ಒಂದು ಹುಡುಗಿಎಂಟು ಕಣ್ಣುಗಳು ‘ಅಧ್ಯಕ್ಷ’ ಸಿನಿಮಾದಲ್ಲಿ ಶರಣ್-ಚಿಕ್ಕಣ್ಣ ಸಾರಥ್ಯದ ‘ಚಿ-ತು.ಸಂಘ’ ಇರುತ್ತದೆ.ಈಗ ಹೊಸಬರೇ ಸೇರಿಕೊಂಡುಇದೇ ಹೆಸರಿನಲ್ಲಿಚಿತ್ರವನ್ನು ಸದ್ದಿಲ್ಲದೆ ಮುಗಿಸಿ, ಸುದ್ದಿ ಮಾಡುವ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಚಿಂತೆಇಲ್ಲದತುಂಡುಹೈಕ್ಳ ಶೀರ್ಷಿಕೆಗೆ ಅರ್ಥಕೊಡುತ್ತದೆ. ನಾಲ್ಕು ಜಡ ಹುಡುಗರು ಹುಡುಗಿಯನ್ನುಕ್ಯಾಚ್ ಹಾಕಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಮುಂದೆಅದರಿಂದ ಏನೇನು ಪರಿಣಾಮಗಳು ಅಗುತ್ತವೆಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.ಇದಕ್ಕೆ ಪೂರಕವಾಗಿ ಸುಳ್ಳೆ ನಮ್ಮನೇದೇವ್ರುಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಹತ್ತು ....
ಥರ್ಡ್ಕ್ಲಾಸ್ನ್ನುಜನರು ಫಸ್ಟ್ಕ್ಲಾಸ್ಅಂದರು ಸಿನಿಮಾದಶೀರ್ಷಿಕೆ ‘ಥರ್ಡ್ಕ್ಲಾಸ್’ ಆದರೂಜನರುಚಿತ್ರಇಟ್ಟಪಟ್ಟು ಫಸ್ಟ್ಕ್ಲಾಸ್ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ನಾಯಕ ಮತ್ತು ನಿರ್ಮಾಪಕ ಸಂತೋಷಕೂಟದಲ್ಲಿ ಹೇಳುತ್ತಿದ್ದರು.ಇದರ ಮೂಲಕ ಯಾವುದು ಸರಿ,ತಪ್ಪು, ಒಳ್ಳೇದು-ಕೆಟ್ಟದ್ದು ಅಂತ ತಿಳಿದುಕೊಳ್ಳಲು ಸಮಯವಕಾಶ ಸಿಕ್ಕಿತ್ತು. ನಿಗದಿತ ಸಂಖ್ಯೆಯಲ್ಲಿಯೇ ಬಿಡುಗಡೆ ಮಾಡಲಾಗಿತ್ತು.ಉತ್ತರಕರ್ನಾಟಕದಕಡೆಗೆರ್ಯಾಲಿ ಮಾಡಿದ್ದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.ಈ ವಾರಒಂಬತ್ತು ಚಿತ್ರಗಳು ತೆರೆಗೆ ಬರುತ್ತಿದ್ದು ಮುಂದೂಡಿ ಎಂಬ ....
ತೆರೆಗೆ ಸಿದ್ದ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಕಲಾತ್ಮಕಚಿತ್ರ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಕತೆಯಲ್ಲಿ ನಾಯಕಿ ವಿಧುವೆ. ನಾಯಕ ಪತ್ರಕರ್ತನಾಗಿದ್ದು ಪುರಾತನದಇತಿಹಾಸದ ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ ಪ್ರೀತಿಸುತ್ತಿದ್ದ, ಗೆಳಯನ ಹೆಂಡತಿ ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು. ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರ, ವಿಧುವೆಯ ವಿಧ ವಿಧವಾದ ವೇದನೆಕುರಿತಂತೆ ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಒದಗಿಸಿರುವುದು ....
ತಾರೆಯರ ೨೦-೨೧ ಕ್ಯಾಲೆಂಡರ್
ಕಾಸ್ಟ್ಯೂಮ್ಡಿಸೈನರ್ ಲಕ್ಷೀಕೃಷ್ಣ ಸಾರಥ್ಯದಲ್ಲಿ ಸಿದ್ದಗೊಂಡಿರುವ ‘೨೦೨೦-೨೧ ಸೆಲೆಬ್ರಿಟಿಕ್ಯಾಲೆಂಡರ್’ನ್ನು ಪ್ರಿಯಾಂಕಉಪೇಂದ್ರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡುತ್ತಾ ಪ್ರತಿ ಬಾರಿಕಲಾವಿದರ ಭಾವಚಿತ್ರಗಳನ್ನು ಜನರಿಗೆತಲುಸುತ್ತಿರುವುದು ಸಂತಸತಂದಿದೆ.ಇವರುಕಾಸ್ಟ್ಯೂಮ್ದಲ್ಲಿ ಪರಿಣತರಾಗಿದ್ದು, ಭವಿಷ್ಯದಲ್ಲಿಉತ್ತುಂಗಕ್ಕೆ ಹೋಗುವ ಲಕ್ಷಣಗಳು ಇದೆಎಂದು ಶುಭ ಹಾರೈಸಿದರು.ಮಾರ್ಚ್ ೨೦ ರಿಂದ ಫೆಬ್ರವರಿ ೨೧ರ ವರೆಗಿನ ೧೨ ತಿಂಗಳ ಪುಟದಲ್ಲಿಕಾರುಣ್ಯರಾಮ್ಎರಡು ತಿಂಗಳು ಕಾಣಿಸಿಕೊಂಡಿದ್ದಾರೆ.
ಗೋರಿ ಬೇರೆನೇಐತಿ ಪ್ರತಿಭೆಎನ್ನುವುದುಎಲ್ಲಿ ಬೇಕಾದರೂಅಡಗಿರುತ್ತದೆಎಂಬುದಕ್ಕೆ ಸಾಕ್ಷಿ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ. ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್ಹಾವೇರಿ ಅಂಶಕಾಲಿಕ ಸಮಯದಲ್ಲಿನಾಯಕನಾಗಿ ನಟಿಸಿದ್ದಾರೆ, ಹಾಗೂ ಎಂ.ಹೆಚ್.ಜಗ್ಗೀನ್ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ....
ಜಗತ್ತಿನ ಸರ್ವಶ್ರೇಷ್ಟ ಮಾದ್ಯಮ ಸಿನಿಮಾ - ನೀನಾಸಂ ಸತೀಶ್ ಯಾವುದೇ ವಿದ್ಯೆಕಲಿತರೆಅದರಿಂದಲೇಜೀವನ ಸಾಗಿಸಬಹದು.ಆದರೆಚಿತ್ರರಂಗವುಎಲ್ಲದಕ್ಕಿಂತದೊಡ್ಡದು.ಇದನ್ನುಅಲ್ಲಿಗೆ ನಿಲ್ಲಿಸಲು ಆಗುವುದಿಲ್ಲ. ಪ್ರತಿ ಬಾರಿಯೂ ಹೊಸತನ್ನುಜನರಿಗೆಕೊಡುತ್ತಾಇದ್ದರೆ ಮಾತ್ರ ಉಳಿಯಲು ಸಾಧ್ಯ.ಇಲ್ಲಿ ನಾವುಗಳು ಕಲಿಯಬೇಕು, ಕಲಿಯುತ್ತಾಇರಬೇಕೆಂದು ನಟ ನೀನಾಸಂ ಸತೀಶ್ಅಭಿಪ್ರಾಯ ಪಟ್ಟರು.ಅವರು ವಿನೂತನ ಶೀರ್ಷಿಕೆಯ ‘ಸಕೂಚಿ’ ಚಿತ್ರದಧ್ವನಿಸಾಂದ್ರಿಕೆಯನ್ನುಜನಾರ್ಪಣೆ ಮಾಡಿ ಮಾತನಾಡುತ್ತಿದ್ದರು.ಇವರ ಮಾತಿಗೆ ಧ್ವನಿಗೂಡಿಸಿದ ಪ್ರಮೋದ್ಶೆಟ್ಟಿಇಂದು ನೀವುಗಳು ಚಪ್ಪಾಳೆ ಹೊಡದರೆ ....
