*ಕುತೂಹಲ ಮೂಡಿಸಿದೆ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್.* ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ . ಇದರಲ್ಲಿ ನಾಯಕನ ಹೆಸರು ಭಾರ್ಗವ.. ಆತ ಕಡಲತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ ಎಂತಲೂ ಕರೆಯುತ್ತಾರೆ. ಭಾರ್ಗವರಾಮ ಸಾವಿಲ್ಲದವ. ದುಷ್ಟ ಕ್ಷತ್ರಿಯರನ್ನು ದ್ವಂಸ ಮಾಡಿದವ. ....
ಸೆಸ್ಪೆನ್ಸ್ ಹಾರರ್ಚಿತ್ರಇಲ್ಲಿಂದಆರಂಭವಾಗಿದೆ
ಟಾಲಿವುಡ್ ನಿರ್ಮಾಪಕ ಬಿ.ನರಸಿಂಹರೆಡ್ಡಿ ಅವರುಡಾ.ರಾಜ್ಕುಮಾರ್ಅಭಿಮಾನಿ. ಅದರಿಂದಲೇ ಮೊದಲಬಾರಿ ‘ಇಲ್ಲಿಂದಆರಂಭವಾಗಿದೆ’ ಸಿನಿಮಾಕ್ಕೆಕತೆಚಿತ್ರಕತೆಬರೆದುನಿರ್ಮಾಣ ಮಾಡುವುದರಜೊತೆಗೆರಾಜ್ಕುಮಾರ್ ಹೆಸರಿನಲ್ಲಿ ಸಿಐಡಿ ಪಾತ್ರವನ್ನು ನಿಭಾಯಿಸಿದ್ದಾರೆ.ಲಕ್ಷಣಚಪರ್ಲ ನಿರ್ದೇಶನವಿದೆ.ಪ್ರಚಾರದ ಸಲುವಾಗಿ ಟ್ರೈಲರ್ ಮತ್ತು ಮೂರು ಹಾಡುಗಳನ್ನು ಮಾಧ್ಯಮದವರಿಗೆತೋರಿಸಲಾಯಿತು.ಎರಡು ಸ್ನೇಹಿತ ಕುಟುಂಬಗಳ ಮಧ್ಯೆ ಮಗ,ಮಗಳನ್ನು ತಂದುಕೊಡಬೇಕೆಂದು ನಿರ್ಣಯತೆಗೆದುಕೊಂಡಿರುತ್ತಾರೆ. ಆದರೆ ದುರಳನೊಬ್ಬ ಒಡಕುತಂದಕಾರಣಇಬ್ಬರು ಬೇರೆಯಾಗುತ್ತಾರೆ.
*ಕನ್ನಡ ರಾಜ್ಯೋತ್ಸವದಂದು ಕಟ್ಟೆ ಓಟಿಟಿ ಯಲ್ಲಿ ಬರಲಿದ್ದಾರೆ "ನಮ್ಮ ಊರಿನ ರಸಿಕರು".* ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಾದ ದಿ||ನರಸಿಂಹರಾಜು ಅವರ ಮೊಮ್ಮಕಳಾದ ಅರವಿಂದ್ ಹಾಗೂ ಅವಿನಾಶ್ ಚಿತ್ರರಂಗದಲ್ಲಿ ಚಿರಪರಿಚಿತರು. ಈಗ ಇವರು ಕೆಲವು ಸ್ನೇಹಿತರೊಂದಿಗೆ ಸೇರಿ ಕಟ್ಟೆ ಎಂಬ ಹೆಸರಿನ ಕನ್ನಡ ಓಟಿಟಿ ಆರಂಭಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ದಂದು ಈ ಓಟಿಟಿಗೆ ಚಾಲನೆ ಸಿಗಲಿದೆ. ಮೊದಲ ಹೆಜ್ಜೆಯಾಗಿ ಕನ್ನಡದ ಪ್ರಸಿದ್ಧ ಲೇಖಕ ಶ್ರೀ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥಾ ಸಂಕಲನ *ನಮ್ಮ ಊರಿನ ರಸಿಕರು* ವೆಬ್ ಸರಣಿಯಾಗಿ 8 ಕಂತುಗಳಲ್ಲಿ ಪ್ರಸಾರವಾಗಲಿದೆ. ಕರ್ನಾಟಕದ ಎಲ್ಲಾ ಪ್ರಾಂತ್ಯದ, ಉಪ ಭಾಷೆಗಳಿಂದ ಕೂಡಿದ ಕಾರ್ಯಕ್ರಮ ಕಟ್ಟೆ ....
*ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ನೂತನ ಚಿತ್ರಕ್ಕೆ ನಾಂದಿ.* *ಪನ್ನಗಾಭರಣ ನಿರ್ಮಾಣದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಮೇಘನಾರಾಜ್* . *ಹೊಸಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶನ.* ಅಕ್ಟೋಬರ್ ೧೭. ಕಳೆದವರ್ಷ ನಮ್ಮನೆಲ್ಲಾ ಬಿಟ್ಟು ಹೋದ ಚಿರಂಜೀವಿ ಸರ್ಕಾರ ಹುಟ್ಟುಹಬ್ಬ. ಅದರ ಸವಿನೆನಪಿಗಾಗಿ ಅವರ ಗೆಳೆಯರು ಹಾಗೂ ಮಡದಿ ಮೇಘನಾರಾಜ್ ಹೊಸ ವಿಷಯ ಹಂಚಿಕೊಂಡಿದ್ದಾರೆ. ನೂತನ ಚಿತ್ರವೊಂದನ್ನು ಆರಂಭಿಸುತ್ತಿದ್ದು, ವರ್ಷಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಕೆಲವು ಮಾಹಿತಿ ಹಂಚಿಕೊಂಡರು. ನಾವೆಲ್ಲಾ ಗೆಳೆಯರು ಒಟ್ಟಾಗಿ ಸೇರಿ ಮಾತನಾಡುವಾಗ ಒಂದು ....
*ನಿಖಿಲ್ ಕುಮಾರ್ ಅಭಿನಯದ "ರೈಡರ್" ಚಿತ್ರದ ಹಾಡಿನ ಲೋಕಾರ್ಪಣೆ.* "ಸೀತಾರಾಮ ಕಲ್ಯಾಣ" ಚಿತ್ರದ ನಂತರ ನಿಖಿಲ್ ಕುಮಾರ್ ಅವರು ನಟಿಸಿರುವ "ರೈಡರ್" ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಬಹದ್ದೂರ್ ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ಅರ್ಮಾನ್ ಮಲ್ಲಿಕ್ ಸೊಗಸಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ನನಗೆ ವೇದಿಕೆ ಹತ್ತಿದ ಮೇಲೆ ಏಕೋ ಡವಡವ ಎನಲ್ಲೂ ಶುರುವಾಗಿದೆ. ನಾವು ಸಿನಿಮಾ ಸಿದ್ದ ಮಾಡಿರುತ್ತೇವೆ. ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ , ನಾವು ಅವರಿಗೆ ಬೇಕಾದ ಹಾಗೆ ....
**ಪ್ರಯೋಗ್ ಸ್ಟುಡಿಯೋದ ಹೊಸ ಪ್ರಯೋಗ "ಓನ್ಲಿ ಕನ್ನಡ ಓಟಿಟಿ"* ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಅವರು ಪ್ರಯೋಗ್ ಸ್ಟುಡಿಯೋ ಆರಂಭಿಸಿದ್ದರು . ಆ ಸ್ಟುಡಿಯೋದಲ್ಲಿ ಹಲವು ಕಾರ್ಯಕ್ರಮಗಳು ನಡೆದಿದೆ. ಈಗ ಮುಂದಿನ ಹೆಜ್ಜೆಯಾಗಿ ಓಟಿಟಿ ಯೊಂದನ್ನು ಆರಂಭಿಸುತ್ತಿದ್ದೇವೆ. ಇದು ಬರೀ ಕನ್ನಡಕ್ಕೆ ಮಾತ್ರ ಸೀಮಿತ. ಆದರೆ ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳಿಗೂ ಈ ಓಟಿಟಿ ಲಭ್ಯವಿದೆ. ಇದು ನಾನು ಹಾಗೂ ನಿರ್ಮಾಪಕ ಮಂಜುನಾಥ್ ತುಂಬಾ ದಿನಗಳ ಹಿಂದೆ ಇದರ ಬಗ್ಗೆ ಯೋಚನೆ ಮಾಡಿದ್ದೆವು. ನಂತರ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಲಿಲ್ಲ. ಈಗ ಕಾರ್ಯರೂಪಕ್ಕೆ ತಂದಿದ್ದೀನಿ. ಇದಕ್ಕೆ ಹಲವರ ಸಹಕಾರವಿದೆ. ಇದರಲ್ಲಿ ಬರೀ ....
