ಮಾಫಿಯಾದಲ್ಲಿ ಪ್ರಜ್ವಲ್ದೇವರಾಜ್
‘ಮಾಫಿಯ’ ಚಿತ್ರವೊಂದು ಮೊನ್ನೆ ಮಹೂರ್ತ ಆಚರಿಸಿಕೊಂಡಿತು.ಸದರಿ ಸಮಾರಂಭಕ್ಕೆ ಪ್ರಿಯಾಂಕಉಪೇಂದ್ರ ಮತ್ತುದುನಿಯಾವಿಜಯ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಮಾಫಿಯಾಗಳಲ್ಲಿ ನೂರಾರುತರಹದ ಮಾಫಿಯಾವಿದೆ.ಚಿತ್ರದಲ್ಲಿಯಾವ ಬಗೆಯ ಶೀರ್ಷಿಕೆ ತೋರಿಸುವುದಾಗಿ ನಿರ್ದೇಶಕ ಲೋಹಿತ್ ಹೇಳಲಿಲ್ಲ. ‘ಮಮ್ಮಿ’ ಮತ್ತು ‘ದೇವಿಕಿ’ ಚಿತ್ರಗಳನ್ನು ನಿರ್ದೇಶಿದ್ದು,ಇವರಿಗೆ ಮೂರನೆ ಅವಕಾಶ. ಇನ್ಸ್‌ಪೆಕ್ಟರ್ ಆಗಿ ಪ್ರಜ್ವಲ್‌ದೇವರಾಜ್ ನಾಯಕ. ಅದೇಗೆಟಪ್‌ದಲ್ಲಿ ನಟಿಸುತ್ತಿರುವಅದಿತಿಪ್ರಭುದೇವ ನಾಯಕಿ.ನಾನು ಈ ಹಿಂದೆ ನಿರ್ದೇಶಕರ ಚಿತ್ರಗಳನ್ನು ನೋಡಿದ್ದೇನೆ.
ಡಿಸೆಂಬರ್ ೧೦ಕ್ಕೆ ರೈಮ್ಸ್ ಬಿಡುಗಡೆ ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್ ಹೇಳುವಂತೆ ೧೯೮೯gಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ....
*ಪವರ್ ಸ್ಟಾರ್ ಕಂಠಸಿರಿಯಲ್ಲಿ "ಬಾಡಿ ಗಾಡ್" ಚಿತ್ರದ ಪವರ್ ಫುಲ್ ಹಾಡು.* ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನಗಲಿ ಒಂದು ತಿಂಗಳೇ ಕಳೆದಿದೆ. ಆದರೂ ದುಃಖ ಮಾಸಿಲ್ಲ. ಅಪ್ಪು ಅವರು "ಬಾಡಿಗಾಡ್" ಚಿತ್ರಕ್ಕಾಗಿ ಹಾಡಿರುವ "ಆರೇಸ ಡನ್ಕನಕ" ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬಾ ಅರ್ಥಗರ್ಭಿತವಾದ ಈ ಹಾಡನ್ನು ಎಸ್ ಕೆ ಎಸ್ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಇಷ್ಟು ದಿನ ನನ್ನ ತಮ್ಮನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಇಂದು ಗೀತಾಂಜಲಿ ಸಲ್ಲಿಸಿದ್ದೇನೆ. ಅವನು ಇಲ್ಲ ಎಂದು ಕೊರಗುವುದು ಬೇಡ. ಅವನು ಹಾಡಿರುವ ಹಾಡಿನಲ್ಲಿ, ಮಾಡಿರುವ ಕೆಲಸದಲ್ಲಿ ಅವನಿದ್ದಾನೆ. ....
