Garadi.Film Press Meet

Thursday, April 28, 2022

ಭಟ್ಟರಆಖಾಡದಲ್ಲಿಗರಡಿ ಕುಸ್ತಿ ಪರಂಪರೆ ಹಿನ್ನಲೆ ಹೊಂದಿರುವ ‘ಗರಡಿ’ ಸಿನಿಮಾದಚಿತ್ರೀಕರಣವು  ದೇವನಹಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಬರುವಚಿಕ್ಕಜಾಲದಕೋಟೆಆಂಜನೇಯ ಸ್ವಾಮಿದೇವಸ್ಥಾನದ ಬಳಿ ನಡೆಯುತ್ತಿತ್ತು. ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ವಿರಾಮದ ಮುನ್ನ ಬರುವ ಕುಸ್ತಿ ಪಂದ್ಯವನ್ನುಛಾಯಾಗ್ರಾಹಕ ನಿರಂಜನಬಾಬು ಸೆರೆ ಹಿಡಿಯುತ್ತಿದ್ದರು.ಶಾಟ್ ಓಕೆ ಆದ ನಂತರತಂಡವು ಮಾತಿಗೆ ಕುಳಿತುಕೊಂಡಿತು.ಖುಷಿಯಾಗಿ ಬರೆದುಕೊಂಡ ಚಿತ್ರಗಳಲ್ಲಿ ಇದುಒಂದಾಗಿದೆ.ಇದುಒಬ್ಬ ಬಡವನಕಥೆಎನ್ನಬಹುದು.ಗರಡಿಯಿಂದ ಕಾರಣಾಂತರಗಳಿಂದ ಆಚೆ ಹಾಕಿದ ಮೇಲೆ, ಒಬ್ಬ ಮನುಷ್ಯತನ್ನ ಪ್ರತಿಭೆಯಿಂದ ಹೇಗೆ ಬೆಳೆಯುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ನನಗೆ ಏಕಲವ್ಯನ ಪಾತ್ರ ....

304

Read More...

Manjari.Film Press Meet

Tuesday, April 26, 2022

ಮಂಜರಿ ಮಾತುಗಳು

೨೦೧೭ರ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ನಡೆದಿದ್ದುಇದರಲ್ಲಿಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು ವಿಶೃತ್‌ನಾಯಕ್.ಚಿತ್ರದ ಹೆಸರು ಮಂಜರಿ. ಇವರು ಅಷ್ಟೇನು ಗೊತ್ತಿಲ್ಲದ್ದರಿಂದ ಮಾದ್ಯಮದ ಮೂಲಕ ಪರಿಚಯಮಾಡಿಕೊಳ್ಳಬೇಕೆಂದು ಬಯಸಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಂಡಿದ್ದರು.ನಂತರ ಮಾತನಾಡುತ್ತಾ ನಿರ್ದೇಶನದ ಆಸಕ್ತಿ ಮೊಳತದ್ದೇ ಆಕಸ್ಮಿಕ.ನಿರ್ದೇಶನ ಮಾಡಿಗೆದ್ದರೆ ಸಾಕು ಅಂದುಕೊಂಡವನಿಗೆ ಮುಂದೆ ಅಚಾನಕ್ಕಾಗಿ ನಾಯಕನಟನಾಗುವ ಅವಕಾಶ ಒದಗಿಬಂತು.ಇದುಒಂಥರಜೀವನಕ್ಕೆತಿರುವು ನೀಡಿದೆ.

291

Read More...

Sindhoora.Film Audio Rel

Tuesday, April 26, 2022

ಸಿಂಧೂರ ಹಾಡುಗಳ ಸಮಯ        ‘ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ಶಂಕರ್, ಉಮೇಶ್‌ಬಣಕಾರ್ ಮುಂತಾದವರು ಆಡಿಯೋವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರವು ತ್ರಿಕೋನ ಪ್ರೇಮಕಥೆಯಾಗಿರುತ್ತದೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನಪುರೋಹಿತ್ ತಂದೆ ದಿವಂಗತ ರಾಮ್‌ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ.          ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ....

325

Read More...

