Maanjra.Film Audio Rel.

Wednesday, February 12, 2020

ಸತ್ಯಘಟನೆಯ  ಮಾಂಜ್ರಾ ೨೦೦೫ರಂದು ಬೆಳಗಾವಿ ಜಿಲ್ಲೆಯ ಬೊಂಬಾರಗ ಹಳ್ಳಿಯಲ್ಲಿ ನಡೆದ ಪ್ರೇಮಕತೆಯು‘ಈ ನಾಡು’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಇದನ್ನುಓದಿದ್ದ ಮುತ್ತುರಾಜರೆಡ್ಡಿ  ‘ಮಾಂಜ್ರಾ’ ಚಿತ್ರಕ್ಕೆಇದೇಘಟನೆಯನ್ನುತೆಗೆದುಕೊಂಡುಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿಜ ಕತೆಯಲ್ಲಿ ಶಂಕರ್‌ಎನ್ನುವ ಹುಡುಗಕಾಲ್ಗೆಜ್ಜೆತೊಡಿಸಲು ಪದ್ಮಳ ಬಳಿ ಹೋಗುವಷ್ಟರಲ್ಲಿಆಕೆಯು ಕಾಣೆಯಾಗಿರುತ್ತಾಳೆ. ನಂತರ ಅವಳು ಕೊಲೆಯಾದಳೋ, ಆತ್ಮಹತ್ಯೆ ಮಾಡಿಕೊಂಡಳೋ  ಎಂಬುದುಇಲ್ಲಿಯವರೆಗೂ ತಿಳಿದಿಲ್ಲ. ಇದೇಕೊರಗಿನಲ್ಲೆ ಅವನು ಅರ್ಧ ಮಾನಸಿಕ ಅಸ್ವಸ್ಥನಾಗಿದ್ದಾನೆ. ಕಾರ್ಯಕ್ರಮದಲ್ಲಿಶಂಕರ್ ಹಾಜರಿದ್ದು, ಅವರ ಪರಿಸ್ಥಿತಿ ....

366

Read More...

Old Monk.Film Pooja and Press Meet.

Wednesday, February 12, 2020

ಸೆಟ್ಟೇರಿದಓಲ್ಡ್ ಮಾಂಕ್ ಅದಿತಿಪ್ರಭುದೇವ ಮತ್ತು ಶ್ರೀನಿ ‘ರಂಗನಾಯಕಿ’ ಚಿತ್ರದಲ್ಲಿಜೋಡಿಯಾಗಿ ಕಾಣಿಸಿಕೊಂಡಿದ್ದರು.ಈಗ ಇಬ್ಬರು ‘ಓಲ್ಡ್ ಮಾಂಕ್’ ಸಿನಿಮಾಕ್ಕೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಹಾಲಕ್ಷೀ ಮಂದಿರದಲ್ಲಿ ನಡೆದ ಸರಳ ಮಹೂರ್ತ ಸಮಾರಂಭಕ್ಕೆಧ್ರುವಸರ್ಜಾ  ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿಟಗರು, ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಲವು ಸಿನಿಪಂಡಿತರು  ಹಾಜರಿದ್ದರು. ಶ್ರೀನಿ ನಾಯಕಅಲ್ಲದೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.ಐದು ಹಾಡುಗಳಿಗೆ ಸೌರಭ್ವೈಭವ್‌ಸಂಗೀತ, ಶ್ರೀಶಕೂದುವಳ್ಳಿ ಛಾಯಾಗ್ರಹಣ, ರಚನೆ ಸಂತೋಷ್‌ನಾರಾಯಣ್-ಶ್ರೀನಿ-ಪ್ರಸನ್ನವಿ.ಎಂ, ....

275

Read More...

Billgets.Film Success Meet.