ಬ್ಯಾಂಗ್ಗೆ ಬಣ್ಣ ಹಚ್ಚಿದರಘುದೀಕ್ಷಿತ್
ಸಂಗೀತ ಸಂಯೋಜಕನೆಂದು ಗುರುತಿಸಿಕೊಂಡಿರುವ ರಘುದೀಕ್ಷಿತ್ ಮೊದಲಬಾರಿ ‘ಬ್ಯಾಂಗ್’ ಚಿತ್ರದಲ್ಲಿಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಪ್ರಚಾರದ ಸಲುವಾಗಿ ಸಿನಿಮಾದ ಪೋಸ್ಟರ್ ಮತ್ತುಟ್ರೇಲರ್ ಜಿ.ಟಿ.ವರ್ಲ್ಡ್ ಮಾಲ್‌ದಲ್ಲಿವಿನೂತನವಾಗಿಅನಾವರಣಗೊಂಡಿತು.ನಂತರ ಮಾತನಾಡಿದರಘುದೀಕ್ಷಿತ್ ಪ್ರಾರಂಭದಲ್ಲಿ ಒಪ್ಪಿಕೊಳ್ಳಲು ಮುಜುಗರವಾಗಿತ್ತು.ಆದರೆ ನಿರ್ದೇಶಕಗಣೇಶ್‌ಪರಶುರಾಮ್ ಮತ್ತು ಸಂಗೀತ ಸಂಯೋಜಕರುತ್ವಿಕ್‌ಒತ್ತಾಯದ ಮೇರೆಗೆ ಬಣ್ಣ ಹಚ್ಚ ಬೇಕಾಯಿತು.ಚಿತ್ರೀಕರಣದಅನುಭವ ನೆನಸಿಕೊಂಡೆರೆ ವಾಹ್ ಅನಿಸುತ್ತದೆ. ಮ್ಯೂಸಿಕ್ ಚೆನ್ನಾಗಿ ಬಂದಿದ್ದು,
ಬಿಸ್ಕೆಟ್ ಹೆಸರುಚಿತ್ರದ ಶೀರ್ಷಿಕೆ ‘ಓರಿಯೋ’ ಎಂಬ ಹೆಸರಿನ ಬಿಸ್ಕೆಟ್‌ಇದೆ.ಈಗ ಇದೇಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ. ಹಾಗಂತ ಸಿನಿಮಾಗೂ ಬಿಸ್ಕೆಟ್‌ಗೂಯಾವುದೇ ಸಂಬಂದವಿಲ್ಲ. ಕತೆಗೆ ಪೂರಕವಾಗಿದ್ದರಿಂದಶೀರ್ಷಿಕೆಯನ್ನು ಇಡಲಾಗಿದೆ. ದಿ ಬ್ಲ್ಯಾಕ್‌ಅಂಡ್ ವೈಟ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.‘ಪ್ರೀತಿಯ ಲೋಕ’ ಮತ್ತು ‘ಲವ್ ಈಸ್ ಪಾಯಸನ್’ ನಿರ್ದೇಶನ ಮಾಡಿರುವ ನಂದನಪ್ರಭುಗ್ಯಾಪ್ ನಂತರಆಕ್ಷನ್‌ಕಟ್ ಹೇಳುತ್ತಿದ್ದಾರೆ.ಮಹೂರ್ತ ಸಮಾರಂಭವು ಪುನೀತ್ ಸಮಾಧಿ ಪಕ್ಕ ನಡೆಯಿತು.ಶಿವಾಂಜನೇಯ ಪ್ರೊಡಕ್ಷನ್ ಬ್ಯಾನರ್‌ದಲ್ಲಿ ವಿಜಯಶ್ರೀ.ಆರ್, ವೈಶಾಲಿ.ಎಂ ಹಾಗೂ ವೈ.ಜೆ.ಕೃಷ್ಣಪ್ಪಜಂಟಿಯಾಗಿ ನಿರ್ಮಾಣ ....
ಪಂಚಭೂತಗಳ ಹಿನ್ನಲೆಯಅಘೋg ಹಾರರ್, ಥ್ರಿಲ್ಲರ್‌ಚಿತ್ರ ‘ಅಘೋರ’ ಪ್ರಕೃತಿ ಮತ್ತು ಸಾವಿಗೂ ಇರುವ ಸಂಬಂದ, ಮನುಷ್ಯ ಸತ್ತ ಮೇಲೆ ಮತ್ತೋಂದುಜನ್ಮ ಪಡೆಯುವ ನಡುವೆಏನೆಲ್ಲ ನಡೆಯುತ್ತದೆಎಂಬುದನ್ನು ಪಂಚಭೂತಗಳ ಹಿನ್ನಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಟ್ರೈಲರ್ ಬಿಡುಗಡೆಕಾರ್ಯಕ್ರಮ ಮೊನ್ನೆರೇಣುಕಾಂಬ ಪ್ರಿವ್ಯೂಟಾಕೀಸ್‌ದಲ್ಲಿಸರಳವಾಗಿ ನಡೆಯಿತು. ಎನ್.ಎಸ್.ಪ್ರಮೋದ್‌ರಾಜ್ ನಿರ್ದೇಶನದಲ್ಲಿ, ಈ ಹಿಂದೆ ‘ಕವಿ’ ನಿರ್ಮಾಣ ಮಾಡಿದ್ದ ಎನ್.ಎಂ.ಪುನೀತ್ ಬಂಡವಾಳ ಹೂಡುವಜತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರತಿಯೊಂದು ಜೀವರಾಶಿಯು ಒಂದಲ್ಲಒಂದು ದಿನ ಸಾವನ್ನಪ್ಪಲೇಬೇಕು. ಹುಟ್ಟುಎನ್ನುವುದು ಪ್ರಕೃತಿ ನಿಯಮ. ಆದರೆ ....
