ವಿಜ್ಘಾನಿಯ ವಿಜ್ಘಾನದಕತೆ ವೃತ್ತಿಯಲ್ಲಿ ವಿಜ್ಘಾನಿ, ಆದರೂ ಬಣ್ಣದ ಲೋಕದ ಸೆಳೆತದಿಂದ ಅಂಶಕಾಲಿಕ ಸಮಯದಲ್ಲಿ ‘ರಿವೈಂಡ್’ ಚಿತ್ರಕ್ಕೆರಚನೆ, ನಿರ್ದೇಶನ, ಪತ್ರತರ್ಕನ ಪಾತ್ರದಲ್ಲಿ ನಾಯಕಜೊತೆಗೆ ವಿನೋಧ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪ್ರಾರಂಭದಿಂದ ಶುರುಅಂತಇಂಗ್ಲೀಷ್‌ನಲ್ಲಿಅಡಿಬರಹವಿದೆ. ಭೂತಕಾಲ-ವರ್ತಮಾನಕಾಲದ ನಡುವಿನ ಕತೆಯಲ್ಲಿ ಭಾವನೆಗಳು, ಪ್ರೀತಿ, ಸಂಬಂದಗಳ ಮೌಲ್ಯಗಳು ಇವುಗಳ ಜೊತೆಗೆ ವಿಜ್ಘಾನ ಸೇರಿದಾಗಏನಾಗುತ್ತದೆಎಂಬುದನ್ನುಕಾಲ್ಪನಿಕವಾಗಿ ಹೇಳಲು ಹೂರಟಿದ್ದಾರೆ.ಪ್ರತಿಯೊಬ್ಬರಿಗೂಅವರ ಬದುಕಿನಲ್ಲಿಒಂದುಘಟನೆ ನಡೆದಿರುತ್ತದೆ.ಬಹುಶ: ದೇವರುಅಂತಹಘಟನೆಯನ್ನು ಮರುಕಳಿಸಿದಾಗ ನಾವು ಏನು ಮಾಡುತ್ತೇವೆ. ಮತ್ತು ....
ಅಸಹಾಯಕ ಮಹಿಳೆಯ ಕಷ್ಟಕಾರ್ಪಣ್ಯಗಳು
ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಏನೆಲ್ಲಾ ಅನಾಹುತಗಳಿಗೆ ತುತ್ತಾಗುತ್ತಾರೆ. ಪ್ರಸಕ್ತ ಪುರುಷ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಅವರನ್ನು ಹೇಗೆ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನಮುಟ್ಟುವಂತೆ ‘ಪಬ್ಲಿಕ್‌ಟಾಯ್ಲೆಟ್’ ಎನ್ನುವಕಿರುಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ನಾಗೇಶ್‌ಹೆಬ್ಬೂರ್‌ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಇವರ ಪ್ರಯತ್ನಕ್ಕೆಟೀಮ್ ವೇಣುಗೋಪಾಲ್ ಹಾಗೂ ಟೀಮ್‌ಜಾನವಿ ಕ್ಯಾಪ್ಚರ್ ಬಂಡವಾಳ ಹೂಡಿದ್ದಾರೆ.
ಪೊಗರು ಹುಡುಗಿ ಮಾತಾಡಿದಾಗ ಧ್ರುವಸರ್ಜಾಅಭಿನಯದಅದ್ದೂರಿಚಿತ್ರ ‘ಪೊಗರು’ ನಾಯಕಿ ರಶ್ಮಿಕಾಮಂದಣ್ಣ ಸದ್ಯಕನ್ನಡಕ್ಕಿಂತಟಾಲಿವುಡ್‌ದಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. ಸಿನಿಮಾವುಇದೇ ೧೯ರಂದು ರಾಜ್ಯಾದ್ಯಂತತೆರೆಗೆ ಬರುತ್ತಿದೆ.ಪ್ರಚಾರದ ಸಲುವಾಗಿ ಸಿಲಿಕಾನ್ ಸಿಟ್‌ಗೆ ಆಗಮಿಸಿ ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು.ಅವರಾಡಿದ ಮಾತುಗಳನ್ನು ಅಕ್ಷರರೂಪದಲ್ಲಿಓದುಗರಿಗೆ ಸಾದರಪಡಿಸಲಾಗುತ್ತಿದೆ. ‘ಪೊಗರು’ದಲ್ಲಿ ನಿಮ್ಮ ಪಾತ್ರಯಾವರೀತಿಇರುತ್ತದೆ? ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿರುವೆ. ನಾನು ಹೇಗೆ ಕಾಣಿಸುತ್ತೇನೆಂದು ಹಾಡು, ಟಿಸರ್ ನೋಡಿದರೆ ....