I Am R.Film Event

Saturday, April 23, 2022

ಉಪೇಂದ್ರ ಹೊಸ ಚಿತ್ರಐಯಾಮ್ಆರ್

ರಿಯಲ್ ಸ್ಟಾರ್‌ಉಪೇಂದ್ರ ಮತ್ತುರಾಮ್‌ಗೋಪಾಲ್‌ವರ್ಮಾ ಕಾಂಬಿನೇಷನ್‌ದಲ್ಲಿ ‘ಐಯಾಮ್‌ಆರ್’ ಎನ್ನುವಚಿತ್ರವೊಂದು ಸಿದ್ದಗೊಳ್ಳುತ್ತಿದೆ.ಮೊನ್ನೆಯಷ್ಟೇ ಶೀರ್ಷಿಕೆಯನ್ನು ಸುದೀಪ್ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಸಿನಿಮಾದಲ್ಲಿ ನಾನು ಇಲ್ಲದೆಇರುವುದು ಹೊಟ್ಟೆಕಿಚ್ಚಾಗುತ್ತಿದೆ.ನಾನು ನಟನಾಗಲುಕಾರಣಉಪೇಂದ್ರ.ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ಇನ್ನೊಂದು ಹಂತದಲ್ಲಿ ನಿಲ್ಲಿಸಿದವರು ಆರ್‌ಜಿವಿ.ಈ ಇಬ್ಬರುಒಟ್ಟಾಗಿದ್ದಾರೆ.ಇದಕ್ಕಿಂತ ಒಳ್ಳೆಯ ಕಾಂಬಿನೇಷನ್ ಬೇರೆಇಲ್ಲ. ತಂಡಕ್ಕೆ ಒಳ್ಳೆಯದಾಗಲಿ ಎಂದರು.

310

Read More...

Kandedih Nodana.Film Press Meet

Friday, April 22, 2022

ಚಾಲೆಂಜ್, ಸಸ್ಪೆನ್ಸ್‌ಥ್ರಿಲ್ಲರ್‌ಕಥನಕಂಡಿಡಿ ನೋಡನ ಸಂಕಲನಕಾರರಾಗಿರುವ ನಾಗೇಂದ್ರಅರಸ್ ನಿರ್ದೇಶನ ಹಾಗೂ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ‘ಕಂಡಿಡಿ ನೋಡನ’ ಚಿತ್ರದಲ್ಲಿ ಮೂರು ತಿರುವುಗಳು ಇರುವುದು ವಿಶೇಷ. ಸಸ್ಪೆನ್ಸ್‌ಥ್ರಿಲ್ಲರ್ ಮತ್ತುಛಾಲೆಂಜ್‌ಆಗಿದ್ದುಯಾರು ಊಹಿಸಲಾಗದಂಥಕ್ಲೈಮಾಕ್ಸ್‌ಇರಲಿದೆ.‘ಸೈಕೋಶಂಕರ’ದಲ್ಲಿ ನಾಯಕನಾಗಿದ್ದ ಪ್ರಣವ್‌ಸೂರ್ಯಎರಡನೇ ಬಾರಿಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ಪ್ರಣವಸೂರ್ಯಅವರ ಮ್ಯಾನ್‌ಲಿಯೋ ಸ್ಟುಡಿಯೋದಲ್ಲಿ ಕುಳಿತು ಹೀಗೆ ....

326

Read More...