*ಕಿಚ್ಚ ಸುದೀಪ ಅವರಿಂದ "ದೃಶ್ಯ 2" ಚಿತ್ರದ ಟ್ರೇಲರ್ ಅನಾವರಣ.* *ಭಾರಿ ಕತೂಹಲ ಮೂಡಿಸಿರುವ ಈ ಚಿತ್ರ ಡಿಸೆಂಬರ್ 10ರಂದು ತೆರೆಗೆ.* 2014 ರಲ್ಲಿ ತೆರೆಕಂಡಿದ್ದ "ದೃಶ್ಯ" ಚಿತ್ರದ ಮುಂದುವರಿದ ಭಾಗ "ದೃಶ್ಯ 2". ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಬಿಡುಗಡೆ ಮಾಡಿದರು. ಈ ಸಮಾರಂಭಕ್ಕೆ ಬಂದಿದ್ದು, ನನಗೆ ಖುಷಿಯಾಗಿದೆ. ರವಿ ಅಣ್ಣ ನನ್ನನ್ನು, ನಮ್ಮ ಕುಟುಂಬದವನು ಎಂದದ್ದು ಇನ್ನೂ ಸಂತೋಷ ತಂದಿದೆ. ಈ ಚಿತ್ರ ಮಲೆಯಾಳಂ, ತೆಲುಗು ಭಾಷೆಯಲ್ಲಿ ಬಂದಿದೆ ಅಂದರು. ಆದರೆ ನಾನು ಯಾವ ಭಾಷೆಯಲ್ಲೂ ಈ ಸಿನಿಮಾ ನೋಡಿಲ್ಲ. ಹಾಗಾಗಿ ನನಗೆ ಕಥೆ ಗೊತ್ತಿಲ್ಲ. ನನ್ನ ಹೆಂಡತಿ ಮಲೆಯಾಳಿ. ಅವರು ಮಲೆಯಾಳಂ ....
*ಆರ್ ಆರ್ ಆರ್ ಟ್ರೇಲರ್ ಆಗಮನಕ್ಕೆ ಮುಹೂರ್ತ ಫಿಕ್ಸ್.... ಆ ದಿನ ಶುರುವಾಗ್ತಿದೆ ರಣ..ರೌಧ್ರ..ರುಧಿರನ ಆರ್ಭಟ...* ಎಸ್.ಎಸ್.ರಾಜಮೌಳಿ ಆರ್ ಆರ್ ಆರ್ ಅಂಗಳದಿಂದ ಧಮಾಕೇದಾರ್ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲದ ಕೋಟೆ ಕಟ್ಟಿದ್ದ ಆರ್ ಆರ್ ಆರ್ ಟ್ರೇಲರ್ ಗೆ ಅಭಿಮಾನಿಗಳು ಎದುರು ನೋಡುತ್ತಿದ್ದರು. ಫೈನಲಿ ತ್ರಿಬಲ್ ಆರ್ ಸಿನಿಮಾದ ಟ್ರೇಲರ್ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 3 ರಂದು ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಟ್ರೇಲರ್ ರಿಲೀಸ್ ಆಗ್ತಿದೆ. ಪಂಚ ಭಾಷೆಯಲ್ಲಿ ತಯಾರಾಗ್ತಿರುವ ಆರ್ ಆರ್ ಆರ್ ಸಿನಿಮಾ ಮೇಲೆ ಭಾರತೀಯ ಚಿತ್ರರಂಗದ ಚಿತ್ತ ನೆಟ್ಟಿದೆ. ಜಕ್ಕಣ್ಣಗಾರು ಸಿನಿಮಾ ಅಂದ್ಮೇಲೆ ಆ ನಿರೀಕ್ಷೆ ....