Tuesday, February 11, 2020

ಬುಕ್ ಮೈ ಷೋದಿಂದ ಬಿಲ್ ಗೇಟ್ಸ್ಗೆ ಹೊಡೆತ

ಕಳೆದವಾರ ಒಂಬತ್ತು ಚಿತ್ರಗಳು ಬಿಡುಗಡೆಗೊಂಡಿದೆ.ಅದರ ಪೈಕಿ ‘ಬಿಲ್ ಗೇಟ್ಟ್’ ಒಂದಾಗಿದೆ.ಹಾಗಂತಇದಕ್ಕೆ ಪ್ರೇಕ್ಷಕರು ನಕಾರ ಮಾಡದೆತುಂಬು ಹೃದಯದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಸಂತೋಷಕೂಟದಲ್ಲಿ ನಿರ್ದೇಶಕ ಸಿ.ಶ್ರೀನಿವಾಸ್ ಹೇಳುವಂತೆ ಪ್ರಾರಂಭದಲ್ಲಿ ‘ಓಂ’ ಹಾಕಿದಾಗಿನಿಂದ ಶುಭಂ ಬರೆಯುವತನಕ, ಮಾದ್ಯಮದವರ  ಸಹಕಾರದಿಂದಲೇಯಶಸ್ಸುಕಾಣಲುಕಾರಣವಾಗಿದೆ. ಹದಿನೈದು ನಿರ್ಮಾಪಕರುಇದರಿಂದ ನಿರಾಳರಾಗಿದ್ದಾರೆ.  ಹದಿನಾಲ್ಕು ವರ್ಷದ ಶ್ರಮ ಫಲಿಸಿದೆ ಎಂದರು.  

298

Read More...

Navaratna.Film Press Meet.

Tuesday, February 11, 2020

ತಿರುವುಗಳು, ಕುತೂಹಲಗಳ ಗುಚ್ಚ  ನವರತ್ನ ಹೊಸಬರ ‘ನವರತ್ನ’ ಚಿತ್ರವುಸೆಸ್ಪನ್, ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ.  ಒಂದುಕತೆ ಶುರುವಾದರೆ ಸಾಕಷ್ಟು ಆಟಗಳು ಬರುತ್ತದೆ, ಸಣ್ಣದೊಂದುಕುತೂಹಲ ತೆರೆದುಕೊಂಡರೆ, ಬೇರೊಂದು ಹುಟ್ಟಿಕೊಳ್ಳುತ್ತದೆ. ಇವೆಲ್ಲವುಇರುವುದರಿಂದಚಿತ್ರ್ರದಕುರಿತಂತೆ ಮಾಹಿತಿಯನ್ನುಗೌಪ್ಯವಾಗಿಇಡಲಾಗಿದೆ.ಇಬ್ಬರು ಹುಡುಗರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸೇರಿಕೊಳ್ಳುತ್ತಾಳೆ.ಆಕಸ್ಮಿಕವಾಗಿ ಮೂವರು ಕಾಡಿನೊಳಗೆ ಹೋಗುತ್ತಾರೆ, ಅದರಉದ್ದೇಶ, ಕಾರಣ ಏನು ಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಇದರಜೊತೆಗೆ ಶೀರ್ಷಿಕೆ, ನಾಯಕ ಹಾಗೂ ನಾಯಕಿಕತೆಯು ....

300

Read More...

Shiva.Film Press Meet.

Tuesday, February 11, 2020

ಮತ್ತೋಂದು ಹಳ್ಳಿ ಹಿನ್ನಲೆಯಕಥನ

ಹಳ್ಳಿ ಹಿನ್ನಲೆಯಕುರಿತಾದ ಸಾಕಷ್ಟು ಚಿತ್ರಗಳು,ಅದರಲ್ಲೂ ಮಂಡ್ಯಾ ಭಾಷೆಯ ಸೊಗಡಿನ ಶೈಲಿಯಲ್ಲಿ ಹಲವು ಸಿನಿಮಾಗಳು ಬಂದಿವೆ, ಬರುತ್ತಲೆಇದೆ.ಇದರ ಸಾಲಿಗೆ ‘ಶಿವ’ ಸೇರ್ಪಡೆಯಾಗಿದೆ.ರಂಗಭೂಮಿಕಲಾವಿದ, ಸಾಹಿತಿ,ರೈತ, ಪೋಷಕ ನಟ, ಕಿರುತೆರೆಗೆ ‘ರೈತರ ಈ ಪರಿಯ ಪಾಡನ್ನುಒಮ್ಮೆ ನೋಡಿಕಾಪಾಡಿ’ ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿರುವ ಮೈಸೂರು ಮೂಲದರಘುವಿಜಯಕಸ್ತೂರಿಇವೆಲ್ಲಾ ಸಂವೇದನೆಗಳಿಂದ  ಸಿನಿಮಾಕ್ಕೆಕತೆ,ಚಿತ್ರಕತೆ ರಚಿಸಿ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ,ಮನೆಗೆ ಮಾರಿ, ಊರಿಗೆಉಪಕಾರಿಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  