ಎಲ್ಲಿ ನನ್ನ ವಿಳಾಸದಲ್ಲಿ ಎರಡುಕ್ಲೈಮಾಕ್ಸ್ ಉತ್ತರಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ, ಹುಣಸಗಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಕೇವಲ ಕನ್ನಡವಷ್ಟೇಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿಅಪ್ಪ-ಅಮ್ಮನಿಗೆ ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ ತಂದೆತಾಯಿ ವಿಳಾಸವೇ ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹಒಂದು ಪ್ರೀತಿಯ ಪ್ರತೀಕವಾದಅಡ್ರೆಸ್ನ್ನು ಬಿಟ್ಟು ನಮ್ಮದೆಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುಗಳು ....
ರೌಡಿಜಯರಾಜ್ ಪಾತ್ರದಲ್ಲಿಧನಂಜಯ್
ಭೂಗತ ಲೋಕದ ಹಿನ್ನಲೆಯಾಗಿಟ್ಟುಕೊಂಡ ಸಾಕಷ್ಟು ಸಿನಿಮಾಗಳಲ್ಲಿ ರೌಡಿಜಯರಾಜ್ಪಾತ್ರಗಳು ಬಂದು ಹೋಗಿದ್ದವು. ‘ಆ ದಿನಗಳು’ ಚಿತ್ರದಲ್ಲಿಡಾನ್ಜಯರಾಜ್ಕತೆತೋರಿಸಲಾಗಿತ್ತಾದರೂ ಸಂಪೂರ್ಣವಾಗಿ ಹೇಳಿರಲಿಲ್ಲ. ಪ್ರಥಮಎನ್ನುವಂತೆಅವರ ಬಯೋಪಿಕ್ದಲ್ಲಿ ಹೆಸರಿಡದ ಸಿನಿಮಾಕ್ಕೆಡಾಲಿ ಧನಂಜಯ್ ಮತ್ತೋಮ್ಮೆರೌಡಿಯಾಗಿ ನಟಿಸುತ್ತಿದ್ದಾರೆ. ಕತೆ ಬರೆದಿರುವಅಗ್ನಿ ಶ್ರೀಧರ್ ಚಿತ್ರಕತೆ,ಸಂಭಾಷಣೆಯಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಕಿರುತೆರೆಯ ಸ್ಟಾರ್ ನಿರ್ಮಾಪಕ, ನಟಅಶುಬೆದ್ರ ನಿರ್ಮಾಣ ಮಾಡುತ್ತಿದ್ದಾರೆ.
ಮತ್ತೆ ಬುಕ್ ಮೈ ಶೋ ವಿರುದ್ದಆಕ್ರೋಶ ಎರಡು ವಾರದ ಕೆಳಗೆ ಬಿಡುಗಡೆಗೊಂಡಿದ್ದ ‘ದಿಯಾ’ ‘ಜೆಂಟಲ್ಮನ್’ ಚಿತ್ರಗಳಿಗೆ ಬುಕ್ ಮೈ ಷೋದಿಂದಅನ್ಯಾಯವಾಗಿದೆಎಂಬುದಾಗಿಆರೋಪ ಕೇಳಿಬಂದಿತ್ತು.ಅದರಂತೆ ಈ ವಾರತೆರೆಕಂಡ ಸದಭಿರುಚಿಯ ‘ಸಾಗುತದೂರದೂರ’ ಚಿತ್ರಕ್ಕೂಇದೇರೀತಿಯಾಗಿದೆ.ಗೆಲುವಿನ ಸಂಭ್ರಮ ಹಂಚಿಕೊಳ್ಳಲು ತಂಡದೊಂದಿಗೆ ಹಾಜರಾಗಿದ್ದ ನಿರ್ದೇಶಕರವಿತೇಜ ಮಾತನಾಡಿ ನಾವು ಒಳ್ಳೆ ಸಿನಿಮಾವನ್ನುಜನರಿಗೆಕೊಟ್ಟಿದ್ದೇವೆ.ಎಲ್ಲಡೆಯಿಂದಲೂಉತ್ತಮ ಪ್ರಶಂಸೆ ಸಿಕ್ಕಿದೆ.ಆದರೆ ಬುಕ್ಮೈ ಷೋದವರುದುಡ್ಡುಕೊಟ್ಟವರಿಗೆ ಒಳ್ಳೆಯ ರೇಟಿಂಗ್ಕೊಡುತ್ತಾರೆ.ಇಲ್ಲದಿದ್ದರೆಕಡಿಮೆ ಅಂಕ ನೀಡುತ್ತಾರೆ.ಇವರುನಡೆಸುತ್ತಿರುವ ....
