ಭಾರತದೇಶಅರಿವು ಮೂಡಿಸುವಚಿತ್ರ ಸ್ವಾತಂತ್ರ ಬಂದು ಸಾಕಷ್ಟು ವರ್ಷಗಳಾದರೂ ಈಗಿನ ಯುವಜನಾಂಗಕ್ಕೆಇದರವಿಷಯವುತಿಳಿದಿಲ್ಲ. ದೇಶದ ಬಗ್ಗೆ ಮಾಹಿತಿ, ಅದರ ಬೆಲೆ, ರಾಷ್ಟ್ರಧ್ವಜದ ಸ್ಥಾನಮಾನ, ಗೌರವ ಮುಂತಾದ ವಿಷಯಗಳ ಕುರಿತಂತೆಅರಿವು ಮೂಡಿಸುವುದು.ಮತ್ತು ಸ್ವಾತಂತ್ರ ಹೋರಾಟಗಾರನಆದರ್ಶ, ತತ್ವಗಳು ವಿದ್ಯಾರ್ಥಿಯಲ್ಲಿಕಂಡಾಗ, ಆತನಅಭ್ಯುದಯಕ್ಕೆ ಸಹಕಾರಿಯಾಗುವುದು.ಇಂತಹ ಅಂಶಗಳು ‘ನಮ್ಮ ಭಾರತ’ ಎನ್ನವಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಧರ್ಮಸೆರೆ, ಒಲವು ಗೆಲುವು ಚಿತ್ರಗಳಿಗೆ ಸಹಾಯಕಛಾಯಾಗ್ರಾಹಕರಾಗಿದ್ದ ಕೆ.ಆರ್.ನಗರದಕುಮಾರಸ್ವಾಮಿಅಂದೇ ನಿರ್ದೇಶನ ಮಾಡುವ ಕನಸು ಕಂಡಿದ್ದರು. ಅದರ ಫಲ ನಾಲ್ಕು ದಶಕದ ನಂತರಇದೇಚಿತ್ರಕ್ಕೆಛಾಯಾಗ್ರಹಣ, ನಿರ್ಮಾಣ ....
ಐ ಫೋನ್ಚಿತ್ರತೆರೆಗೆ ಸಿದ್ದ ಸಂಪೂರ್ಣಐ ಫೋನ್ದಲ್ಲಿಸೆರೆಹಿಡಿದಿರುವ ‘ಡಿಂಗ’ ಚಿತ್ರತೆರೆಗೆ ಬರಲು ಸಜ್ಜಾಗಿದೆ.ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ.ಭಾರತದಲ್ಲಿಇದೇ ಮೊದಲುಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುg, ಮಂಗಳೂರುದಲ್ಲಿ ಚಿತ್ರೀಕರಣ ನಡೆಸಲಾಗಿದೆ.ಇಂತಹ ಸಾಹಸಕ್ಕೆ ಧೈರ್ಯ ಮಾಡಿರುವಅಭಿಷೇಕ್ಜೈನ್ರಚನೆ, ನಿರ್ದೇಶನ ಮತ್ತುಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕತೆಯಲ್ಲಿಆತಕ್ಯಾನ್ಸರ್ರೋಗಿ.ಸಾಯುವ ಮುಂಚೆ ತಾನು ಸಾಕಿರುವ ನಾಯಿಯನ್ನುತನ್ನಷ್ಟೇಅದನ್ನು ಪ್ರೀತಿ ಮಾಡುವ ವ್ಯಕ್ತಿಗೆಕೊಡಬೇಕೆಂಬುದು ಅವನ ಕೊನೆ ಆಸೆಯಾಗಿರುತ್ತದೆ.ಕೇವಲ ....