277

Read More...

Daari Yavudayya Vaikuntakke.Film Pooja and Press Meet.

Tuesday, February 11, 2020

ವೈಕುಂಠಕ್ಕೆದಾರಿಯಾವುದಯ್ಯ ವೈಕುಂಠದಕಲ್ಪನೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ.ಅದೇರೀತಿಅಲ್ಲಿ ಹೇಗಿರುತ್ತೇ?ಎನ್ನುವ ಪಸೆ ಎಲ್ಲರಿಗೂಇರುತ್ತದೆ.ಇಂತಹುದೆ ಅಂಶಗಳನ್ನು ಒಳಗೊಂಡ  ‘ದಾರಿಯಾವುದಯ್ಯಾ ವೈಕುಂಠಕೆ’ ಚಿತ್ರವೊಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಸೋದರ ನಿರ್ಮಾಣ ಮಾಡುತ್ತಿರುವಚಿತ್ರಕ್ಕೆಮಾಜಿ ಸಭಾಪತಿವೀರಣ್ಣ.ಎಂ.ಮತ್ತಿಕಟ್ಟಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ಮಾಜಿ ಸಚಿವಅಭಯ್‌ಚಂದ್ರಜೈನ್‌ಕ್ಯಾಮಾರ ಚಾಲು ಮಾಡಿ ಶುಭ ಹಾರೈಸಿದರು.ಮನುಷ್ಯತ್ವಇಲ್ಲದೆ ಬರೀ ಹಣಅಂತಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ....

1035

Read More...

Love Mocktile.Film Sucess Meet.

Monday, February 10, 2020

ಎಲ್ ಎಂ ಹೌಸ್‌ಫುಲ್,ಹೌಸ್‌ಫುಲ್ ಕಳೆದವಾರ ಬಿಡುಗಡೆಗೊಂಡಿದ್ದ ‘ಲವ್ ಮಾಕ್ಟೇಲ್’ (ಎಲ್‌ಎಂ) ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂಚಿತ್ರಮಂದಿರದಕೊರತೆಇತ್ತು. ಈಗ ಅದು ಬದಲಾಗಿ ಪ್ರದರ್ಶನಗಳು ಹೆಚ್ಚಾಗಿದ್ದು, ಅಲ್ಲದೆ ಮಾಲ್‌ನವರು ಸ್ವತ: ಫೋನ್ ಮಾಡಿ ಪ್ರದರ್ಶನವನ್ನು ಹೆಚ್ಚಿಸಲುಕೋರಿರುವುದುತಂಡಕ್ಕೆ ಸಂತಸತಂದಿದೆ. ಬಿಡುಗಡೆ ದಿನದಂದುರಾಜ್ಯಾದ್ಯಂತ ೧೩೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು.ಗಳಿಕೆಯಲ್ಲಿ ಏರುಪೇರುಆಗಿದ್ದರಿಂದಚಿತ್ರವನ್ನುತಗೆಯಲಾಗಿತ್ತು.ಅಂತಿಮವಾಗಿನಾಯಕ,ನಿರ್ದೇಶಕ ಮತ್ತು ನಿರ್ಮಾಪಕ ಮದರಂಗಿಕೃಷ್ಣ ಮಾಲ್ ....

296

Read More...

Demo Piece.Film Press Meet.

Monday, February 10, 2020

ಪ್ರೇಮಿಗಳ ದಿನದಂದುಡೆಮೋ ಪೀಸ್

ಎರಡು ವರ್ಷದ ಕೆಳಗೆ ಮಹೂರ್ತ ಆಚರಿಸಿಕೊಂಡ ‘ಡೆಮೋ ಪೀಸ್’ ಚಿತ್ರವೊಂದುಜನರಿಗೆತೋರಿಸಲು ಸಜ್ಜಾಗಿದೆ.ಕತೆಯಕುರಿತು ಹೇಳುವುದಾದರೆ ಯಾವುದನ್ನಾದರೂಕಂಡು ಹಿಡಿಯುವ ಮುನ್ನ ಪ್ರಯೋಗಎನ್ನುವಂತೆಡೆಮೋ ಮಾಡುತ್ತೇವೆ. ಅದರಲ್ಲಿಯಶಸ್ಸುಕಂಡರೆ ಮಾತ್ರ ಮುಂದುವರೆಸುತ್ತೇವೆ. ಅದೇರೀತಿ ಸಿನಿಮಾದಲ್ಲಿ ವಿರಾಮದ ನಂತರ ಬರುತ್ತದೆ.ಅದು ವ್ಯಕ್ತಿ, ವಸ್ತು ಮೇಲೂ ಆಗಿರಬಹುದು.ಕಾಲೇಜಿಗೆ ಹೋಗುವ ಹುಡುಗದುಡ್ಡು ಮಾಡಿದರೆಜೀವನ ಸುಂದರವಾಗಿರುತ್ತೆ.ಅದಕ್ಕಾಗಿ ಹಣ ಸಂಪಾದಿಸಬೇಕು ಎನ್ನುವ ಪಣತೊಡುತ್ತಾನೆ. ಅದರ ಹಿಂದೆ ಹೋದಾಗಏನಾಗುತ್ತದೆ?ಸಕ್ಸಸ್‌ಕಾಣುತ್ತಾನಾಇಲ್ಲವಾ?ಜೊತೆಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ.  

303

Read More...

Kailaasa.Film Pooja.

Sunday, February 09, 2020

ಹಣಇದ್ದರೆ ಕೈಲಾಸ ೭೦ರ ದಶಕದಲ್ಲಿಡಾ.ರಾಜ್‌ಕುಮಾರ್‌ಅಭಿನಯದ ‘ಕಾಸಿದ್ರೆ ಕೈಲಾಸ’ ಚಿತ್ರವೊಂದುತೆರೆಕಂಡಿತ್ತು.ಕಟ್ ಮಾಡಿದರೆ ಈಗ ಹೊಸಬರ ‘ಕೈಲಾಸ’ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಅಡಿಬರಹದಲ್ಲಿ ಕಾಸಿದ್ರೆ ಎಂದು ಹೇಳಿಕೊಂಡಿದೆ.ಯೂತ್, ಕ್ರೈಮ್‌ಕಾಮಿಡಿಜೊತೆಗೆ ಬಂಧುರಎರಕಕತೆಇದೆ.ಬದುಕಿನಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ.ಆಕೆಯ ಮನಸ್ಸನ್ನುಗೆಲ್ಲಲುಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿಅವನ ಶ್ರಮಕ್ಕೆಫಲಿತಾಂಶ ಸಿಗುತ್ತಾದಾ ಎಂಬುದುಒಂದು ಏಳೆಯ ತಳಹದಿಯಾಗಿದೆ. ಹನ್ನೆರಡು ವರ್ಷಟೆಕ್ಕಿಯಾಗಿ ಕೆಲಸ ಮಾಡಿರುವ ....

288

Read More...

www.meenabazaar.com.Film Press Meet.