Gaalipata 2.Film Press Meet

Thursday, April 21, 2022

ಪರೀಕ್ಷೆ ಹಾಡಿನಲ್ಲಿಗಣೇಶ್, ದಿಗಂತ್ ೨೦೦೮ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಗಾಳಿಪಟ’ ಚಿತ್ರವು ಹೊಸ ಕಥೆಯೊಂದಿಗೆ ‘ಗಾಳಿಪಟ ೨’ ಹೆಸರಿನಲ್ಲಿ ಸಿದ್ದಗೊಂಡಿದೆ.ಮೊದಲ ಸಿನಿಮಾದಲ್ಲಿ ಮೂವರುಇದ್ದರು.ಇದರಲ್ಲೂಗಣೇಶ್, ದಿಗಂತ್‌ಜತೆಗೆರಾಜೇಶ್‌ಕೃಷ್ಣನ್ ಬದಲು ಹೊಸದಾಗಿ ಪವನ್‌ಕುಮಾರ್ ಸೇರಿಕೊಂಡಿದ್ದಾರೆ.ಇದು ಈಗಿನ ಜಮಾನದಚಿತ್ರ.ಯೋಗರಾಜಭಟ್ಟರುತಮಗೆತೋಚಿದ್ದನ್ನು ಬರೆದಿರುವುದು ವಿಶೇಷ. ಮೊನ್ನೆಯಷ್ಟೇಎಕ್ಸಾಂ ಸಾಂಗ್ ಬಿಡುಗಡೆಕಾರ್ಯಕ್ರಮ ನಡೆಯಿತು.ನಿರ್ಮಾಪಕರಮೇಶ್‌ರೆಡ್ಡಿ ಮಾತನಾಡಿಒಮ್ಮೆತಿರುಪತಿಯಿಂದ ಬರುವಾಗ ಸುಧಾಮೂರ್ತಿಅವರು ಫೋನ್ ಮಾಡಿ ಭಟ್ಟರು ಮಾಡುತ್ತಿರುವಚಿತ್ರದ ಬಗ್ಗೆ ಹೇಳಿ, ನೀನೇ ನಿರ್ಮಾಣ ....

277

Read More...

Kshamisu Bidu Basavanna.

Sunday, April 17, 2022

ಜನತಂತ್ರದಜನಕ ಬಸವ - ನಾದಬ್ರಹ್ಮ ಹಂಸಲೇಖಾ ಸಾಹಿತಿ ಮತ್ತುದಂತವೈದ್ಯರಾಗಿರುವಗಂಗಾವತಿಯಡಾ.ಶಿವಕುಮಾರ್‌ಮಾಲಿಪಾಟೀಲ್‌ರವರು ರಚಿಸಿರುವ ‘ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ ೫.೩೪ ನಿಮಿಷದ ವಿಡಿಯೋ ಹಾಡನ್ನುನಿರ್ಮಿಸಿದ್ದಾರೆ.ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆಗಣ್ಯರು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ನಾಡೋಜ.ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ.ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ.ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆರಚನೆ ....

271

Read More...

Maariguddada Gaddadaarigalu.

Monday, April 11, 2022

ಗಡ್ಡಧಾರಿಗಳ ಕಥೆ ವ್ಯಥೆ ಹೊಸಬರೇ ಸೇರಿಕೊಂಡು ‘ಮಾರಿಗುಡ್ಡದ ಗಡ್ಡಧಾರಿಗಳು’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆರಾಜೀವ್‌ಚಂದ್ರಕಾಂತ್ ಈ ಹಿಂದೆ ನಾಗಭರಣಅವರಲ್ಲಿ ಕೆಲಸ ಕಲಿತುಕೊಂಡು, ನಂತರ ೭೫ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್‌ಡಿಸೈನ್ ಮಾಡಿದಅನುಭವಇದೆ.ಇದರಿಂದಲೇ ಸಿನಿಮಾಕ್ಕೆರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ‘ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿಖತರ್‌ನಾಕ್ ಖಳನಾಯಕನಾಗಿ ಹುಲಿಯಾ ....

281

Read More...

Ganduli.Film News

Sunday, April 17, 2022

ತೆರೆಗೆ ಸಿದ್ದ ಗಂಡುಲಿ ಹೊಸಬರ‘ಗಂಡುಲಿ’ ಚಿತ್ರದ ಹಾಡು ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ವಿ.ಆರ್.ಫಿಲ್ಮ್‌ಅಡಿಯಲ್ಲಿಅಮರೇಂದ್ರ, ಪುನೀತ್, ಚಂದನ ಹಾಗೂ ಲೋಕೇಶ್‌ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿನಯ್‌ರತ್ನಸಿದ್ದಿ ನಾಯಕ ಮತ್ತು ನಿರ್ದೇಶಕ.ಈ ಹಿಂದೆ ನಿದೇರ್ಶಕರು ‘ಇಂಜಿನಿಯರ‍್ಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅಲ್ಲದೆಆಕ್ಷನ್‌ಕಟ್ ಹೇಳಿದ್ದರು.ಸದ್ಯಇವರಅಭಿನಯದ ‘ಪ್ರೇಮಂ’ ‘ರಾಜಕೇಸರಿ’ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.‘ರೇವ’ ಸಿನಿಮಾವು ಶೂಟಿಂಗ್ ಹಂತದಲ್ಲಿದೆ. ಮೂಲತ: ತುಮಕೂರಿನ ಹೊನ್ನಡಿಕೆಗ್ರಾಮದವರಾಗಿದ್ದು ಸಿದ್ದಗಂಗಾ ಕಾಲೇಜಿನಲ್ಲಿಡಿಪ್ಲೋಮ ಮುಗಿಸಿ, ....

