ಬಿಡುಗಡೆಗೆ ಸಿದ್ದ ಮಹಿರ ಇಂಜಿನಿಯರ್ ಮಹೇಶ್‌ಗೌಡ ಲಂಡನ್‌ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ‘ಮಹಿರಾ’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕಯು ಸಂಸ್ಕ್ರತ ಪದವಾಗಿದ್ದು, ಹೆಣ್ಣಿನ ಶಕ್ತಿ, ಬುದ್ದಿ, ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬರ್ಥ ಕೊಡುತ್ತದೆ. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ ರೋಚಕ ಸಂಬಂದವು ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ ಆಕ್ಷನ್, ಥ್ರಿಲ್ಲರ್ ....
"ತಿರುಗಿಸೋ ಮೀಸೆ" ಟೈಟಲ್ ಲಾಂಚ...
ಬಿಹಾರ್ ಘಟನೆ ರುಸ್ತುಂ ಕಥನ ಹೊರ ರಾಜ್ಯ ಬಿಹಾರ್‌ದಲ್ಲಿ ನಡೆದ ಐಎಎಸ್ ಕುಟುಂಬದ ಘಟನೆಯನ್ನು ತೆಗೆದುಕೊಂಡು ‘ರುಸ್ತುಂ’ ಚಿತ್ರಕ್ಕೆ ಕಳ್ಳ-ಪೋಲೀಸ್ ಕತೆಯನ್ನು ಹಣೆಯಲಾಗಿದೆ ಎಂದು ಸಾಹಸ ನಿರ್ದೇಶಕ ರವಿವರ್ಮ ಸಿನಿಮಾದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ನಿರ್ದೇಶನ ಮಾಡುವ ಎಂಟು ವರ್ಷದ ಕನಸು ಈಡೇರಿದೆ. ರಿಮೇಕ್ ಆಗಿಲ್ಲ. ಪ್ರತಿ ಪಾತ್ರಕ್ಕೂ ತೂಕವಿದ್ದು ಅದೆಲ್ಲಾವನ್ನು ಶಿವಣ್ಣ ನಿಭಾಯಿಸಿದ್ದಾರೆ. ನಾಲ್ಕು ಭರ್ಜರಿ ಸಾಹಸಗಳು, ಒಂದು ಚೇಸಿಂಗ್ ಇದೆ. ಒಂದು ಹಾಡನ್ನು ಮೇಕಿಂಗ್‌ನಲ್ಲಿ ತೋರಿಸಲಾಗುವುದು. ೮೦ ದಿನಗಳಲ್ಲಿ ಗೋವ, ಬಿಹಾರ್, ಹೈದರಬಾದ್, ಪೂನಾ, ಮೈಸೂರು, ....
ಮಕ್ಕಳ ಚಿತ್ರ ರಾಮನ ಸವಾರಿ ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು, ಅಪ್ಪ-ಅಮ್ಮನೊಂದಿಗೆ ಇರಲು ಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದ ಇಬ್ಬರೂ ಬೇರೆಯಾಗಿ ರಾಮ ಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿ ಅಪ್ಪನು ಮಗನನ್ನು ಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂ ಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ. ನಿಮಗೆ ಬೇಕಾದಂತೆ ಆಡವಾಡಿ ಮಕ್ಕಳ ಮನಸ್ಸನ್ನು ಕದಡಬೇಡಿ. ಅವರು ನಿರ್ಜೀವ ಬೊಂಬೆಯಲ್ಲ ಎಂದು ಬುದ್ದಿವಾದ ಹೇಳಿ ಇಬ್ಬರನ್ನು ಒಂದು ಗೊಡಿಸುತ್ತಾರೆ. ರಾಮನು ಪೋಷಕರೊಂದಿಗೆ ಅಜ್ಜನ ಹಳ್ಳಿ ತೊರೆದು ತನ್ನ ಮನೆಗೆ ಹೋಗಿ ಗೆಳಯ ....