ಪುರುಸೋತ್ ಸಮಯದಲ್ಲಿ ಪುರುಸೋತ್ರಾಮನ ಹಾಡುಗಳು ೨೫,೩೦ ಮತ್ತು ೪೦ ವಯಸ್ಸಿನ ಮೂವರು ನಿರ್ಲಿಪ್ತ ಹುಡುಗರುಜವಬ್ದಾರಿಯನ್ನು ತೆಗೆದುಕೊಳ್ಳದೆ ಪುರುಸೋತ್ಗಳು ಆಗಿದ್ದು ಸದಾ ಬ್ಯುಸಿ ಇರುತ್ತಾರೆ. ಎಲ್ಲಾ ವಿಷಯಗಳನ್ನು ತಿಳಿದ ಸುಜ್ಘಾನಿಗಳು. ವಿದ್ಯಾವಂತರು, ಬುದ್ದಿವಂತರು, ಪ್ರಪಂಚಜ್ಘಾನ ಬಲ್ಲವರು.ಆದರೆಉದ್ಯೋಗಕ್ಕೆ ಹೋಗಲು ಬಯಸುವುದಿಲ್ಲ. ಕೇವಲ ೧೫-೨೦ ಸಾವಿರಕ್ಕೆಯಾಕೆ ಕೆಲಸಕ್ಕೆ ಹೋಗಬೇಕುಎನ್ನುವಧೋರಣೆಗುಣದವರು. ಹೀಗೆ ದಿನಾ ಪೂರ್ತಿಎಲ್ಲರಿಗೂ ಕಾಲು ಏಳೆಯುತ್ತಾ, ಬೇರೆಯವರ ಬಗ್ಗೆ ನಕರಾತ್ಮಕವಾಗಿ ಟೀಕೆಗಳನ್ನು ಮಾಡುತ್ತಾ,ಕೊನೆಗೆ ಏನಾಗುತ್ತಾರೆಎಂಬುದನ್ನು ‘ಪುರುಸೋತ್ರಾಮ’ ಚಿತ್ರದಲ್ಲಿತೋರಿಸಲಾಗಿದೆ.ಇದಕ್ಕೆ ....
ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿಪ್ರದಾನ ಸಮಾರಂಭ
ಶ್ರೀ ರಾಘವೇಂದ್ರಚಿತ್ರವಾಣಿ ಸಂಸ್ಥೆಯ ೪೧ನೇ ವಾರ್ಷಿಕೋತ್ಸವ ಮತ್ತು ೧೯ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ, ಮಾಜಿ ಸಚಿವೆ, ನಟಿ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಡಿ.ಆರ್.ಜೈರಾಜ್, ಚಲನಚಿತ್ರ ನಿರ್ಮಾಪಕ ಸಂಘದಅಧ್ಯಕ್ಷಡಿ.ಕೆ.ರಾಮಕೃಷ್ಣ, ಹಿರಿಯ ಪತ್ರಕರ್ತೆಡಾ.ವಿಜಯ ಸೇರಿದಂತೆ ಹಲವು ಗಣ್ಯರುಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.
ರೈಮ್ಸ್ ಅಪರಾಧಿಗಳ ಬೆನ್ನಟ್ಟಿ ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಸದ್ಯಸಂಕಲನದಲ್ಲಿ ಬ್ಯುಸಿ ಇದೆ. ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್ಕುಮಾರ್ ಹೇಳುವಂತೆ ೧೯೮೯gಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ....
