Love Mocktail.Film Audio Rel.

Thursday, January 16, 2020

ನಾಯಕ, ನಾಯಕಿ ನಿರ್ಮಾಪಕರು ಚಂದನವನದಲ್ಲಿ ನಾಯಕ, ಇಲ್ಲವೆ ನಾಯಕಿ ಪ್ರತ್ಯೇಕವಾಗಿ ನಿರ್ಮಾಣ ಮಾಡುವುದನ್ನು ನೋಡಿದ್ದೇವೆ. ಮೊದಲುಎನ್ನುವಂತೆಇಬ್ಬರು ಸೇರಿಕೊಂಡು ‘ಲವ್ ಮಾಕ್‌ಟೈಲ್’  ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.  ಪ್ರಾರಂಭದಿಂದಲೂಸಲಹೆ,ಪ್ರೋತ್ಸಾಹ, ತುಣುಕುಗಳಿಗೆ ಕಂಠದಾನ ಮಾಡಿರುವ ಸುದೀಪ್ ಕೊನೆಗೂ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಲು ಆಗಮಿಸಿದ್ದರು. ನಂತರ ಮಾತನಾಡುತ್ತಾಯಾರಾದ್ರೂಒಬ್ಬ ವ್ಯಕ್ತಿಗೆಕನೆಕ್ಟ್‌ಆದರೆ ಹತ್ತು ಮೈಲಿನೂ ಒಂದು ನಿಮಿಷದಲ್ಲಿ ಮಾಡಿ ಮುಗಿಸಬಹುದು.ಅದಕ್ಕೆಕಾರಣ ಹುಡುಕಬಾರದು. ಕೆಲವೊಮ್ಮೆ ಹತ್ತು ಮೈಲು ಹೋಗಬೇಕಾದರೆ ಹತ್ತು ಸಲ ಯೋಚಿಸುತ್ತವೆ. ಸಿನಿಮಾಕ್ಕೆಟ್ರೈಲರ್‌ಗೆ  ವಾಯ್ಸ್ ....

294

Read More...

Kabza.Film Shooting Press Meet.

Thursday, January 16, 2020

ಅದ್ದೂರಿ ಸೆಟ್‌ಗಳಲ್ಲಿ ಕಬ್ಜ ಚಿತ್ರೀಕರಣ ಅದ್ದೂರಿ ‘ಕಬ್ಜ’ ಚಿತ್ರಕ್ಕೆಮಿನರ್ವ ಮಿಲ್‌ದಲ್ಲಿರೆಟ್ರೋ ಶೈಲಿಯ ಬಾರ್‌ವೊಂದು ಕಲಾ ನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಸೃಷ್ಟಿಯಾಗಿತ್ತು. ಇದು ನಾಯಕನ ಪರಿಚಯದೊಂದಿಗೆಆಕ್ಷನ್‌ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಮಾದ್ಯಮದವರು ಸಂಜೆ ಏಳು ಗಂಟೆಗೆ ಸೆಟ್‌ಗೆ ಭೇಟಿ ನೀಡಿದಾಗಉಪೇಂದ್ರತಮ್ಮ ಭಾಗದ ಕೆಲಸವನ್ನು ಮುಗಿಸಿದ್ದರು.ಒಂದುಗ್ಯಾಂಗ್‌ನವರುಪಬ್‌ದಲ್ಲಿಚರ್ಚೆ ನಡೆಸುವ ಸನ್ನಿವೇಶವನ್ನುಚಿತ್ರೀಕರಿಸಲಾಗುತ್ತಿತ್ತು.ಶಾಟ್‌ಓಕೆಯಾದ ನಂತರತಂಡವು ಅನುಭವಗಳನ್ನು ಹಂಚಿಕೊಂಡರು.ನಿರ್ದೇಶಕ, ನಿರ್ಮಾಪಕಆರ್.ಚಂದ್ರು ಮಾತು ....

301

Read More...

Naanu Nan Jaanu.Film Press Meet.

