Nata Bhayankara.Film Teaser Rel.

Wednesday, March 23, 2022

  *"ನಟ ಭಯಂಕರ" ನಿಗೆ ಸಾಥ್ ನೀಡಿದ "ಮದಗಜ".*   ತಮ್ಮ ಮಾತಿನ‌ ಮೂಲಕವೇ ಮನೆಮಾತಾಗಿರುವ ಒಳ್ಳೆ ಹುಡುಗ ಪ್ರಥಮ್ ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ " ನಟ ಭಯಂಕರ". ಈ ಚಿತ್ರದ ನಾಯಕ ಕೂಡ ಪ್ರಥಮ್ ಅವರೆ.   ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. "ಮದಗಜ" ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಡುಗಳನ್ನು ಬಿಡುಗಡೆ  ಮಾಡಿದರು.‌ ಲಹರಿ ಸಂಸ್ಥೆಯ ವೇಲು, ಜಿಲ್ಲಾಧಿಕಾರಿ ದಯಾನಂದ್, ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ಗಿರೀಶ್, ಅರ್ಜುನ್ ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಆಡಿಯೋ ರಿಲೀಸ್ ಗೆ ಸಾಕ್ಷಿಯಾದರು.   ಪ್ರಥಮ್ ಕಾನ್ಫಿಡೆನ್ಸ್ ಇರುವ ಹುಡುಗ. ಬಿಗ ಬಾಸ್ ನ ಆರಂಭದಲ್ಲಿ  ಇವರನ್ನು ನೋಡಿ, ಏನಪ್ಪಾ, ಹೀಗೆ ....

293

Read More...

House Party.Album Song Launch

Wednesday, March 23, 2022

  *ಹೌಸ್​ ಪಾರ್ಟಿ ಮೂಡ್​ನಲ್ಲಿ ALL OK* -------------- *ಕಲರ್ ಫುಲ್ ಹಾಡಿಗೆ ಹೆಜ್ಜೆ ಹಾಕಿದ ಅದ್ವಿಕಾ*    ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್​ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್, ಸಿಂಗರ್​, ಕಂಪೋಸರ್​ ALL OK  ಅಲಿಯಾಸ್​ ಅಲೋಕ್​. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು "ಹೌಸ್​ ಪಾರ್ಟಿ’. ಈ ಹಾಡಿನ ವಿಶೇಷತೆ ಹೇಳಿಕೊಳ್ಳಲೆಂದೆ ಇಡೀ ತಂಡ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಹಾಡಿನ ಬಗ್ಗೆ, ಶೂಟಿಂಗ್​ ಅನುಭವದ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿತು. ಮೊದಲಿಗೆ ಮಾತನಾಡಿದ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್​, ಇದು "ಕೋವಿಡ್​ ಸಮಯದಲ್ಲಿನ ....

241

Read More...

Seva Daas.Film Teaser Lanch.

Tuesday, March 22, 2022

  *ಏಪ್ರಿಲ್ ಒಂದರಂದು ಬಹುಭಾಷಾ ನಟ ಸುಮನ್ ಅಭಿನಯದ"ಸೇವಾ ದಾಸ್" ತೆರೆಗೆ .*    *ಬಂಜಾರ ಭಾಷೆಯ ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆ.*   ಕೊರೋನ ಕಳೆದ ಮೇಲೆ ಸಿನಿರಂಗದಲ್ಲಿ ಸುಗ್ಗಿ ಸಂಭ್ರಮ.‌ ಮತ್ತೆ ಹಳೆ ವೈಭವ ಮರಳಿ ಬರುತ್ತಿದೆ.   ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ನಟಿಸಿರುವ ಬಹಭಾಷಾ ನಟ ಸುಮನ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಸೇವಾ ದಾಸ್" ಬಂಜಾರ ಚಿತ್ರ ಏಪ್ರಿಲ್ ಒಂದರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.   ನಾನು ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಕಳೆದಿದೆ.‌ ನನ್ನ ತಂದೆ-ತಾಯಿ ಮಂಗಳೂರಿನವರು.‌ ನಾನು ಹುಟ್ಟಿದ್ದು ಚೆನ್ನೈ ನಲ್ಲಿ. ಈ ತನಕ‌ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ....

242

Read More...

