಟ್ಟಿ ಮಾಹಿತಿ ನೀಡಿದರು.‘೭೭೭ ಚಾರ್ಲಿ’ ಚಿತ್ರದಟ್ರೇಲರ್ ಬಿಡುಗಡೆ ಸಮಾರಂಭದಲ್ಲಿಅವರು ಮಾತನಾಡುತ್ತಿದ್ದರು.‘ಉಳಿದವರು ಕಂಡಂತೆ’ ಮುಗ್ದತೆಯಿಂದ ಮಾಡಿದ್ದು, ‘ಕಿರಿಕ್ ಪಾರ್ಟಿ’ ಗುರುತಿಸಿಕೊಳ್ಳಬೇಕು, ಗೆಲ್ಲಲೇಬೇಕೆಂದು ಮಾಡಿದ್ದು, ‘ಅವನೇ ಶ್ರೀಮನ್ನಾರಾಯಣ’ ಒಂದಷ್ಟು ತಿಳಿದುಕೊಳ್ಳಲು, ಅನುಭವಕ್ಕಾಗಿ ಮಾಡಿದ್ದು.ಆದರೆ ‘೭೭೭ ಚಾರ್ಲಿ’ ಚಿತ್ರದ ಬಗ್ಗೆ ಏನು ಹೇಳಲಾಗದು.ಭಾವನೆಗಳನ್ನು ಇಟ್ಟುಕೊಂಡು ಮಾಡಿದ್ದರಿಂದಅದರ ಅನುಭವಗಳು ನನಗೆ ಮಾತ್ರಗೊತ್ತಿದೆ.ಅದನ್ನು ವಿವರಣೆ ....

254

Read More...

Manasmita.Film Press Meet

Monday, May 16, 2022

ಮನಸ್ಸು ಮತ್ತು ನಗು = ಮನಸ್ಮಿತ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಮನಸ್ಮಿತ’ ಚಿತ್ರವನ್ನುಅಪ್ಪಣ್ಣಸಂತೋಷ್ ರಚಿಸಿ ನಿರ್ದೇಶನ ಮಾಡಿ, ತಾಯಿಸೀತಮ್ಮ.ವಿ.ಟಿ ಹೆಸರಿನೊಂದಿಗೆಜಮುನ ಪ್ರೊಡಕ್ಷನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ದೀಪಿಕಾ.ವಿ.ಎ. ಇದ್ದಾರೆ. ನಿರ್ದೇಶಕರುಒಮ್ಮೆ ಹೊರಗೆ ಹೋಗಿದ್ದಾಗ ಪುಸ್ತಕವನ್ನು ಓದಿ,ಅದರಿಂದ ಪ್ರೇರಣೆಗೊಂಡುಕಥೆಯನ್ನು ಬರೆದು, ಅದನ್ನುಚಿತ್ರರೂಪಕ್ಕೆತಂದಿದ್ದಾರೆ.ಮ್ಯೂಸಿಕಲ್ ರೋಮ್ಯಾಂಟಿಕ್‌ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮಕಥೆಯು ಬೆರತಿದ್ದು, ಎರಡುಕಾಲಘಟ್ಟದಲ್ಲಿ ನಡೆಯುತ್ತದೆ.ಹುಡುಗಿಯ ಪ್ರೀತಿಯನ್ನು ಪಡೆಯಲುಹೇಗೆ ....

257

Read More...

Ashoka Blade.Film Press Meet

Sunday, May 15, 2022

ಅಶೋಕ ಬ್ಲೇಡ್‌ಇದುಚಿತ್ರದ ಹೆಸರು ಗತಕಾಲದಲ್ಲಿ ‘ಅಶೋಕ ಬ್ಲೇಡ್’ ತುಂಬ ಪ್ರಸಿದ್ದಿ ಹೊಂದಿತ್ತು.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಧರ್ಮಗಿರಿ ಮಂಜುನಾಥ ಸ್ವಾಮಿದೇವಸ್ಥಾನದಲ್ಲಿ ಮಹೂರ್ತ ಆಚರಿಸಿಕೊಂಡಿತು. ಹಿರಿಯ ನಿರ್ದೇಶಕ ಪಿ.ಶೇಷಾದ್ರಿಕ್ಲಾಪ್ ಮಾಡಿದರೆ,  ಟಿ.ಎನ್.ಸೀತಾರಾಮ್ ಕ್ಯಾಮೆರಾ ಸ್ವಿಚ್ ಆನ್ ಮಾಡಿಚಿತ್ರತಂಡಕ್ಕೆ ಶುಭಹಾರೈಸಿದರು. ಆ ನಂತರ ನಾಯಕ ಸತೀಶ್‌ನೀನಾಸಂಚಿತ್ರದಕುರಿತಂತೆಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.ದಿನ ಬೆಳಗಾದರೆ ಹಲವರುಬಂದುಕಥೆ ಹೇಳುತ್ತಾರೆ.ಸ್ನೇಹಿತರ ಮೂಲಕ ದಯಾನಂದ್ ಬರೆದಿರುವ ಸುಮಾರು ೧೨೦ ಪುಟಗಳ ಪುಸ್ತಕಓದಿದಾಗಚಿತ್ರ ಮಾಡಬೇಕು ಅನಿಸಿತು.ವರ್ತಕರು ....