ವೈರಲ್ ಆಯ್ತು ಹಿಟ್ಲರ್ ಟೀಸರ್ ಚಿತ್ರದ ತುಣುಕುಗಳು ಚೆಂದದಲ್ಲಿ ಮೂಡಿಬಂದಿದ್ದರೆ, ಹಳಬರು, ಹೊಸಬರು ಅಂತ ನೋಡದೆ ಜನರು ವೀಕ್ಷಿಸುತ್ತಾರೆ ಎಂಬುದಕ್ಕೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಹಿಟ್ಲರ್’ ಚಿತ್ರವು ಸಾಕ್ಷಿಯಾಗುತ್ತದೆ. ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದ ಹನ್ನೆರಡು ಗಂಟೆಗಳ ಒಳಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಇಡೀ ಜಗತ್ತಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಕೆಜಿಎಫ್’. ೨೦೦೮ರಂದು ಅಂಬಿ ಉತ್ಸವ’ದಲ್ಲಿ ಯಶ್ ಅವರು ಶ್ರೀಕೃಷ್ಣದೇವರಾಯನ ಒಂದು ಪಾತ್ರವನ್ನು ಚೆನ್ನಾಗಿ ಮಾಡಿದ್ದರು. ನಿಮಗೆ ಒಳ್ಳೆಯ ....
*ಚೌಕಾಬಾರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪವರ್ಸ್ಟಾರ್ ಪುನೀತ್ ರಾಜಕುಮಾರ್* *-ನವಿ ನಿರ್ಮಿತಿ ಪ್ರೊಡಕ್ಷನ್ ಅಡಿಯಲ್ಲಿ ನಮಿತಾ ರಾವ್ ನಿರ್ಮಾಣ* *- ವಿಕ್ರಂ ಸೂರಿ ಅವರ ನಿರ್ದೇಶನ* ರಘು ಭಟ್ ಅವರ ಶ್ರೀ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ನವಿ ನಿರ್ಮಿತಿ ಬ್ಯಾನರ್ನಲ್ಲಿ ನಿರ್ಮಾಣವಾದ ಚೌಕಾಬಾರ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಗುರುವಾರ ವಸಂತನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಆಗಮಿಸಿ, ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ವಿಕ್ರಂ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಅವರ ಪತ್ನಿ ನಮಿತ ರಾವ್ ಬಂಡವಾಳ ಹೂಡಿ ....
ವಾರ್ತಾ ಇಲಾಖೆ ಆಯುಕ್ತ ಡಾ ಪಿ ಎಸ್ ಹರ್ಷ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೇಟಿ ಕರ್ನಾಟಕದ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರಾದ ಡಾ ಪಿ ಎಸ್ ಹರ್ಷ ಅವರು ಬುದವಾರ ಸಂಜೆ ಕರ್ನಾಟಕ ಚನಲಚಿತ್ರ ಅಕಾಡೆಮಿ ಕಚೇರಿಗೆ ಬೇಟಿ ನೀಡಿ 13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜನೆ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ ವಾರ್ತ ಮಂತ್ರಿ ಶ್ರೀ ಸಿ ಸಿ ಪಾಟೀಲ್ ಅವರು ಕೆಲಸದ ಒತ್ತಡದಿಂದ ಹಾಜರಾಗದ ಕಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾರ್ತ ಇಲಾಖೆ ಆಯುಕ್ತ ಡಾ ಪಿ ಎಸ್ ಎಸ್ ಹರ್ಷ ಅವರು ಏಪ್ರಿಲ್ ಮೊದಲ ವಾರದಲ್ಲಿ ಸಜ್ಜಾಗಿರುವ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಕರ್ನಾಟಕ ....