ಲೋಕಲ್ ಪ್ರೀತಿಕಥೆ ನೇಹಎನ್ನುವುದುಎಲ್ಲಿ ಬೇಕಾದರೂ ಅರಳಬಹುದು.ಅದಕ್ಕೆಇಂತಹುದೇ ಸ್ಥಳ ಇರಬೇಕೆಂದು ಹೇಳಲಿಕ್ಕೆ ಆಗುವುದಿಲ್ಲ. ಅದರಂತೆ ‘ಲೋಕಲ್ಟ್ರೈನ್’ ಎನ್ನವ ಸಿನಿಮಾವುರೈಲಿನಲ್ಲಿ ಪ್ರಯಾಣ ಮಾಡುವಾಗ ಹುಟ್ಟುವ ಪ್ರೇಮಕತೆಯನ್ನು ಹೇಳಲು ಹೊರಟಿದೆ. ಕಾಲ್ಪನಿಕಶಹರದಿಂದ ಬೆಂಗಳೂರಿಗೆ ಬರುವ ಸ್ಥಳೀಯ ಟ್ರೈನ್ದಲ್ಲಿಸಂಕೀರ್ಣ ಪ್ರಯಾಣಿಕರ ಪೈಕಿ ಅನುದಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇರುತ್ತಾರೆ. ಇದನ್ನೆಆಧಾರವಾಗಿಟ್ಟುಕೊಂಡುಇದರಲ್ಲಿ ಬರುವ ಹಲವು ಸನ್ನಿವೇಶಗೊಂದಿಗೆ ನವಿರಾದ ಲವ್ ಸ್ಟೋರಿತೆರೆದುಕೊಳ್ಳುತ್ತದೆ. ಪೂರಕವಾಗಿಚಿನ್ನಚಿನ್ನ ಆಸೆ ಎಂದುಅಡಿಬರಹದಲ್ಲಿದೆ. ಶೀರ್ಷಿಕೆ ಅದೇಆಗಿದ್ದರೂ ದೃಶ್ಯಗಳು ....
ರಾಕ್ಲೈನ್ತೆಕ್ಕೆಗೆಅಶ್ವಥ್ಥಾಮ
ಯಶಸ್ವಿ ಚಿತ್ರಗಳನ್ನು ಕನ್ನಡಚಿತ್ರರಂಗಕ್ಕೆ ನೀಡಿರುವಅದ್ದೂರಿ ನಿರ್ಮಾಪಕರಾಕ್ಲೈನ್ ವೆಂಕಟೇಶ್ ಸದ್ಯದರ್ಶನ್ಅಭಿನಯದ ‘ರಾಜವೀರ ಮದಕರಿ ನಾಯಕ’ದಲ್ಲಿ ಬ್ಯುಸಿ ಇದ್ದಾರೆ.ಆದರೂಗ್ಯಾಪ್ನಲ್ಲಿ ಬೇರೆಚಿತ್ರರಂಗದ ಬಾಂದವ್ಯಕ್ಕೋಸ್ಕರಅಲ್ಲೋಂದುಇಲ್ಲೋಂದು ಸಿನಿಮಾಗಳ ವಿತರಣೆ ಮಾಡುತ್ತಿರುತ್ತಾರೆ. ಅದರಂತೆ ‘ಅಶ್ವಥ್ಥಾಮ’ ತೆಲುಗುಚಿತ್ರವನ್ನುಕರ್ನಾಟಕ ಪ್ರಾಂತ್ಯಕ್ಕೆ ಪಡೆದುಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಗಳಿಸಿರುವ ನಾಗಶೌರ್ಯಕತೆ ಬರೆದು ನಾಯಕನಾಗಿ ಅಭಿನಯಿಸಿದ್ದಾರೆ.
ಬೆಂಕಿಯಲ್ಲಿ ಅರಳಿದ ಹೂವು ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದರೆ ತಕ್ಷಣ ಕೆ.ಬಾಲಚಂದರ್, ಸುಹಾಸಿನಿ, ಕಮಲಹಾಸನ್ಕಣ್ಣ ಮುಂದೆ ಬರುತ್ತಾರೆ.ಇದನ್ನು ಹೇಳಲು ಪೀಠಿಕೆಇದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದಗೊಂಡಿದೆ.ಆ ಚಿತ್ರವುಮಹಿಳೆಯೊಬ್ಬರು ಕುಟುಂಬದ ನೊಗವನ್ನು ಹೊರುವಕತೆಯಾಗಿತ್ತು. ಇದರಲ್ಲಿ ಮಧ್ಯಮ ವರ್ಗದ ನೊಂದ ಹೆಣ್ಣಿನದೈನಂದಿನ ಬದುಕಿನನೈಜಘಟನೆಯನ್ನುತೆಗೆದುಕೊಂಡಿದೆ. ನಾಯಕ ಮತ್ತು ನಿರ್ಮಾಪಕ ವಿಶು.ಈ.ಆಚಾರ್ಉದ್ಯಮಿ, ಪ್ರಾರಂಭದಲ್ಲಿಒಂದಷ್ಟು ಕಹಿ ಅನುಭವಗಳು ಆಗಿದ್ದವು, ಅಲ್ಲದೆಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆ, ....
ಗುಂಡ ಮತ್ತು ಶಿವರಾಜ್.ಕೆ.ಆರ್.ಪೇಟೆ ಕಾಮಿಡಿ ಕಿಲಾಡಿಗಳು ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್.ಕೆ.ಆರ್.ಪೇಟೆ ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ನಾನು ಮತ್ತುಗುಂಡ’ ತೆರೆಗೆ ಬರಲು ಸಿದ್ದವಾಗಿದೆ. ಗುಂಡಅಂದರೆ ನಾಯಿ. ಇದುಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.ಇಂತಹ ಸಾಕು ಪ್ರಾಣಿಗಳು ಎಂಥ ಪಾತ್ರವಹಿಸುತ್ತವೆ. ಹಾಗೆಯೇಇದನ್ನೆಇಟ್ಟುಕೊಂಡುಯಾವರೀತಿದಂಧೆ ಮಾಡುತ್ತಾರೆಂದು ಹೇಳಲಾಗಿದೆ. ನಾಯಕ ಹಾಗೂ ನಾಯಿಗೂ ಭಾವನಾತ್ಮಕ ಸಂಬಂದಗಳು, ಇದರೊಂದಿಗಿನ ಪ್ರೀತಿಯ ವಿಷಯಗಳು. ದಂಪತಿಯೊಬ್ಬರು ನಾಯಿಯನ್ನುಅಕ್ಕರೆಯಿಂದ ಹೇಗೆ ....
ಗಡಿನಾಡಿನಲ್ಲಿ ಭಾಷಾಭಿಮಾನ ಗಡಿನಾಡಿನ ಸಮಸ್ಯೆಗತಕಾಲದಿಂದಲೂ ನಡೆಯುತ್ತಾ ಬಂದಿದೆ.ಯಾರೇಅಧಿಕಾರಕ್ಕೂ ಬಂದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಅಲ್ಲಿನ ಕಷ್ಟ, ತೊಂದರೆ, ಕನ್ನಡ ಭಾಷೆ, ನಾಡು ನುಡಿಯ ಹಿರಿಮೆ ಬಗ್ಗೆ ತಿಳಿಸಲು ‘ಗಡಿನಾಡು’ ಚಿತ್ರವು ಸಿದ್ದಗೊಂಡಿದೆ.ಬೆಳಗಾವಿ ಗಡಿ ಬಗ್ಗೆ ಕರ್ನಾಟಕ-ಮಹಾರಾಷ್ಟ್ರಜನರಲ್ಲಿತಂಟೆತಕರಾರುಇದೆ.ಇದನ್ನು ಬಗೆಹರಿಸಲು ಸರ್ಕಾರದಿಂದಲೂ ಸಾದ್ಯವಾಗುತ್ತಿಲ್ಲ. ಆ ಭಾಗದ ತೊಂದರೆಗಳು ಆಗುವ ಘಟನೆಗಳ ಸುತ್ರ ಸಿನಿಮಾದಕತೆಇದೆ.ಕನ್ನಡ ಹುಡುಗ-ಮರಾಠಿ ಹುಡುಗಿ ನಡುವಿನ ಪ್ರೇಮಕತೆಯೇ ಹೈಲೈಟ್ಆಗಿದೆ. ವಿದ್ಯಾಭ್ಯಾಸ ಮುಗಿಸಿ ಅಲ್ಲಿಗೆ ಹೋಗುವ ಕಥಾನಾಯಕ, ಅಲ್ಲಿನಗಡಿ ಸಮಸ್ಯೆಕಂಡು ‘ಗಡಿನಾಡ ಸೇನೆ’ ಕಟ್ಟುತ್ತಾನೆ. ಈ ಮಧ್ಯ್ಯೆ ....
ಮತ್ತೆಉದ್ಬವಕ್ಕೆದರ್ಶನ್ ಸಾಥ್ ಹೊಸ ಪ್ರತಿಭೆಗಳು, ನಿರ್ಮಾಪಕರಿಗೆ ಪ್ರೋತ್ಸಾಹಕೊಡುತ್ತಿರುವದರ್ಶನ್ ‘ಮತ್ತೆಉದ್ಬವ’ ಚಿತ್ರದಟ್ರೈಲರ್ನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಮಟ್ಆಗಿದೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆ ‘ಮತ್ತೆಉಧ್ಭವ’ ಆಗಿದೆ.ಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾರ್ಪೋರೇಶನ್ ಲೆವಲ್ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ....
ಮದುವೆ ಮಾಡ್ರೀ ಸರಿ ಹೋಗ್ತಾನೆ ‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿದೆ.ಇತ್ತೀಚೆಗೆ ಹಾಡುಗಳು ಲೋಕಾರ್ಪಣೆಗೊಂಡಿತು. ವಿಠಲನಾಗಿ ಅಮ್ಮ ನೀಡಿದ ಕೆಲಸ ಮಾಡದೆ ಉಡಾಳನಾಗಿ ಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ, ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆ ಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ....
ಮೈ ನೇಮ್ಈಸ್ರಾಜ ಹಾಡುಗಳ ಲೋಕಾರ್ಪಣೆ
‘ಮೈ ನೇಮ್ಈಸ್ರಾಜ’ ಚಿತ್ರದಎರಡು ಪಾತ್ರಗಳು ಎನ್ಆರ್ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆ ನಿಂತು ನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿ ಪ್ರೀತಿಸಬೇಕು.
ಜೇಮ್ಸ್ಅವತಾರದಲ್ಲಿ ಪುನೀತ್ರಾಜ್ಕುಮಾರ್ ರಾಜಕುಮಾರ, ಯುವರತ್ನಆಗಿದ್ದ ಪುನೀತ್ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಆಗಲಿದ್ದಾರೆ.ಅಂದರೆಇದೇ ಹೆಸರಿನಚಿತ್ರದಲ್ಲಿ ನಟಿಸುತ್ತಿದ್ದಾರೆ.ದಿ ಟ್ರೇಡ್ ಮಾರ್ಕ್ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಭರ್ಜರಿ, ಭರಾಟೆ ನಿರ್ದೇಶಕಚೇತನ್ಕುಮಾರ್ ಫ್ಯಾನ್ಸ್ಇಷ್ಟಪಡುವಂತೆಕತೆಯನ್ನು ಸಿದ್ದಪಡಿಸಿಕೊಂಡು ಮೊದಲ ಬಾರಿ ಪವರ್ಸ್ಟಾರ್ಗೆಆಕ್ಷನ್ಕಟ್ ಹೇಳುತ್ತಿದ್ದಾರೆ.ಪುನೀತ್ಅವರುಜೇಮ್ಸ್ಬಾಂಡ್, ಜೇಮ್ಸ್ ಟಿ ಶರ್ಟ್ ಹಾಕಿಕೊಂಡಿರುವ ಪೋಸ್ಟರ್ಗಳು ಇರಲಿದ್ದು, ಇದಕ್ಕೆ ವಿವರಣೆ ....