Shambo Shiva Shankara.Film News

Monday, March 21, 2022

 

*ಶುರುವಾಯಿತು "ಶಂಭೋ ಶಿವ ಶಂಕರ" ಚಿತ್ರದ ಹಾಡುಗಳ ದಿಬ್ಬಣ್ಣ.*

 

ವರ್ತೂರು ಮಂಜು ನಿರ್ಮಾಣದ, ಶಂಕರ್ ಕೋನಮಾನಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ "ಶಂಭೋ ಶಿವ ಶಂಕರ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

 

ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಹಾಗೂ ನಾಯಕ ವಸಿಷ್ಠ ಸಿಂಹ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ

ಶುಭ ಕೋರಿದರು. 

 

ನವೀನ್ ಸಜ್ಜು ಹಾಡಿರುವ "ನಾಟಿಕೋಳಿ" ಹಾಡು ಸಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡತ್ತಿದೆ.

 

 

299

Read More...

Naan Pooli.Film Press Meet

Wednesday, March 16, 2022

  "ನಾನ್ ಪೋಲಿ"  ಆದ್ರೂ ಸ್ನೇಹಕ್ಕೆ ಬದ್ದ,       ಯಾವುದೇ ಜವಾಬ್ದಾರಿ ಇಲ್ಲದೆ ಪೋಲಿ ಥರ ಇದ್ದ  ಹುಡುಗನೊಬ್ಬನ ಜೀವನ ಹೇಗೆಲ್ಲಾ ತಿರುವು ತೆಗೆದುಕೊಂಡಿತು ಎಂಬ  ಕಥಾನಕ ಹೊಂದಿರುವ  ಚಿತ್ರ ನಾನ್ ಪೋಲಿ.         ಎಂ.ಯಶವಂತ್ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಹರೀಶ್‌ ವಿ. ಈ ಚಿತ್ರದ ನಾಯಕ ಮತ್ತು ನಿರ್ಮಾಪಕ, ದಿಶಾ ಶೆಟ್ಟಿ ನಾಯಕಿ, ಕೀರ್ತಿ ವರ್ಧನ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದ್ದು, ಚೇತನ್ ಸಿ.ವಿ. ಸಂಗೀತ ಸಂಯೋಜಿಸುತ್ತಿದ್ದಾರೆ.     ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ....

340

Read More...

Dandi.Film Press Meet

Saturday, March 12, 2022

  *ಗಣ್ಯರ ಸಮ್ಮುಖದಲ್ಲಿ "ದಂಡಿ" ಹಾಡುಗಳ ಲೋಕಾರ್ಪಣೆ.*   ಕಲ್ಯಾಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಷಾರಾಣಿ. ಎಸ್.ಸಿ ಅವರು ನಿರ್ಮಿಸಿರುವ, ವಿಶಾಲ್ ರಾಜ್  ನಿರ್ದೇಶಿಸಿರುವ  "ದಂಡಿ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.   ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮೇಜರ್ ಸಿ.ಆರ್.ರಮೇಶ್, ಎನ್.ಮುನಿರಾಜುಗೌಡ ಮುಂತಾದ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಲೋಕಾರ್ಪಣೆಯಾದವು.   ಪೂಜ್ಯ ಶ್ರೀಗಳು ತಮ್ಮ ಹಿತನುಡಿಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಉಳಿದ ಗಣ್ಯರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು.   ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. 1904 ರಿಂದ 1942 ....

446

Read More...

Local Train.Film Press Meet

Saturday, March 12, 2022

  *ಏಪ್ರಿಲ್‌ ಒಂದರಿಂದ ರಾಜ್ಯಾದ್ಯಂತ "ಲೋಕಲ್ ಟ್ರೈನ್" ಸಂಚಾರ.*   ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ "ಲೋಕಲ್ ಟ್ರೈನ್" ಚಿತ್ರ ಇದೇ ಏಪ್ರಿಲ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ‌ಕೊರೋನ ಪೂರ್ವದಲ್ಲಿ ನಮ್ಮ ಚಿತ್ರ ಆರಂಭವಾಗಿತ್ತು. ಚಿತ್ರ ಬಿಡುಗಡೆಗೆ ಕೊರೋನ ಕಾರಣವಾಗಿತ್ತು. ಈಗ ಮೊದಲಿನ ವಾತಾವರಣ ಮರುಕಳಿಸಿದ್ದು, ಏಪ್ರಿಲ್ ಒಂದರಂದು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರಕ್ಕೆ ಸಹಕಾರ ನೀಡಿದ ನಾಯಕ ಡಾರ್ಲಿಂಗ್ ಕೃಷ್ಣ ಆದಿಯಾಗಿ ಸಮಸ್ತರಿಗೂ ಧನ್ಯವಾದ ಅರ್ಪಿಸಿದರು ನಿರ್ಮಾಪಕ ಸುಬ್ರಾಯ ವಾಳ್ಕೆ.   ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯದ ನಿಮಿತ್ತವಾಗಿ, ಓದಿನ ಸಲುವಾಗಿ  ಸಾಕಷ್ಟು ಜನರು ದಿನ ....