"ನೋಡು ಶಿವ" ಅದ್ದೂರಿ ಆಲ್ಬಂ ಸಾಂಗ್. ಸುಮಿತ್ ಹಾಗೂ ಮೇಘ ಶೆಟ್ಟಿ ಜೊತೆ ಹೆಜ್ಜೆಹಾಕಿದ ಚಂದನ್ ಶೆಟ್ಟಿ. ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಆದರೆ ಅಪಾರ ವೆಚ್ಚ ಹಾಗೂ ಅದ್ದೂರಿ ತಾರಾಗಣದಲ್ಲಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಸುಮಿತ್ ಎಂ.ಕೆ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಆಲ್ಬಂ ನಲ್ಲಿ ನಟಿಸಿರುವ ಸುಮಿತ್ ಎಂ.ಕೆ ಈ ಹಿಂದೆ "ಪರಾರಿ" ಚಿತ್ರ ನಿರ್ಮಿಸಿದ್ದರು. ಸುಮಿತ್ ಅವರೆ ಗೀತ ರಚನೆ ಮಾಡಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿ, ಇಂಪಾಗಿ ಹಾಡಿದ್ದಾರೆ. ಸುಮಾರು 60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ ....
ಸಾಹಿತ್ಯ ದಲ್ಲಿ ಕಾವ್ಯ ಇದ್ದಂತೆ ಕಿರುಚಿತ್ರ ಪ್ರಗುಣಿ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ ನಾಗೇಂದ್ರ ಶಾ, ಬಿಂಬಶ್ರೀ ಅತ್ಯುತ್ತಮ ನಟ-ನಟಿ .. ಪ್ರಗುಣಿ ವೆಂ ಚರ್ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು. ನಗರದ ಚೌಡಯ್ಯ ಮೆಮೋರಿಯಲ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ವಿತರಣೆ ಮೂಲಕ ವಿಭಿನ್ನವಾಗಿ ಕಂಡಿತು.ಪ್ರಗುಣಿ ಒಟಿಟಿ ವೆಂಚರ್ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಗೆ ಸಾಕಷ್ಟು ಕಿರುಚಿತ್ರ ಗಳು ಬಂದಿದ್ದವು.ಅದರಲ್ಲಿ ಪ್ರೇಕ್ಷಕರ ಆಯ್ಕೆಯಾಗಿ ಆಕಾಂಕ್ಷ. ಕಿರುಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ....
ಸಿಂಬು ನಟನೆಯ ರಿವೈಂಡ್ ಶೀರ್ಷಿಕೆ ಬದಲಾವಣೆ
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದ ’ರಿವೈಂಡ್’ ಶೀರ್ಷಿಕೆ ಮತ್ತು ಟೀಸರ್‌ನ್ನು ಕಿಚ್ಚ ಸುದೀಪ್ ಅನಾವರಣಗೊಳಿಸಿ ಗೆಳೆಯನಿಗೆ ಶುಭ ಹಾರೈಸಿದ್ದರು. ಆದರೆ ಚಂದನವನದಲ್ಲಿ ಇದೇ ಹೆಸರಿನಲ್ಲಿ ಬೇರೊಂದು ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ವಿಷಯವನ್ನು ತಿಳಿದ ತಂಡವು ಈಗ ಬೇರೆ ಟೈಟಲ್ ಇಡಲು ನಿರ್ಧರಿಸಿದೆ. ಎಲ್ಲಾ ಭಾಷೆಗೂ ಅನ್ವಯವಾಗುವಂತ ಹೆಸರನ್ನು ಇಡಲು, ಅದನ್ನು ಸದ್ಯದಲ್ಲೆ ತಿಳಿಸುವುದಾಗಿ ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಬಿಡುಗಡಯಾಯಿತು "ಕಲಾವಿದ" ನ ಹಾಡು. ವ್ಯಂಗ್ಯಚಿತ್ರಕಾರನ ಜೀವನ ಆಧರಿಸಿದ ಸಿನಿಮಾ ಫೆಬ್ರವರಿ 12ರಂದು ತೆರೆಗೆ. ಪದ್ಮರಾಜ್ ಫಿಲಂಸ್ ನಿರ್ಮಿಸಿರುವ ’ಕಲಾವಿದ’ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಬಿಡಗಡೆ ಇತ್ತೀಚೆಗೆ ಎಸ್ ಆರ್ ವಿ ಸಭಾಂಗಣದಲ್ಲಿ ನಡೆಯಿತು. ವ್ಯಂಗ್ಯಚಿತ್ರಕಾರನ ಸುತ್ತ ನಡೆಯುವ ಕಥೆ ಆಧರಿಸಿರುವ ಈ ಚಿತ್ರವನ್ನು ಶಿವಾನಂದ್ ಹೆಚ್ ಡಿ ನಿರ್ದೇಶಿಸಿದ್ದಾರೆ. ನಾನು ಈ ಮೈಕ್ ಹಿಡಿಯಬೇಕೆಂದು ತುಂಬಾ ದಿನಗಳ ಹಿಂದೆ ಕನಸು ಕಂಡವನು. ಆ ಕನಸು ಈಗ ನನಸಾಗಿದೆ. ನನ್ನ ಕನಸಿಗೆ ಜೀವ ತುಂಬಿದ್ದ, ನಿರ್ಮಾಪಕ - ನಾಯಕ ಪ್ರದೀಪ್ ಕುಮಾರ್ ಅವರಿಗೆ ನಾನು ಆಭಾರಿ. ಯಾವುದಾದರೂ ವಿಭಿನ್ನಕಥೆಯ ಮೂಲಕ ನಾನು ಜನರನ್ನು ತಲುಪಬೇಕು ಅಂದುಕೊಂಡೆ. ....
ಯುವಜನಾಂಗದ ಒಡನಾಟ,ತೊಳಲಾಟ, ನರಳಾಟ ಪ್ರಸಕ್ತಯುವಜನಾಂಗಕ್ಕೆಅಂತಲೇ ಸಿದ್ದಪಡಿಸಿರುವ ಹೊಸಬರ ‘ಎಂಬಿಎ’ ಚಿತ್ರದಕತೆಯುಕಾಲೇಜಿನಲ್ಲಿ ನಡೆಯುವ ಸೆಸ್ಪನ್ಸ್, ಥ್ರಿಲ್ಲರ್,ಮರ್ಡರ್ ಮಿಸ್ಟರಿ ಮತ್ತು ಭಾವನೆಗಳನ್ನು ಹೊಂದಿದೆ.ಖ್ಯಾತ ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಎರಡು ವಿನೂತನ ಟ್ರೈಲರ್‌ಗಳನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.ಎಂಬಿಎ ವ್ಯಾಸಾಂಗ ಮಾಡುವವರು, ಮಾಡಿದವರು ಮತ್ತು ಮಾಡಬೇಕಾದವರುಒಮ್ಮೆ ನೋಡಿದರೆ ಮನ ಮುಟ್ಟುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕಂತೆ.ಎಸ್.ನಾರಾಯಣ್ ಬಳಿ ಅನುಭವ ಪಡೆದುಕೊಂಡಿರುವ ಹೆಚ್‌ಪಿ ರಚನೆ,ಚಿತ್ರಕತೆ,ಸಂಭಾಷಣೆ, ನಿರ್ದೇಶನ ಹಾಗೂ ....
ಸುದೀಪ್ @ ೨೫
‘ತಾಯವ್ವ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಸುದೀಪ್‌ಇಂದುದೇಶ,ವಿದೇಶಗಳಲ್ಲಿ ಹೆಸರು, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಸುದೀರ್ಘ ಪಯಣಕ್ಕೆಇಪ್ಪತ್ತೈದು ವರ್ಷತುಂಬಿದೆ.ಮೊನ್ನೆ ‘ವಿಕ್ರಾಂತ್‌ರೋಣ’ ಚಿತ್ರದಟೈಟಲ್ ಲೋಗೋ ಬಿಡುಗಡೆಕಾರ್ಯಕ್ರಮವುವಿಶ್ವದಅತೀಎತ್ತರದಕಟ್ಟಡ ಬುರ್ಜ್‌ಖಲೀಫಾದಲ್ಲಿಅದ್ದೂರಿಯಾಗಿ ನಡೆದಿದ್ದು, ದಾಖಲೆ ಸೃಷ್ಟಿಸಿತು.ಇದಕ್ಕೂ ಮುನ್ನದಿನ ಲೈವ್‌ದಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಾತಾನು ಬೆಳದು ಬಂದದಾರಿಯ ನೆನಪುಗಳನ್ನು ಹರಿಬಿಟ್ಟರು.ಅವರಾಡಿದ ಮಾತುಗಳು ಅಕ್ಷರರೂಪದಲ್ಲಿತಮ್ಮ ಮುಂದೆ ಬಿತ್ತರಿಸಲಾಗುತ್ತಿದೆ.