ಮುಂದ್ ಒಂದ್ ದಿನ ಮುಪ್ಪು ತಪ್ಪಿದ್ದಲ್ಲ ವಯಸ್ಸಾದ ಮೇಲೆ ಬರುವುದು ಮುಪ್ಪು. ಅದನ್ನು ತಡೆಯಲಿಕ್ಕೆ ಯಾರಿಂದಲೂ ಸಾದ್ಯವಿಲ್ಲ. ಅದಕ್ಕೆ ತಕ್ಕಂತೆ ನಾವುಗಳು ಹೊಂದಿಕೊಳ್ಳಬೇಕು. ಇಂತಹುದೇ ಅಂಶಗಳ ಕುರಿತಾದ ‘ಮುಂದ್ ಒಂದ್ ದಿನ’ ಚಿತ್ರವೊಂದು ಸೆಟ್ಟೇರಿದೆ. ದೂರದರ್ಶನಕ್ಕೆ ಕಿರುಚಿತ್ರ, ಸಾಕ್ಷಚಿತ್ರ ಹಾಗೂ ಚಿತ್ರರಂಗಕ್ಕೆ ಬರಲು ಪ್ರೋತ್ಸಾಹ ನೀಡಿದ ಡಾ.ನಾಗೇಂದ್ರಪ್ರಸಾದ್ ಅವರನ್ನು ನೆನಪಿಸಿಕೊಳ್ಳುವ ನವೀನ್‌ಶಕ್ತಿ ರಚನೆ, ಚೂಚ್ಚಲಬಾರಿ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರು ಹೇಳುವಂತೆ ಹದಿನಾಲ್ಕು ಪಾತ್ರಗಳ ಸುತ್ತ ಕತೆ ಸಾಗಲಿದು, ....
ಅಮೇರಿಕಾದಲ್ಲಿ ಶರಣ್ ಏನು ಮಾಡ್ತಾರೆ? ಅಧ್ಯಕ್ಷ ಚಿತ್ರ ಹಿಟ್ ಆದ ನಂತರ ನಾಯಕ ಶರಣ್ ಅಮೇರಿಕಾಕ್ಕೆ ಹೋಗಿ ಬಂದಿದ್ದಾರೆ. ಇದನ್ನು ಓದಿದ ಮೇಲೆ ಗೊಂದಲ ಬರುವುದು ಸಹಜ. ಅದಕ್ಕಾಗಿ ವಿವರವನ್ನು ಕೊಡಲಾಗುತ್ತಿದೆ. ಅವರು ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವನ್ನು ಒಪ್ಪಿಕೊಂಡಿದ್ದು ಅಲ್ಲದೆ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿ ತಕ್ಕಂತೆ ಶರಣಿಕೃತ ಮಾಡಿಕೊಂಡಿರುವುದು ಯೋಗಾನಂದ್‌ಮುದ್ದಾನ್. ಇವರ ಕುರಿತು ಹೇಳುವುದಾದರೆ ಯಶಸ್ವಿ ಸ್ಟಾರ್ ಕಮರ್ಷಿಯಲ್ ಚಿತ್ರಗಳಿಗೆ ಡೈಲಾಗ್ ....
ಬ್ರಹ್ಮಚಾರಿಗೆ ಬ್ರಹ್ಮಚಾರಿಗಳ ಶುಭಹಾರೈಕೆ ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದ ನಾಯಕ ನೀನಾಸಂಸತೀಶ್ ಹುಟ್ಟುಹಬ್ಬ ಮತ್ತು ನಿರ್ಮಾಪಕ ಉದಯ್.ಕೆ.ಮೆಹ್ತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳ ಆಗಿದೆ. ಇವರೆಡು ಕಾರಣಕ್ಕಾಗಿ ಸಿನಿಮಾದ ಟ್ರೈಲರ್‌ನ್ನು ಅನಾವರಣಗೊಳಿಸಲಾಯಿತು. ಚಿತ್ರಕ್ಕೆ ಶುಭಹಾರೈಸಲು ಬಂದವರಲ್ಲಿ ಬಹುತೇಕ ಗಣ್ಯರು ಬ್ರಹ್ಮಚಾರಿಗಳು ಎಂಬುದು ಒತ್ತಿ ಹೇಳಬೇಕಿದೆ. ಅದರಲ್ಲೂ ಹಿರಿಯ ಬ್ರಹ್ಮಚಾರಿ ಹಾಗೂ ಸೈಕಲಾಜಿ ಪಾತ್ರ ಮಾಡಿರುವ ದತ್ತಣ್ಣ ಮಾತನಾಡಿ ಸಿನಿಮಾಕ್ಕೆ ಹಣ ಹೂಡಲು ಬರುವವರು ಮೊದಲು ಉದಯ್ ಬಳಿ ಸಲಹೆ ಪಡೆದು ಬಂದರೆ ದಾರಿ ಸುಲಭವಾಗುತ್ತದೆ. ಮಧ್ಯದ ತಲೆಮಾರಿನಲ್ಲಿ ....
ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ "ವುಮೆನ್ಸ್ ಡೆೇ ಔಟ್ ವಿಥ್ ಫ್‌ಾಾಷನ್ಸ" ಕಾಯಯಕರಮದ ಪ್ರತಿಭಾನೆವೇಷಣೆ ಬೆಂಗಳೂರತ, 21 ಜೂನ್ಸ 2019: ಕಮಾರ್ ಫಿಲಂ ಫ್‌ಾಾಕಟರಿಯ ಪ್ರಸ್ತತಿುಯಲ್ಲಿ ಫ್‌ಾಾಷನ್ ಟಿ.ವಿ ಜಂಟಿಯಾಗಿ ನಡೆಸ್ತತಿುರತವ "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್" ಕಾಯಯಕರಮದ ಪ್ರತಿಭಾನೆವೇಷಣೆ ನಡೆಸ್ಲತ ಶತಕರವಾರ ಪ್ತಿರಕಾ ಗೊೇಷ್ಠಿಯ ಮೂಲಕ ಚಾಲನೆ ನೇಡಲಾಯಿತತ. ನಗರದ ಶಾಾಂಘ್ರರಲಾ ಹೊೇಟೆಲ್ನ ಲ್ಲಿ "ವುಮೆನ್್ ಡೆೇ ಔಟ್ ವಿಥ್ ಫ್‌ಾಾಷನ್"ನ ಪ್ತಿರಕಾ ಗೊೇಷ್ಠಿಯನತು ಏಪ್ಯಡಿಸ್ಲಾಯಿತತ. ಇದಕೆೆ ಚಲನಚಿತರ ತಾರೆಯರಾದ ಸಂಧೂ ಲೊೇಕನಾಥ್, ಪ್ರರಯಾಂಕ ಉಪೆೇಂದರ ಮತತು ನಗರದ ಮಾಡೆಲ್ ಗಳು ತತಿಿಗಗಾಾಗಿ ಆಗಮಿಸದದರತ. "ವುಮೆನ್್ ....
ಶಂಕರಮಠದಲ್ಲಿ ‘ರೇಮೊ‘ ಚಿತ್ರದ ಸ್ಕ್ರಿಪ್ಟ್ ಪೂಜೆ ಸಿ.ಆರ್.ಮನೋಹರ್ ಅವರ ನಿರ್ಮಾಣದಲ್ಲಿ, ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಇಶಾನ್ ನಾಯಕ ಜೈ ಆದಿತ್ಯ ಫ಼ಿಲಂಸ್ ಲಾಂಛನದಲ್ಲಿ ಸಿ.ಆರ್.ಮನೋಹರ್ ಅವರು ನಿರ್ಮಿಸುತ್ತಿರುವ, ಪವನ್ ಒಡೆಯರ್ ನಿರ್ದೇಶನದ ‘ರೇಮೊ‘ ಚಿತ್ರದ ....
ಸಾಧಕರಿಗೆ ಡಿಎಸ್ ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ಡಿಎಸ್ ಮ್ಯಾಕ್ಸ್ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಅಧ್ಯಕ್ಷ ಡಾ.ಕೆ.ವಿ.ಸತೀಶ್ ರವರು ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ಕಾರು ಮತ್ತು ಫ್ಲಾಟ್‌ಗಳನ್ನು ಉಡುಗೊರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಾದಬ್ರಹ್ಮ ಹಂಸಲೇಖಾ, ಹಿರಿಯ ನಟಿಯರಾದ ಭಾರ್ಗವಿನಾರಾಯಣ್, ಕಾಂಚನಾ, ರಮೇಶ್‌ಭಟ್, ಹರ್ಷಿಕಾಪೂರ್ಣಚ್ಚ, ರವಿಕಿರಣ್, ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ, ತೆಲುಗು ನಿರ್ದೇಶಕ ಕೆ.ವಿಶ್ವನಾಥ್, ಮಲೆಯಾಳಂ ನಟಿಯರಾದ ....
ಸೈಂಟಿಫಿಕ್ ಥ್ರಿಲ್ಲರ್ ಚಿತ್ರ ಮೂವರು ನಾಯಕಿಯರು ಇರುತ್ತಾರೆ ಅಂದ ಮಾತ್ರಕ್ಕೆ ಇದೊಂದು ತ್ರಿಕೋನ ಪ್ರೇಮಕತೆ ಚಿತ್ರವಾಗಿಲ್ಲ. ಅದಕ್ಕೂ ಮೀರಿದ ಸೈಂಟಿಫಿಕ್ ಸೆಸ್ಪನ್ಸ್, ಥ್ರಿಲ್ಲರ್ ‘ನ್ಯೂರಾನ್’ ಚಿತ್ರ ಇದಾಗಿದೆ. ಕತೆ, ಚಿತ್ರಕತೆ ಬರೆದು ಪ್ರಥಮಬಾರಿ ನಿರ್ದೇಶನದ ಚುಕ್ಕಾಣಿಯನ್ನು ಹಿಡಿದಿರುವ ವಿಕಾಸ್‌ಪುಷ್ಪಗಿರಿ. ಇವರ ಕುರಿತು ಹೇಳುವುದಾದರೆ ಟೆಕ್ಕಿಯಾಗಿ ಉನ್ನತ ಹುದ್ದೆಯಲ್ಲಿದ್ದರೂ, ಭವಿಷ್ಯವನ್ನು ಚಿತ್ರರಂಗದಲ್ಲಿ ರೂಪಿಸಿಕೊಳ್ಳಬೇಕೆಂಬ ಅಪೇಕ್ಷ್ಷೆಯಿಂದ, ರಾಜಿನಾಮೆ ನೀಡಿ ನಂತರ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ಸಿನಿಮಾ ಬಗ್ಗೆ ....
ತೆಲುಗು ತಂಡದ ಕನ್ನಡ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರೆ, ಬೇರೆ ಕಡೆ ವ್ಯಾಪಾರ ವೃದ್ದಿಯಾಗುತ್ತದೆಂದು ಅರಿತಿರುವ ಬೇರೆ ಚಿತ್ರರಂಗದವರು ಇಲ್ಲಿಯೆ ಬಂಡವಾಳ ಹಾಕುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅದರಂತೆ ಟಾಲಿವುಡ್ ತಂಡದಿಂದ ‘ಪ್ರೀತಿ ಇರಬಾರದೇ’ ಎನ್ನುವ ತಂದೆ ಮಗಳ ಬಾಂದವ್ಯದ ನೈಜ ಕತೆಯನ್ನು ಸಿದ್ದಪಡಿಸಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ೮೦ರ ಕಾಲಘಟ್ಟದಲ್ಲಿ ಆಂದ್ರಪ್ರದೇಶದ ರಾಜಮಂಡ್ರಿ ಎನ್ನುವ ಸ್ಥಳದಲ್ಲಿ ಮಗಳನ್ನು ಉಳಿಸಿಕೊಳ್ಳಲು ತಂದೆಯಾದವನು ನ್ಯಾಯಕ್ಕಾಗಿ ಹೋರಾಡುತ್ತಾನೆ. ಎರಡನೆಯದು ಹೆಣ್ಣು ಮಗು ಆದಾಗ ಅಮ್ಮನು ಮಗನಿಗೆ ....