Thursday, January 16, 2020

ನಾನು ನನ್‌ಜಾನುಗೆ ಹಿರಿಯರ ಶುಭ ಹಾರೈಕೆ ಬದುಕೇಚೆಂದಇನ್ನುಅಂತಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್‌ಜಾನು’ ಚಿತ್ರದಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮಕತೆಜೊತೆಗೆ ತೆಳು ಹಾಸ್ಯಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋಜನರು ಕಡೆಗಣಿಸಿದರೂ ಕೊನೆಗೂ ತಾನುಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆಎಲ್ಲವನ್ನು ಕಳೆದುಕೊಂಡಿರುತ್ತಾನೆ. ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಕೆ ಸಿಗೋಲ್ಲ. ಸಾಧನೆ ಮಾಡಿದ ಮೇಲೆ ಸಿಗೋಬೆಲೆ ಸತ್ತರೂಕಮ್ಮಿಆಗೊಲ್ಲ. ಸಾಧನೆ ಮಾಡೋ ಮುಂಚೆ ಈ ಸಮಾಜಆಡೋ ಮಾತಿಂದ ನಾವು ಏನೆಲ್ಲಾ ....

289

Read More...

Kaanadante Mayavadanu.Film Trailer Rel.

Thursday, January 16, 2020

  ಕಾಣದಂತೆ  ಮಾಯವಾದನು ಬಿಡುಗಡೆ ಮೋಕ್ಷ        ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದಚಿತ್ರಕ್ಕೆರಾಜ್ ಪತ್ತಿಪಾಟಿಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.  ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ  ಪವರ್‌ಇರುತ್ತದೆ. ಇದರಲ್ಲಿ  ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ....

289

Read More...

April.Film Pooja.

Thursday, January 16, 2020

ಕಳೆದು ಹೋದವರು ನಾಯಕಚಿರಂಜೀವಿಸರ್ಜಾ ಮಿಸ್ಸಿಂಗ್ ಎಂದು ಬರೆದಿರುವರಚಿತಾರಾಂ ಭಾವಚಿತ್ರ ಹಿಡಿದುಕೊಂಡುರೋಷದಿಂದ ನೋಡುತ್ತಿದ್ದಾರೆ. ಕೆಳಗಡೆಆಕೆಯುಅದೇ ಪದದಲ್ಲಿರುವ ಪುಟ್ಟ ಬಾಲಕಿ ಫೋಟೋದೊಂದಿಗೆ ಬೇಸರದಿಂದಇರಲಾದಪೋಸ್ಟರ್ ‘ಏಪ್ರಿಲ್’ಚಿತ್ರದ್ದಾಗಿದೆ. ಕತೆ,ಚಿತ್ರಕತೆ ಬರೆದು ಮೊದಲಬಾರಿನಿರ್ದೇಶಕರಾಗುತ್ತಿರುವ ಸತ್ಯರಾಯಲ ಈ ಕುರಿತಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೊಂದುಆಕ್ಷನ್, ಥ್ರಿಲ್ಲರ್‌ಕತೆಯಾಗಿದೆ.ಶೀರ್ಷಿಕೆಯು ಪಾತ್ರದ ಹೆಸರುಆಗಿದ್ದು, ತಿಂಗಳಿಗೆ ಸಂಬಂದವಿರುವುದಿಲ್ಲ. ಇದನ್ನುಏತಕ್ಕೆಇಡಲಾಗಿದೆಎಂಬುದನ್ನು ನಾಯಕನ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆಕೊಡಲಾಗಿದೆ.ಜೊತೆಗೆಅಲಂಕಾರಿಕವಾಗಿಅರ್ಥವನ್ನು ....

283

Read More...

TEST

Tuesday, February 04, 2020

cxx

105

Read More...

April.Film Pooja and Press Meet.