ಕಸ್ತೂರಿ ನಿವಾಸ ಸುವರ್ಣ ಸಂಭ್ರಮ ೧೯೭೧ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್‌ಆಗಿದ್ದ ‘ಕಸ್ತೂರಿ ನಿವಾಸ’ ಚಿತ್ರವುಜನವರಿ ೨೯, ೨೦೨೧ಕ್ಕೆ ಸರಿಯಾಗಿಐವತ್ತು ವರ್ಷಗಳು ಆಗಿದ್ದರೂ, ಇಂದಿಗೂ ಎಲ್ಲರುಇಷ್ಟಪಡುತ್ತಾರೆ.ಈ ನಿಟ್ಟಿನಲ್ಲಿಡಾ.ರಾಜ್‌ಕುಮಾರ್ ಮತ್ತು ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದವರುಅದೇ ದಿನದಂದು ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನುಡಾ.ರಾಜ್ ಪುಣ್ಯಭೂಮಿ ಸಮೀಪ ಏರ್ಪಾಟು ಮಾಡಿದ್ದರು.ಇದೇ ಸಂದರ್ಭದಲ್ಲಿ ನಿರ್ದೇಶಕ ಭಗವಾನ್, ನಿರ್ಮಾಣ ಮಾಡಿದ್ದ ಕೆ.ಸಿ.ಎನ್.ಗೌಡರ ಪುತ್ರ ಕೆ.ಸಿ.ಎನ್.ಮೋಹನ್ ಮತ್ತು ಪಾರ್ವತಮ್ಮರಾಜ್‌ಕುಮಾರ್ ಸಹೋದರಎಸ್.ಎ.ಗೋವಿಂದರಾಜ್ ಅವರುಗಳನ್ನು ಗೌರವಿಸಲಾಯಿತು. ನಂತರ ಮಾತನಾಡಿದ ....
*ಸಾಯಿಕುಮಾರ್ ಪುತ್ರಿಯ ಹೊಸ ಪ್ರಾಡೆಕ್ಟ್ ಗೆ ಪುನೀತ್ ಚಾಲನೆ* ಕನ್ನಡ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಹಲವಾರು ಭಾಷೆಯ ಚಿತ್ರರಂಗದಲ್ಲಿ ವಿಶಿಷ್ಠ ಅಭಿನಯ, ಮ್ಯಾನರಿಸಂ ಮೂಲಕ ಗುರ್ತಿಸಿಕೊಂಡಿರುವ ನಟ ಸಾಯಿಕುಮಾರ್ ಈಗ ತಮ್ಮ ಮಗಳು ಹಾಗೂ ಅಳಿಯ ಸೇರಿ ಆರಂಭಿಸುತ್ತಿರುವ ಹೊಸ ಉದ್ಯಮಕ್ಕೆ ಹೆಗಲಾಗಿ ನಿಂತಿದ್ದಾರೆ. ಹೌದು, ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಪುತ್ರಿ ಜ್ಯೋತಿರ್ಮಯಿ ಮೂಲತ: ಒಬ್ಬ ವೈದ್ಯೆ, ಮಕ್ಕಳತಜ್ಞೆ. ತಮ್ಮ ಬಳಿ ಬರುವ ಹಲವಾರು ಪೋಷಕರ ಸಮಸ್ಯೆಯಲ್ಲಿ ಮಕ್ಕಳು ಆಹಾರ ಸೇವಿಸಲು ನಿರಾಸಕ್ತಿ ತೋರಿಸುವುದು ಪ್ರಮುಖವಾಗಿರುತ್ತಿತ್ತು. ಇದನ್ನು ಮನಗಂಡ ಡಾ.ಜ್ಯೋತಿಮಯಿ ಅವರು ತಮ್ಮ ಪತಿ ಕೃಷ್ಣ ಫಲ್ಗುಣರ ಜೊತೆ ಸೇರಿ ಮಕ್ಕಳಿಗೆ ....