ಅನೇಕ ಗಣ್ಯರ ಸಮ್ಮುಖದಲ್ಲಿ, ಅದ್ದೂರಿಯಾಗಿ ಬಿಡುಗಡೆಯಾಯಿತು *"ರೇಮೊ"* ಚಿತ್ರದ ಟೀಸರ್. *ಇಶಾನ್ - ಆಶಿಕಾ ರಂಗನಾಥ್* ಜೋಡಿಯ ಈ ಚಿತ್ರಕ್ಕೆ *ಪವನ್ ಒಡೆಯರ್* ನಿರ್ದೇಶನ ಸಿ.ಆರ್.ಮನೋಹರ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ, ಇಶಾನ್ ಹಾಗೂ ಆಶಿಕಾ ರಂಗನಾಥ್ ಜೋಡಿಯ "ರೇಮೊ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ನಿರ್ಮಾಪಕರಾದ ಕೆ.ಮಂಜು, ಎಂ.ಜಿ.ರಾಮಮೂರ್ತಿ, ಉಮಾಪತಿ ಶ್ರೀನಿವಾಸ್ ಗೌಡ, ಉಮೇಶ್ ಬಣಕಾರ್ , ಎ.ಗಣೇಶ್ , ಎಂ.ಎನ್ ಸುರೇಶ್, ಆನಂದ್ ಆಡಿಯೋ ಶ್ಯಾಮ್, ....
‘ಡೆಕ್ಕನ್ ಕಿಂಗ್’ ಸಂಸ್ಥೆಯ ಸಿನಿಮಾ ಸಾಹಸ; ಒಂದೇ ವೇದಿಕೆಯಲ್ಲಿ 6 ಚಿತ್ರಗಳು ಲಾಂಚ್ ಒಂದು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಳ್ಳುವುದೇ ಕಷ್ಟದ ಮಾತು. ಹೀಗಿರುವಾಗ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ನಿಜಕ್ಕೂ ಒಂದು ಸಾಹಸ. ಅಂತಹ ಸಾಹಸಕ್ಕೆ ಕೈ ಹಾಕಿರುವುದು ‘ಡೆಕ್ಕನ್ ಕಿಂಗ್’ ಸಂಸ್ಥೆ. ಈ ಸಂಸ್ಥೆಯ ಬಿಜು ಶಿವಾನಂದ್ ಅವರು ಈ ಎಲ್ಲ ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಮೂಡಿಬರಲಿವೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ‘ಡೆಕ್ಕನ್ ಕಿಂಗ್’ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ‘ಸ್ಥಂಭಂ’, ‘ಸಮರ್ಥ್’, ....
*ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಅವರಿಂದ "ಎರಡುಸಾವಿರದ ಇಪ್ಪತ್ತು ಗೋಪಿಕೆಯರು" ಚಿತ್ರದ ಹಾಡುಗಳ ಬಿಡುಗಡೆ.* ಚಿತ್ರ ಮಾಡುವ ನಿಟ್ಟಿನಲ್ಲಿ ಮೂರು ಪ್ರಮುಖ ಹಂತಗಳಿರುತ್ತವೆ. ಮೊದಲನೆಯದು ಬರವಣಿಗೆಯ ಹಂತ. ಚಿತ್ರಕಥೆ ಎನ್ನುವುದು ಸವಾಲಿನ ಕೆಲಸ. ಏಕಾಂಗಿಯಾಗಿ ಚಿತ್ರಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ. ಬರೆದೂ ಇಲ್ಲ ಎಂಬುದು ನನ್ನ ನಂಬಿಕೆ. ಗುಂಪಿನಲ್ಲಿ ಚರ್ಚೆ ಮಾಡಿಕೊಂಡು, ಮಾತಾಡಿಕೊಂಡು ಮಾಡುವ ಕ್ರಿಯೆ ಅದು. ನಾನು, ನಮ್ಮ ಚಿತ್ರದ ನಿರ್ದೇಶಕ ನಾರಾಯಣಸ್ವಾಮಿ ಒಂದೂವರೆ ವರ್ಷಗಳ ಕಾಲ ಕೂತು ಚಿತ್ರಕಥೆ ಮಾಡಿದ್ದೇವೆ. ಎರಡನೆಯ ಹಂತ ಚಿತ್ರೀಕರಣ. ಮೂರನೆಯ ಹಂತ ಹಾಡುಗಳಿಗೆ ಸಂಗೀತ ಅಳವಡಿಸುವುದು. ಯಾವುದೇ ಚಿತ್ರದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ....