264

Read More...

Hea Krishna.Film Press Meet

Tuesday, April 19, 2022

ಮಹಿಳೆಯರ ಹೇ ಕೃಷ್ಣ

ಚಿತ್ರರಂಗದಲ್ಲಿ ಮಹಿಳಾ ತಂತ್ರಜ್ಘರುಕಡಿಮೆಇದೆಎಂದು ಈಗ ಭಾವಿಸುವುದುಕಷ್ಟವಾಗುತ್ತದೆ. ಇಲ್ಲೋಂದು ಮಹಿಳಾ ತಂಡದವರೇ ಸೇರಿಕೊಂಡು ‘ಹೇ ಕೃಷ್ಣ’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ಪುತ್ರಿಕಿರಿ ವಯಸ್ಸಿನ ಪೂಜಾಭಾರ್ಗವಿ ನಿರ್ದೇಶಕಿ, ಗಾಯಿತ್ರಿ ನಿರ್ಮಾಪಕಿ, ಯುಕ್ತ.ವಿ. ಕಥೆ, ರಾಜೇಶ್ವರಿವಾಸು ಸಂಭಾಷಣೆಬರೆಯುತ್ತಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ನಮ್ಮಚಿತ್ರದ ಮೂಲಕ ಮಹಿಳಾ ಪ್ರತಿಭೆಗಳನ್ನು ಹೂರತರಬೇಕೆಂದು ಹುಡುಕಾಟ ನಡೆಸಿದಾಗ ಕಣ್ಣಿಗೆಕಂಡದ್ದು ಪೂಜಾಭಾರ್ಗವಿ.

303

Read More...

Kaaneyaadavara Bagge Prakatane.

Monday, April 18, 2022

  *ವಿಶಿಷ್ಟ ಹಾಗು ವಿಭಿನ್ನವಾಗಿದೆ "ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಟ್ರೇಲರ್.*    *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ.*   ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಕಾಣೆಯಾದವರ ಬಗ್ಗೆ ಪ್ರಕಟಣೆ".   ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ದುನಿಯಾ ‌ವಿಜಯ್ ಹಾಗೂ‌ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.   ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ....

268

Read More...

Melobba Mayavi.Film Trailer Launch.

Monday, April 18, 2022

ಸಂಚಾರಿ ವಿಜಯ್ ನೆನಪಿನಲ್ಲಿ ಮೇಲೋಬ್ಬ ಮಾಯಾವಿ ಹರಳು ಮಾಫಿಯಾ ಹಿನ್ನಲೆಯುಳ್ಳ ‘ಮೇಲೊಬ್ಬ ಮಾಯಾವಿ’ ಚಿತ್ರದ ಬಿಡುಗಡೆಪೂರ್ವಸುದ್ದಿಗೋಷ್ಟಿಯಲ್ಲಿಎಲ್ಲರೂ ಸಂಚಾರಿವಿಜಯ್ ಮತ್ತು ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು.ಅತಿಥಿಯಾಗಿ ಶ್ರೀನಗರಕಿಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಸಂಚಾರಿವಿಜಯ್‌ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶವನ್ನೇ ಹೊದ್ದುಕೊಂಡಿರುವದಕ್ಷಿಣಕನ್ನಡ ಹಾಗೂ ಕೊಡಗುಗಡಿಭಾಗದ ಪುಷ್ಪಗಿರಿಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲುದಂಧೆಯ ಕರಾಳಮುಖವನ್ನು ಅವರ ಪಾತ್ರದ ಮೂಲಕ ತೋರಿಸಿದ್ದಾರೆ.ರಂಗಭೂಮಿ ....