ಸೆಟ್ಟೇರಿತು ‘ಟಕೀಲಾ’ ಕಿಕ್ಕೋ ಕಿಕ್ಕು ಕನ್ನಡ ಸಿನಿಮಾ ಬೆಂಗಳೂರಿನ ಸುಸಜ್ಜಿತವಾದ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ ಸಿನಿಮಾ ‘ಟಕೀಲಾ’ ಕಿಕ್ಕೋ ಕಿಕ್ಕು ಎಂಬ ಅಡಿಬರಹ ಇರುವ ಚಿತ್ರ ಪ್ರವೀಣ್ ನಾಯಕ್ ನಿರ್ದೇಶನದಲ್ಲಿ ಹಾಗೂ ಮರಡಿಹಳ್ಳಿ ನಾಗಚಂದ್ರ ನಿರ್ಮಾಣದಲ್ಲಿ ಸೆಟ್ಟೇರಿದೆ. ಬಹಳ ವರ್ಷಗಳ ಬಳಿಕ ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಸಿನಿಮಾಗಳ ನಿರ್ದೇಶಕ ಮೂಲತಃ ಛಾಯಾಚಿತ್ರ ಪತ್ರಕರ್ತ ಪ್ರವೀಣ್ ನಾಯಕ್ ನಿರ್ದೇಶನಕ್ಕೆ ತಮ್ಮದೇ ಆದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದೊಂದಿಗೆ ವಾಪಸ್ ಆಗಿದ್ದಾರೆ. ಪ್ರವೀಣ್ ನಾಯಕ್ ಇಂದಿನ ಸ್ಥಿತಿಗತಿ ಸಾಮಾಜಿಕ ಜೀವನದಲ್ಲಿ ....
ಗಣಪತಿ ಸನ್ನಿಧಿಯಲ್ಲಿ *ಶುಗರ್ ಫ್ಯಾಕ್ಟರಿ* ಶುರು. *ಲವ್ ಮಾಕ್ಟೇಲ್*ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ *ಶುಗರ್ ಫ್ಯಾಕ್ಟರಿ* ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಜನವರಿ 28ರಂದು ನೆರವೇರಿತು. ಮೊದಲ ದೃಶ್ಯಕ್ಕೆ ತರುಣ್ ಸುಧೀರ್ ಕಿಶೋರ್ ಆರಂಭ ಫಲಕ ತೋರಿದರು. ಜಿ.ಹೆಚ್.ರಾಮಚಂದ್ರ ಅವರು ಕ್ಯಾಮೆರಾ ಚಾಲನೆ ಮಾಡಿದರು. ನಟಿ ಅಮೂಲ್ಯ, ಜಗದೀಶ್, ಲಾಸ್ಟ್ ಬಸ್ ಅರವಿಂದ್, ಮಯೂರ್ ಪಟೇಲ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದೇ ತಿಂಗಳ 29ರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ ನಟಿ ಅಮೂಲ್ಯಸೋದರ ದೀಪಕ್ ಅರಸ್ ಈ ಚಿತ್ರ ....
ಐದು ಭಾಷೆಗಳಲ್ಲಿ ಮಾನಾಡು
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಆಯಾ ಭಾಷೆಯ ಟೀಸರ್‌ಗಳನ್ನು ಹೆಸರು ಮಾಡಿರುವ ಕಲಾವಿದರು ಅನಾವರಣಗೊಳಿಸುವರು.