*ಚಿತ್ರಮಂದಿರಗಳಲ್ಲೂ ತೆರೆ ಕಾಣಲಿದೆ ಮನು ಕಾಟ್ ನಿರ್ದೇಶನದ "ಜಂಗಮವಾಣಿ".* *ಕಿರುಚಿತ್ರ* ಇತ್ತೀಚಿಗೆ ಕಿರುಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿದೆ. ಪ್ರಸಕ್ತ ಯುವಪೀಳಿಗೆ ಮೊಬೈಲ್ ಗೆ ಹೆಚ್ಚು ಹೊಂದಿಕೊಂಡಿದ್ದಾರೆ. ಇದರಿಂದ ಅವರಿಗೆ ಅನುಕೂಲವು ಉಂಟು. ಅನಾನುಕೂಲವೂ ಉಂಟು. ಮೊಬೈಲ್ ನ್ನು ಅವಶ್ಯಕತೆಗೂ ಹೆಚ್ಚು ಬಳಿಸಿದರೆ ಏನೆಲ್ಲಾ ಆಗಬಹುದು ಎಂಬುದನ್ನು 14 ನಿಮಿಷಗಳ " ಜಂಗಮವಾಣಿ" ಕಿರುಚಿತ್ರದ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕ ಮನು ಕಾಟ್. ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಇವೆಂಟ್ ಗಳನ್ನು ಆಯೋಜಿಸಿ ಅನುಭವವಿರುವ ಮನು ಈಗ ತಮ್ಮದೇ ಆದ ಚಿರಾಗ್ ಇವೆಂಟ್ಸ್ & ಪ್ರೊಡಕ್ಷನ್ಸ್ ಮೂಲಕ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ....
ಪ್ರೇಮಂ ಪೂಜ್ಯಂಟ್ರೈಲರ್ ಬಿಡುಗಡೆ ಸಾಕಷ್ಟು ಬಾರಿ ಬಿಡುಗಡೆ ದಿನಾಂಕವನ್ನು ಘೋಷಿಸಿ ಮುಂದೂಡಿದ್ದ ‘ಪ್ರೇಮಂ ಪೂಜ್ಯಂ’ ಚಿತ್ರದಟ್ರೈಲರ್ಇತ್ತೀಚೆಗೆ ಬಿಡುಗಡೆಗೊಂಡಿತು.ಪ್ರಚಾರದ ಸಲುವಾಗಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ನಿರ್ದೇಶಕಡಾ.ರಾಘವೇಂದ್ರ ಮಾತನಾಡಿಚಿತ್ರ ಮುಗಿದುಒಂದು ವರ್ಷದ ಮೇಲಾದರೂಕೊನೆಗೂ ಅಕ್ಟೋಬರ್ ೨೯ರಂದು ತೆರೆಗೆ ಬರಲಿದೆ. ಮೂಲತ: ವೈದ್ಯನಾಗಿದ್ದು, ಕ್ಲಿನಿಕ್ದಲ್ಲಿಕತೆ ಶುರುವಾಯಿತು. ಕಾರ್ನಲ್ಲಿ ಬೆಳೆಯುತ್ತಾ ಹೋಯಿತು.ಬಾಥ್ರೂಂದಲ್ಲಿಟ್ಯೂನ್ಆಯಿತು.ಪುಟಗಟ್ಟಲೆ ಬರೆದಿಟ್ಟುಕೊಂಡಿದ್ದೆ.ಸಿನಿಮಾವಾಗುತ್ತದಂಬ ನಂಬಿಕೆ ಇರಲಿಲ್ಲ. ತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದಎಲ್ಲವು ಸುಗಮವಾಗಿ ....