262

Read More...

Raaji.Film Audio Rel

Monday, April 18, 2022

ರಾಜಿಚಿತ್ರದಲ್ಲಿ ಏಳು ಹಾಡುಗಳು

‘ರಾಜಿ’ ಚಿತ್ರದಧ್ವನಿಸಾಂದ್ರಿಕೆ ಬಿಡುಗಡೆಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಸಮಾರಂಭಕ್ಕೆ ಚಾಲನೆ ನೀಡಿದ ಶ್ರೀನಗರಕಿಟ್ಟಿ ‘ಹುಡುಗರು’ ಸಿನಿಮಾದ ೪೨ ದಿನಗಳ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕುತ್ತಾ ಪುನೀತ್‌ರಾಜ್‌ಕುಮಾರ್‌ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಬಿಚ್ಚಿಟ್ಟರು.ರಾಘಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗಕ್ಕೆ ಬರಲುಅವರೇ ನನಗೆ ಪ್ರೇರಣೆಎಂದು ವಿಜಯರಾಘವೇಂದ್ರ ಹೇಳಿದರು.

268

Read More...

KGF Chapter 2.News

Wednesday, April 13, 2022

 

*ಕಿರಂಗದೂರಿನ ಮನೆಯಲ್ಲಿ ಯಶ್, ಪ್ರಶಾಂತ್ ನೀಲ್  ಹಾಗೂ ವಿಜಯ್ ಕಿರಗಂದೂರು.*

 

ಹೊಂಬಾಳೆ ಫಿಲಂಸ್ ಸ್ಥಾಪಕ, ಕೆ ಜಿ ಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು.

 

ವಿಜಯ್ ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ "ಕೆ ಜಿ ಎಫ್" ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

216

Read More...

KGF 2.Film Press Meet

Saturday, April 09, 2022

ಕೆಜಿಎಫ್ ೨ ಕೌಂಟ್‌ಡೌನ್ ಶುರು ‘ಕೆಜಿಎಫ್-೨’ ಚಿತ್ರವುಏಪ್ರಿಲ್ ೧೪ರಂದು ವಿಶ್ವದಾದ್ಯಂತತೆರೆಕಾಣುತ್ತಿರುವುದರಿಂದ ಕೊನೆ ಬಾರಿಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿತು.ನಿರ್ದೇಶಕ ಪ್ರಶಾಂತ್‌ನೀಲ್ ಮಾತನಾಡಿ ನಿರ್ಮಾಪಕರುತೋರಿದಧೈರ್ಯದಿಂದ ನಮ್ಮನ್ನುಎಲ್ಲಾ ಕಡೆಗಳಲ್ಲಿ ಗುರುತಿಸುವಂತಾಯಿತು.ಚಿತ್ರಕ್ಕೆ ಹಾಕಲಾಗಿದ್ದ ಸೆಟ್ ಮಳೆ ಇತ್ಯಾದಿ ಕಾರಣದಿಂದ ಕಳಚಿ ಬಿತ್ತು. ಆಗಲೇ ಅದನ್ನು ನಿರ್ಮಿಸಲು ನಾಲ್ಕು ಕೋಟಿ ವೆಚ್ಚವಾಗಿತ್ತು.ಈ ಸಮಯದಲ್ಲಿಅವರಿಗೆ ಹೇಗೆ ಹೇಳುವುದು ಎನ್ನುವಚಿಂತೆಯಲ್ಲಿದ್ದಾಗ, ನಿರ್ಮಾಪಕರು ಹೇಳಿದ್ದು ಒಂದೇ ಮಾತು.ಸೆಟ್ ಕಳಚಿಬಿದ್ದ ಬಗ್ಗೆ ಚಿಂತೆ ಬಿಡಿ, ಮತ್ತೆಅದನ್ನೆ ಹಾಕಿ ....

236

Read More...