ಶಾಂತಿ - ಕ್ರಾಂತಿ ನಡುವಿನ ಕಥನ ಆಂಗ್ಲ ಟಾಲ್‌ಸ್ಟೇ ಕಾದಂಬರಿಯು ಕನ್ನಡದಲ್ಲಿ ‘ವಾರ್ ಅಂಡ್ ಪೀಸ್’ ಹೆಸರಿನೊಂದಿಗೆ ಚಿತ್ರವು ಮೂಡಿ ಬರುತ್ತಿದೆ. ಗಾಂಧಿ ಮತ್ತು ಹಿಟ್ಲರ್‌ನ ಐತಿಹಾಸಿಕ ಭೇಟಿ ಎಂದು ಟ್ಯಾಗ್ ಲೈನ್ ಇರುವುದರಿಂದ ಇದು ಯುದ್ದಕ್ಕೆ ಸಂಬಂದಿಸಿದ, ಅಥವಾ ಗಾಂಧಿ-ಹಿಟ್ಲರ್ ಕುರಿತಾದ ವಿಷಯ ಏನಾದರೂ ಇರುಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅದ್ಯಾವುದಕ್ಕೂ ಸಂಬಂದಿಸದೆ, ಬಾಕ್ಸರ್‌ನೊಬ್ಬನ ಕತೆಯಾಗಿದೆ. ಕಥಾನಾಯಕ ಜೀವನದಲ್ಲಿ ತಾನೊಬ್ಬ ಬಾಕ್ಸ್‌ರ್ ಆಗಬೇಕಂಬ ಗುರಿಯನ್ನು ಹೊಂದಿರುತ್ತಾನೆ. ಬದುಕಿನ ಆ ಪಯಣದಲ್ಲಿ ಅದನ್ನು ಸಾಧಿಸಲು ಹೋದಾಗ ಅವನಿಗೆ ಸಾಕಷ್ಟು ಸಮಸ್ಯೆಗಳು ....
ಪ್ರಚಲಿತ ತಂತ್ರಜ್ಘಾನದಲ್ಲಿ ಅಪರಾಧಗಳು ೮೦ರ ದಶಕದಲ್ಲಿ ಟಿವಿ ನೋಡಿ ಹಾಳಾದೆ ಎಂದು ಹೇಳುತ್ತಿದ್ದರು. ಕಾಲ ಬದಲಾದಂತೆ ತಂತ್ರಜ್ಘಾನ ಬೆಳಯುತ್ತಿದ್ದು, ಎಲ್ಲರ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದರಿಂದ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದೆ. ಇಂತಹುದೇ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣ ಮೂಲಕ ಯಾವ ರೀತಿ ಅಪರಾಧಗಳು ನಡೆಯುತ್ತದೆ, ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ‘೧೦೦’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನಮ್ಮ ಸಮಸ್ಯೆಯನ್ನು ನಾವುಗಳೇ ನಿವಾರಣೆ ಮಾಡಿಕೊಳ್ಳಬಹುದು. ದಾರಿಯಲ್ಲಿ ಅನ್ಯಾಯ ಕಂಡರೆ, ಗಲಾಟೆ, ಅಪರಾಧಗಳು ನಡೆಯುತ್ತಿದ್ದರೆ ಮೊದಲು ನೂರು ಸಂಖ್ಯೆಗೆ ಕರೆ ಮಾಡುತ್ತೇವೆ. ....
ರೀಲ್ ಪೋಲೀಸ್‌ಗೆ ರಿಯಲ್ ಪೋಲೀಸರ ಹಾರೈಕೆ ಕೆಂಪೆಗೌಡ ಚಿತ್ರವು ಯಶಸ್ಸು ಕಂಡು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಇದರ ನಿರ್ಮಾಪಕ ಶಂಕರ್‌ರೆಡ್ಡಿ ‘ಕಂಪೆಗೌಡ-II’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಸಿಡಿಯನ್ನು ರಿಯಲ್ ಪೋಲೀಸರು ಬಿಡುಗಡೆ ಮಾಡಿದರು. ಪೋಲೀಸ್ ಆಯುಕ್ತ ಸುನಿಲ್‌ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ ಇದೆ. ತಂತ್ರಜ್ಘಾನ ಬೆಳೆದಂತೆ ಹಾವಭಾವ ಬದಲಾವಣೆ ಆಗಿದೆ. ಪೋಲೀಸ್ ಆಧಾರಿತ ಚಿತ್ರಗಳು ಹಿಟ್ ಆಗಿದೆ. ಪೋಲೀಸರು ಕೆಟ್ಟವರಲ್ಲ. ಸಮಾಜದ ಕೊಳಕುಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ. ಆದರೆ ....
ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಮೇಲ್ಕಂಡ ಶೀರ್ಷಿಕೆ ನೋಡಿದಾಗ ಮಕ್ಕಳು ನೆನಪಿಗೆ ಬರುತ್ತಾರೆ. ‘ಸುವ್ವಾಲಿ’ ಎನ್ನುವ ಮಕ್ಕಳ ಚಿತ್ರದ ಕತೆಯು ಇದರ ಆಧಾರದ ಮೇಲೆ ಸಾಗುತ್ತದೆ. ವಿಶೇಷ ಎನ್ನುವಂತೆ ಅನಾಥಶ್ರಮದಲ್ಲಿ ನಡೆಯುವ ದಂದೆ, ಅಕ್ರಮಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಜಾತಿ, ಯುವಜನಾಂಗಕ್ಕೆ ಅನ್ಯಾಯವಾದಾಗ ಎಲ್ಲರೂ ಮುಂದೆ ಬರುತ್ತಾರೆ. ಅದೇ ಮಕ್ಕಳಿಗೆ ತೊಂದರೆಯಾದಾಗ ಯಾರು ಬರುವುದಿಲ್ಲ. ವಯಸ್ಸಾದವರು ಬಂದರೂ ಏನು ಮಾಡಲಿಕ್ಕೆ ಆಗುವುದಿಲ್ಲ. ಇಲ್ಲಿ ನಡಯುತ್ತಿರುವ ಘೋರ ಕಷ್ಟಗಳಿಂದ ನ್ಯಾಯಕೇಳಲು ಆರು ಮಕ್ಕಳು ಹೊರಗೆ ಬರುತ್ತಾರೆ. ನಂತರ ಅಸಲಿ ಸಮಾಜ ಗೊತ್ತಾಗಿ, ಹಿರಿಯರೊಬ್ಬರು ಮಾಡಿದ ....
ಕನ್ನಡದ ಪದ ಫಿದಾ ‘ಫಿದಾ’ ಹಿಂದಿ ಭಾಷೆಯದ್ದು ಎಂಬುದು ತಿಳಿದಿರುವ ವಿಷಯವಾಗಿದೆ. ಆದರೆ ಈ ಪದವು ಕನ್ನಡದಲ್ಲಿ ಇರಲಿದೆ ಎಂದು ಹಿರಿಯ ಸಾಹಿತಿ ಜಯಂತ್ ಕಾಯ್ಕಣಿ ಹೇಳಿದ್ದಾರೆಂದು ಪೃಥ್ವಿರಾಜ್ ಮಾಹಿತಿ ನೀಡಿದರು. ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಚಿಕ್ಕವನಿದ್ದಾಗ ನೀನು ಗಾಯಕನಾಗು ಎಂದು ಪ್ರೇರಣೆ ನೀಡಿದ್ದಾರೆ. ಅದರಿಂದಲೇ ಇದೇ ಹೆಸರಿನ ಮೇಲೆ ನಾಲ್ಕೂವರೆ ನಿಮಿಷದ ವಿಡಿಯೋ ಆಲ್ಬಂಗೆ ನಟನೆ, ಗಾಯನ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಯುವ ಜನಾಂಗದ ರೋಮಾಂಟಿಕ್ ಪ್ರೀತಿ ಕತೆಯಲ್ಲಿ ಹುಡುಗ-ಹುಡುಗಿಯ ಮೊದಲ ಭೇಟಿ, ಪರಿಚಯ. ಅವಳು ಪ್ರೀತಿಸುತಿದ್ದಾಳೆಂದು ತಪ್ಪಾಗಿ ತಿಳಿಯುವುದು. ವಿಷಯವನ್ನು ....
ಅಣ್ಣ ನಿರ್ಮಾಪಕ ತಮ್ಮ ನಿರ್ದೇಶಕ ಅಣ್ಣ ತಮ್ಮ ಸೇರಿಕೊಂಡು ‘ಮಳೆ ಬಿಲ್ಲು’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ರವಿಚಂದ್ರನ್ ಅಭಿಮಾನಿಯಾಗಿರುವ ನಾಗರಾಜಹಿರಿಯೂರು ಮೂಲತ: ಸಾಹಿತಿ, ರಂಗಭೂಮಿ ಅನುಭವ ಪಡೆದುಕೊಂಡಿದ್ದಾರೆ. ಇದರ ಧೈರ್ಯದಿಂದಲೇ ಮೊಬೈಲ್, ಗೂಗಲ್ ಮೂಲಕ ನಿರ್ದೇಶನ ಮಾಡುವ ಬಗೆಯನ್ನು ತಿಳಿದುಕೊಂಡು ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಏಳು ಬಣ್ಣಗಳಿಗೆ ಮಳೆಬಿಲ್ಲು, ಕಾಮನಬಿಲ್ಲು ಎಂದು ಕರೆಯುತ್ತಾರೆ. ಕನಸುಗಾರ ರವಿ ಸರ್ ಪ್ರೇಮಲೋಕ ಕೊಟ್ಟರು. ಮಾತುಗಾರ ಯೋಗರಾಜಭಟ್ಟರು ಮುಂಗಾರು ಮಳೆ ನೀಡಿದರು. ಜೀವನದಲ್ಲಿ ಹುಡುಗನ ....