ಸ್ವಯಂಕಲ್ಪನೆಯಿಂದ ಆಗುವ ಘಟನೆಗಳು ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತ’ ಸೆನ್ಸಾರ್ಮಂಡಳಿಯು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣಪತ್ರ ನೀಡಿದೆ. ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾರಮೇಶ್ಗೌಡ ಸಿನಿಮಾದಕುರಿತಂತೆ ಮಾಹಿತಿಯನ್ನು ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.ಸ್ವಯಂಕಲ್ಪನೆಎಂಬುದುಅರ್ಥಕೊಡುತ್ತದೆ.ಅಂದರೆಒಂದು ವಿಷಯವುಒಬ್ಬರಿಂದ ಮತ್ತೋಬ್ಬರಿಗೆತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತುಎಂಬಂತೆ ....
ಪುರುಷೋತ್ತಮಎರಡನೇಗೀತೆ ಬಿಡುಗಡೆ
ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವರವಿ ಪ್ರಥಮಬಾರಿ ನಾಯಕನಾಗಿ ಮತ್ತುರವಿಸ್ ಜಿಮ್ ಬ್ಯಾನರ್ನಡಿಯಲ್ಲಿ ನಿರ್ಮಾಣ, ವಿಜಯ್ರಾಮೆಗೌಡ ಭೂಕನಕೆರೆ ಪ್ರಸೆಂಟ್ ಮಾಡುತ್ತಿರುವ‘ಪುರುಷೋತ್ತಮ’ ಸಿನಿಮಾದಮೊದಲ ಹಾಡನ್ನು ನಟ ಶರಣ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಸದರಿಗೀತೆಯು ವೈರಲ್ ಆಗಿ ಪ್ರಶಂಸೆಯ ಸುರಿಮಳೆಗಳು ಬಂದಿದ್ದವು.
ಮನುಷ್ಯನ ಗುಣಗಳನ್ನು ತಿಳಿಸುವ ಕಥನ
ಕರೋನಕಡಿಮೆಆಗುತ್ತಿದ್ದಂತೆಯೇಚಿತ್ರರಂಗದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಹೊಸ ಚಿತ್ರದ ಮಹೂರ್ತಗಳು ಶುರುವಾಗತೊಡಗಿದೆ.ಅದರಂತೆ ನವರಾತ್ರಿ ಹಬ್ಬದಐದನೇ ದಿನದಂದು ಹೊಸಬರ ‘ಮಿ.ಡಿ’ ಎನ್ನುವಚಿತ್ರವೊಂದುಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಹೂರ್ತ ಆಚರಿಸಿಕೊಂಡಿತು.ಡಾ.ರಾಜ್ಕುಮಾರ್ ಅಳಿಯ ಎಸ್.ಎ.ಗೋವಿಂದರಾಜ್ಕ್ಯಾಮಾರ್ಆನ್ ಮಾಡಿದರು.ನಿರ್ಮಾಪಕರ ಸಂಘದಅಧ್ಯಕ್ಷ ಪ್ರವೀಣ್ಕುಮಾರ್ಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ಕಲಾವಿದರಆಯ್ಕೆ ಪ್ರಕ್ರಿಯೆಇನ್ನಷ್ಟೇ ಶುರುವಾಗಬೇಕಿದೆ.ದಿನ ಚೆನ್ನಾಗಿದ್ದರಿಂದ ಪೂಜೆಯನ್ನು ನೆರೆವೇರಿಸಲಾಯಿತು.