ಡಾಲಿ ಧನಂಜಯ, ಅದಿತಿಪ್ರಭುದೇವಜೋಡಿಯ ಹೊಸ ಚಿತ್ರ
ಕನ್ನಡ ಸೇರಿದಂತೆತೆಲುಗು ಮತ್ತು ತಮಿಳು ಭಾಷೆಯಲ್ಲಿ ಸದ್ದು ಮಾಡುತ್ತಿರುವಡಾಲಿ ಧನಂಜಯ್‌ಅಭಿನಯದ‘ಒನ್ಸ್‌ಅಪಾನ್ ಎ ಟೈಮ್‌ಇನ್‌ಜಮಾಲಿಗುಡ್ಡ’ ಚಿತ್ರದಪೋಸ್ಟರ್‌ನ್ನು ಶಾಸಕ ಸೋಮಶೇಖರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ‘ಕನ್ನಡಕ್ಕಾಗಿಒಂದನ್ನುಒತ್ತಿ’ ಮೂಲಕ ಗಮನ ಸೆಳೆದಿದ್ದ ಕುಶಾಲ್‌ಗೌಡಕತೆ,ಚಿತ್ರಕತೆ, ಸಂಭಾಷಣೆ,ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
*ಡಿ. 3ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಸಿನಿಮಾ ಬಿಡುಗಡೆ: ಶಾಲಿನಿ ಆರ್ಟ್ಸ್ ಮೂಲಕ ಜಾಕ್ ಮಂಜು ಡಿಸ್ಟ್ರಿಬ್ಯೂಷನ್* ಕಲಾದೇಗುಲ ಫಿಲಂಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಅಕ್ಷಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಇದೇ ಡಿ. 3ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಈ ವಿಚಾರವನ್ನು ಹೇಳಿಕೊಳ್ಳಲೆಂದು ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಷ್ಟೇ ಅಲ್ಲ. ಪಿಆರ್ಕೆ ಸಂಸ್ಥೆಯೂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆ ವಿಚಾರವನ್ನು ತಂಡ ನೆನಪು ಮಾಡಿಕೊಂಡಿತು. ಪುನೀತ್ ಭಾವಚಿತ್ರಕ್ಕೆ ನಮಸುವ ಮೂಲಕ ಮಾತುಕತೆ ಆರಂಭವಾಯಿತು. ಮೊದಲಿಗೆ ಕಲಾದೇಗುಲ ಶ್ರೇನಿವಾಸ್ ಮಾತನಾಡಿ, ”ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ....
*ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ "ಮದಗಜ" ಚಿತ್ರದ ಟ್ರೇಲರ್ ಲೋಕಾರ್ಪಣೆ* . ಶ್ರೀ ಮುರಳಿ ನಾಯಕರಾಗಿ ನಟಿಸಿರುವ "ಮದಗಜ" ಚಿತ್ರದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿದರು. ಚಿತ್ರ ಡಿಸೆಂಬರ್ 3 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ಸಮಾರಂಭದ ಆರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್‍ಕುಮಾರ್ ಅವರಿಗೆ "ಬೊಂಬೆ ಹೇಳುತ್ತಯ್ತೆ... ನೀನೆ ರಾಜಕುಮಾರ" ಹಾಡು ಹೇಳಿ, ಗಾನನಮನ ಸಲ್ಲಿಸಿದರು. ಚಿತ್ರದ ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ಚಿತ್ರದಲ್ಲಿ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಈಗ ....