294

Read More...

James.Film Event.

Sunday, March 13, 2022

ಪುನೀತ್‌ಇಲ್ಲದಜೇಮ್ಸ್ ಪ್ರಿ ರಿಲೀಸ್ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ಅಭಿನಯದ ಕೊನೆ ಚಿತ್ರ ‘ಜೇಮ್ಸ್’ ಚಿತ್ರವುಅವರ ಹುಟ್ಟುಹಬ್ಬ ಮಾರ್ಚ್ ೧೭ರಂದು ತೆರೆಕಾಣತ್ತಿದೆ.ಇದರನ್ವಯ ಭಾನುವಾರದಂದುಅರಮನೆ ಮೈದಾನದಲ್ಲಿ ಬೃಹತ್ ಪ್ರಿ ರಿಲೀಸ್‌ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸಿನಿಮಾದಲ್ಲಿ ನಟಿಸಿದ ಬಹುತೇಕಕಲಾವಿದರು, ಡಾ.ರಾಜ್‌ಕುಮಾರ್‌ಕುಟುಂಬದವರು ಪಾಲ್ಗೋಂಡಿದ್ದರು.ರಾಘವೇಂದ್ರರಾಜ್‌ಕುಮಾರ್ ಮಾತನಾಡುತ್ತಾದೇವರುಓಡುವಗಾಡಿಯನ್ನು ನಿಲ್ಲಿಸಿಬಿಟ್ಟ.ನನಗೆ ಹಲವು ಅನಾರೋಗ್ಯಗಳು ಬಂದರೂ ನಾನಿನ್ನೂ ಬದುಕಿದ್ದೇನೆ. ಆದರೆಆರೋಗ್ಯವಾಗಿದ್ದ ನನ್ನಅಪ್ಪುನನ್ನುಕರೆದುಕೊಂಡ.ನಾನು ಅವನನ್ನು ....

321

Read More...

Target.Film Pooja.News

Thursday, March 10, 2022

  *ಕಂಠೀರವದಲ್ಲಿ "ಟಾರ್ಗೆಟ್” ಚಿತ್ರಕ್ಕೆ ಚಾಲನೆ.*    *ಇದು ಈಗಿನ ಜನರೇಶನ್ ಕಥೆ*    ಮೋಹನ್‌ರೆಡ್ಡಿ ,  ಸುಬ್ಬಾರೆಡ್ಡಿ  ಹಾಗೂ ಮಧು ಬಾಬು ಅವರ ನಿರ್ಮಾಣದ "ಟಾರ್ಗೆಟ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.          ಆರ್‌ಜಿವಿ, ಪೂರಿ ಜಗನ್ನಾಥ್‌ರಂಥ ನಿರ್ದೇಶಕರ ಜೊತೆಗೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡಿದ ಅನುಭವವಿರುವ ರವಿವರ್ಮ ಅವರ ಸ್ವತಂತ್ರ ನಿರ್ದೇಶನದ ಪ್ರಥಮಚಿತ್ರ ಟಾರ್ಗೆಟ್. ಕನ್ನಡ ಹಾಗೂ ತೆಲುಗು ಸೇರಿದಂತೆ ೨ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ....

609

Read More...