Saturday, February 08, 2020

ಮೀನಾ ಬಜಾರ್‌ಟ್ರೈಲರ್‌ಬಿಡುಗಡೆ  ‘ತಿತಿತಿ.ಮೀನಾಬಜಾರ್.,’ ಚಿತ್ರವು ಬಿಡುಗಡೆಗೆ ಸನಿಹವಾಗಿರುವುದರಿಂದ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಶೀರ್ಷಿಕೆ ಕೊನೆಯಲ್ಲಿಡಾಟ್‌ಕಾಮಾಎಂಬುದುಇರಲಿದೆ.ಇದುಕಾಮಾ, ಕಾಮ ಅಂದರೆ ಸೆಕ್ಸ್‌ಇರಬಹುದು.ಬಯಕೆಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ.ಕತೆಯಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರುಇಲ್ಲಯವರೆವಿಗೂಕುತೂಹಲ ಕಾಯ್ದಿರಿಸಿದ್ದಾರೆ.ಇಡೀ ಪ್ರಪಂಚ ಬಜಾರ್‌ನಿಂದತುಂಬಿಕೊಂಡಿದೆ.ಇಲ್ಲಿ ಏನು ಬೇಕಾದರೂ, ಎಲ್ಲವು ಸಿಗುತ್ತದೆಂದು ತುಣುಕುಗಳಲ್ಲಿ ಬರುವಡೈಲಾಗ್‌ಕುತೂಹಲ ಹುಟ್ಟಿಸಿದೆ. ಐದು ಪಾತ್ರದಲ್ಲಿ ಮುಖ್ಯವಾಗಿ ಬರಲಿದ್ದು, ....

304

Read More...

5Adi 7Angula.Film Audio Rel.

Saturday, February 08, 2020

ಕುಚೇಷ್ಟೆ,  ಕುತಂತ್ರ  ಮತ್ತುಕುಯುಕ್ತಿ ‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು,  ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‌ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ  ಕೊಲೆ ....

712

Read More...

Ganduli.Film Teasor 1st Look Rel.

Saturday, February 08, 2020

ಮತ್ತೋಂದು ಹುಲಿ ಹುಲಿಗಳ ಸಂತತಿಗೆ ‘ಗಂಡುಲಿ’ ಚಿತ್ರವು ಸೇರಿಕೊಂಡಿದೆ. ಬಿಡುಗಡೆಯಾಗದ ‘ಇಂಜಿನಿಯರ‍್ಸ್’ ಸಿನಿಮಾತಂಡವುಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಒಂದುಕಾಲದಲ್ಲಿತಾಯಿ-ಮಗ ಇರುವಕುಟುಂಬವೊಂದು ಶ್ರೀಮಂತವಾಗಿ ಬದುಕನ್ನುಕಂಡಿದ್ದು, ಈಗ ಸಾಮಾನ್ಯರಂತೆಜೀವನ ಸಾಗಿಸುತ್ತಿದ್ದಾರೆ.ಇದರ ಏಳೆಯೊಂದಿಗೆ ಹಳ್ಳಿ ಹಿನ್ನಲೆಯಕತೆಯು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಸಾಗಲಿದೆ. ಬೆಂಗಳೂರು, ಕೆ.ಆರ್.ಪೇಟೆ, ಶ್ರವಣಬೆಳಗೊಳ, ಅಂಬಿಗೇರಿ, ಹುಕ್ಕೇರಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ. ವಿನಯ್‌ರತ್ನಸಿದ್ದಿ ನಿರ್ದೇಶಕ ಮತ್ತು ನಾಯಕ.ಅಮ್ಮನಾಗಿ ಸುಧಾನರಸಿಂಹರಾಜು.ಛಾಯಾದೇವಿ ನಾಯಕಿ. ....

294

Read More...

Aane Bala.Movie Trailer Launch.

Friday, February 07, 2020

ಅಪ್ಪಟ ದೇಸಿ ಕತೆ  ಆನೆಬಲ ‘ಆನೆಬಲ’ ಚಿತ್ರವೊಂದು ಮಂಡ್ಯಾದ ಏಳು ತಾಲ್ಲೂಕುಗಳಲ್ಲಿ ಚಿತ್ರೀಕರಣ ನಡೆಸಿದೆ. ಸೂನಗಹಳ್ಳಿ ರಾಜುಕತೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳಿದ್ದಾರೆ. ಇಲ್ಲಿಯವರೆಗೂಯಾರೂಟಚ್ ಮಾಡದ ಮುದ್ದೆಯ ಹಿಂದೆ ಮತ್ತು ಮುಂದೆ ಆಗುವ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕಿರಾತಕ, ತಿಥಿ ನಂತರ  ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ,  ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು  ನೋಡಬಹುದು. ೧೨೦ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ನಾಯಕ ಹೂರತುಪಡಿಸಿ, ಶೇಕಡ  ೯೦ರಷ್ಟು   ಹೊಸಬರಾಗಿದ್ದು, ಅವರೇ ಪಾತ್ರಕ್ಕೆಧ್ವನಿ ನೀಡಿದ್ದಾರೆ. ಈ ....