ಕಿಸ್ ನಿರ್ಮಾಪಕ, ನಿರ್ದೇಶಕರ ಹೊಸ ಚಿತ್ರ ನವಿರಾದ ಪ್ರೇಮಕತೆ ಹೊಂದಿರುವ ‘ಕಿಸ್’ ಚಿತ್ರವುಸುಲಲಿತವಾಗಿಶತದಿನ ಪೂರೈಸಿದೆ.ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ಮಾಣ ಮಾಡಿರುವ ಎ.ಪಿ.ಅರ್ಜುನ್ ಸಿನಿಮಾಕ್ಕೆದುಡಿದವರಿಗೆ ನೆನಪಿನ ಕಾಣಿಕೆ ನೀಡುವಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ತಾತನಾಗಿ ಕಾಣಿಸಿಕೊಂಡಿರುವ ದತ್ತಣ್ಣಒಂದಷ್ಟು ಮಂದಿಗೆ ಫಲಕಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡುತ್ತಾಇಬ್ಬರು ಹೊಸಬರನ್ನುಇಟ್ಟುಕೊಂಡು ೧೦೦ ದಿವಸ ಆಟವಾಡಿಸಿದ್ದಾರೆ.ರಾಜಕುಮಾರ, ಯಜಮಾನ, ಈಗ ಕಿಸ್ ನೂರು ದಿನ ಕಂಡಿದೆ. ಮೂರರಲ್ಲೂ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಬಹುಶ: ನಾನಿರುವ ಚಿತ್ರಗಳು ಶತಕಕಾಣುತ್ತದೆಎಂದು ....
ಬಿಚ್ಚುಗತ್ತಿಗೆಚಂದನವನದ ಶುಭಹಾರೈಕೆ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಛಾಪ್ಟರ್-೧ ಚಿತ್ರದಟೀಸರ್, ಟ್ರೈಲರ್ಹರಿಪ್ರಿಯಾ ಅನುಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು. ಕಲಾವಿದರುಗಳಾದ ಧನಂಜಯ್, ವಿಕ್ಕಿ, ವೈಭವ್, ಸಚ್ಚಿನ್, ಶ್ರೀಲೀಲಾ, ಅಪೂರ್ವ, ನಿರ್ದೇಶಕರುಗಳಾದ ಎ.ಪಿ.ಅರ್ಜುನ್, ವಾಸು, ಮಹೇಶ್ಕುಮಾರ್, ಸಹನಾಮೂರ್ತಿ, ನವೀನ್ರೆಡ್ಡಿ, ಸಿಂಪಲ್ಸುನಿ, ಅದರಂತೆ ಸ್ಟಾರ್ ನಿರ್ಮಾಪಕರುಳಾದ ಸುಪ್ರಿತ್, ಟಿ.ಆರ್.ಚಂದ್ರಶೇಖರ್, ಜಾಗ್ವಾರ್ಮನೋಹರ್ ಮುಂತಾದವರು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಹಿರಿಯ ಸಾಹಿತಿಡಾ.ಬಿ.ಎಲ್.ವೇಣುವಿರಚಿತ ‘ದಳವಾಯಿ ಮುದ್ದಣ’ ಕಾದಂಬರಿಯನ್ನುಕುರಿತಾದನ್ನುಚಿತ್ರರೂಪಕ್ಕೆರೂಪಾಂತಿಸಲಾಗಿದ್ದು, ....