ಮಾರಿಗೋಲ್ಡ್‌ಕೇಸ್‌ದಲ್ಲಿ ಬ್ಯುಸಿ ಆದರಿಷಬ್‌ಶೆಟ್ಟಿ ‘ಬೆಲ್‌ಬಾಟಂ’ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದರಿಷಬ್‌ಶೆಟ್ಟಿಡಿಟೆಕ್ಟಿವ್ ದಿವಾಕರ ಹೆಸರಿನಲ್ಲಿಖ್ಯಾತಿಗೊಂಡಿದ್ದರು.ಸದರಿಪ್ರೇರಣೆಯಿಂದಲೇನಿರ್ದೇಶಕಜಯತೀರ್ಥ ಮತ್ತು ನಿರ್ಮಾಪಕ ಕೆ.ಸಿ.ಸಂತೋಷ್‌ಕುಮಾರ್ ಇದೇತಂಡದೊಂದಿಗೆ ‘ಬೆಲ್ ಬಾಟಂ-೨’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬುದವಾರದಂದು ಮಂಜುನಾಥಸ್ವಾಮಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಪ್ರಥಮದೃಶ್ಯಕ್ಕೆ ಪುನೀತ್‌ರಾಜ್‌ಕುಮಾರ್‌ಕ್ಲಾಪ್ ಮಾಡಿ ಶುಭ ಹಾರೈಸಿದರು. ಮೊದಲ ಭಾಗದಲ್ಲಿ ಮಂಕುಬೂದಿ ಎರಚಿ ಕಳ್ಳತನ ....
*ಡೆನ್ವರ್ ಬ್ರಾಂಡ್ಗೆ ನಟ ಕಿಚ್ಚ ಸುದೀಪ್ ರಾಯಭಾರಿ* *- ಕಂಪನಿ ಮಾರ್ಕೇಟಿಂಗ್ ಮತ್ತು ಸೇಲ್ಸ್ನ ನಿರ್ದೇಶಕ ಸೌರವ್ ಗುಪ್ತಾ ಘೋಷಣೆ* *- ಎರಡು ವರ್ಷದ ಅವಧಿಗೆ ಸುದೀಪ್ ಅಂಬಾಸಿಡರ್* ಬೆಂಗಳೂರು: ಕಿಚ್ಚ ಸುದೀಪ್ ನಟನೆ ಜತೆಗೆ ಸಾಕಷ್ಟು ಬ್ರಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದೇ ರೀತಿ ಇದೀಗ ಡೆನ್ವರ್ ಫರ್ಪ್ಯೂಮ್ ಬ್ರಾಂಡ್ಗೂ ರಾಯಭಾರಿಯಾಗಿದ್ದಾರೆ. ಭಾನುವಾರ ನಗರದ ಎಂಜಿ ರಸ್ತೆಯಲ್ಲಿನ ತಾಜ್ ಹೊಟೇಲ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು. ಬ್ರಾಂಡ್ನ ಮಾರ್ಕೆಂಟಿಂಗ್ ಮತ್ತು ಸೇಲ್ಸ್ನ ನಿರ್ದೇಶಕರಾಗಿರುವ ....
ಅವಳಿ ಸಹೋದರರಕೀಟಲೆ ಆಟ ‘ಬೈ ಒನ್‌ಗೆಟ್‌ಒನ್ ಫ್ರೀ’ ಎಂದು ಅಂಗಡಿಗಳ ಮುಂದೆ ಫಲಕಇರುತ್ತದೆ.ಒಂದುಕೊಂಡರೆ ಮತ್ತೋಂದುಉಚಿತವೆಂದುಅರ್ಥಕೊಡುತ್ತದೆ.ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಮುಗಿಸಿದ್ದು, ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಉಷಾ ಭಂಡಾರಿ ನಟನಾ ಶಾಲೆಯಲ್ಲಿಅಭಿನಯತರಭೇತಿ ಪಡೆದುಕೊಂಡಿರುವ ಅವಳಿ ಸಹೋದರರಾದಮಧುಮಿಥುನ್ ಹಾಗೂ ಮನುಮಿಲನ್ ನಾಯಕರಾಗಿ ನಟಿಸಿರುವುದು ಪ್ರಥಮಅನುಭವ. ಮತ್ತೋಂದು ಮುಖ್ಯ ಪಾತ್ರದಲ್ಲಿಕಿಶೋರ್‌ಇದ್ದಾರೆ. ರೋಷಿನಿತೇಲ್ಕರ್ ಮತ್ತುರಿಷಿತಾಮಲ್ನಾಡ್ ನಾಯಕಿಯರು.ಅಮ್ಮನಾಗಿಉಷಾಭಂಡಾರಿ ನಟಿಸಿದ್ದಾರೆ.ತಾಯಿ ಸೆಂಟಿಮೆಂಟ್‌ಇರುವಕಾರಣ ಗುರುಗಳಿಂದಲೇ ....