ಪ್ರಯೋಗಾತ್ಮಕ ಚಿತ್ರಗಳಿಗೆ ಜಗ್ಗೇಶ್ ಗುಡ್‌ಬೈ ಅನುಭವದ ಆಧಾರದ ಮೇಲೆ ವಯಸ್ಸಾದ ಪಾತ್ರ ಮತ್ತು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದ್ದು ಪ್ರಯೋಜನವಾಗಲಿಲ್ಲ. ಜನರು ನನ್ನನ್ನು ಕಾಮಿಡಿಯಾಗಿ ನೋಡಲು ಇಷ್ಟಪಟ್ಟಿದ್ದಾರೆಂದು ತಿಳಿದುಬಂತು. ಇನ್ನು ಮುಂದೆ ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲವೆಂದು ಹಿರಿಯ ನಾಯಕ ನಟ ಜಗ್ಗೇಶ್ ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ೫೦ನೇ ದಿನದ ಸಂತೋಷಕೂಟದಲ್ಲಿ ಮಾತನಾಡಲು ವೇದಿಕೆ ಮಾಡಿಕೊಂಡಿದ್ದರು. ಮಾತು ಮುಂದು ವರೆಸುತ್ತಾ ನಿರ್ದೇಶಕರ ಧೈರ್ಯ, ನಿರ್ಮಾಪಕರ ಹಣದಿಂದ ಚಿತ್ರವು ಇಲ್ಲಿಯವರೆಗೂ ಬಂದಿದೆ. ನಾವೆಲ್ಲಾ ನೆಪ ಮಾತ್ರ. ಕರ್ನಾಟಕದಲ್ಲಿ ಮೂರು ....
ಜನರಿಗೆ ಅರಿವು ಮೂಡಿಸುವ ಚಿತ್ರ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರಕ್ಕೆ ಅನಿಲ್ ಸಿ.ಜೆ ರಾಗ ಸಂಯೋಜನೆಯಲ್ಲಿ ಎರಡು ಹಾಡುಗಳಿವೆ. ಅವುಗಳ ಪೈಕಿ ಒಂದನ್ನು ಪೊಲೀಸ್ ಇಲಾಖೆಗೆ ಅರ್ಪಿಸಲಾಗಿದೆ. ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್ ಹಾಗೂ ಹೊಸ ಪ್ರತಿಭೆ ಚೇತನ್ ಪೆನ್ನು ಕೆಲಸ ಮಾಡಿವೆ. ಲೈವ್ ಆಗಿ ಸಂಗೀತ ಸಂಯೋಜಿಸಿರುವುದು ವಿಶೇಷ. ಕೃಪಾಸಾಗರ್ ಮೊದಲಬಾರಿ ಆಕ್ಷನ್-ಕಟ್ ಹೇಳಿದ್ದು, ಕ್ರೈಂ, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಸಿನಿಮಾ. ಕೊಲೆ, ದರೋಡೆ, ಸಮಾಜಘಾತುಕ ಕೆಲಸಗಳನ್ನು ಮಾಡಿದವರಷ್ಟೇ ಅಪರಾದಿಗಳು ಆಗಿರುವುದಿಲ್ಲ. ಅದರ ಹೊರತಾಗಿ ಬೇರೆಯೇ ಒಂದು ಕ್ಯಾರೆಕ್ಟರ್ ಇದೆ ಅದನ್ನು ಸಿನಿಮಾದಲ್ಲೇ ....