ನಿರ್ಮಾಪಕರಿಗೆ ಅನುಕೂಲವಾಗುವ ಫಿಲಿಂ ಬಜಾರ್ ಕನ್ನಡ ಚಿತ್ರಗಳ ಪರ್ಯಾಯ ಮಾರುಕಟ್ಟೆಗೆ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ವು ನೂತನಆಲೋಚನೆಯನ್ನು ರೂಪಿಸಿದೆ. ಬಿಡುಗಡೆ ನಂತರಚಿತ್ರವುಡಿಜಿಟಲ್ ಮತ್ತು ವಾಹಿನಿ ಜೊತೆಗೆ ವಿಶ್ವ ಮಾರುಕಟ್ಟೆಗಳಿಗೆ ಸಿನಿಮಾಗಳನ್ನು ತೆಗೆದುಕೊಂಡು ಹೋಗಲು ‘ಡೈರಕ್ಟರ್ ಫಿಲಿಂ ಬಜಾರ್’ ಎನ್ನುವ ಹೊಸ ವೇದಿಕೆಯನ್ನು ಶುರು ಮಾಡಿದೆ. ಇದರಕುರಿತಂತೆ ಮಾಹಿತಿ ನೀಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್, ಕನ್ನಡ ಚಿತ್ರಗಳಿಗೆ ವಿಶ್ವ ಮಾರುಕಟ್ಟೆಕಲ್ಪಿಸಲುಇದನ್ನುಆರಂಭಿಸಲಾಗಿದೆ.ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ವಿವಿಧ ಸಿನಿಮಾ ಮಾರುಕಟ್ಟೆ ಸಂಸ್ಥೆಗಳು ಇದರಲ್ಲಿ ....
ಮಮ್ಮಿಡ್ಯಾಡಿಗೆ ೪೦ ಜನ ನಿರ್ಮಾಪಕರು ಒಂದುಚಿತ್ರಕ್ಕೆ ಹೆಚ್ಚಂದರೆ ಮೂರು-ನಾಲ್ಕು ನಿರ್ಮಾಪಕರುಇರುತ್ತಾರೆ.ಮೊನ್ನೆ ‘ಬಿಲ್ ಗೇಟ್ಸ್’ ಚಿತ್ರದಲ್ಲಿ ಹದಿನಾರು ಹೂಡಿಕೆದಾರರುಇದ್ದರು.ಈ ದಾಖಲೆಯನ್ನು ‘ಸೆಲ್ಫಿ ಮಮ್ಮಿಗೂಗಲ್ಡ್ಯಾಡಿ’ ಚಿತ್ರವು ಮುರಿದಿದೆ.ಅಂದರೆ ಬರೋಬ್ಬರಿ ೪೦ ಸಮಾನ ಮನಸ್ಕರು ಸೇರಿಕೊಂಡು ಬಂಡವಾಳ ಹೂಡಿರುವುದು ವಿಶೇಷ. ಮೊಬೈಲ್ ಫೋನ್ಗೆಅಡಿಕ್ಟ್ಆಗಿರುವವರಗಾಥೆಯನ್ನುಹೇಳಲಿದೆ.ನಾಲ್ಕನೇ ಬಾರಿ ನಿರ್ದೇಶಕರಾಗಿರುವ ಮಧುಚಂದ್ರಒಂದಷ್ಟು ಮಂದಿಯನ್ನು ಭೇಟಿ ಮಾಡಿಅವರಿಂದ ಸಲಹೆ, ಅಭಿಪ್ರಾಯ ಪಡೆಯಲುಕತೆ ಹೇಳಿದ್ದಾರೆ. ನಮ್ಮ ಮನೆಯಲ್ಲಿಇದೇರೀತಿ ನಡೆಯುತ್ತಿದೆ.ನಾವೇಕೆ ಹಣ ಹಾಕಬಾರದೆಂದು ....
