ಸೆಪ್ಟೆಂಬರ್ 17 ಕ್ಕೆ *"ಜಿಗ್ರಿದೋಸ್ತ್"* ಗಳ ಆಗಮನ.. ಸ್ನೇಹದ ಮಹತ್ವ ಸಾರಲಿದೆ ಈ ಚಿತ್ರ. "ಅಂಜದ ಗಂಡು", " ಯಾರಿಗೆ ಸಾಲತ್ತೆ ಸಂಬಳ" ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕರಾದ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ ೨೭ ನೇ ಚಿತ್ರ "ಜಿಗ್ರಿದೋಸ್ತ್". ಈ ಚಿತ್ರ ಇದೇ ಸೆಪ್ಟೆಂಬರ್ 17ರಂದು ತೆರಗೆ ಬರಲಿದೆ. ನಟ ಹಾಗೂ ನಿರ್ದೇಶಕ ಎಸ್.ಮೋಹನ್ ಈ ಚಿತ್ರ ನಿರ್ದೇಶಿಸಿದ್ದಾರೆ. ನನಗೆ ಗಂಗಾಧರ್ ಅವರು ಸುಮಾರು ೨೨ ವರ್ಷಗಳ ಪರಿಚಯ. ಅವರ "ಯಾರಿಗೆ ಸಾಲತ್ತೆ ಸಂಬಳ" ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ - ....
ಮುಂದಿನ ವಾರ ತೆರೆಗೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಸೆ.೧೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ಆಸ್ಕರ್ ಕೃಷ್ಣ ಆ್ಯಕ್ಚನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ. ಹಿಂದೆ ಮನಸಿನ ಮನಸಿನ ಮರೆಯಲಿ ಎಂಬ ಅಪ್ಪಟ ಪ್ರೇಮಕಥಾನಕದ ಸಿನಿಮಾ ಮಾಡಿದ್ದ ಆಸ್ಕರ್ ಕೃಷ್ಣ ಅವರ ನಿರ್ದೇಶನದ ಮತ್ತೊಂದು ಮಾಸ್ ಎಂಟರ್ಟೈನರ್ ಚಿತ್ರ ಇದಾಗಿದೆ. ನಿರ್ಮಾಪಕ ಸೆವೆನ್ ರಾಜ್ ಅವರು ಈ ....
ಕಾದಂಬರಿಆಧಾರಿತಚಿತ್ರಗೂಡು
ಕಾದಂಬರಿಆಧಾರಿತ ಚಿತ್ರಗಳು ವಿರಳವಾಗಿರುವ ಕಾಲದಲ್ಲಿಇಲ್ಲೊಂದುಚಿತ್ರತಂಡವು ‘ಗೂಡು’ ಸಿನಿಮಾಕ್ಕೆಕಾದಂಬರಿಯನ್ನುಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಷಯ. ಟಿ.ಎಸ್.ನಾಗರಾಜ್ವಿರಚಿತ ‘ಸಾವಿನ ನಂತರ’ಕತೆಗೆ ನಾಗನಾಥ ಮಾಧವರಾವ್ಜೋಷಿ ನಿರ್ದೇಶನ, ಟಿ.ಎಸ್.ಮಂಜುನಾಥ್ ನಿರ್ಮಾಣದಜೊತೆಗೆಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಒಂದುಕಾಲದಲ್ಲಿಆಕ್ಷನ್,ಕೌಟಂಬಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಬಿ.ರಾಮಮೂರ್ತಿ ನಿವೃತ್ತ ಸರ್ಕಾರಿಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಂತೆ. ರೋಹಿಣಿಇವರಿಗೆಜೋಡಿಯಾಗಿದ್ದಾರೆ.
ಹೊರಬಂತು ಪುರುಷೋತ್ತಮ ಗೀತೆಗಳು ಜಿಮ್ರವಿ ಅಭಿನಯ ಮತ್ತು ನಿರ್ಮಾಣದ ‘ಪುರುಷೋತ್ತಮ’ ಚಿತ್ರದಧ್ವನಿಸಾಂದ್ರಿಕೆಯುಕೆಎಲ್ಇಕಾಲೇಜು ಸಭಾಂಗಣದಲ್ಲಿಕಿಕ್ಕಿರಿದಜನರ ನಡುವೆಅನಾವರಣಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಶರಣ್ ಮಾತನಾಡಿ ಕೆಲವು ನೆನಪುಗಳನ್ನು ತೆರೆದಿಡುತ್ತಾ ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ವಾದ್ಯಗೋಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದಕಾರಣ ಸಂಗೀತದಿಂದ ನಟನಾದೆಎಂದು ಹೇಳಬಹುದು. ನಾನು ೧೦೦ ಚಿತ್ರದ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡೆ.ರವಿ ಅವರು ೧೫೦ ಸಿನಿಮಾತರುವಾಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನನ್ನರೆಕಾರ್ಡ್ನ್ನು ಪ್ರಾಮಾಣಿಕವಾಗಿ ....
ನಿರ್ಮಾಪಕ ಸ್ನೇಹಿ ಆರ್ಗಸ್ ಎಂಟರ್ ಟೈನ್ ಮೆಂಟ್ ಉದ್ಘಾಟನೆ ಕಪ್ಪು ಬಿಳುಪು ಕಾಲದಲ್ಲಿ ಬಹುತೇಕ ಸ್ಟುಡಿಯೋ ಆವರಣದಲ್ಲೇ ಇಡೀ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು, ಆಗ ಅತ್ಯಾಧುನಿಕ ಸಲಕರಣೆ ಸೌಲಭ್ಯಗಳು, ವಿದೇಶೀ ನೆಲದಲ್ಲಿ ಚಿತ್ರೀಕರಣ ಮಾಡಲೇಬೇಕೆಂಬ ಇರಾದೆ ಇದ್ದಿಲ್ಲ, ಆದರೀಗ ಕಾಲ ಬದಲಾಗಿದೆ, ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದಾನೆ. ನಿರ್ಮಾಪಕರೂ ಪ್ರೇಕ್ಷಕರ ಕಣ್ಮನ ತಣಿಸಲು ನಾನಾ ರೀತಿಯ ಸರ್ಕಸ್ ಮಾಡಬೇಕಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಫಾರಿನ್ ಶೂಟಿಂಗ್ ಅಂತ ಹೋದವರಿಗೆ ಒಂದಲ್ಲ ಒಂದು ರೀತಿ ತೊಂದರೆಗಳಾಗುತ್ತಿವೆ. ಸುದೀಪ್ ರಂಥ ಸ್ಟಾರ್ ಇದ್ದ ಕೋಟಿಗೊಬ್ಬ ಚಿತ್ರತಂಡ ಕೂಡ ರಿಸ್ಕ್ ಎದುರಿಸಿತ್ತು. ....
ಗಣೇಶನ ಹಬ್ಬಕ್ಕೆ "ಲಂಕೆ" . 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ. ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಕೆಲವು ಚಿತ್ರಗಳ ಆರಂಭದಲ್ಲೇ ಅನೇಕ ತೊಂದರೆಗಳು ಎದುರಾಗುತ್ತದೆ. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ ಎಂದರು ನಿರ್ದೇಶಕ ರಾಮಪ್ರಸಾದ್. ಈ ಚಿತ್ರ ಇನ್ನಷ್ಟು ....
ಶ್ರೀ ಆನಂದ ಸಂಕೇಶ್ವರ್ ರವರು ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ಹೆಮ್ಮೆಯಿಂದ ನಿರ್ಮಿಸುತ್ತಿರುವ "ವಿಜಯಾನಂದ" ಚಲನಚಿತ್ರದಲ್ಲಿ ಕನ್ನಡದ ಮೇರು ನಟರಾದ ಶ್ರೀ ಅನಂತ ನಾಗ್ ರವರ ಪಾತ್ರ ಪರಿಚಯದ
ಟೀಸರ್ ಬಿಡುಗಡೆಯ ಬಗ್ಗೆ ಮಾಧ್ಯಮದ ಸಹಕಾರವನ್ನು ಕೋರಿ.
ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್: ’ದಿ ಡೆಡ್ ಮಾನ್ಸ್ ಆಂಥಮ್’ನಲ್ಲಿ ಎದೆ ಝಲ್ಲೆನಿಸುವ ಕಿಚ್ಚ ಸುದೀಪ್ ರವರ ಅಭಿನಯ. ಕಿಚ್ಚ ಸುದೀಪ್ ರವರು ನಟಿಸಿರುವ ವಿಕ್ರಂತ್ ರೋಣ, ಕೋವಿಡ್ ಆರಂಭಿಕ ದಿನಗಳಲ್ಲಿ ಶುರುವಾದ ಮೊದಲ ಮೆಗಾ-ಬಡ್ಜೆಟ್ ಚಿತ್ರವಾಗಿದ್ದು, ತಂಡದ ಪ್ರತಿ ಘೋಷಣೆಯೊಂದಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿನಯ ಚಕ್ರವರ್ತಿಯ ಹುಟ್ಟು ಹಬ್ಬಕ್ಕೆ, ತಂಡವು ಅತ್ಯಾಕರ್ಷಕವಾದ ಮೊದಲ ನೋಟವನ್ನು ಬಿಡುಗಡೆ ಮಾಡಲಿದ್ದು, ವೀಕ್ಷಕರು ರೋಮಾಂಚಿತರಾಗುವುದರಲ್ಲಿ ಅನುಮಾನವೇ ಇಲ್ಲ. 'ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ, ಸುದೀಪ್ ರವರು, ಶತ್ರುಗಳಿಗೆ ಭಯ ಹುಟ್ಟಿಸುವ ....
ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಟ್ರೇಲರ್ ಸೂಪರ್ ಹಿಟ್! ಸರಿದು ಹೋದ ‘ಸಂಚಾರಿ’ ನೆನಪಲ್ಲಿ ನೆಂದ ಚೆಂದದ ಕಾರ್ಯಕ್ರಮ... ಓರ್ವ ನಟ ಅಕಾಲಿಕವಾಗಿ ಮರೆಯಾದ ನಂತರ ಅವರು ನಟಿದ ಚಿತ್ರಗಳು ಸರತಿ ಸಾಲಲ್ಲಿ ಬಿಡುಗಡೆಗೆ ಅಣಿಗೊಳ್ಳೋದಿದೆಯಲ್ಲಾ? ಅದು ಸಂಭ್ರಮದ ಸೆರಗನ್ನು ಸಂಕಟದ ಕೆಂಡ ಸುಟ್ಟಂಥಾ ಸ್ಥಿತಿ. ಸದ್ಯಕ್ಕೆ ಸಂಚಾರಿ ವಿಜಯ್ ನಟಿಸಿರೋ ಅಷ್ಟೂ ಚಿತ್ರಗಳ ಭಾಗವಾಗಿರುವವರು ಅಂಥಾದ್ದೊಂದು ಸಂದಿಗ್ಧತೆಗೀಡಾಗಿದ್ದಾರೆ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರೋ ‘ಪುಗ್ಸಟ್ಟೆ ಲೈಫು ಪುರಸೊತ್ತೇ ಇಲ್ಲ’ ಚಿತ್ರತಂಡದ್ದೂ ಕೂಡಾ ಅದೇ ಪಾಡು. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಸಿನಿಮಾದ ಟ್ರೈಲರ್ ಲಾಂ ಚ್ ಆಗಿದೆ. ಅದಕ್ಕೀಗ ಅಷ್ಟ ....
ತೆರೆ ಮೇಲೆ ಸಹಿಷ್ಣು ವಿಶ್ವದಲ್ಲೆ ಮೊಟ್ಟ ಮೊದಲಬಾರಿಗೆ ಐ-ಫೋನ್ದಲ್ಲಿ೨.೦೧ ಗಂಟೆ ಹದಿನೆಂಟು ಸೆಕಂಡ್ಗಳಲ್ಲಿ ಚಿತ್ರಿತಗೊಂಡ ಸಿಂಗಲ್ ಶಾಟ್ಚಿತ್ರ ‘ಸಹಿಷ್ಣು’ ಗೋಲ್ಡನ್ ಬುಕ್ಆಫ್ ವರ್ಲ್ಡ್ರೆಕಾರ್ಡ್ಸ್ಸಂಹಿತೆಯಂತೆದಾಖಲೆಗೆ ಪಾತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಏನು ನಡೆಯುತ್ತಿದೆ.ಮನುಷ್ಯನನ್ನು ಪ್ರೀತಿಸಿ.ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ತೆಗೆದುಕೊಳ್ಳಲಾಗಿದೆ.ಕತೆಯಲ್ಲಿ ನಕರಾತ್ಮಕ ಗುಣವುಳ್ಳವರು ಒಬ್ಬ ವಿಚಾರವಾದಿಯನ್ನುಅಪಹರಿಸುತ್ತಾರೆ. ಅಲ್ಲಿಗೆ ಸಮಾಜಮುಖಿಯೊಬ್ಬರು ಭೇಟಿ ಮಾಡಿ ಪೆನ್ನು-ಗನ್ನು ನಡುವಿನ ವ್ಯತ್ಯಾಸ. ಪೆನ್ನು ಸರ್ವಶ್ರೇಷ್ಟ, ಅದೇಗನ್ನು ನಾಶ ಮಾಡುತ್ತೆಎಂಬುತಹ ....
ಚಿತ್ರರಂಗದ ಕತೆ ಹೇಳಲಿದೆ ’ಓಶೋ’ ಚಿತ್ರ ಇದು ಓಶೋ ರಜನೀಶ್ ಕತೆಯಲ್ಲ. ಆದರೆ ಓಶೋ ಎನ್ನುವ ವ್ಯಕ್ತಿಯ ಬದುಕಿಮ ಫಿಲಾಸಫಿ ಹೇಳುವ ಕತೆಯಾದ ಕಾರಣ ’ಓಶೋ’ ಎಂದು ಹೆಸರಿಟ್ಟಿದ್ದೇನೆ ಎಂದರು ನಿರ್ದೇಶಕ ಜಿಯಾ ಉಲ್ಲಾ ಖಾನ್. ಚಿತ್ರದಲ್ಲಿ ಕಥಾನಾಯಕ ಓಶೋ ಒಬ್ಬ ಸಿನಿಮಾ ಸಹಾಯಕ ನಿರ್ದೇಶಕ. ಅವನು ನಿರ್ದೇಶನದ ಅವಕಾಶಕ್ಕಾಗಿ ಎಲ್ಲಾ ಕಡೆ ಕೇಳಿಕೊಂಡು ಅಲೆಯುವಾಗ ಯಾರು ಕೂಡ ಅವಕಾಶ ನೀಡುವುದಿಲ್ಲ. ಆಗ ಅವನು ಟ್ರೇಲರ್ ಒಂದನ್ನು ಶೂಟ್ ಮಾಡುತ್ತಾನೆ. ಅದನ್ನು ನೋಡಿದ ನಿರ್ಮಾಪಕರೊಬ್ಬರು ಅವನಿಗೆ ಸಿನಿಮಾ ಮಾಡಲು ಅವಕಾಶ ನೀಡುತ್ತಾರೆ. ಓಶೋ ಸಿನಿಮಾ ಮಾಡಲು ಹೊರಡುತ್ತಾನೆ. ಅವನು ಮಾಡೋ ಸಿನಿಮಾದಲ್ಲಿ ಸಮಾಜದ ಹತ್ತು ಹಲವು ವಿಷಯಗಳಿಗೆ ಬೆಳಕು ಚೆಲ್ಲುತ್ತಾನೆ. ಜೀವನ ....
*ಶುಗರ್ ಫ್ಯಾಕ್ಟರಿ* ಯಲ್ಲಿ *ಬಾಬಾ ಸೆಹಗಲ್* ಹ್ಯಾಂಗೋವರ್ . *ಡಾರ್ಲಿಂಗ್ ಕೃಷ್ಣ* ನಾಯಕರಾಗಿ ನಟಿಸುತ್ತಿರುವ , *ದೀಪಕ್ ಅರಸ್* ನಿರ್ದೇಶನದ *"ಶುಗರ್ ಫ್ಯಾಕ್ಟರಿ"* ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸೆಪ್ಟೆಂಬರ್ 10 *ಗಣೇಶ ಚತುರ್ಥಿ* ಯ ಸಂಭ್ರಮ. ಆ ಶುಭದಿನದಂದು *"ಶುಗರ್ ಫ್ಯಾಕ್ಟರಿ"* ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸಾಂಗ್ ಟೀಸರ್ ಬರಲಿದೆ. *ಬಹದ್ದೂರ್ ಚೇತನ್* ಅವರು ಬರೆದಿರುವ ಈ ಹಾಡಿಗೆ ಖ್ಯಾತ ಗಾಯಕ *ಬಾಬಾ ಸೆಹಗಲ್* ಧ್ವನಿಯಾಗಿದ್ದಾರೆ. *ಕಫಿರ್ ರಫಿ* ಸಂಗೀತ ನೀಡಿದ್ದಾರೆ. *ಡಾರ್ಲಿಂಗ್ ಕೃಷ್ಣ* ಅವರೊಡನೆ ಈ ಹಾಡಿಗೆ *ಸೋನಾಲ್ ಮಾಂಟೆರೊ* ಹೆಜ್ಜೆ ಹಾಕಿದ್ದಾರೆ. *ಧನಂಜಯ್* ನೃತ್ಯ ನಿರ್ದೇಶನ ....
ಮೊದಲ ಹಂತದ ಚಿತ್ರೀಕರಣ ಮುಗಿಸಿದ
*"ಭಗವಾನ್ ಶ್ರೀ ಕೃಷ್ಣ ಪರಮಾತ್ಮ"*
ಇತ್ತೀಚೆಗಷ್ಟೇ ಶ್ರೀಕೃಷ್ಣಜನ್ಮಾಷ್ಟಮಿ ಎಲ್ಲೆಡೆ ಅದ್ದೂರಿಯಾಗಿ ನಡೆದಿದೆ. ಇದೇ ಸಮಯದಲ್ಲಿ *"ಭಗವಾನ್ ಶ್ರೀ ಕೃಷ್ಣ ಪರಮಾತ್ಮ"* ಎಂಬ ಚಿತ್ರದ ಮೊದಲ
ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ.
ಬೆಂಗಳೂರಿನಲ್ಲೇ ಚಿತ್ರೀಕರಣವಾಗಿದೆ.
ಶೀರ್ಷಿಕೆ ಕೇಳಿದ ತಕ್ಷಣ ಇದೊಂದು ಪೌರಾಣಿಕ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ಇದೊಂದು ಪಕ್ಕಾ ಮಾಸ್ ಸಿನಿಮಾ ಎನ್ನುವ ನಿರ್ದೇಶಕರು ಈ ಶೀರ್ಷಿಕೆ ಇಟ್ಟ ಕಾರಣ ಸಿನಿಮಾ ನೋಡಿದ ಮೇಲೆ ತಿಳಿಯಲಿದೆ ಎಂದು ತಿಳಿಸಿದ್ದಾರೆ.
"ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣ. ಹಾಡೊಂದರ ಚಿತ್ರೀಕರಣವಾದರೆ ಚಿತ್ರೀಕರಣ ಮುಗಿದಂತೆ. ವರ್ತೂರು ಮಂಜು ನಿರ್ಮಾಣದ , ಶಂಕರ್ ಕೋನಮಾನಳ್ಳಿ ನಿರ್ದೇಶನದ "ಶಂಭೋ ಶಿವ ಶಂಕರ" ಚಿತ್ರದ ಚಿತ್ರೀಕರಣ ನೆಲಮಂಗಲದ ಹೊರ ವಲಯದಲ್ಲಿರುವ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆದಿದೆ. ಅದೊಂದು ಮಾರ್ಕೆಟ್ ದೃಶ್ಯ ಅಲ್ಲಿ ಚಿತ್ರೀಕರಣದಲ್ಲಿ ಮೂರು ಜನ ಮಂಗಳ ಮುಖಿಯರದ್ದೇ ಕಾರು ಬಾರು ನಡೆದಿತ್ತು. ಚಿತ್ರೀಕರಣದ ಸ್ಥಳಕ್ಕೆ ಹೋದವರಿಗೆ ಚಿತ್ರದ ಪ್ರಮುಖ ಮೂರು ಪಾತ್ರಗಳಾದ "ಶಂಭೋ ಶಿವ ಶಿಂಕರ"ರು ಎಲ್ಲಿ ಇದ್ದಾರೆ ಎಂದು ಹುಡುಕುವುದೇ ದೊಡ್ಡ ಸಾಹಸದ ವಿಷಯವಾಗಿತ್ತು. ಏಕೆಂದರೆ ಆ ಮೂರೂ ಜನ ನಟರು ....
ಸೆಪ್ಟೆಂಬರ್ ನಲ್ಲಿ "ಡಿಯರ್ ಸತ್ಯ" ನ ಆಗಮನ ನಾಯಕ ಆರ್ಯನ್ ಸಂತೋಷ್ ಹುಟ್ಟುಹಬ್ಬಕ್ಕೆ ಟ್ರೇಲರ್ ಬಿಡುಗಡೆ ಮಾಡಿದ ಚಿತ್ರತಂಡ. ಡೆಲಿವರಿ ಬಾಯ್ಸ್ ಲೋಕಾರ್ಪಣೆ ಮಾಡಿದರು "ಡಿಯರ್ ಸತ್ಯ" ಚಿತ್ರದ ಟ್ರೇಲರ್. ಆರ್ಯನ್ ಸಂತೋಷ್ ನಾಯಕನಾಗಿ ನಟಿಸಿರುವ "ಡಿಯರ್ ಸತ್ಯ" ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಾಯಕ ಆರ್ಯನ್ ಸಂತೋಷ್ ಹುಟ್ಟುಹಬ್ಬದ ದಿನವೇ ಈ ಟ್ರೇಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ವಿಕ್ಚರಿ ಸಿನಿಮಾಸ್ ನಲ್ಲಿ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮಗೋಷ್ಠಿ ನಡೆಯಿತು. ನಾನು ಚಿತ್ರರಂಗಕ್ಕೆ ಬಂದು ಹತ್ತುವರ್ಷವಾಗಿದೆ. ಕಲ್ಲರಳಿ ಹೂವಾಗಿ ಮೂಲಕ ಪೋಷಕ ....
ಕಲಿವೀರನಿಗೆ ಪೈರಸಿಯ ಕಾಟ
ಹೊಸಬರ ನೈಜಆಕ್ಷನ್ಕುರಿತಾದ ‘ಕಲಿವೀರ’ ಚಿತ್ರವು ಬಿಡುಗಡೆಯಾಗಿ ಯಶಸ್ವಿ೨೫ ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಸಂತೋಷಕೂಟದಲ್ಲಿತಂಡವು ಹಾಜರಿದ್ದು ಗಳಿಕೆ, ಇತರೆಕುರಿತಾದ ವಿಷಯಗಳನ್ನು ಹಂಚಿಕೊಂಡಿತು.ನಿರ್ಮಾಪಕ ಶ್ರೀನಿವಾಸ್ ಮಾತನಾಡಿಕೊನೆಯ ೨೦ ನಿಮಿಷದ ಸಾಹಸವನ್ನುಜನರು ಮೆಚ್ಚಿಕೊಂಡಿದ್ದಾರೆ.ಒಟಿಟಿರವರಲ್ಲಿಒಂದು ಸುತ್ತಿನ ಮಾತುಕತೆ ಫಲಪ್ರದವಾಗಿದೆ.ಇದರಿಂದ ಹೆಚ್ಚಿನ ಲಾಭ ಬರುವ ನಿರೀಕ್ಷೆಇದೆ.ಆದರೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ರೂ.೧೦ಕ್ಕೆ ನಮ್ಮಚಿತ್ರದ ಸಿಡಿ ಸಿಗುತ್ತಿದೆ.ಇದರಿಂದ ಗಳಿಕೆ ಕೊಂಚ ಕಡಿಮೆಯಾಗಿದೆಎಂದು ಬೇಸರ ವ್ಯಕ್ತಪಡಿಸಿದರು.