263

Read More...

Saaravajra.Film Press Meet

Thursday, May 12, 2022

  *ನೊಂದ ಹೆಣ್ಣಿನ ಕಥೆ "ಸಾರಾ ವಜ್ರ" ಈವಾರ ತೆರೆಗೆ*          ಶ್ವೇತಾ ಶೆಟ್ಟಿ (ಆರ‍್ನಾ ಸಾಧ್ಯ)ಅವರ ನಿರ್ದೇಶನದ, ಸಾರಾ ಅಬೂಬಕ್ಕರ್ ಬರೆದ ಕಾದಂಬರಿ ಆಧಾರಿತ ಚಿತ್ರ "ಸಾರಾ ವಜ್ರ" ಈ ಶುಕ್ರವಾರ ತೆರೆಕಾಣುತ್ತಿದೆ.    ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಸಿನಿಮಾ ಕುರಿತಂತೆ ಮಾಹಿತಿ ನೀಡಿತ್ತು. ಈ ಚಿತ್ರದ ಕಥೆ ೧೯೮೯ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದುನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದು. ನಾಯಕಿ ಅನು ಪ್ರಭಾಕರ್  ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ನಟಿಸಿದ್ದಾರೆ. ೨೦ನೇ ವಯಸ್ಸಿನಿಂದ ೬೦ ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ....

330

Read More...

Sakhutumbha Sameta.Film Press Meet

Wednesday, May 11, 2022

ಸಕುಟುಂಬ ಸಮೇತಚಿತ್ರ ನೋಡಲು ಬನ್ನಿ ಮದುವೆ, ಗೃಹಪ್ರವೇಶಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನಪತ್ರಿಕೆ ನೀಡಿ ‘ಸಕುಟುಂಬ ಸಮೇತ’ರಾಗಿ ಬನ್ನಿ ಅಂತಕರೆಯುವುದು ವಾಡಿಕೆಯಾಗಿದೆ.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಸಿದ್ದಗೊಂಡು ಬಿಡುಗಡೆಗೆ ಸಜ್ಜಾಗಿದೆ.ರಕ್ಷಿತ್‌ಶೆಟ್ಟಿ, ರಿಷಬ್‌ಶೆಟ್ಟಿ ಬಳಗದಲ್ಲಿ ಗುರುತಿಸಿಕೊಂಡಿರುವ ರಾಹುಲ್ ನಿರ್ದೇಶಕನಾಗಿ ಹೊಸ ಅನುಭವ. ರಕ್ಷಿತ್‌ಶೆಟ್ಟಿಒಡೆತನದ ಪರಂವಾ ಸ್ಟುಡಿಯೋ ಮೂಲಕ ನಿರ್ಮಾಣಗೊಂಡಿದ್ದು, ಜಿ.ಎಸ್.ಗುಪ್ತ ಪಾಲುದಾರರು.ಮದುವೆ ನಿಶ್ಚಯವಾದ ಹುಡುಗಿಯೊಬ್ಬಳು ಮದುವೆಗೆಒಂದು ವಾರಇರುವಾಗ, ಮದುವೆ ಬೇಡಎಂದು ಹುಡುಗನ ಮನೆಗೆ ಬಂದು ಹೇಳುತ್ತಾಳೆ.ಅದಕ್ಕೆಕಾರಣವೇನುಎಂಬುದಕ್ಕೆಚಿತ್ರ ....

333

Read More...
Copyright@2018 Chitralahari | All Rights Reserved. Photo Journalist K.S. Mokshendra,