ರಾಗ ಶೃಂಗಕ್ಕೆ ಬಿಡುಗಡೆ ಮೋಕ್ಷ ಒಂಬತ್ತು ವರ್ಷದ ಕೆಳಗೆ ರೀಲ್ದಲ್ಲಿ ಚಿತ್ರೀಕರಿಸಿದ್ದ ‘ರಾಗ ಶೃಂಗ’ ಸಿನಿಮಾಕ್ಕೆ ಈಗಿನ ತಂತ್ರಜ್ಘಾನಕ್ಕೆಅನುಗುಣವಾಗಿಡಿಜಿಟೆಲ್ ಮಾದರಿಯಲ್ಲಿ ಸಿದ್ದಪಡಿಸಲು ಹತ್ತು ಲಕ್ಷಖರ್ಚುಆಗಿದೆ.ಸಂಗೀತದ ವಿಷಯವನ್ನೊಳಗೊಂಡ ಚಿತ್ರವುಇದಾಗಿದ್ದರೂ, ಸಂಗೀತ ವಿದ್ಯೆಯನ್ನುರೂಪಿಸುವ ಕಥಾವಸ್ತುಆಗಿರದೆ, ಅದರ ಪ್ರಭಾವದ ಪರಿಣಾಮಗಳನ್ನು ತೋರಿಸುವ ಮನರಂಜನೆಆಗಿರುತ್ತದೆ.ಉನ್ಮಾದ ಮಟ್ಟದಲ್ಲಿ ಮ್ಯೂಸಿಕ್ ಆಕರ್ಷಣೆಗೆ ಒಳಗಾದರೆ ಹಾನಿಕರತೊಂದರೆಗಳನ್ನು ಎದುರಿಸಬೇಕಾಗುವುದು ಎಂಬ ನೀತಿಇರಲಿದೆ. ಮಿತಿಯಲ್ಲೆಇದ್ದರೆಇದರ ಇಂಪು ಮನಮೋಹಕ, ಅದೇ ಮಿತಿಮೀರಿದರೆಇದರಿಂದಾಗುವ ಅವಘಡಗಳು ಹೇಳಲಾಗದು ಎಂಬುದನ್ನು ....
ಪ್ರೇಮಿಗಳ ದಿನದಂದು ಏಕಲವ್ಯಟೀಸರ್ಅನಾವರಣ ‘ಏಕಲವ್ಯ’ ಚಿತ್ರದಟೀಸರ್ ನಿರ್ಮಾಪಕಿರಕ್ಷಿತಾಪ್ರೇಮ್ಒಡೆತನದ‘ಲೆವಲ್ ಪಬ್’ದಲ್ಲಿ ನೂರರು ಪ್ರೇಮಿಗಳ ಎದುರು ಶುಕ್ರವಾರದಂದುಅನಾವರಣಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದರಚಿತಾರಾಮ್ ಪಾತ್ರದ ವಿವರ ಹೇಳುವ ಆಗಿಲ್ಲ. ಹದಿನೈದು ದಿನ ಚಿತ್ರೀಕರಣದಲ್ಲಿ ಪಾಲ್ಗೋಂಡಿದ್ದೇನೆ. ಎರಡು ಹಾಡುಗಳು ನನಗೆ ಅಂತಲೇ ಸೃಷ್ಟಿಸಲಾಗಿದೆ. ಪ್ರೀತಿಯಲ್ಲಿ ನೋವುಂಡ ಹುಡುಗಿಯರಿಗೆಒಂದು ಹಾಡುಇರಲಿದೆ.ಕಷ್ಟಪಟ್ಟು ಸಿಗರೇಟ್ ಸೇದಿದ್ದೇನೆ. ‘ಎಣ್ಣೆಗೂ ಹೆಣ್ಣಿಗೂಎಲ್ಲಿಂದ ಲಿಂಕ್ಇದೆ.ಹೇಳೋ ಭಗವಂತ’ ಹಾಡಿನ ಸಾಲನ್ನುಹರಿಬಿಟ್ಟರು. ಕ್ರಿಯಾಶೀಲ, ಸೃಜನಶೀಲ ಚಿತ್ರದಲ್ಲಿ ....
ಕುತೂಹಲ, ತಿರುವುಗಳ ಗುಚ್ಚ ಇತ್ಯರ್ಥ ರೋಮಾನ್ಸ್, ಥ್ರಿಲ್ಲರ್, ಹಾರರ್ ಮತ್ತುಲವ್ ಕುರಿತಾದ ‘ಇತ್ತರ್ಥ’ ಚಿತ್ರದಧ್ವನಿಸಾಂದ್ರಿಕೆಯುಚಾಮುಂಡೇಶ್ವರಿ ಸ್ಟುಡಿಯೋದಲ್ಲಿಅನಾವರಣಗೊಂಡಿತು.ಮೂರು ವರ್ಷದ ಕೆಳಗೆ ‘ಕರುಣಾನಿಧಿ’ ಹೆಸರಿನಲ್ಲಿ ಮಹೂರ್ತ ಆಚರಿಸಿಕೊಂಡಿತು. ನಂತರಆಕ್ಷೇಪಣೆ ಬರುವಕಾರಣತಂಡವುಹೆಸರು ಬದಲಾಯಿಸಿಕೊಂಡಿದೆ. ಇಂತಹುದೇಜಾನರ್ಎಂದು ಹೇಳಲು ಆಗುವುದಿಲ್ಲ. ಶುರವಿನಿಂದಕೊನೆ ತನಕ ಪ್ರೇಕ್ಷಕನಿಗೆ ಊಹಿಸಲಾಗದ ಸನ್ನಿವೇಶಗಳು ಬರುತ್ತವೆ. ಕೊನೆಯಐದು ನಿಮಿಷದಲ್ಲಿಎಲ್ಲವುಅರ್ಥವಾಗುವಂತೆ ತೆರೆದುಕೊಳ್ಳುತ್ತಾ ಹೋಗುತ್ತದೆ.ಆರು ಪಾತ್ರಗಳ ಸುತ್ತ ಸಿನಿಮಾವು ಸಾಗುತ್ತದೆ.ಮೋಹನ್.ಎಸ್, ....
ಅಧ್ಯಾತ್ಮಕುರಿತಾದಜ್ಘಾನಗಂಗೆ ಭಗವಂತನಲ್ಲಿಕಟ್ಟಕಡೆಯದಾಗಿ ಬ್ರಹ್ಮ ಬರುತ್ತಾರೆ, ಈ ಆದಿಬ್ರಹ್ಮ,ಮೂಲಬ್ರಹ್ಮ, ಪರಬ್ರಹ್ಮನಿಗೆ ಮತ್ತೋಂದು ಹೆಸರು ‘ಪರಮಾತ್ಮ’. ಪ್ರಸಕ್ತಪರಮಾತ್ನನು ನಮ್ಮಂತೆ ಪಾತ್ರದಲ್ಲಿಅಭಿನಯಿಸುತ್ತಿದ್ದಾರೆ.ಅದು ಏನು ಎಂಬುದನ್ನು ‘ಜ್ಘಾನಗಂಗೆ’ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಶಿವ-ಪಾರ್ವತಿ ಪರಿಕಲ್ಪನೆಯನ್ನು ತೋರಿಸಿ ಅದಕ್ಕೊಂದುಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ನಿರಾಕಾರ ಪರಮಾತ್ಮನ ಅಸ್ಥಿತ್ವ, ಸತ್ಯ ಸರ್ವವ್ಯಾಪ್ತಿ ಮಾಯಾರಾವಣನಅನಾವರಣ, ಸರ್ವಧರ್ಮ ಸಮನ್ವತೆ, ಸರ್ವಧರ್ಮಿಯರುಒಂದೇ.ನಿಜವಾದರಾಮಯಾರು?ಒಂದುರೀತಿಯಲ್ಲಿ ಭಗವಂತನನ್ನು ಅರ್ಥಮಾಡಿಕೊಳ್ಳುವ ಅಥವಾಆತ್ಮಶೋಧನೆಎನ್ನಲು ಬಹುದಂತೆ.ಇಂತಹ ....