297

Read More...

Dil Se.Film Pooja.

Friday, February 07, 2020

ಕನ್ನಡದ ದಿಲ್ಸೇ

ಮಣಿರತ್ನಂ ನಿರ್ದೇಶನ, ಶಾರುಖ್‌ಖಾನ್‌ಅಭಿನಯದ ‘ದಿಲ್‌ಸೇ’ ಚಿತ್ರವೊಂದುತೆರೆಕಂಡಿತ್ತು.ಎರಡುದಶಕದ ನಂತರಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿಲ್ಲವೆಂದು ನೂತನ ನಿರ್ದೇಶಕ ಹೆಚ್.ರಾಕ್‌ಮಾದೇಶ ಸ್ಪಷ್ಟಪಡಿಸಿದ್ದಾರೆ.ಇವರಕುರಿತು ಹೇಳುವುದಾದರೆ ಉತ್ತರಕರ್ನಾಟಕ ಭಾಗದ ಶಿಗ್ಗಾಂವ್ ತಾಲ್ಲೋಕಿನವರಾಗಿದ್ದು, ‘ರಾಜ್’ ಚಿತ್ರದಲ್ಲಿ ಸಹಾಯಕ, ಮುಂದೆಹಲವು ನಿರ್ದೆಶಕರುಗಳಿಂದ ಅನುಭವ ಪಡೆದುಕೊಂಡಿದ್ದಾರೆ.ಈಗ ಸಿನಿಮಾಕ್ಕೆರಚನೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳುತ್ತಿದಾರೆ. 

294

Read More...

Shivaji Suratkal.Movie Trailer Rel.

Thursday, February 06, 2020

ಶಿವರಾತ್ರಿಗೆ   ಶಿವಾಜಿ ಸುರತ್ಕಲ್ ಸಾಕಷ್ಟು ವರ್ಷಗಳ ನಂತರಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್‌ಅರವಿಂದ್‌ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್‌ಅನಾವರಣಗೊಂಡಿತು.ನಿರ್ದೇಶಕ ಆಕಾಶ್‌ಶ್ರೀವತ್ಸ ಮಾತನಾಡಿ ದಿ ಕೇಸ್‌ಆಫ್‌ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್‌ಎಂದರೆ  ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ನಾಲ್ಕು ಹಾಡುಗಳು ಇರಲಿದೆ.ತಾರಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ.ಸತೀಶ್, ರೋಹಿತ್‌ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆಂದು ಮಾಹಿತಿ ....

798

Read More...

Janatha Bazar.Film Pooja and Press Meet.

Thursday, February 06, 2020

ಚಂದನವನದಜನತಾ ಬಜಾರ್ ಆಡು ಭಾಷೆ, ಊರು, ಇತರೆ ಹೆಸರುಗಳು ಶೀರ್ಷಿಕೆಯಾಗುತ್ತಿದೆ. ಈ ಸಾಲಿಗೆ ‘ಜನತಾ ಬಜಾರ್’ ಚಿತ್ರವು ಸೇರ್ಪಡೆಯಾಗಿದೆ. ಸಂಪೂರ್ಣ ಹೊಸಬರತಂಡವುಇದರಲ್ಲಿದೆ. ಹೆಸರೇ ಹೇಳುವಂತೆ ಶೇಕಡ ೮೦ರಷ್ಟು ಕತೆಯು ಮಾರ್ಕೆಟ್‌ದಲ್ಲಿ ನಡೆಯುತ್ತದೆ. ವೈದವ್ಯ ಮಹಿಳೆಯು ಇಬ್ಬರುಗಂಡು ಮಕ್ಕಳೊಂದಿಗೆ ವ್ಯಾಪಾರ, ಇನ್ನಿತರ ವ್ಯವಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬಾಳ್ವೆ ನಡೆಸುತ್ತಿರುತ್ತಾರೆ.ಒಮ್ಮೆಅಮಾಯಕ  ವ್ಯಕ್ತಿಯಿಂದತೊಂದgಗೆ ಸಿಲುಕುತ್ತಾರೆ. ಇದನ್ನು ಮಕ್ಕಳಾದವರು ಹೇಗೆ ಎದುರಿಸುತ್ತಾರೆ?ಅದರಿಂದಯಾವರೀತಿಯಲ್ಲಿ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಅಂತಹ ಅವಘಡಗಳು ಏನು ಎಂಬುದನ್ನು ಸೆಸ್ಪನ್ಸ್‌ಥ್ರಿಲ್ಲರ್ ....

776

Read More...

Gule.Short Film Press Meet.

Wednesday, February 05, 2020

ಗುಳೆ ಹೋದವರ ಬದುಕು ಬವಣೆ ಕೂಲಿ ಕಾರ್ಮಿಕರುಊರಿಂದಊರಿಗೆ ಹೋಗುತ್ತಿರುವವರನ್ನು ‘ಗುಳೆ’ ಎನ್ನುತ್ತಾರೆ.ಈಗ ಇದೇ ಹೆಸರಿನಲ್ಲಿ ೨೦ ನಿಮಿಷದಕಿರುಚಿತ್ರವೊಂದು ಸಿದ್ದಗೊಂಡಿದೆ.ಕತೆಂiiಲ್ಲಿಗಂಡಕುಡುಕ, ಕಟ್ಟಡದಲ್ಲಿ ಕೆಲಸ ಮಾಡುವ ಪತ್ನಿ.ಇವರಿಗೊಂದು ಮಗ.ಅವನಿಗೆ ಶಾಲೆಗೆ ಹೋಗುವ ಬಯಕೆ.ಇದಕ್ಕೆಅಪ್ಪನಿಂದ ವಿರೋಧ.ಸರ್ಕಾರದಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗಅವನಿಂದ ಸ್ಪಂದನೆ ಸಿಗುವುದಿಲ್ಲ. ಆವಳಿಗೆ ಮಗು ವಿದ್ಯೆಕಲಿಯಬೇಕುಎನ್ನುವ ಪಸೆ. ಕೊನೆಗೆ ಇವರ ಬದುಕು ಹೀಗೆ ಎಂದು ತೋರಿಸಿದೆ.ಉತ್ತರಕರ್ನಾಟಕದ ಭಾಗದವರೇಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನzಲ್ಲ್ಲಿ ನಡೆದಘಟನೆಗೆಕತೆ,ಚಿತ್ರಕತೆ, ....

799

Read More...

Mounam.Film Audio Rel.

Tuesday, February 04, 2020

ಮೌನಂಗೆದರ್ಶನ್ ಸಾಥ್       ಹೊಸಬರ ಚಿತ್ರಗಳಿಗೆ ಕೊಡೆಯಂತೆಆಸರೆಯಾಗುವಛಾಲೆಂಜಿಂಗ್ ಸ್ಟಾರ್‌ದರ್ಶನ್ ಬ್ಯುಸಿ ಇದ್ದರೂ‘ಮೌನಂ’ ಚಿತ್ರದಧ್ವನಿಸಾಂದ್ರಿಕೆಯನ್ನುಜರ್ನಾಪಣೆ ಮಾಡಿದರು. ನಂತರ ಮಾತನಾಡುತ್ತಾಹಿರಿಯ ನಟ ಅವಿನಾಶ್  ಬೇರೆಯವರ ಮೂಲಕ ಆಹ್ವಾನ ನೀಡಿದ್ದಾರೆ. ಅವರು ನೇರವಾಗಿಕರೆದಲ್ಲಿ ನಾನು ಬರಲು ಸಿದ್ದ.ಇಲ್ಲಿಯವರೆಗೂ ೫೩ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು ೪೫ ರಲ್ಲಿಅವರೊಂದಿಗೆ ಅಭಿನಯಿಸಿದ್ದೇನೆ.ಸರ್‌ಸದಾಯಾವುದಾದರೂ ಸಿನಿಮಾದಲ್ಲಿತೊಡಗಿಕೊಂಡಿರುತ್ತಾರೆ.ಬಹುಶ: ಅವರದೇಸ್ವಿಸ್ ಬ್ಯಾಂಕ್‌ಖಾತೆಯ ಸಂಖ್ಯೆ ತಿಳಿಸಿದಲ್ಲಿ ಅದರಿಂದ ಹಣ ತೆಗೆದುಕೊಳ್ಳುವೆ. ಇವರನ್ನುಯಾವಚಿತ್ರಒಪ್ಪಿಕೊಂಡಿದ್ದೀರಾಅಂತ ಕೇಳುವ ಬದಲು, ....

805

Read More...

Matthe Udbhava.Film Success Meet.

Tuesday, February 04, 2020

ಪ್ರಸ್ತುತ ವಿಷಯಗಳ ಕುರಿತಾದಮತ್ತೆಉದ್ಬವ

ಪ್ರಸಕ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತೆಗೆದುಕೊಂಡುಅದಕ್ಕೆಚಿತ್ರರೂಪ ನೀಡಿರುವ ‘ಮತ್ತೆಉದ್ಬವ’ ಚಿತ್ರದಲ್ಲಿ ಮೂರು ಮುಖ್ಯ ಮಂತ್ರ್ರಿಗಳು, ಸ್ವಾಮೀಜಿ ಪಾತ್ರಗಳು ಬರುವುದರಿಂದ ಬಿಡುಗಡೆ ನಂತರ ಬೆದರಿಕೆ ಕರೆಗಳು ಬರಹುದೆಂದು ನಿರ್ದೇಶಕಕೊಡ್ಲುರಾಮಕೃಷ್ಣಧೈರ್ಯದಿಂದ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆಸದರಿಕತೆಇರಲಿದೆ.ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ,  ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಅದುಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ.

775

Read More...

Sagutha Doora Doora.Film Trailer Rel.

Tuesday, February 04, 2020

ಸಾಗುತದೂರದೂರಚಿತ್ರಜನರ ಹತ್ತಿರ ಮಮತೆಕೊಡುವಎಲ್ಲಾ ಹೆಣ್ಣು ಪಾತ್ರಗಳು ತಾಯಿಯಾಗಿ ಕಾಣಿಸಿಕೊಳ್ಳುತ್ತದೆ.ಇಂತಹುದೆಕತೆಯುಳ್ಳ  ‘ಸಾಗುತದೂರದೂರ’ ಚಿತ್ರದಟ್ರೈಲರ್‌ನ್ನುಯಶ್‌ಬಿಡುಗಡೆ ಮಾಡಿದ್ದರೆ, ತಾಯಿಕುರಿತಾದ ಹಾಡನ್ನುಅನುಪ್ರಭಾಕರ್ ಲೋಕಾರ್ಪಣೆ ಮಾಡಿದ್ದರು. ಕೊನೆಯದಾಗಿಧ್ವನಿಸಾಂದ್ರಿಕೆಯನ್ನುತುಪ್ಪದರಾಣಿರಾಗಿಣಿಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಶೀರ್ಷಿಕೆ ಇಷ್ಟವಾಗಿದೆ.ಇದರಲ್ಲೆ ನಿರ್ಮಾಪಕರು ಶೇಕಡ ೫೦ರಷ್ಟು  ಗೆಲುವು ಕಂಡಿದ್ದಾರೆ. ಪ್ರಸಕ್ತ ಹೊಸಬರಿಗೆ ಅವಕಾಶ ಸಿಗುವುದು ಕಷ್ಟ.ಅಂತಹುದರಲ್ಲಿ ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿರುವುದುಶ್ಲಾಘನೀಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸುಮಾರು ....

799

Read More...
Copyright@2018 Chitralahari | All Rights Reserved. Photo Journalist K.S. Mokshendra,