ಯಶಸ್ಸಿನ ಹಾದಿಯಲ್ಲಿಗರುಡ ಗಮನ ವೃಷಭ ವಾಹನ
ಶುಕ್ರವಾರತೆರೆಕಂಡುಯಶಸ್ಸು ಕಂಡುಕೊಳ್ಳುತ್ತಿರುವ ‘ಗರುಡ ಗಮನ ವೃಷಭ ವಾಹನ’’ ಚಿತ್ರದ ಸಂತೋಷಕೂಟ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಿರ್ದೇಶಕ ಮತ್ತು ನಾಯಕ ನಟರಾಜ್.ಬಿ.ಶೆಟ್ಟಿ ಹೇಳುವಂತೆ ಯಾವುದೇಕಾರಣಕ್ಕೂ ನಮ್ಮಚಿತ್ರವನ್ನುಓಟಿಟಿಗೆಕೊಡಲ್ಲವೆಂದು ಹೇಳಿದ್ದೇವು. ಬಿಗ್‌ಆಫರ್ ಬಂದದ್ದನ್ನು ತಿರಸ್ಕರಿಸಿದ್ದೇವು. ಗ್ಯಾಂಗ್ ಸ್ಟರ್‌ಕತೆಯನ್ನುಜನತುಂಬಾಎಂಜಾಯ್ ಮಾಡಿದ್ದಾರೆ.ಎಲ್ಲಾಕಡೆಗೂಉತ್ತಮರೆಸ್ಪಾನ್ಸ್ ಸಿಗುತ್ತಿದೆ.ಮಾಧ್ಯಮಗಳಿಂದಲೂ ಒಳ್ಳೆಯ ವಿಮರ್ಶೆ ಬಂದಿದೆ.ಮಂಗಳೂರು ಭಾಗದಕತೆಯದ್ದರೂ ಆ ಜನರಿಗೆ ಮಾತ್ರ ಸೀಮಿತವಾಗಿಲ್ಲ.
*ಅಗಲಿದ ಅಪ್ಪುವಿಗೆ ನಮ್ಮ ಋಷಿಯ ಗೀತನಮನ.* " *ಅಪ್ಪು ಮಾಡಿದ ತಪ್ಪು ಏನು" ಹಾಡಿಗೆ ಧ್ವನಿಯಾದ ನಿರ್ಮಾಪಕ ಸೋಮಶೇಖರ್.* ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ನಂತರ ಇಡೀ ಕರುನಾಡಿಗೆ ಮಂಕುಬಡಿದ ಹಾಗೆ ಆಗಿದೆ. ಯಾರು ಕೂಡ ಆ ದುಃಖದಿಂದ ಹೊರಬರಲು ಆಗಿಲ್ಲ.. "ಒಳಿತು ಮಾಡು ಮನುಸ" ಹಾಡಿನ ಮೂಲಕ ಮನೆಮಾತಾಗಿರುವ ನಮ್ಮ ಋಷಿ ಅವರಿಗೂ ಪುನೀತ್ ಅವರ ಸಾವಿನ ನೋವು ಬಹಳವಾಗಿ ಕಾಡಿದೆಯಂತೆ. ಈ ನೋವನ್ನು ಅವರು "ಅಪ್ಪು ಮಾಡಿದ ತಪ್ಪು ಏನು" ಹಾಡು ಬರೆಯುವ ಮೂಲಕ ಹೊರಹಾಕಿದ್ದಾರೆ. ನಮ್ಮ ಋಷಿ ಬರೆದಿರುವ ಈ ಹಾಡನ್ನು "ನಾ ಕೋಳಿಕೆ ರಂಗ" ಚಿತ್ರದ ನಿರ್ಮಾಪಕ ಸೋಮಶೇಖರ್ ಭಾವಪರವಶರಾಗಿ ಹಾಡಿದ್ದಾರೆ. ಇತ್ತೀಚೆಗೆ ಈ ವಿಡಿಯೋ ಸಾಂಗ್ ನ ....