ಚುಟುಚುಟು ಹಾಡಿಗೆ ೧೦ ಕೋಟಿಜನರು ಫಿದಾ ಚಂದನವನದಲ್ಲಿ ಚಿತ್ರಗಳು ೫೦,೧೦೦ ಮತ್ತು ೧೫೦ ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯುವ ಕಾಲವೊಂದಿತ್ತು. ಈಗ ಅದು ಬದಲಾಗಿ ೨೫,೫೦ ದಿನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಆದರೆ ಪ್ರಥಮಎನ್ನುವಂತೆ ‘ರ್ಯಾಂಬೊ ೨’ ಚಿತ್ರದಒಂದು ಹಾಡನ್ನು ಹತ್ತುಕೋಟಿಜನರು ವೀಕ್ಷಿಸಿದ್ದಾರೆ.ಇದರ ಹಕ್ಕುಗಳನ್ನು ಪಡೆದಿರುವಆನಂದ್ಆಡಿಯೋದವರುಇದರ ಯಶಸ್ಸಿಗಾಗಿ ಅರ್ಥಪೂರ್ಣ ಸಂಭ್ರಮಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ೨೦೧೮ರಲ್ಲಿ ಬಿಡುಗಡೆಯಾಗಿ, ಹಿಟ್ಆಗಿದ್ದ ಸಿನಿಮಾಕ್ಕೆ ಅನಿಲ್ಕುಮಾರ್ ನಿರ್ದೇಶನ, ಶಿವು ಬೇರ್ಗಿ ಸಾಹಿತ್ಯ, ಅರ್ಜುನ್ಜನ್ಯಾ ....
ಒಂದೇ ವೇದಿಕೆಯಲ್ಲಿರೀಲ್, ರಿಯಲ್ಜಂಟಲ್ಮನ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಕುರಿತಂತೆ ಹೇಳಲಾದ ‘ಜಂಟಲ್ಮನ್’ ಚಿತ್ರವುಅಂದುಕೊಂಡಂತೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸದರಿ ಖಾಯಿಲೆಗೆ ತುತ್ತಾಗಿರುವವರು ದಿನಕ್ಕೆ ಹದಿನೆಂಟುಗಂಟೆ ನಿದ್ರೆ, ಆರುಗಂಟೆಎಚ್ಚರದಿಂದಇರುತ್ತಾರೆ.ನೋಡುಗರಿಗೆಇಂತಹ ವ್ಯಕ್ತಿಇದ್ದಾರೆಂಬ ಸಂಶಯ ಬಂದಿತ್ತು.ಇದನ್ನುಅರಿತ ನಿರ್ಮಾಪಕಗುರುದೇಶಪಾಂಡೆ ಸಿನಿಮಾದ ಸಂತೋಷಕೂಟಕ್ಕೆರಿಯಲ್ಜಂಟಲ್ಮನ್ರನ್ನು ಕರೆಸಿದ್ದರು.ಖಾಯಿಲೆಗೆ ತುತ್ತಾಗಿರುವ ಬಾಂಬೆಯ ರಾಜೀವ್ಬಸೀನ್ ಮಾತನಾಡಿ ಹದಿನಾರು ವರ್ಷಕ್ಕೆ ಶುರುವಾಗಿ ....
ಹನ್ನರಡನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಿದ್ದತೆ ಪ್ರತಿ ವರ್ಷದಂತೆ ಈ ಬಾರಿಯು ‘೧೨ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಸಿದ್ದತೆಗಳು ನಡೆಯುತ್ತಿವೆ. ಕರ್ನಾಟಕ ಚಲನಚಿತ್ರಅಕಾಡಮಿಅಧ್ಯಕ್ಷ ಸುನಿಲ್ಪುರಾಣಿಕ್ಅವರುರವಿಚಂದ್ರನ್, ರಾಕ್ಲೈನ್ವೆಂಕಟೇಶ್ ಸೇರಿದಂತೆ ಹಲವು ಹಿರಿಯರೊಂದಿಗೆ ಸಮಾಲೋಚನೆನಡೆಸಿ, ಸಲಹೆಗಳನ್ನು ಸ್ವೀಕರಿಸಿದ್ದಾರೆ.ಫೆಬ್ರವರಿ ೨೬ರಿಂದ ಮಾರ್ಚ್ ೪ರ ವರೆಗೆಉತ್ಸವಜರುಗಲಿದೆ.ಉದ್ಗಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಚಾಲನೆ ನೀಡಲಿದ್ದು, ಸಮಾರಂಭ ಸಮಾರಂಭವನ್ನುರಾಜ್ಯಪಾಲ ವಜುಭಾಯ್ವಾಲಾವಿಜೇತರಿಗೆಪ್ರಶಸ್ತಿ ಪ್ರದಾನ ....