Thursday, January 16, 2020

ಕಳೆದು ಹೋದವರು ನಾಯಕಚಿರಂಜೀವಿಸರ್ಜಾ ಮಿಸ್ಸಿಂಗ್ ಎಂದು ಬರೆದಿರುವರಚಿತಾರಾಂ ಭಾವಚಿತ್ರ ಹಿಡಿದುಕೊಂಡುರೋಷದಿಂದ ನೋಡುತ್ತಿದ್ದಾರೆ. ಕೆಳಗಡೆಆಕೆಯುಅದೇ ಪದದಲ್ಲಿರುವ ಪುಟ್ಟ ಬಾಲಕಿ ಫೋಟೋದೊಂದಿಗೆ ಬೇಸರದಿಂದಇರಲಾದಪೋಸ್ಟರ್ ‘ಏಪ್ರಿಲ್’ಚಿತ್ರದ್ದಾಗಿದೆ. ಕತೆ,ಚಿತ್ರಕತೆ ಬರೆದು ಮೊದಲಬಾರಿನಿರ್ದೇಶಕರಾಗುತ್ತಿರುವ ಸತ್ಯರಾಯಲ ಈ ಕುರಿತಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೊಂದುಆಕ್ಷನ್, ಥ್ರಿಲ್ಲರ್‌ಕತೆಯಾಗಿದೆ.ಶೀರ್ಷಿಕೆಯು ಪಾತ್ರದ ಹೆಸರುಆಗಿದ್ದು, ತಿಂಗಳಿಗೆ ಸಂಬಂದವಿರುವುದಿಲ್ಲ. ಇದನ್ನುಏತಕ್ಕೆಇಡಲಾಗಿದೆಎಂಬುದನ್ನು ನಾಯಕನ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆಕೊಡಲಾಗಿದೆ.ಜೊತೆಗೆಅಲಂಕಾರಿಕವಾಗಿಅರ್ಥವನ್ನು ....

116

Read More...

Bumper.Film Mahurth.

Wednesday, January 15, 2020

ಅಂದು ಬಜಾರ್‌ಇಂದು ಬಂಪರ್ ಧನ್ವೀರ್‌ಅಭಿನಯದ ‘ಬಜಾರ್’ ಚಿತ್ರವು ೨೦೧೭ರ ಸಂಕ್ರಾಂತಿ ಹಬ್ಬದಂದು ಮಹೂರ್ತ ಆಚರಿಸಿಕೊಂಡಿತ್ತು. ಕಟ್ ಮಾಡಿದರೆಅದೇ ಶುಭದಿನ ಮತ್ತು ನಿರ್ದೇಶಕರ ಹುಟ್ಟಹಬ್ಬದಂದುಅವರಎರಡನೇ ಸಿನಿಮಾ ‘ಬಂಪರ್’ ಮೊದಲ ದೃಶ್ಯಕ್ಕೆದರ್ಶನ್‌ಕ್ಲಾಪ್ ಮಾಡಿ ಶುಭಹಾರೈಸಿದ್ದಾರೆ. ಅರುಣ್ ಬರೆದಕತೆಗೆಕಾಲೇಜ್‌ಕುಮಾರ್‌ಖ್ಯಾತಿಯ ಹರಿಸಂತೋಷ್‌ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಒಳ್ಳೆ ಅಂಶಗಳನ್ನು ಕಮರ್ಷಿಯಲ್‌ರೂಪದಲ್ಲಿ ಮಾಡಿದರೆಜನರುಇಷ್ಟಪಡುತ್ತಾರೆಂದು ನಂಬಿರುವ ನಿರ್ದೇಶಕರುಅಂತಹುದೆ ನೈಜತೆಗೆಒತ್ತುಕೊಡುವ  ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಭಾವನೆಗಳು, ....

754

Read More...

Toom And Jary.Film Press Meet.