ಜೇಮ್ಸ್ಅವತಾರದಲ್ಲಿ ಪುನೀತ್ರಾಜ್ಕುಮಾರ್ ರಾಜಕುಮಾರ, ಯುವರತ್ನಆಗಿದ್ದ ಪುನೀತ್ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಆಗಲಿದ್ದಾರೆ.ಅಂದರೆಇದೇ ಹೆಸರಿನಚಿತ್ರದಲ್ಲಿ ನಟಿಸುತ್ತಿದ್ದಾರೆ.ದಿ ಟ್ರೇಡ್ ಮಾರ್ಕ್ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಭರ್ಜರಿ, ಭರಾಟೆ ನಿರ್ದೇಶಕಚೇತನ್ಕುಮಾರ್ ಫ್ಯಾನ್ಸ್ಇಷ್ಟಪಡುವಂತೆಕತೆಯನ್ನು ಸಿದ್ದಪಡಿಸಿಕೊಂಡು ಮೊದಲ ಬಾರಿ ಪವರ್ಸ್ಟಾರ್ಗೆಆಕ್ಷನ್ಕಟ್ ಹೇಳುತ್ತಿದ್ದಾರೆ.ಪುನೀತ್ಅವರುಜೇಮ್ಸ್ಬಾಂಡ್, ಜೇಮ್ಸ್ ಟಿ ಶರ್ಟ್ ಹಾಕಿಕೊಂಡಿರುವ ಪೋಸ್ಟರ್ಗಳು ಇರಲಿದ್ದು, ಇದಕ್ಕೆ ವಿವರಣೆ ....
ಏಳು ಸ್ವರಗಳ ಪ್ರೇಮಕತೆಗಳು ಚಂದನವನದಲ್ಲಿಒಂದು, ಎರಡು ಹಾಗೂ ಮೂರು ಪ್ರೇಮ ಕತೆಗಳ ಕುರಿತಂತೆ ಚಿತ್ರಗಳನ್ನು ನೋಡಿದ್ದೇವೆ. ಇಲ್ಲೋಂದುಚಿತ್ರತಂಡವು ‘ಪ್ರೇಮ ಸ್ವರ’ ಶೀರ್ಷಿಕೆಯಲ್ಲಿ ಏಳು ತರದವಿಭಿನ್ನಪ್ರೀತಿಕತೆಯನ್ನು ಹೇಳುತ್ತಿದೆ. ಸಪ್ತ ಸ್ವರಗಳಾದ ‘ಸ ರಿ ಗ ಮ ಪ ದ ನಿ’ಪ್ರತೀಕವಾಗಿ ಸಂಗೀತ, ರಿಷಬ, ಗಾನವಿ, ಮಂಜರಿ, ಪಲ್ಲವಿ, ದಮನಿ ಮತ್ತು ನಿಷಾದ ಪಾತ್ರದ ಹೆಸರಿನೊಂದಿಗೆಕಲಾವಿದೆಯರುನಟಿಸಿದ್ದಾರೆ. ಪ್ರತಿ ಸ್ವರಕ್ಕೂ ಹಣಬರೆಹವನ್ನು ಹೇಳಲಾಗಿದೆ.೨೦೦೨ ರಿಂದ ೧೭ರ ವರೆಗಿನಒಬ್ಬ ಮನುಷ್ಯನಜೀವನದಲ್ಲಿ ನಡೆದ ಸತ್ಯಘಟನೆಯನ್ನುತೆಗೆದುಕೊಂಡಿದೆ. ಈ ಪೈಕಿ ಆತನ ಬದುಕಿನಲ್ಲಿ ಬಂದುಹೋದ ಹುಡುಗಿಯೊಬ್ಬಳು ನಟಿಸಿರುವುದು ವಿಶೇಷ. ಸಿದ್ದರಾಮಯ್ಯ ....
ಸತ್ಯಘಟನೆಯ ನಿಗರ್ವ ೭೦ರ ದಶಕದಲ್ಲಿ ಬೆಂಗಳೂರಿನ ರಾಮಮೋಹನಪುರದಲ್ಲಿ ನಡೆದಂತಘೋರಘಟನೆಯ ಪ್ರೇರಣೆಯನ್ನು ತೆಗೆದುಕೊಳ್ಳಲಾಗಿದೆ. ನಿರ್ದೇಶಕ ಬಿ.ಕೆ.ಜಯಸಿಂಹಮುಸುರಿ ಬಾಲ್ಯದಲ್ಲಿಕಂಡಂತ, ಕೇಳಿರುವ ವಿಷಯಗಳನ್ನು ಆಯ್ಕೆಮಾಡಿಕೊಂಡು ‘ನಿಗರ್ವ’ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಂದು ಸಾಧುಲಕ್ಷಣಗಿರಿಎನ್ನುವದುಷ್ಟ ಸ್ವಾಮಿಅಗೋಚರವಾದ ಶಕ್ತಿ ಪಡೆಯಲು ಸಣ್ಣ ಮಕ್ಕಳನ್ನು ಸಂಮೋಹನ ಮಾಡಿ ಬಲಿ ಕೊಡುತ್ತಿದ್ದನು. ಕೊನೆಗೆ ತನಿಖೆಯಾಗಿ ಬಂದಿಸುತ್ತಾರೆ.ಕೇಸ್ ನಡೆಯುತ್ತಿರುವಾಗಲೇ ಸತ್ತು ಹೋಗುತ್ತಾನೆ. ಅದು ಹೇಗೆ ಎಂಬುದುಕುತೂಹಲವಾಗಿಸಿತ್ತು.ಇಂತಹ ಬ್ಲಾಕ್ ಮ್ಯಾಜಕ್ನಿಂದ ಏನೇನು ಅನಾನುಕೂಲತೆಗಳು ....
ಹುಟ್ಟುದರಿದ್ರ ಸಾವು ಚರಿತ್ರೆ ಭೂಮಿ ಮೇಲೆ ಹಲವರುದರಿದ್ರರಾಗಿ ಹುಟ್ಟುತ್ತಾರೆ.ನಂತರಅವರ ಸಾವು ಚರಿತ್ರೆಯಾಗುತ್ತದೆ. ‘ಗೋದ್ರಾ’ ಚಿತ್ರದಲ್ಲಿ ನಾಯಕಸತೀಶ್ನೀನಾಸಂ ಪಾತ್ರವುಇದೇರೀತಿಯಲ್ಲಿ ಸಾಗುತ್ತದೆ. ಕಾಶ್ಮೀರ, ಗೋದ್ರಾ ಮತ್ತುಅಯೋಧ್ಯೆ ಸಮಸ್ಯೆಗಳು ದೇಶದಲ್ಲಿಕಾಡುತ್ತಿವೆ. ಇದರ ಹಿಂದೆ ನೂರಾರು ಮುಖಗಳು ಇದೆ.ಏನು ನಡಿತಿದೆಎಂದು ಕೆಲವರಿಗೆಗೊತ್ತದೆ.ಒಂದಷ್ಟುಜನರಿಗೆ ತಿಳಿದಿಲ್ಲ. ಈ ನೂರಾರು ಮುಖದಲ್ಲಿಶೀರ್ಷಿಕೆ ಕೂಡಒಂದಾಗಿದೆ.ನಕ್ಸಲೈಟ್ ವಿಚಾರಗಳು ಬಂದು ಹೋಗುತ್ತವೆ. ಪ್ರಸಕ್ತರಾಜಕೀಯ ವ್ಯಕ್ತಿಗಳು ನಮ್ಮಂದಿಲೇ ಆರಿಸಿ, ಮುಂದೆ ನಾವು ತಿನ್ನುವಅನ್ನಕ್ಕೂ ಬೆಲೆ ಕಟ್ಟುತ್ತಾರೆ.ಇಂತಹ ಹೋರಾಟಗಳಿಗೆ ....
ವಿಶ್ವವೇಒಂದು ಮಾಯಾ ಬಜಾರ್ ಪುನೀತ್ರಾಜ್ಕುಮಾರ್ಒಡೆತನದ ಪಿಆರ್ಕೆ ಬ್ಯಾನರ್ ಮೂಲಕ ಸಿದ್ದಗೊಂಡಿರುವಎರಡನೇಚಿತ್ರ ‘ಮಾಯಾ ಬಜಾರ್’ ಹೆಸರೇ ಹೇಳುವಂತೆ ಇವತ್ತು ನಾವುಗಳು ಹೇಗೆ ಬದುಕುತ್ತಿದ್ದೇವೆ. ಹಾಗಯೇ ನೋಟ್ ಬ್ಯಾನ್ ಅಂಶಗಳು ಇರಲಿದೆ.ಇವೆಲ್ಲಾವನ್ನು ಸನ್ನಿವೇಶಗಳ ಮೂಲಕ ಮನರಂಜನೆಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಬದುಕಿನಲ್ಲಿದೊಡ್ಡದಾಗಿ ಬೆಳಯಬೇಕು ಎನ್ನುವ ಪಸೆಯಲ್ಲಿ, ಯಾವುದೋದಾರಿಗೆ ಹೋಗಿ ಸಿಲುಕುವ ಪಾತ್ರದಲ್ಲಿಒಂದು ಮೊಟ್ಟೆಖ್ಯಾತಿಯರಾಜ್.ಬಿ.ಶೆಟ್ಟಿ, ಮುಗ್ದ ಕಾಲೇಜು ವಿದ್ಯಾರ್ಥಿ, ಹೊರಗಿನ ಪ್ರಪಂಚ ತಿಳಿಯದ ಹುಡುಗಿಯಾಗಿಜೋಡಿಹಕ್ಕಿಧಾರವಾಹಿಯಚೈತ್ರರಾವ್, ಇಂದೆಂದೂ ಮಾಡಿರದ ಪಾತ್ರದಲ್ಲಿ ಸಾಧುಕೋಕಿಲ ಮೂರು ....
ಪ್ಲಮಿಂಗೋ ಸೆಲೆಬ್ರಿಟೀಸ್ಕ್ಯಾಲೆಂಡರ್ ಬಿಡುಗಡೆ ೨೦೧೩ರಲ್ಲಿ ಶುರುವಾದ ‘ಪ್ಲಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಪ್ರೈ.ಲಿ’ ಫಿಲ್ಮ್ ಸಂಸ್ಥೆಯುಧವನ್ ಸೋಹಾ ಸಾರಥ್ಯದಲ್ಲಿನಡೆಯುತ್ತಿದೆ. ಇದರಲ್ಲಿ ನಟನೆ, ನಿರ್ದೇಶನ, ಮತ್ತುನಿರೂಣೆತರಭೇತಿ ನೀಡಲಾಗುತ್ತಿದೆ. ಮಾಡಲಿಂಗ್ಏಜನ್ಸಿಯಲ್ಲಿಜಾಹಿರಾತು, ಮಾಡಲಿಂಗ್ ಸ್ಪರ್ಧೆ, ಹಾಗೆಯೇಡ್ಯಾನ್ಸ್ಅಕಾಡಮಿ, ಇವೆಂಟ್ ಮ್ಯಾನೇಜ್ಮೆಂಟ್ ನಡಸಿಕೊಂಡು ಬರುತ್ತಿದೆ. ತರಭೇತಿ ಪಡೆದವರಿಗೆಕಿರುತೆರೆ,ಹಿರಿತೆgಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿದೆ. ಇದರಜೊತೆಗೆ ಸ್ಯಾಂಡಲ್ವುಡ್ ಸ್ಟಾರ್ ನೈಟ್ಸ್, ಮಿಸ್ಯುವರಾಣಿ ಸ್ಫರ್ದೆ, ಮಾಸಪತ್ರಿಕೆಇನ್ನು ಮುಂತಾದ ....