Samsaara Saagara.Title Launch

Saturday, April 09, 2022

  *"ಸಂಸಾರ ಸಾಗರ"ದಲ್ಲಿ ಕಲಾವಿದರ ದಂಡು.*    *ಮಿರಾಕಲ್ ಮಂಜು ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜಕುಮಾರ್.*   ಕೊರೋನ ದೂರವಾಗಿದೆ. ಯುಗಾದಿ ಮರಳಿ ಬಂದಿದೆ. ಹೊಸಹೊಸ ಚಿತ್ರಗಳು ಆರಂಭವಾಗುತ್ತಿದೆ..   ಸಂಗೀತ ಹಾಗೂ ಗೀತರಚನೆಕಾರರಾಗಿ‌ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಿರಕಲ್ ಮಂಜು ನಿರ್ದೇಶನದ ಎರಡನೇ ಚಿತ್ರ "ಸಂಸಾರ ಸಾಗರ" . ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.   ಚಿತ್ರದ ಪ್ರಮುಖಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ದೀಕ್ಷಿತ್  ಧನುಷ್ ಹಾಗೂ ಆನಂದ್ ಆರ್ಯ ಈ ಚಿತ್ರದ ನಾಯಕರು. ರಕ್ಷ, ಭೂಮಿಕ ಹಾಗೂ ಲಕ್ಷ ಶೆಟ್ಟಿ ನಾಯಕಿಯರು.‌ ಎಸ್ ....

258

Read More...

Trikona.Film Press Meet

Tuesday, March 29, 2022

  *ಏಪ್ರಿಲ್‌ 1 ರ ಬದಲು ಏಪ್ರಿಲ್ 8ಕ್ಕೆ ಬರಲಿದೆ "ತ್ರಿಕೋನ"* .   ಏ.1ರಂದು ಬಿಡುಗಡೆಯಾಗಬೇಕಿದ್ದ ತ್ರಿಕೋನ ಚಿತ್ರವು ಈಗ ಏ.8ಕ್ಕೆ ಮುಂದೂಡಲ್ಪಟ್ಟಿದೆ. ಈ ಸಂಬಂಧ ನಿರ್ಮಾಪಕ ರಾಜಶೇಖರ್​, ರಾಯಭಾರಿ ಸುಚೇಂದ್ರ ಪ್ರಸಾದ್​ ಮತ್ತು ನಿರ್ದೇಶಕ ಚಂದ್ರಕಾಂತ್​ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು.    ಪುನೀತ್​ ರಾಜಕುಮಾರ್​ ಅಭಿನಯದ "ಜೇಮ್ಸ್​" ಚಿತ್ರವು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ವಿತರಕರ ಜತೆಗೆ ಮಾತನಾಡುವಾಗ, "ಜೇಮ್ಸ್​' ಚಿತ್ರವು ಎಲ್ಲೆಲ್ಲಿ  ಪ್ರದರ್ಶನವಾಗುತ್ತಿದೆ, ಆ ಕೆಲವು  ಚಿತ್ರಮಂದಿರಗಳನ್ನು ಕೊಡಿಸುವುದಾಗಿ ಹೇಳಿದರು.  ನಾನು ಪುನೀತ್​ ಅಭಿಮಾನಿಯಾಗಿ, ಅವರ ಚಿತ್ರ ಓಡುತ್ತಿರುವ ಚಿತ್ರಮಂದಿರಗಳಲ್ಲಿ  ....

260

Read More...

Anthu Inthu.Film Press Meet

Monday, March 28, 2022

  *ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ "ಅಂತು ಇಂತು" ಚಿತ್ರ ಬರಲಿದೆ.*    *ಕನ್ನಡದಿಂದ ಕೆನಡಾಕ್ಕೆ ಬಾಂಧವ್ಯ ಬೆಸೆಯುವ ಈ ಚಿತ್ರಕ್ಕೆ ದಿಗಂತ್ ನಾಯಕ.*   ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬ ಮಾತು ದೂರವಾಗುವ ಸಮಯ ಬಂದಿದೆ. ಇತ್ತೀಚೆಗೆ ಕನ್ನಡ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕಿಯರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.   ಕೆನಡಾ ನಿವಾಸಿ ಬೃಂದಾ ಮುರಳೀಧರ್ "ಅಂತು ಇಂತು" ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ.  ಈ ಕುರಿತು ಚಿತ್ರತಂಡ ಮಾಧ್ಯಮದ ....