Tuesday, January 14, 2020

ಯುವ ಜೋಡಿಗಳ ಸಂಕೀರ್ಣ ಗುಣಗಳು ಚಂದನವನದಲ್ಲಿಒಂದು ಸಿನಿಮಾ ಯಶಸ್ವಿಯಾದರೆ ಹಲರ ಬದುಕು ಹಸನಾಗುತ್ತದೆ.ಉದಾಹರಣೆಗೆ ಹೇಳುವುದಾದರೆ ವಿಶ್ವದಾದ್ಯಂತ ಹೆಸರು ಮಾಡಿದ ‘ಕೆ.ಜಿ.ಎಫ್’ಚಿತ್ರ. ಇದರಲ್ಲಿ ಗುರುತಿಸಿಕೊಂಡ ತಂತ್ರಜ್ಘರು, ಕಲಾವಿದರು ಬ್ಯುಸಿ ಇದ್ದಾರೆ.ಇದನ್ನು ಹೇಳಲು ಕಾರಣವಿದೆ.ಮೂವರು ಪ್ರತಿಭೆಗಳು ‘ಟಾಮ್‌ಅಂಡ್‌ಜೆರ್ರಿ’ ಎನ್ನುವಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಛಾಪ್ಟರ್-೧ಕ್ಕೆ ಸಂಭಾಷಣೆ ಬರೆದಿರುವ ಮೈಸೂರಿನಇಂಜಿನಿಯರ್‌ರಾಘವ್‌ವಿನಯ್ ಶಿವಗಂಗೆ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ....

752

Read More...

Bimba.Film Press Meet.

Tuesday, January 14, 2020

ರಾಜ್ಯ  ಚಲನಚಿತ್ರಆಯ್ಕೆಯಲ್ಲಿಅಪಸ್ವರ ೨೦೧೮ರ ರಾಜ್ಯ ಚಲನಚಿತ್ರ ಪ್ರಶಸ್ತಿ ಹೊರಬಂದಿದೆ.ಎಂದಿನಿಂತೆ ಈ ಬಾರಿಯೂ ಪ್ರಶಸ್ತಿ ಸಿಗದವರಿಗೆ ಬೇಸರ ತರಿಸಿದೆ.ಅದರಲ್ಲೂ ‘ಬಿಂಬ’ ಚಿತ್ರದ ನಿರ್ದೇಶಕ ಜಿ.ಮೂರ್ತಿ, ನಾಯಕ ಶ್ರೀನಿವಾಸಮೂರ್ತಿ, ನಿರ್ಮಾಪಕಿ ಮಂಜುಳಾಮೂರ್ತಿ  ನೇರವಾಗಿಆಯ್ಕೆ ಸಮಿತಿಯವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಿರ್ದೇಶಕರು ಹೇಳುವಂತೆ ಒಂದೇ ಶಾಟ್, ಕಲಾವಿದ, ಸ್ಥಳ ಮತ್ತು ಫ್ಲೂಟ್ ಬಳಸಿರುವ ಆ ತೊಂಬತ್ತು ನಿಮಿಷದಚಿತ್ರದಲ್ಲಿ ಹೆಸರು ಮಾಡಿರುವಅನುಭವಿ ತಂತ್ರಜೃರು ಕೆಲಸ ಮಾಡಿದ್ದಾರೆ.ಇದರ ಬಗ್ಗೆ ಮುಂಚಿತವಾಗಿ  ಮಾಹಿತಿಗಳನ್ನು ಒದಗಿಸಲಾಗಿತ್ತು. ಆದರೂಅವರುಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ನೋವು ....

728

Read More...

Dhehi.Film Audio Rel.

Monday, January 13, 2020

ಮಹಿಳೆಯ ಅಂತರಂಗದ ಶಕ್ತಿ ದೇಹಿ ಪುರಾತನ ಸಮರ ಕಲೆ ‘ಕಳರಿಪಯುಟ್ಟು’ ವಿಶ್ವದಾದ್ಯಂತಪರಿಚಿತವಾಗಿದೆ. ಕಳರಿಯು ದೇಹದ ಶಕ್ತಿಯನ್ನುಒಗ್ಗೂಡಿಸುವ ಹಾಗೂ ಮನಸ್ಸನ್ನುಏಕಾಗ್ರತೆಗೆಒಯ್ಯುವ ಕೆಲಸ ಮಾಡುತ್ತದೆ.ಪ್ರಸಕ್ತಯುವಜನಾಂಗದವರಿಗೆಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸಲಿದ್ದುಕಲೆಯುಬೌದ್ದಿಕ ಸ್ಥಿರತೆಯ ವೃದ್ದಿಗೂ ಸಹಕಾರಿಆಗುತ್ತದೆ.ಇದರಕುರಿತಂತೆ ‘ದೇಹಿ’ ಎನ್ನುವಚಿತ್ರದಲ್ಲಿಇzರವಿದ್ಯೆ ಪರಿಚಯ ಮಾಡಿಸಿದ್ದಾರೆ.ಎರಡು ತಮಿಳು ಚಿತ್ರಗಳಿಗೆ ಕೆಲಸ ಮಾಡಿರುವಧನಾ ನಿರ್ದೇಶನವಿದೆ.ರಚನೆ,ಚಿತ್ರಕತೆ ಮತ್ತು ಸಂಭಾಷಣೆ ಬಿ.ಜಯಮೋಹನ್‌ಅವರದಾಗಿದೆ. ಕತೆಯಲ್ಲಿ  ದಿವ್ಯಾ ಮಾಡೆಲಿಂಗ್‌ಕ್ಷೇತ್ರದಲ್ಲಿ ....

744

Read More...

Khaki.Film Press Meet.

Monday, January 13, 2020

ಖಾಕಿ ಇದು ಪೋಲೀಸ್‌ಕಥೆಯಲ್ಲ ‘ಖಾಕಿ’ ಚಿತ್ರದ ಹೆಸರು ಕೇಳಿದೊಡನೆ ಎಂದಿನಂತೆಇದೊಂದು ಪೋಲೀಸ್‌ಕತೆಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತಾದೆ. ಸಮಾಜದಲ್ಲಿಪ್ರತಿಯೊಬ್ಬರಿಗೂರಕ್ಷಣೆ ಮಾಡಲುಆರಕ್ಷಕರುಇರುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಅದರಜೊತೆಗೆಇತರರಿಗೂ ಸಹಾಯ ಮಾqಬೇಕು.ನಮಗೆ ಒದಗಿಬರುವ ಸಮಸ್ಯೆಗೆ ಪೋಲೀಸ್, ಸರ್ಕಾರವನ್ನುಕಾಯದೆಅದನ್ನು ನಾವೇ ಬಗೆ ಹರಿಸಿಕೊಳ್ಳಬಹುದು.ಅದಕ್ಕಾಗಿ ದಿ ಪವರ್‌ಆಫ್‌ಕಾಮನ್ ಮ್ಯಾನ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮಗಳ ಸುತ್ತಲೂ ನಡೆಯುವ ಸಮಕಾಲೀನ ವಿಷಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.ನಮ್ಮ ಮಧ್ಯೆಎಲ್ಲರಿಗೂ ತಿಳಿಯದಯೇ ಸಮಾಜಘಾತುಕ ....

729

Read More...

The Train and Eradu Godegalu.Short Film Press Meet.

Monday, January 13, 2020

ದಿ ಟ್ರೈನ್, ಎರಡು ಗೋಡೆಗಳು ಇಂಜಿನಿಯರಿಂಗ್ ಹೋಗುವವರಿಗೆ ಮೊದಲು ಪ್ರವೇಶ ಪರೀಕ್ಷೆಇರುತ್ತದೆ, ಇದರಲ್ಲಿಉತ್ತಮ ಅಂಕ ಪಡೆದವರಿಗೆ ಪ್ರತಿಷ್ಟಿತಕಾಲೇಜಿನಲ್ಲಿ ಸೀಟು ಲಭ್ಯವಾಗುತ್ತದೆ.ಅದರಂತೆ ಹಿರಿತೆರೆಗೆ ಹೋಗುವವರುತಮ್ಮ ಪ್ರತಿಭೆಯನ್ನುತೋರಿಸಲುಕಿರುಚಿತ್ರ ಸಿದ್ದಪಡಿಸಿ ನಂತರ ನಿರ್ಮಾಪಕರನ್ನು  ಹುಡುಕುವಲ್ಲಿ ಸಪಲರಾಗುತ್ತಾರೆ. ಅದೇಆಶಯದಲ್ಲಿರುವ ಮೈಸೂರಿನ ವಿನಯ್‌ಕುಮಾರ್.ಎಂ.ಜಿ ೮.೫೧ ನಿಮಿಷದ ‘ದಿ ಟ್ರೈನ್’ ಮತ್ತು  ೩೬ ನಿಮಿಷದ ‘ಎರಡು ಗೋಡೆಗಳು’ ಕಿರುಚಿತ್ರಗಳಗೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.  ಮೊದಲನೆಯದು ೧೯೩೦-೩೫ರ ಕಾಲಘಟ್ಟದಲ್ಲಿ ನಡೆಯುವಕತೆಯಾಗಿದೆ. ಬಾಲಕನೊಬ್ಬಅಮ್ಮನೊಂದಿಗೆ ....

723

Read More...

Gaddappa Circle.Film Press Meet.

Monday, January 13, 2020

ತಿಥಿಕಲಾವಿದರ ಹೊಸ ಚಿತ್ರ ‘ತಿಥಿ’ ಚಿತ್ರದ ಮೂಲಕ ಹೆಸರು ಮಾಡಿರುವಗಡ್ಡಪ್ಪ, ಸೆಂಚೂರಿಗೌಡ ಮತ್ತುಅಭಿ ಈಗ ‘ಗಡ್ಡಪ್ಪನ ಸರ್ಕಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಹಳ್ಳಿಯ ಕತೆಯಾಗಿತ್ತು.ಇದರಲ್ಲಿಇಬ್ಬರು ಭೂಗತಲೋಕದ ಡಾನ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಸೆಂಚೂರಿಗೌಡಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾಅಕ್ರಮ ಹಣ  ಸಂಪಾದಿಸುತ್ತಿರುತ್ತಾರೆ. ಮತ್ತೋಂದುಕಡೆಗಡ್ಡಪ್ಪಇದನ್ನುತಡೆಗಟ್ಟುತ್ತಾಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತಿರುತ್ತಾರೆ.ಇದರಿಂದಇಬ್ಬರಿಗೂ ವೈಮನಸ್ಯ, ದ್ವೇಷ ಹುಟ್ಟಿಕೊಂಡಿರುತ್ತದೆ.ಕೈಮಾಕ್ಸ್‌ದಲ್ಲಿಕುತೂಹಲದತಿರುವು ಪಡದುಕೊಳ್ಳುತ್ತದೆ.ಅದು ಏನು ಎಂಬುದಕ್ಕೆಚಿತ್ರ ....

720

Read More...

India Vs England.Film Trailer Rel.

Sunday, January 12, 2020

ನಮ್ಮ  ಭಾಷೆಕನ್ನಡದ  ಮೇಲೆ  ಅಭಿಮಾನ ಇಟ್ಟುಕೊಳ್ಳಬೇಕು  –ದರ್ಶನ್ ನಾಗತ್ತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್‌ಇಂಗ್ಲೇಡ್’ ಚಿತ್ರದ ತುಣುಕುಗಳನ್ನು ದರ್ಶನ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಶೀರ್ಷಿಕೆಯನ್ನು ಬದಲಾಯಿಸಿ ಹೀಗೂ ಹೇಳಬಹುದು.ಮದರ್‌ಇಂಡಿಯಾ ಸುಮಲತಾಅಮ್ಮನಿಗೆ, ಗರ್ಲ್ ಫ್ರೆಂಡ್‌ಇಂಗ್ಲೇಡ್ ನಾಯಕಿ ಮಾನ್ವಿತಾ ಹರೀಶ್. ಮೇಷ್ಟ್ರುಯಾವಾಗಲೂಎರಡುದೇಶದ ಭಾಷೆಯ ಬಗ್ಗೆ ಸ್ಪರ್ಶಕೊಡುತ್ತಾರೆ.ಗರುಡಎನ್ನುವ ಸಾಹಿತಿತೀರಿಕೊಂಡಾಗ ಮಗ ಸಾಹಿತಿಅಂದರೆ ಏನು ಅಂತ ಕೇಳಿದ. ಇಂದಿನ ಜನಾಂಗವು ನಮ್ಮ ಭಾಷೆ, ಕನ್ನಡದ ಬಗ್ಗೆ ತಿಳಿದುಕೊಂಡಿಲ್ಲ. ಹಾಡಿನಲ್ಲಿ ಹಿರಿಯ ....

328

Read More...

K3.Short Film Press Meet.

Sunday, January 12, 2020

ಕಿರುಚಿತ್ರ  ಕೆ೩ ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಆಗುತ್ತಿದೆ.ಚಿತ್ರ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಹಿರಿತೆರೆಗೆ ಕೈ ಹಾಕುತ್ತಾರೆ. ಸ್ಟಾರ್ ನಿರ್ದೇಶಕಆರ್.ಚಂದ್ರುಗರಡಿಯಲ್ಲಿ ಪಳಗಿರುವ ಸಂಜಯ್  ‘ಕೆ೩’ಚಿತ್ರಕ್ಕೆಕತೆ ಬರೆದುಆಕ್ಷನ್‌ಕಟ್ ಹೇಳಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮೊನ್ನೆಚಿತ್ರದ ಪ್ರದರ್ಶನ ಏರ್ಪಡಿಸಿದ್ದು, ನಿರ್ದೇಶಕರುತಮ್ಮ ಮೊದಲ ಪ್ರಯತ್ನಕುರಿತು ಹೇಳಿದ್ದಿಷ್ಟು: ಇದು ಮೂವತ್ತು ನಿಮಿಷದಕಿರುಚಿತ್ರವಾಗಿದೆ.ಕೆ೨ ಎನ್ನುವ ವಿಟಮಿನ್‌ಇದೆ.ನನ್ನಕಲ್ಪನೆಯಲ್ಲಿ ಕೆ೩ ಸೃಷ್ಟಿಸಲಾಗಿದೆ. ಕೆ೨ಗೆ ಕೆ೩ ....

309

Read More...

Mane Maratakkide.Film 50 Days.

Saturday, January 11, 2020

ರಿಕ್ಕಿಚಿತ್ರಕ್ಕೆ ಮತ್ತೆ ಚಾಲನೆ         ಹಾಸ್ಯಚಿತ್ರ‘ಮನೆ ಮಾರಟಕ್ಕಿದೆ’ ಯಶಸ್ವಿ ೫೦ ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದರಿಂದಖುಷಿಯಾಗಿರುವ ನಿರ್ಮಾಪಕಎಸ್.ವಿ.ಬಾಬು ಸಿನಿಮಾಕ್ಕೆದುಡಿದಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ನೀಡುವಕಾರ್ಯಕ್ರಮ ಹಮ್ಮಿಕೊಂಡಿದ್ದರು.  ಪ್ರಸಕ್ತ ಚಿತ್ರಗಳು ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿದೆ.ಈ ಸಿನಿಮಾವುಇತರೆ ಭಾಷೆಗಳ ಮಧ್ಯೆ ಸವಾಲನ್ನು ಸ್ವೀಕರಿಸಿ ಹಿಟ್‌ಆಗಿರುವುದು ಸಂತಸತಂದಿದೆ. ಕೇವಲ ಸಹಾಯಧನಕ್ಕೆಅಂತಲೇ ನಿರ್ಮಾಣ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು, ಚಿತ್ರರಂಗಎರಡುಒಂದೇ.ನಿರ್ಮಾಪಕರುಕೊಡುಗೈದಾನಿ ಅಂತ ಸಾ.ರಾ.ಗೋವಿಂದು ....

325

Read More...

Kaliveera.Film Press Meet.

Saturday, January 11, 2020

ಸಕಲಕಲಾವಲ್ಲಭ  ಏಕಲವ್ಯ ಮಹಾಭಾರತದಲ್ಲಿ ಬರುವ ಏಕಲವ್ಯ ಬಿಲ್ಲುವಿದ್ಯೆಯಲ್ಲಿ ಪರಣಿತರಾಗಿದ್ದನು.ಉತ್ತರಕರ್ನಾಟಕದಆಧುನಿಕಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಅದಕ್ಕಾಗಿಯೇಇಂಡಿಯನ್ ವಾರಿಯರ್‌ಎಂದುಅಡಿಬರಹದಲ್ಲಿ ಹೇಳಲಾಗಿದೆ. ನಿರ್ದೇಶಕ  ಅವಿನಾಶ್‌ಭೂಷಣ್‌ಇವರಿಗೆ ಸೂಟ್‌ಆಗುವಂತೆಕತೆಯನ್ನು  ಸೃಷ್ಟಿಸಿದ್ದಾರೆ. ಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು  ....

313

Read More...

Naavelru.Movie Press Meet.

Friday, January 10, 2020

ಬಾಹುಬಲಿ  ತಂತ್ರಜ್ಘರ  ನಾವೆಲ್ರೂ ವಿಶ್ವದಾದ್ಯಂತ ಹೆಸರು ಮಾಡಿದ್ದತೆಲುಗುಚಿತ್ರ ‘ಬಾಹುಬಲಿ’ಗೆ ಕೆಲಸ ಮಾಡಿರುವಇಬ್ಬರುತಂತ್ರಜ್ಘರು  ‘ನಾವೆಲ್ರೂ’ ಸಿನಿಮಾದಲ್ಲಿತೊಡಗಿಕೊಂಡಿದ್ದಾರೆ.  ಸಹ ಛಾಯಾಗ್ರಾಹಕಕುಶೇಂದ್ರರೆಡ್ಡಿ ಮತ್ತು ನೃತ್ಯ ನಿರ್ದೇಶಕ ಪ್ರೇಮ್‌ರಕ್ಷಿತ್‌ಒಂದು ಹಾಡಿಗೆಕೋರಿಯೋಗ್ರಾಫ್ ಮಾಡುವುದಾಗಿ ಹೇಳಿ, ನಂತರ ಗೀತೆಗಳು ಚೆನ್ನಾಗಿರುವುದಕ್ಕೆ ಮೂರು ಹಾಡುಗಳಿಗೆ ಕಲಾವಿದರನ್ನು ಕುಣಿಸಿರುವುದು ವಿಶೇಷ. ಪ್ರಸಕ್ತಯುವಕರುಜೀವನವನ್ನುಅರ್ಧಅರ್ಥ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಹಾಫ್ ಬಾಯಲ್ಡ್‌ಅಂತಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮದುಡಿಮೆ ನಮಗೆ ಸಿಗೋದಿಲ್ಲ. ಯುವಕರಿಗೆ ಹೇಳೋರು, ಕೇಳೋರು, ....

309

Read More...

Sri Bharath Bahubali.Movie Press Meet.

Friday, January 10, 2020

ಶ್ರೀ ಭರತ ಬಾಹುಬಲಿಗೆ  ಚರಣ್‌ರಾಜ್  ಪುತ್ರ ಕನ್ನಡಚಿತ್ರರಂಗ ಹಿರಿಯ ನಟಚರಣ್‌ರಾಜ್ ಪುತ್ರತೇಜ್‌ಚರಣ್‌ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್‌ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ನಾಗರಹಾವುದಲ್ಲಿಜಯಂತಿ ಕಾಣಿಸಿಕೊಂಡಂತೆಎನ್ನಬಹುದು.ಕಳೆದವಾರ ಭರತನಾಗಿ ಮಂಜುಮಾಂಡವ್ಯ, ಬಾಹುಬಲಿಯಾಗಿಚಿಕ್ಕಣ್ಣ ನಟಿಸಿದ್ದಾರೆಂದು ತಂಡವು ಹೇಳಿಕೊಂಡಿತ್ತು.ಇದು ಹೇಗೆ ಸಾದ್ಯವೆಂದುಅಚ್ಚರಿ ಪಡುವಅಗತ್ಯವಿಲ್ಲ. ಸಿನಿಮಾದಲ್ಲಿಇವೆರಡು ಪಾತ್ರಗಳು  ಪೌರಾಣಿಕದಲ್ಲಿ ....

291

Read More...
Copyright@2018 Chitralahari | All Rights Reserved. Photo Journalist K.S. Mokshendra,