ಉಡರೂಪಾಂತರದಲ್ಲಿ ಮಾನಚಿತ್ರ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತ ‘ಉಡ’ ಕತೆಯು ‘ಮಾನ’ ಚಿತ್ರವಾಗಿ ಮೂಡಿ ಬರುತ್ತಿದೆ.ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ‘ಹುಲಿಯಾ’, ‘ಕಂಬಾಲಹಳ್ಳಿ’ ಚಿತ್ರಗಳು ಸಾಮಾಜಿಕಅಸಮಾನತೆಯಕಥಾಹಂದರ ಹೊಂದಿತ್ತು, ಅಂತಹುದೆಕತೆಯನ್ನು ಹೊಸ ಸಿನಿಮಾವು ಹೊಂದಿದೆ.ಈ ಸಂದರ್ಭದಲ್ಲಿ ಮಾತನಾಡಿದ ನಾಯಕದೇವರಾಜ್ಈ ಹಿಂದೆಕೂಡ ‘ಕೆಂಡದ ಮಳೆ’ ಚಿತ್ರ ಮಾಡಿದ್ದೆ. ಕುಂ.ವೀರಭದ್ರಪ್ಪ ನನ್ನ ಮೆಚ್ಚಿನ ಲೇಖಕರಲೊಬ್ಬರು.ಅವರ ಅನೇಕ ಕತೆಗಳು ನನಗೆ ಇಷ್ಟ.ಕತೆ ಕೇಳಿದ ಕೂಡಲೇಇಷ್ಟವಾಯಿತು.ಅದಕ್ಕೆಒಪ್ಪಿಕೊಂಡೆ. ಜೀತ ಮಾಡುವಕೂಲಿಯ ಪಾತ್ರ. ಮೇಲ್ನೋಟಕ್ಕೆ‘ಹುಲಿಯಾ’ ಪಾತ್ರದಂತೆಕಂಡರೂ, ಆ ....
ಪುನೀತ್ ನಿರ್ದೇಶನದಲ್ಲಿ ಶಿವಣ್ಣ ನಾಯಕ ಖಂಡಿತವಾಗಿಯೂ ನಿರ್ದೇಶನ ಮಾಡುತ್ತೇನೆ. ಅದರಲ್ಲಿ ಶಿವಣ್ಣ ನಾಯಕಅಂತ ಪುನೀತ್ರಾಜ್ಕುಮಾರ್ ಹೇಳಿದರು.ಪಕ್ಕದಲ್ಲಿಇದ್ದ ಶ್ರೀಕಾಂತ್ ಅದಕ್ಕೆತಾನು ನಿರ್ಮಾಪಕನಾಗುತ್ತೇನೆಂದು ಪ್ರಕಟಿಸಿದರು. ಸಂದರ್ಭ: ‘ಸಲಗ’ ಚಿತ್ರದ ಪೂರ್ವ ನಿಯೋಜಿತ ಸುಂದರಕಾರ್ಯಕ್ರಮದಲ್ಲಿಚಿತ್ರರಂಗ ಮತ್ತುರಾಜಕೀಯದಿಂದ ಘಟಾನುಘಟಿಗಳು ಆಗಮಿಸಿದ್ದು ವಿಶೇಷವಾಗಿತ್ತು. ನಾಯಕದುನಿಯಾವಿಜಯ್, ನಾಯಕಿ ಸಂಜನಾಆನಂದ್ ಮುಂತಾದವರು ಹಾಜರಿದ್ದುದು ಮೆರಗುತಂದುಕೊಟ್ಟಿತು. ನಾನು ವಿದ್ಯಾರ್ಥಿಆಗಿದ್ದಾಗ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ವಿಜಿ ನನ್ನ ಸ್ನೇಹಿತ. ಮಹೂರ್ತ ಸಮಾರಂಭಕ್ಕೂ ಬಂದಿದ್ದೆ.ಆತನೇ ....