School Love Story.Film Press Meet

Wednesday, March 09, 2022

ಸ್ಕೂಲ್ ಲವ್ ಸ್ಟೋರಿ ಹೊಸಬರ ‘ಸ್ಕೂಲ್ ಲವ್ ಸ್ಟೋರಿ’ ಚಿತ್ರದ ಹೆಸರು ಕೇಳಿದರೆ ಇದೊಂದು ಪ್ರೀತಿಕಥೆಇರಬಹುದು ಅನಿಸುತ್ತದೆ. ಪ್ರಸಕ್ತತಲೆಮಾರಿನಲ್ಲಿಚಿಕ್ಕ ಮಕ್ಕಳಿಗೆ ಲವ್ ಬೆಳೆಯುತ್ತದೆ.ಆದರೆಇದರಲ್ಲಿತಂದೆತಾಯಿ ಪ್ರೀತಿಯನ್ನುತೋರಿಸಲಾಗಿದೆ. ಹಳ್ಳಿ ಮಕ್ಕಳು ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ಶ್ರೀಮಂತರು ಬಡವರನ್ನುಯಾವರೀತಿ ತುಳಿಯುತ್ತಾರೆ. ಅವರಿಂದ ನಿಂದನೆಗೊಳಗಾದ ಮಕ್ಕಳು ಅದೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತಾರೆ.ಮುಂದೆ ಪೋಷಕರ ಸಹಾಯದಿಂದಐಎಎಸ್‌ಅಧಿಕಾರಿಆಗುತ್ತಾರೆಎನ್ನುವ ಪರಿಕಲ್ಪನೆಯೊಂದಿಗೆ ಸಿನಿಮಾವು ಸಾಗುತ್ತದೆ.ತೆಲುಗುದಲ್ಲಿ ಸಾಕಷ್ಟು ಚಿತ್ರಗಳಿಗೆ ತಂತ್ರಜ್ಘನಾಗಿಅನುಭವ ....

285

Read More...

Varnapatala.Film Press Meet

Tuesday, March 08, 2022

  ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಮೊದಲ ಸಿನಿಮಾ.. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಸಾರಥ್ಯದಲ್ಲಿ ‘ವರ್ಣಪಟಲ’   ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್‌  ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.   ನೈಜಘಟನೆಯಾಧಾರಿತ ವರ್ಣಪಟಲ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.. ಎಲ್ಲರ ಅಮ್ಮಂದಿರ ತರ ನಾನು ....

300

Read More...

Nainaa.Film Press Meet

Monday, March 07, 2022

 

*ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’ ಸಿನಿಮಾ*

 

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನಕೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ನೈನಾ ಮತ್ತೊಮ್ಮೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೂಲತಃ ಇಂಜಿನಿಯರ್ ಆಗಿರುವ ಶ್ರೀಧರ್ ಸಿಯಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ನೈನಾ ಸಿನಿಮಾದಲ್ಲಿ ಬಹುಭಾಷಾ ನಟಿ ಗೌರಿ ನಾಯರ್ ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ್ದು, ನೇಹಾ ಐತಾಳ್, ಮಜಾ ಭಾರತ ಪಲ್ಟಿ ಗೋವಿಂದ್, ಕೆಜಿಎಫ್ ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

249

Read More...

James.Film Press Meet

Sunday, March 06, 2022

ನಾಲ್ಕು ಸಾವಿರ ಪರದೆಗಳಲ್ಲಿ ಜೇಮ್ಸ್ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ಅವರಕೊನೆಯಚಿತ್ರ ‘ಜೇಮ್ಸ್’  ಮಾರ್ಚ್ ೧೭ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನುಅದ್ದೂರಿಯಾಗಿತೆರೆಗೆತರಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿಇಡೀಚಿತ್ರತಂಡವು ಪಾಲ್ಗೋಂಡಿತ್ತು.ಎಲ್ಲರೂ ಪುನೀತ್‌ಅವರ ಬಗ್ಗೆ ಭಾರವಾದ ಮನಸ್ಸಿನಿಂದ ಮಾತನಾಡಿದರು.ಶಿವರಾಜ್‌ಕುಮಾರ್ ಮಾತನಾಡುತ್ತಾ ಈಗ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಬಹಳ ಕಷ್ಟವಾಗುತ್ತಿದೆ.ಡಬ್ಬಿಂಗ್ ಮಾಡಬೇಕಾದರೆ ನನ್ನಕಂಠ ಹೊಂದಾಣಿಕೆಆಗುತ್ತೋಅಂತ ಅನಿಸಿತು. ಆತನದ್ದುತುಂಬಾಟಿಪಿಕಲ್ ವಾಯ್ಸ್, ....

276

Read More...

Jas Studios.News

Saturday, March 05, 2022

ಜಾಸ್ ಸ್ಡುಡಿಯೋಸ್ ವತಿಯಿಂದಜ್ಯೋಸ್ನವೆಂಕಟೇಶ್ ಮತ್ತು ಸಬರೇಷ್ ಸಾರಥ್ಯದಲ್ಲಿ  ಫ್ಯಾಷನ್ ಷೋ ಹಾಗೂ ವೋಗ್ ಹೆಲ್ತ್‌ಕ್ಲಬ್ ಪ್ರಾರಂಭದಕಾರ್ಯಕ್ರಮವುಜೆ.ಪಿ.ನಗರದಡಾಲರ‍್ಸ್ ಲೇಔಟ್‌ದಲ್ಲಿ ನಡೆಯಿತು. 

281

Read More...

Production No 15.Film Pooja.News

Friday, March 04, 2022

  *ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ…ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು..ಕಿರೀಟಿ ಸ್ಟಂಟ್..ಆಕ್ಟಿಂಗ್..ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ*   ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.  ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ.   ಕಿರೀಟಿ ಸ್ಟಂಟ್, ಡ್ಯಾನ್ಸ್ ಮೆಚ್ಚಿದ ಮೌಳಿ..! ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ....

282

Read More...

Countrymade.Film Pooja.News

Thursday, March 03, 2022

ಗ್ಯಾಂಗ್‌ಸ್ಟರ್‌ಕುರಿತಾದಕಂಟ್ರಿಮೇಡ್ ಹೊಸ ತಂಡದವರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಂಟ್ರಿಮೇಡ್’ ಚಿತ್ರದ ಮಹೂರ್ತ ಸಮಾರಂಭವು ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿದೇವಾಲಯದಲ್ಲಿಅದ್ದೂರಿಯಾಗಿ ನಡೆಯಿತು. ದುನಿಯಾವಿಜಯ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿದರೆ, ವಸಿಷ್ಠಸಿಂಹ ಕ್ಯಾಮಾರಆನ್ ಮಾಡಿತಂಡಕ್ಕೆ ಶುಭ ಹಾರೈಸಿದರು. ‘ಲವ್ ಮಾಕ್ಟೇಲ್’ ತೆಲುಗುಚಿತ್ರ ‘ಗುರುತಿಂದ ಶೀತಕಾಯಿ’ ನಿರ್ಮಾಣ ಮಾಡಿರುವಕನ್ನಡತಿ ಭಾವನಾರವಿ  ಗೊಂಬೆ ಪಿಕ್ಚರ‍್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮ್ಯೆಕಾನಿಕಲ್‌ಇಂಜಿನಿಯರಿಂಗ್ ಮುಗಿಸಿರುವ ದಾವಣಗೆರೆಯರಾಘವಸೂರ್ಯಇದಕ್ಕೂ ಮುಂಚೆ ತೆಲುಗು ಮತ್ತುಕನ್ನಡ ....

269

Read More...

Dronapade.Film Press Meet

Tuesday, February 22, 2022

  *'ದ್ರೋಣ ಪಡೆ’ಗೆ ಸಾಥ್ ಕೊಟ್ಟ ಲವ್ಲಿ ಸ್ಟಾರ್ ಪ್ರೇಮ್*       ಕರಾಟೆ, ಡ್ಯಾನ್ಸ್, ಜಿಮ್ನಾಸ್ಟಿಕ್ಸ್, ಕುಂಫು, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಕಂಪು ಚೆಲ್ಲಿರುವ ಸಕಲ ಕಲಾ ವಲ್ಲಭ ಚಾಮರಾಜ್ ಮಾಸ್ಟರ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.  ಸಮರ ಕಲೆಯಾಧಾರಿತ ದ್ರೋಣ ಪಡೆ ಎಂಬ ಸಿನಿಮಾಗೆ ಚಾಮರಾಜ್ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದ ಟೈಟಲ್ ನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.     ಗುರು ಶಿಷ್ಯರ ಮಹತ್ವ ಸಾರುವ ದ್ರೋಣ ಪಡೆ ಸಿನಿಮಾದಲ್ಲಿ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್,  ಅನಿಲ್ (Limca record holdrer ಮತ್ತು ಜೂನಿಯರ್ ಜೋಗಿ)  ಶ್ರೀಹರ್ಷ, ನೇತ್ರ, ಅರುಣ್,  ಚಂದ್ರಶೇಖರ್ , ಶ್ರೀನಿವಾಸ ....

299

Read More...

Naragunda Bandaaya.Film Press Meet

Tuesday, February 22, 2022

ನರಗುಂದ ಬಂಡಾಯಮರುಬಿಡುಗಡೆಗೆ ದಿನಗಣನೆ ‘ನರಗುಂದ ಬಂಡಾಯ’ ಚಿತ್ರವೊಂದುಮಾರ್ಚ್ ೧೩ ೨೦೨೦ರಂದು ೨೫೦ ಪರದೆಗಳಲ್ಲಿ ಬಿಡುಗಡೆಗೊಂಡಿತ್ತು.ಆದರೆಕರೋನಕಾರಣದಿಂದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.ಈಗ ಮತ್ತೆಜನರಿಗೆತೋರಿಸಲು ಸಜ್ಜಾಗಿದೆ.ವೀರಪ್ಪನ ಪಾತ್ರದಲ್ಲಿ ಪುಟ್ಟಗೌರಿಧಾರವಾಹಿ ಖ್ಯಾತಿಯರಕ್ಷ್ ನಾಯಕನಾಗಿ ಹಿರಿತೆರೆಗೆರೂಪಾಂತರಗೊಂಡಿದ್ದಾರೆ.ಇವರ ಪತ್ನಿಯಾಗಿ ಶುಭಪೂಂಜಾ ನಾಯಕಿ.ರೈತರ ಸಮಸ್ಯೆಯನ್ನು ಬಿಂಬಿಸುವ ಚಿತ್ರದಲ್ಲಿ ಸರ್ಕಾರವು ೨೫೦೦ ಕಂದಾಯ ಪಾವತಿಸಬೇಕೆಂದುಆದೇಶ ಹೂರಡಿಸಿತ್ತು. ಆದರೆಎಕರೆಜಮೀನಿನ ಬೆಲೆ ಇದೇ  ಮೊತ್ತವಾಗಿರುತ್ತದೆ.  ಇದರ ವಿರುದ್ದ ಹೋರಾಟ ಮಾಡುವ ಸಂದರ್ಭದಲ್ಲಿ ವೀರರೈತ ಪೋಲೀಸರಗುಂಡಿಗೆ ಬಲಿಯಾಗಿದ್ದ. ವಿಷಯವನ್ನು ....

268

Read More...

Lisa.Film Press Meet

Monday, February 21, 2022

ಮಹಿಳಾ ಪ್ರಧಾನಚಿತ್ರ ಲೀಸ ಹುಡುಗರ ಬ್ರಹ್ಮಚಾರಿಜೀವನ ಹೇಗಿರುತ್ತದೆಂದುಎಲ್ಲರಿಗೂ ತಿಳಿದಿದೆ. ಅದೇ ಹುಡುಗಿಯರ ಬ್ಯಾಚುಲರ್ ಲೈಫುಯಾವರೀತಿಇರುತ್ತದೆಂದು ‘ಲೀಸ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಪ್ರಚಾರದ ಮೊದಲ ಹಂತವಾಗಿರೇಣುಕಾಂಬ ಸ್ಟುಡಿಯೋದಲ್ಲಿಚಿತ್ರದಟ್ರೇಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು.ಅದರಲ್ಲೂ ತಪಸ್ವಿ ಬರೆದಿರುವ ‘ಅಮ್ಮ’ ಕುರಿತಾದಗೀತೆಯು ಮನಸ್ಸನ್ನುಕದಡುತ್ತದೆ.ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಮುತ್ತು. ಪಾರ್ವತಿತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್‌ಅಡಿಯಲ್ಲಿ ಆಳಂದ ಮೂಲದರಾಜಕೀಯಧುರೀಣ ಸೂರ್ಯಕಾಂತ್.ಕೆ.ಕೋರಳ್ಳಿ ನಿರ್ಮಾಣ ಮಾಡಿರುವುದು ಹೊಸ ....

285

Read More...

Bettada Daari.Film Press Meet

Monday, February 21, 2022

                        ಬೆಟ್ಟದದಾರಿ ಮಕ್ಕಳ ಚಿತ್ರ ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.  ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂರಾಜಕೀಯದಕೆಸರಾಟದಿಂದ ಮುಂದೇ  ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ‘ಬೆಟ್ಟದದಾರಿ’ ಎನ್ನುವ ಮಕ್ಕಳ ಸಿನಿಮಾದಕತೆಯು ನೀರಿನದ್ದೆಆಗಿದೆ.ಕಾಲ್ಪನಿಕ ಬರದಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ.ಇದಕ್ಕೆಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡುಚಾಣಾಕ್ಷತನದಿಂದಇದಕ್ಕೆ ಪರಿಹಾರಕಂಡುಹಿಡಿದುಜನರು ನಿರಾಳರಾಗುವಂತೆ ....

281

Read More...
Copyright@2018 Chitralahari | All Rights Reserved. Photo Journalist K.S. Mokshendra,