254

Read More...

KGF 2.Film Trailer Launch.

Sunday, March 27, 2022

ಕೆಜಿಎಫ್ ಟ್ರೇಲರ್ಗೆ ಅಭಿಮಾನಿಗಳು ಫಿದಾ

       ಸಿನಿಪ್ರಿಯರು ಮತ್ತು ಅಭಿಮಾನಿಗಳು ಬಹು ದಿನಗಳಿಂದ ಕಾದು ಕುಳಿತಿದ್ದ ಬಹು ನಿರೀಕ್ಷಿತ ‘ಕೆಜಿಎಫ್’-೨’ ಚಿತ್ರದ ಮೊದಲ ಟ್ರೇಲರ್ ಐದು ರಾಜ್ಯಗಳ ಪತ್ರಕರ್ತರ ಸಮ್ಮುಖದಲ್ಲಿ  ಬಿಡುಗಡೆಗೊಂಡಿತು. ಬಾಲಿವುಡ್‌ನ ಕರಣ್‌ಜೋಹರ್ ನಿರೂಪಣೆ ಮಾಡಿದ್ದು ವಿಶೇಷವೆನಿಸಿತ್ತು. ಕನ್ನಡ ಟ್ರೇಲರ್‌ಗೆ ಚಾಲನೆ ನೀಡಿದ ಶಿವರಾಜ್‌ಕುಮಾರ್ ಮಾತನಾಡಿ ಯಶ್ ಮೊದಲಿನಿಂದಲೂ ನನಗೆ ಇಷ್ಟ. ತಮ್ಮನ ಹಾಗೆ ಇರುವವರು. ಎಲ್ಲರಂತೆ ನಾನು ಸಿನಿಮಾ ನೋಡಲು ಕಾಯುತ್ತಿದ್ದೇನೆ. ಫಸ್ಟ್ ಡೇ ಫಸ್ಟ್ ಷೋಗೆ ಹೋಗಲು ಕಾತುರನಾಗಿದ್ದೇನೆ ಎಂದರು. 

267

Read More...

Indian Celebrity Designer Naveen Kumar.News

Friday, March 25, 2022

  *ದುಬೈನ ಅಂತಾರಾಷ್ಟ್ರೀಯ ಫ್ಯಾಷನ್ ಸ್ಪರ್ಧೆಯಲ್ಲಿ ಫಾರೆವರ್ ನವೀನ್​ಕುಮಾರ್​ಗೆ (Forever Naveen Kumar) ಮತ್ತೊಂದು ಪ್ರಶಸ್ತಿ*   *- ಅಂತಾರಾಷ್ಟ್ರೀಯ ಸೆಲೆಬ್ರಿಟಿ ಡಿಸೈನರ್ ಟೈಟಲ್*   ತಮ್ಮ ವಿಭಿನ್ನ, ವಿಶಿಷ್ಟ ವಿನ್ಯಾಸಗಳಿಂದ ಮನೆಮಾತಾಗಿರುವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದದುಕೊಂಡಿರುವ, ಫಾರೆವರ್ ನವೀನ್ ಕುಮಾರ್ (Forever Naveen Kumar), ಸದಾ ಹೊಸತನದ ಮೂಲಕ ಫ್ಯಾಶನ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ದೇಶ ವಿದೇಶಗಳಲ್ಲಿನ ಇವೆಂಟ್​ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಅದೇ ರೀತಿ ಇದೀಗ ಇತ್ತೀಚೆಗೆ ದುಬೈನಲ್ಲಿ ಇನ್ವಿಕ್ಟಾ ಟ್ರಿಯೋ ಸಹಯೋಗದಲ್ಲಿ ನಡೆದ  ಗ್ಲಿಟ್ಜ್​ ಆ್ಯಂಡ್ ಗ್ಲಿಟ್ರೇಟಿ ಸೀಸನ್ 2 ....

268

Read More...
Copyright@2018 Chitralahari | All Rights Reserved. Photo Journalist K.S. Mokshendra,