ಶಿಕ್ಷಕಿಯಾಗಿ ಪ್ರಿಯಾಂಕಉಪೇಂದ್ರ ಭಾನುವಾರದಂದು ‘ಮಿಸ್ ನಂದಿನಿ’ ಚಿತ್ರದ ಮಹೂರ್ತ ಸಮಾರಂಭ ನಡೆಯಿತು.ಮೊದಲ ದೃಶ್ಯಕ್ಕೆರವಿಚಂದ್ರನ್ಕ್ಲಾಪ್ ಮಾಡಿ ಶುಭಹಾರೈಸಿದರು.ಗೃಹಿಣಿ, ಪೇದೆ, ಇನ್ಸ್ಪೆಕ್ಟರ್ಆಗಿದ್ದ ಪ್ರಿಯಾಂಕಉಪೇಂದ್ರ ಮೊದಲ ಬಾರಿಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತಇವರಿಗೆ ಹೊಸದೇನುಆಗಿಲ್ಲ. ಚಿತ್ರರಂಗಕ್ಕೆ ಬರುವ ಮುನ್ನಕಾಲೇಜು ದಿನಗಳ ನಂತರಆರು ತಿಂಗಳು ಟೀಚರ್ ಆಗಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಮಕ್ಕಳಿಗೆ ಹೇಳುವ ಪಾಠಇಲ್ಲಿ ನೆರೆವಾಗಲಿದೆಯಂತೆ.ಗ್ರಾಮೀಣ ಪ್ರದೇಶದ ಮಕ್ಕಳೊಂದಿಗೆ ಒಡನಾಡುವ, ಅವರ ಸಂತಸ ನೋವಿನಲ್ಲಿಒಂದಾಗುವ ಶಿಕ್ಷಕಿಯಾಗಿ ಒಂದಷ್ಟು ಸಮಯವನ್ನು ಮಕ್ಕಳೊಂದಿಗೆ ಬೆರೆಯಲು ಅವಕಾಶ ....
*"Love ಬರ್ಡ್ಸ್" ಗೆ ಚಾಲನೆ ನೀಡಿದ ಪವರ್ ಸ್ಟಾರ್.* *ಪಿ.ಸಿ.ಶೇಖರ್ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ.* *ಬನಶಂಕರಿ ಚಿತ್ರಾಲಯ* ಲಾಂಛನದಲ್ಲಿ ಚಂದ್ರು *ಕಡ್ಡಿಪುಡಿ ನಿರ್ಮಿಸುತ್ತಿರುವ,* ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ *"Love ಬರ್ಡ್ಸ್"* ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಪವರ್ ಸ್ಟಾರ್ *ಪುನೀತ್ ರಾಜಕುಮಾರ್* ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ *ರಮೇಶ್ ರೆಡ್ಡಿ* ಕ್ಯಾಮೆರಾ ಚಾಲನೆ ಮಾಡಿದರು. *ಪ್ರಜ್ವಲ್ ದೇವರಾಜ್* ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ.ಸಿ.ಶೇಖರ್ ನನಗೆ ಹೇಳಿದ ಕಥೆ ನನಗೆ ಇಷ್ಟವಾಯಿತು. ಕಥೆ ....
ವಿಜಯಾನಂದ ಚಿತ್ರದ ಆಡಿಷನ್ಗೆ ಜನಸಾಗರ -ಇದೇ 24ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಮುಹೂರ್ತ ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ಮಾಣಕ್ಕಿಳಿದಿದೆ. ಮೊದಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ....
ನಮ್ಮ ಹುಡುಗರು ಹಾಡು ಬಿಡುಗಡೆ ಉಪೇಂದ್ರಅಣ್ಣನಮಗ ನಿರಂಜನ್ಸುಧೀಂದ್ರಅಭಿನಯದ ‘ನಮ್ ಹುಡುಗರು’ ಚಿತ್ರವುತೆರೆಗೆ ಬರೋದಕ್ಕೆ ಸಿದ್ದವಾಗಿದೆ.ದಸರಾ ಹಬ್ಬದ ಪ್ರಯುಕ್ತ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.ಪುನೀತ್ರಾಜ್ಕುಮಾರ್ಧ್ವನಿಯಾಗಿರುವಗೀತೆಗೆಅಭಿಮಾನ್ರಾಯ್ ಸಂಗೀತ ಸಂಯೋಜಿಸಿದ್ದಾರೆ.ನಂತರ ಮಾತನಾಡಿದನಿರಂಜನ್ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆಚೆನ್ನಾಗಿದೆ.ಲವ್ ಸ್ಟೋರಿಜೊತೆಗೆ ಫ್ಯಾಮಲಿ ಡ್ರಾಮಇರುವಂತಹ ಸಿನಿಮಾವೆಂದು ಹೇಳಿಕೊಂಡರು.ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆಅಂತಾರೆ ....
*ನವರಾತ್ರಿ ಆರಂಭದ ದಿನ "ಸ್ನೇಹಿತ" ನ ಹಾಡುಗಳ ಲೋಕಾರ್ಪಣೆ* . ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿರುವ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನವರಾತ್ರಿ ಆರಂಭದ ಮೊದಲದಿನ ನಡೆಯಿತು. ಚಿತ್ರದ ನಿರ್ದೇಶಕರು ಆಗಿರುವ ಸಂಗೀತ್ ಸಾಗರ್ ಈ ಚಿತ್ರದ ಆರು ಹಾಡುಗಳನ್ನು ಬರೆದು, ಸಂಗೀತ ನೀಡಿದ್ದಾರೆ. "ಸ್ನೇಹಿತ" ಸ್ನೇಹದ ಮಹತ್ವ ಸಾರುವ ಚಿತ್ರ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ. ಇಂದು ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ನನ್ನ ಈ ಕನಸಿಗೆ ಬೆಂಬಲ ನೀಡಿದ ....
*ಮಿನರ್ವ ಮಿಲ್ನಲ್ಲಿ *ಕಬ್ಱ* ಚಿತ್ರೀಕರಣ. *-ನಟ ಉಪೇಂದ್ರ, ಬಾಲಿವುಡ್ ನಟ ಅಜಾನುಬಾಹು ನವಾಬ್ ಷಾ ಭಾಗಿ* ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, *ಆರ್.ಚಂದ್ರು* ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ *"ಕಬ್ಜ"* ದ ಐದನೇ ಹಂತದ ಚಿತ್ರೀಕರಣ ಮಿನರ್ವ ಮಿಲ್ ನಲ್ಲಿ *ಕೆಜಿಎಫ್* ಖ್ಯಾತಿಯ *ಶಿವಕುಮಾರ್* ಅವರ ಸಾರಥ್ಯದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ನಾಯಕ *ಉಪೇಂದ್ರ* ಹಾಗೂ ಬಾಲಿವುಡ್ ನಟ *ನವಾಬ್ ಷಾ* ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಆಗಿರುವ *ಆರ್ ಚಂದ್ರು* ಮಾಧ್ಯಮದವರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆಹ್ವಾನಿಸಿ ಮಾಹಿತಿ ನೀಡಿದರು. ಚಿತ್ರದ ಬಗ್ಗೆ ....
ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ - ಗಾಳಿಪಟದ ಹುಡುಗಿ ಭಾವನಾರಾವ್ ಅಭಿನಯದ "ಗ್ರೇ ಗೇಮ್ಸ್" ಗೆ ಚಾಲನೆ ನೀಡಿದ ಶ್ರೀ ಮುರಳಿ. ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ ವಿಜಯ ರಾಘವೇಂದ್ರ - ಶ್ರೀಮುರಳಿ ಅವರ ಸೋದರಳಿಯ ಜೈ. ಚಿಕ್ಕವಯಸ್ಸಿನಿಂದಲ್ಲೂ ತಮ್ಮ ಅಮೋಘ ಅಭಿನಯದಿಂದ ಮನೆ ಮಾತಾಗಿರುವ ವಿಜಯ ರಾಘವೇಂದ್ರ ಅಭಿನಯದ "ಗ್ರೇ ಗೇಮ್ಸ್" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಶ್ರೀ ಮುರಳಿ ಆರಂಭ ಫಲಕ ತೋರಿ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಮುಹೂರ್ತ ಸಮಾರಂಭದ ನಂತರ ....