*ಭಾರೀ ಸದ್ದು ಮಾಡುತ್ತಿದೆ "ಭಾವಚಿತ್ರ"ದ ಟ್ರೇಲರ್..* *ಚಕ್ರವರ್ತಿ - ಗಾನವಿ ಲಕ್ಷ್ಮಣ್(ಮಗಳು ಜಾನಕಿ) ಜೋಡಿಯ ಈ ಚಿತ್ರ ಸದ್ಯದಲ್ಲೇ ತೆರೆಗೆ* . ಗಿರೀಶ್ ಕುಮಾರ್ ನಿರ್ದೇಶನದ , ಚಕ್ರವರ್ತಿ - ಗಾನವಿ ಲಕ್ಷ್ಮಣ್ (ಮಗಳು ಜಾನಕಿ ಖ್ಯಾತಿ) ಅಭಿನಯದ ಚಿತ್ರ "ಭಾವಚಿತ್ರ ". ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ "ಭಾವಚಿತ್ರ" ದ ಅನಾವರಣವಾಗಲಿದೆ. ಇದೊಂದು ಟೆಕ್ನೋ ಥ್ರಿಲ್ಲರ್, ಸೆಂಟಿಮೆಂಟ್ ಸನ್ನಿವೇಶಗಳನ್ನು ಒಳಗೊಂಡಿರುವ ಚಿತ್ರ. ಭಾವಚಿತ್ರ ಹಾಗೂ ಕ್ಯಾಮೆರಾ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇಡೀ ....
ಡಿಸೆಂಬರ್ ಹತ್ತರಂದು ಬರಲಿದ್ದಾರೆ *.."ಎರಡುಸಾವಿರದ ಇಪ್ಪತ್ತು ಗೋಪಿಕೆಯರು "* *ಎರಡು ಹಾಡು ನೋಡಿ ಶುಭಕೋರಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ .* ವಿಭಿನ್ನ ಕಥಾಹಂದರ ಹೊಂದಿರುವ *.."ಎರಡುಸಾವಿರದ ಇಪ್ಪತ್ತು ಗೋಪಿಕೆಯರು "* ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ ಹತ್ತರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಮುಖ್ಯ ಅತಿಥಿಯಾಗಿ ಆಗಮಿಸಿ, ಹಾಡುಗಳನ್ನು ವೀಕ್ಷಿಸಿ ಶುಭ ಕೋರಿದರು. ಈ ಚಿತ್ರ ನನ್ನ ಗುರುಗಳಾದ ಕುಚ್ಚಣ್ಣ ಶ್ರೀನಿವಾಸ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗಿದೆ. ಪೊಲೀಸ್ ....
ಜೀವನವೇಒಂದು ಮಧುರ ನಾಟಕ ಭರವಸೆ ಮತ್ತು ಪ್ರೀತಿ ಮೇಲೆ ಬಿಂಬಿತವಾದಕತೆಯೊಂದು ‘ಮೆಲೋಡಿಡ್ರಾಮ’ ಚಿತ್ರದ ಮೂಲಕ ಬರುತ್ತಿದೆ.‘ನಿನ್ನಜೊತೆ ನನ್ನಕಥೆ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಮಂಜುಕಾರ್ತಿಕ್.ಜಿ ರಚಿಸಿ ನಿರ್ದೇಶನ ಮಾಡುತ್ತಿರುವುದುಎರಡನೇಅನುಭವ. ಸಿನಿಮಾ ಮೋಹಿ, ರಿಯಲ್‌ಎಸ್ಟೇಟ್‌ಉದ್ಯಮಿನಂಜುಂಡರೆಡ್ಡಿಅವರು ಪ್ರೈಮ್ ಸ್ಟುಡಿಯೋಅಡಿಯಲ್ಲಿ ಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿರುವುದು ಹೊಸ ಪ್ರಯತ್ನ.ಬದುಕಿನಲ್ಲಿನೇಹ ಹಾಗೂ ನಂಬಿಕೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು.ಈ ರೀತಿ ಮಾಡದಿದ್ದರೆಏನಾಗುತ್ತೇ?ಸಂಗೀತದಕತೆಯು ಪಯಣದಲ್ಲಿ ಸಾಗುವಾಗ ಎರಡು ಪಾತ್ರಗಳು ಪರಿಚಯಗೊಳ್ಳುತ್ತದೆ.ಒಂದು ಹಂತದಲ್ಲಿಇವರಿಗೆ ....
*‘ಕಾನ್ಸೀಲಿಯಂ’ ಟ್ರೇಲರ್ ರಿಲೀಸ್…. ಐಟಿ ಉದ್ಯೋಗಿಗಳ ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಾನ್ಸೀಲಿಯಂ!* ಕಾನ್ಸೀಲಿಯಂ.. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಐಟಿ ಉದ್ಯೋಗಳು ನಿರ್ಮಿಸ್ತಿರುವ ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ.. ಪ್ಲಾನಿಂಗ್..ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ....