Dhoom Again.Film Press Meet.

Wednesday, December 11, 2019

ಧೂಮ್ ಎಗೈನ್‌ಗೆ ಎರಡನೇ ಹಂತದ ಚಿತ್ರೀಕರಣ         ‘ಧೂಮ್ ಎಗೈನ್’ ಚಿತ್ರದ ಫಸ್ಟ್‌ಲುಕ್,ಟೀಸರ್‌ನ್ನು ಪುನೀತ್‌ರಾಜ್‌ಕುಮಾರ್  ಅನಾವರಣಗೊಳಿಸಿ ಶುಭ ಹಾರೈಸಿದ್ದರು. ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ಬಾಲಿವುಡ್‌ನಲ್ಲಿ ತೆರೆಕಂಡ ಚಿತ್ರಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ಈಗಾಗಲೇ ಇದೇ ಹೆಸರಿನಲ್ಲಿ ಚಿತ್ರವು ತೆರೆಕಂಡ ಕಾರಣ ಎಗೈನ್ ಪದ ಸೇರಿಸಲಾಗಿದೆ ಅಂತ  ನಿರ್ದೇಶಕ ರಾಜೇಶ್‌ವರ್ಮ ಸ್ಪಷ್ಟಪಡಿಸಿದ್ದಾರೆ. ಅಲ್ಲಿ ಪಾತ್ರಗಳು ನಕರಾತ್ಮಕವಾಗಿದ್ದವು. ಇದರಲ್ಲಿ ಸಕರಾತ್ಮಕವಾಗಿರುತ್ತದೆ.  ಹೆಸರು ಹೇಳಿದಾಕ್ಷಣ ಇದೊಂದು ಬೈಕ್ ಅಥವಾ ಕಾರ್‌ರೇಸ್ ಕುರಿತಾದ ಕತೆ ಇರಬಹುದೆಂಬ ಕುತೂಹಲ ....

304

Read More...

Mehaboob.Film Pooja and Press Meet.

Wednesday, December 11, 2019

ಕೃಷಿಕ  ಈಗ  ನಾಯಕ         ಅನ್ನದಾತ  ಶಶಿ ಜನ ಸಾಮಾನ್ಯರ ಕೋಟಾದಲ್ಲಿ  ಬಿಗ್ ಬಾಸ್ ಸೀಸನ್ ೬ರಲ್ಲಿ  ಮನೆ ಪ್ರವೇಶಿಸಿ, ವಿನ್ನರ್ ಆಗಿದ್ದರು. ಈಗ ‘ಮೆಹಬೂಬ’ ಚಿತ್ರಕ್ಕೆ ಆಯ್ಕೆಯಾಗುವುದರ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸತ್ಯ ಆಧಾರಿತ ಘಟನೆಯನ್ನು  ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸ್ಪಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳಲಾಗಿದೆ.  ೨೦೧೫ರಂದು ಕೇರಳದಲ್ಲಿ ನಡೆದ ಕುರಿತಂತೆ ಲೇಖನ ಪ್ರಕಟವಾಗಿತ್ತು.  ಜಾತಿ ಧರ್ಮ ಯಾವುದಕ್ಕೂ  ತಲೆ ಕಡೆಸಿಕೊಳ್ಳದ  ಸುಂದರ ಪ್ರೇಮ ಕತೆ ಇರುವುದು ವಿಶೇಷ. ಈ ಹಿಂದೆ  ತಮಿಳಿನಲ್ಲಿ ಬಾಂಬೆ, ತೆಲುಗುದಲ್ಲಿ ಇದೇ ಶೀರ್ಷಿಕೆಯಲ್ಲಿ  ಚಿತ್ರವು ಬಿಡುಗಡೆಗೊಂಡಿತ್ತು.  ಅದಕ್ಕೂ ಇದಕ್ಕೂ ....

578

Read More...

Kodemurga.Film Press Meet.

Tuesday, December 10, 2019

ಅವಮಾನ  ಅಪಮಾನ  ಸನ್ಮಾನ          ಅವಮಾನ ಆಗುವವರಿಗೆ ಮುಂದೆ ಸನ್ಮಾನ ಸಿಗುತ್ತದೆಂದು ಬುದ್ದಿಜೀವಿಗಳು  ಹೇಳುತ್ತಾರೆ. ಅದರಂತೆ ಚಿತ್ರದಲ್ಲಿ ಒಳ್ಳೆಯ ಅಂಶಗಳು ಇದ್ದರೆ ಕಲಾವಿದರು ಯಾರು, ಅವರು ಏನೇ ಆಗಿರಲಿ ಎಂಬುದನ್ನು ನೋಡದೆ ಜನರು ಹಿಟ್ ಮಾಡುತ್ತಾರೆ. ಇದು ಹೆಚ್ಚಾಗಿ ಕಾಲಿವುಡ್‌ನಲ್ಲಿ ನಡೆದುಬಂದಂತೆ, ಸ್ಯಾಂಡಲ್‌ವುಡ್‌ದಲ್ಲಿ ಆಗಾಗ್ಗೆ ಪ್ರಯೋಗಗಳು ನಡೆಯುತ್ತಿದೆ. ಇದನ್ನು ಹೇಳಲು ಕಾರಣವಿದೆ.  ಅಗ್ನಿಸಾಕ್ಷಿ ಧಾರವಾಹಿಯಲ್ಲಿ  ಖಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ಪ್ಪುರದ್ರೂಪಿ ಇಲ್ಲದ, ಗಿರಿಜಾಮೀಸೆ ಹೊಂದಿರುವ   ಮುನಿಕೃಷ್ಣ  ಈಗ ‘ಕೊಡೆ ಮುರುಗ’  ಚಿತ್ರಕ್ಕೆ ನಾಯಕ. ಹನ್ನೆರಡು ವರ್ಷಗಳ ಕಾಲ ಸಾಕಷ್ಟು ಮೆಗಾ ....

550

Read More...

Matte Udbhava.Film Press Meet.

Tuesday, December 10, 2019

 ಮತ್ತೆ ಉಧ್ಭವಕ್ಕೆ ಬಿಡುಗಡೆ ವೇದಿಕೆ ಸಿದ್ದ                   ೧೯೯೦ರಲ್ಲಿ  ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವ ಚಿತ್ರ ಮುಂದುವರೆದ ಭಾಗದಂತೆ ‘ಮತ್ತೆ ಉಧ್ಭವ’ ಹೆಸರಿನೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ.  ಅನಂತನಾಗ್ ಮಾಡಿದ ಪಾತ್ರವನ್ನು  ರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿ ಅಪ್ಪನಿಗೆ ಸಹಾಯ ಮಾಡುತ್ತಾರೆ.  ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪ ಕಾರ್ಪೋರೇಶನ್ ಲೆವಲ್‌ದಲ್ಲಿ  ಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗನಾಗಿ ನಾಯಕ. ವಕೀಲನಾಗಿ  ....

332

Read More...

Silver Fish.Film Press Meet.

Tuesday, December 10, 2019

ವಿನೂತನ  ಶೀರ್ಷಿಕೆ ಸಿಲ್ವರ್ ಫಿಶ್          ಜನರನ್ನು ಚಿತ್ರಮಂದಿರಕ್ಕೆ ಸೆಳೆಯಲು ನಾನಾ ರೀತಿಯ ಪ್ರಯೋಗಗಳನ್ನು  ಮಾಡುತ್ತಾರೆ. ಇದರಲ್ಲಿ ಯಶಸ್ಸು ಎನ್ನುವುದು ಬಿಡುಗಡೆ ನಂತರ ಗೊತ್ತಾಗುತ್ತದೆ.  ಆ ಸಾಲಿಗೆ ‘ಸಿಲ್ವರ್ ಫಿಶ್’ ಚಿತ್ರವೊಂದು ಬೆಂಗಳೂರು, ಚಿಕ್ಕಮಗಳೂರು ಮತ್ತು ಕೊಪ್ಪ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ತೆರೆಗೆ ಬರಲು ಸಿದ್ದವಾಗಿದೆ. ಕತೆಯಲ್ಲಿ ಬರಹಗಾರ ತನ್ನ ಜೀವನದಲ್ಲಾದ ಘಟನೆಗಳನ್ನು ಯಾವ ರೀತಿ ತೆಗೆದುಕೊಳ್ಳುತ್ತಾನೆ. ಅವನ ಮನೋವೃತ್ತಿ ಎಂತಹುದು? ಆತನ ಬದುಕು, ಬರಹ ಬೇರೆ ಬೇರೆಯಾಗಿರುತ್ತದೆ. ಇವರೆಡು ಒಂದೇ ಆಗಿರುವುದು ಕೆಲವು ಲೇಖಕರಲ್ಲಿ ಮಾತ್ರ ಕಾಣಿಸುತ್ತದೆ.  ಎರಡು  ಶೇಡ್‌ಗಳಾದ ಸ್ವಾರ್ಥ, ಉದ್ದೇಶ ಹಾಗೂ ಅದರ ಸುತ್ತಲೂ ....

492

Read More...

India Vs England.Film Press Meet.

Tuesday, December 10, 2019

ಮೇಷ್ಟ್ರು ಚಿತ್ರಕ್ಕೆ ಸ್ಟಾರ್ ನಟರ ಪ್ರೋತ್ಸಾಹ       ಚಂದನವನದಲ್ಲಿ  ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ಅವರನ್ನು ಪ್ರೀತಿಯಿಂದ ಮೇಷ್ಟ್ರು ಎಂದು ಕರೆಯುತ್ತಾರೆ. ಈಗ ಅವರ ನೂತನ ಚಿತ್ರ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್ ನಿರೂಪಣೆ, ಗೀತೆ ಹಾಡುವುದರ ಜೊತೆಗೆ  ಒಂದು ಹಾಡನ್ನು ಬಿಡುಗಡೆ ಮಾಡಿ  ಶುಭ ಹಾರೈಸಿದ್ದಾರೆ. ಉಳಿದ ಹಾಡುಗಳನ್ನು ಪ್ರತ್ಯೇಕವಾಗಿ ಮಾಜಿ ಕ್ರಿಕೆಟಿಗ ಅನಿಲ್‌ಕುಂಬ್ಳೆ, ರಕ್ಷಿತ್‌ಶೆಟ್ಟಿ, ದರ್ಶನ್ ಮತ್ತು ಯಶ್ ಸದ್ಯದಲ್ಲೆ ಲೋಕಾರ್ಪಣೆ ಮಾಡುತ್ತಿದ್ದಾರೆ. ಪುತ್ರಿ ಕನಸುನಾಗತ್ತಿಹಳ್ಳಿ ವಿರಚಿತ ‘ಅಕ್ಷಾಂಶ ರೇಖಾಂಶ’ ಕಾದಂಬರಿಯು ಚಿತ್ರವಾಗಿ ಮೂಡಿಬಂದಿದೆ. ಶೀರ್ಷಿಕೆ ಕೇಳಿದರೆ ....

263

Read More...

Mugilpet.Film Shooting.

Sunday, December 08, 2019

                   ಸಕಲೇಶಪುರದಲ್ಲಿ  ಮುಗಿಲ್‌ಪೇಟೆ        ಆತನಿಗೆ ಅದೇ ದ್ವಿಚಕ್ರವಾಹನ ಬೇಕೆಂಬ ಹಂಬಲ. ಆದರೆ ಅದನ್ನು ಅವಳು ಖರೀದಿಸಿದ್ದು,  ಕೇಳಲು ಹೋದಾಗ ನಿರಾಕರಿಸಿರುತ್ತಾಳೆ. ವಾಹನವನ್ನು ಹೇಗಾದರೂ ಪಡೆಯಬೇಕೆಂದು ‘ಸ್ಕೂಟಿ ಕಳ್ಳಿ’ಯೆಂದು ವಾಹನ ಜೊತೆಗಿರುವ ಪೋಸ್ಟರ್‌ನ್ನು ಬೀದಿಯಲ್ಲಿ ಅಂಟಿಸಿರುತ್ತಾನೆ. ಇದನ್ನು ನೋಡಿ ಗೆಳತಿಯೊಂದಿಗೆ  ತರಾಟೆಗೆ  ತೆಗೆದುಕೊಳ್ಳಲು ಸಿದ್ದಳಾಗುತ್ತಾಳೆ. ಸದರಿ ಫ್ಲ್ಯಾಶ್‌ಬ್ಯಾಕ್ ಸನ್ನಿವೇಶವನ್ನು ‘ಮುಗಿಲ್ ಪೇಟೆ’ ಚಿತ್ರದ ಸಲುವಾಗಿ ಸಕಲೇಶಪುರದ ಮುಂಜರಾಬಾದ್ ಕ್ಲಬ್ ರಸ್ತೆಯಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು.  ನಾಯಕ ಮನುರಂಜನ್‌ರವಿಚಂದ್ರನ್, ....

265

Read More...

Brahmachaari.Film Success Meet.

Saturday, December 07, 2019

ಯಶಸ್ವಿ  ಎರಡನೇ  ವಾರದಲ್ಲಿ  ಬ್ರಹ್ಮಚಾರಿ         ಪ್ರಚಲಿತ ವಿದ್ಯಾಮಾನದಲ್ಲಿ  ಕನ್ನಡ ಚಿತ್ರಗಳು ಒಂದು ವಾರಕ್ಕೆ ಎತ್ತಂಗಡಿಯಾಗುತ್ತದೆ. ಆದರೆ ಹಾಸ್ಯ ಚಿತ್ರ ‘ಬ್ರಹ್ಮಚಾರಿ’ ಎರಡನೇ ವಾರಕ್ಕೆ ಇಪ್ಪತ್ತೈದು ಕೇಂದ್ರಗಳು ಹೆಚ್ಚಾಗಿರುವುದು ನಿರ್ಮಾಪಕ ಉದಯ್.ಕೆ.ಮೆಹ್ತಾ ಅವರಿಗೆ  ಸಂತಸ ತಂದಿದೆ. ಅವರು ಸಂತೋಷಕೂಟದಲ್ಲಿ ಮಾತನಾಡುತ್ತಾ ಮುಂದಿನ ವಾರಕ್ಕೂ ಮುಂದೂಡಿರುವುದು ಸಕ್ಸಸ್ ಎಂದು ಜನ ಹೇಳಿದ್ದಾರೆ. ಉದಯ ವಾಹಿನಿ ಒಳ್ಳೆ ಮೊತ್ತಕ್ಕೆ  ಸ್ಯಾಟಲೈಟ್  ಹಕ್ಕುಗಳನ್ನು  ಖರೀದಿಸಿದ್ದಾರೆ. ಮಂಡ್ಯಾ, ಮೈಸೂರು ಪ್ರಾಂತ್ಯಗಳಲ್ಲಿ ತಂಡದೊಂದಿಗೆ ಭೇಟಿ ನೀಡಿದಾಗ ಅದ್ಬುತ ಪ್ರತಿಕ್ರಿಯೆ ಬಂದಿದೆ. ಸೋಮವಾರದಂದು ನಾಯಕಿ ಊರು ದಾವಣಗೆರೆಗೆ  ಭೇಟಿ ....

265

Read More...

Bhargav.Film Press Meet.

Friday, December 06, 2019

ಆಧುನಿಕ  ಭಾರ್ಗವ          ಮಹಾಭಾರತದಲ್ಲಿ ಬರುವ ಪರುಶುರಾಮನಿಗೆ ಮತ್ತೋಂದು ಹೆಸರು ‘ಭಾರ್ಗವ’. ಅವನು  ತಂದೆ  ಮಾತಿನಂತೆ ನಡೆದುಕೊಳ್ಳುತ್ತಾನೆ. ಇದನ್ನು ಹೇಳಲು ಕಾರಣವಿದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಇದರಲ್ಲಿ ಅಪ್ಪನ ಪರವಾಗಿ ಹೋರಾಡುತ್ತಾನೆ. ತಂದೆಯಾದವನು  ಮಗನನ್ನು ಯಾವ ರೀತಿ ಸಾಕಬೇಕು.  ಸಚಿವನ   ಮಕ್ಕಳು  ಮಂತ್ರಿಯಾಗುತ್ತಾರೆ. ಕಲಾವಿದನ ಮಕ್ಕಳು ನಟನಾಗುತ್ತಾನೆ. ಆದರೆ ರೌಡಿಯ ಮಗ ರೌಡಿಯಾಗಬಾರದೆಂದು ಹೇಳುವುದೇ ಕತೆಯ ತಿರುಳಾಗಿದೆ. ಅದು ಹೇಗೆ ನಡೆಯುತ್ತದೆ ಎಂಬುದನ್ನು  ಸನ್ನಿವೇಶಗಳ ಮೂಲಕ ಹೇಳುತ್ತಾರೆ. ಚಿತ್ರವು  ಪ್ರಾರಂಭ-ಅಂತ್ಯ ಬೆಂಗಳೂರು, ಮಿಕ್ಕದ್ದು ದುಬೈ ಮತ್ತು ಬಾಂಬೆಯಲ್ಲಿ ಸಾಗುತ್ತದೆ.  ....

289

Read More...

Mundina Nildaana.Film Success Meet.

Thursday, December 05, 2019

ಚೈನಾ, ಜಪಾನ್  ಭಾಷೆಗೆ  ಮುಂದಿನ ನಿಲ್ದಾಣ         ರಜನಿಕಾಂತ್, ಬಾಲಿವುಡ್ ಚಿತ್ರಗಳು ಚೈನಾ, ಜಪಾನ್ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದ್ದವು. ಸ್ಟಾರ್ ಕಲಾವಿದರು ನಟಿಸಿಲ್ಲ, ಅದು ಅಲ್ಲದೆ ಮೊಟ್ಟ ಮೊದಲಬಾರಿ ಕನ್ನಡ ಚಿತ್ರ ‘ಮುಂದಿನ ನಿಲ್ದಾಣ’ಕ್ಕೆ ಎರಡು ದೇಶಗಳಿಂದ ಬೇಡಿಕೆ ಬಂದಿದೆ ಎಂಬುದಾಗಿ ನಿರ್ಮಾಪಕ ಮುರಳಿ ಸಂತೋಷಕೂಟದಲ್ಲಿ ಮಾಹಿತಿ ನೀಡಿದರು.  ಅವರು ಹೇಳುವಂತೆ ನಾವುಗಳು ವೃತ್ತಿಯಲ್ಲಿ ಅನುಭವವಿದ್ದರೂ, ಈ ಉದ್ಯಮಕ್ಕೆ  ಹೊಸಬರಾಗಿದ್ದರಿಂದ ಪ್ರಾರಂಭದಲ್ಲಿ ಅಳುಕಿತ್ತು. ಬಿಡುಗಡೆ ಫಲಿತಾಂಶದಿಂದ ಹುಮ್ಮಸ್ಸು ಬಂದು ಮತ್ತೋಂದು ಸಿನಿಮಾ ಮಾಡಲು ಚಿಂತನೆ ನಡೆಸಲಾಗಿದೆ. ಅಮೇರಿಕಾ, ಯುರೋಪ್ ದೇಶಗಳಲ್ಲಿ ಹೌಸ್ ಫುಲ್ ....

268

Read More...

Sarvajanikarige Suvarnavakasha.Film Press Meet.

Tuesday, December 03, 2019

ಹಾಸ್ಯಪ್ರಿಯರಿಗೊಂದು  ಸುವರ್ಣಾವಕಾಶ         ಸಂಪೂರ್ಣ ಹಾಸ್ಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರವನ್ನು ದಯಪಾಲಿಸಿದೆ. ಎರಡು ದಿನದಲ್ಲಿ ನಡೆಯುವ ಕಥನವಾಗಿದೆ. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು  ಉಪಯೋಗಿಸಿಕೊಂಡು ಯಾವ ರೀತಿ ಬದುಕಿನಲ್ಲಿ ಸುವರ್ಣಾವಕಾಶ ಪಡೆಯುತ್ತಾನೆ. ಕತೆಯಲ್ಲಿ  ನಾಯಕ, ನಾಯಕಿ ಒಂದು ದಿನ ಹೊರಗೆ ಹೋದಾಗ ಕಷ್ಟದಲ್ಲಿ ಸಿಲುಕುತ್ತಾರೆ. ಅದರಿಂದ ಹೊರಬರಲು ಹಣದ ಅವಶ್ಯಕತೆ ಇರುತ್ತದೆ.  ಇದಕ್ಕಾಗಿ ಆತ ಏನು ಉಪಾಯ ಮಾಡುತ್ತಾನೆ? ಮುಂದೆ ಹೇಗೆ ತೊಂದರೆಯಿಂದ ಆಚೆ ಬರುತ್ತಾನೆ ಎಂಬುದು ಸಿನಿಮಾದ ಹೂರಣವಾಗಿದೆ.  ಕವಲುದಾರಿ ....

899

Read More...

Babru.Film Rel On 06th December 2019.

Monday, December 02, 2019

ಬಬ್ರೂ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್       ಸಂಪೂರ್ಣ ಚಿತ್ರೀಕರಣ ವಿದೇಶದಲ್ಲಿ ನಡೆಸಿದ ಕಾರಣ ‘ಬಬ್ರೂ’  ಪ್ರಥಮ ಕನ್ನಡದ ಹಾಲಿವುಡ್ ಚಿತ್ರ ಅಂತ ಪರಿಗಣಿಸಬಹುದೆಂದು  ರಚಿಸಿ ಪ್ರಥಮಬಾರಿ ನಿರ್ದೇಶನ ಮಾಡಿರುವ ಸುಜಯ್ ರಾಮಯ್ಯ ಬಣ್ಣಿಸುತ್ತಾರೆ.  ಕೆಲವು  ಚಿತ್ರಗಳಲ್ಲಿ   ಕತೆಯು ವಿದೇಶದಲ್ಲಿ ಹುಟ್ಟಿಕೊಂಡರೂ  ಮುಂದೆ ನಮ್ಮ ನಾಡಿಗೆ ಶಿಫ್ಟ್ ಆಗುತ್ತದೆ. ಆದರೆ ಈ ಸಿನಿಮಾವು  ಅಮೇರಿಕಾ ಮತ್ತು ಅಲ್ಲಿನ ಸುಂದರ ಪರಿಸರಗಳಲ್ಲಿ  ಶೂಟ್ ಮಾಡಲಾಗಿದೆ. ಭಾರತದಲ್ಲಿ ವಾಹನಗಳನ್ನು ಸಂಖ್ಯೆ ಮೂಲಕ ನೊಂದಣಿ ಮಾಡಿಸಬಹುದು. ಅಮೇರಿಕಾದಲ್ಲಿ ಹೆಸರಿನಲ್ಲೂ  ರಿಜಿಸ್ಟ್ರೇಷನ್ ಮಾಡಿಸಲು ಅವಕಾಶವಿದೆ.  ಚಿತ್ರದ ಕುರಿತು ಹೇಳುವುದಾದರೆ ಭಾರತೀಯರಾದ ....

729

Read More...

19 Age.Film Press Meet.

Monday, December 02, 2019

೧೯ರ ವಯಸ್ಸು  ಹಿರಿಯರಿಗೆ  ನಾನ್ಸೆನ್ಸ್?         ಹೊಸಬರ ’೧೯ ಏಜ್ ಈಸ್ ನಾನ್ಸೆನ್ಸ್?’ ಚಿತ್ರವು ಹೆಸರೇ ಹೇಳುವಂತೆ ಹತ್ತೋಂಬತ್ತರ ಹದಿಹರೆಯದ ವಯಸ್ಸಿನವರಿಗೆ ತಾವು ಏನು ಮಾಡಿದರೂ ಸರಿ ಅಂದುಕೊಳ್ಳುತ್ತಾರೆ.  ಪೋಷಕರಿಗೆ ಮಕ್ಕಳು ಮಾಡುವುದು ನಾನ್ಸೆನ್ಸ್  ಅನಿಸುತ್ತದೆ. ಗತಕಾಲದಲ್ಲಿ ಹೆಣ್ಣು ಮಕ್ಕಳು ಋತಿಮತಿ ಆಗುವ ಮುಂಚೆ ಮದುವೆ ಮಾಡುತ್ತಿದ್ದರು.  ಗಂಡು ಹೆಣ್ಣು ಎಂಬ ತಾರತಮ್ಯವಿತ್ತು.  ಈಗ ಕಾಲ ಬದಲಾಗಿದೆ. ವಯಸ್ಸು  ನೋಡಿಕೊಂಡು ಮುಂದಕ್ಕೆ ಹೆಜ್ಜೆ ಇಡುತ್ತಾರೆ. ಇಬ್ಬರು ಸರಿಸಮಾನರು.  ಹುಡುಗ ವಿಧುರನಾದರೆ ಮತ್ತೋಂದು ತಾಳಿ ಕಟ್ಟುವಾಗ, ವಿಧುವೆಗೆ ಯಾಕೆ ಈ ನಿರ್ಭಂದ?.  ತಂದೆ ತಾಯಿ ಹೇಳಿಕೊಟ್ಟಿದ್ದನ್ನು ಮಕ್ಕಳು ....

691

Read More...

Namo.Film Press Meet.

Monday, December 02, 2019

ಮತ್ತೋಂದು  ನಮೋ         ಎರಡು ವರ್ಷದ ಕೆಳಗೆ ‘ನಮೋ’ ಚಿತ್ರವೊಂದು ನಿರ್ದೇಶಕಿ ರೂಪಐಯ್ಯರ್ ಸಾರಥ್ಯದಲ್ಲಿ ಸೆಟ್ಟೇರಿತ್ತು. ನಂತರ ಸುದ್ದಿ ತಣ್ಣಗಾಯಿತು. ಈಗ ಇದೇ ಹಸರಿನಲ್ಲಿ ಹೊಸಬರೇ ಸೇರಿಕೊಂಡು ಸಿನಿಮಾವನ್ನು ಮುಗಿಸಿ, ಸದ್ದು ಮಾಡಲು ಪೋಸ್ಟರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾಧ್ಯಮದ ಮುಂದೆ ಹಾಜರಾಗಿದ್ದರು. ಹಿಂದಿನ ನಮೋ ಇದಕ್ಕೂ ಸಂಬಂದವಿಲ್ಲವೆಂದು ನಿರ್ದೇಶಕ ಪುಟ್ಟರಾಜ್ ಸ್ವಾಮಿ ಮೊದಲು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಚಿತ್ರದ ಕುರಿತಂತೆ ವಿವರಗಳನ್ನು ಬಿಚ್ಚಿಟ್ಟರು.  ಕತ್ತಲಿನಿಂದ ಬೆಳಕಿನಡೆಗೆ ಎಂಬುದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ದೇವರ ಶ್ಲೋಕವನ್ನು  ಪ್ರಾರಂಭದಲ್ಲಿ ಇದರಿಂದ ಶುರು ಮಾಡುತ್ತಾರೆ. ಸಕರಾತ್ಮಕ ಶಕ್ತಿ ....

1961

Read More...

Hagalu Kanasu.Film Rel On 06th December 2019.

Monday, December 02, 2019

ಚಿತ್ರಮಂದಿರದಲ್ಲಿ  ಹಗಲು ಕನಸು        ಬಾಲ ನಟ, ಪೋಷಕ ಪಾತ್ರಗಳು, ಕಿರುತೆರೆ ಸ್ಟಾರ್ ನಿರೂಪಕ ಮಾಸ್ಟರ್ ಆನಂದ್  ‘ಹಗಲು ಕನಸು’ ಚಿತ್ರದಲ್ಲಿ ಮೊದಲಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಶೀರ್ಷಿಕೆ ಹೇಳುವಂತೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಕೆಂಡ್‌ನಲ್ಲಿ ನಡೆಯುವ ಕತೆ ಇರುವುದು ವಿಶೇಷ.  ಕಥಾನಾಯಕ ವಿಕ್ರಮಾದಿತ್ಯ ಆಲಿಯಾಸ್ ವಿಕ್ರಂಗೆ  ಪ್ರತಿ ಬಾರಿ ಕುತ್ತಿಗೆ ಮೇಲೆ ಮಚ್ಚೆ ಇರುವ ಮುಖ ಕಾಣಿಸದ ಹುಡುಗಿಯೊಬ್ಬಳು ಸಿಕ್ಕಂತೆ ಕನಸು ಕಾಣುತ್ತಿರುತ್ತಾನೆ. ಸೋಜಿಗ ಎನ್ನುವಂತೆ ಒಮ್ಮೆ ಅದೇ ತರಹದ ಹುಡುಗಿಯೊಬ್ಬಳು ಮನೆ ಪ್ರವೇಶಿಸಿದಾಗ ಮನೆಯಲ್ಲಿರುವ ಇಬ್ಬರು ಅಳಿಯಂದಿರು, ಅಮ್ಮನಿಗೆ ಪಜೀತಿಯಾಗುತ್ತದೆ. ಆಕೆಯು ಇಲ್ಲಿಗೆ ಬರಲು ಬಲವಾದ ....

744

Read More...

Odeya.Film Audio Rel.

Sunday, December 01, 2019

ಒಡೆಯ  ಏನಿದರ  ಗಮ್ಮತ್ತು        ತಮಿಳು ಸೂಪರ್ ಹಿಟ್ ‘ವೀರಂ’ ಕನ್ನಡದಲ್ಲಿ ‘ಒಡೆಯ’ ಹೆಸರಿನೊಂದಿಗೆ ಸಿದ್ದಗೊಂಡಿದೆ. ರಿಮೇಕ್ ಆದರೂ ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವುದಾಗಿ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ನಾಯಕ ದರ್ಶನ್ ಮಾತನಾಡುತ್ತಿದ್ದರು. ಮಾತು ಮುಂದುವರೆಸುತ್ತಾ ೫೨ನೇ ಚಿತ್ರವಾಗಿದ್ದು, ಸಂದೇಶ್ ಪ್ರೊಡಕ್ಷನ್‌ದಲ್ಲಿ ಮೂರನೆ ಬಾರಿ ನಟಿಸಿದ್ದೇನೆ. ನಿರ್ಮಾಪಕರು ಹಿಂದಿನ ಎರಡು ಚಿತ್ರಗಳಲ್ಲಿ ಆಸಕ್ತಿ ತೋರಿಸಿರಲಿಲ್ಲ. ಇದರಲ್ಲಿ ಪೂರ್ಣ ಗಮನಹರಿಸಿ ಕಷ್ಟಪಟ್ಟು  ಮೈಸೂರಿನ ವ್ಯವಹಾರವನ್ನು ಬದಿಗಿಟ್ಟು, ಎಷ್ಟು ಸಾದ್ಯವೋ, ಎಲ್ಲಲ್ಲಿ ಉದ್ದವಾಯಿತು ಅನಿಸಿದರೆ ಅದನ್ನು ತೆಗೆದುಹಾಕಲು ಸಲಹೆ ....

670

Read More...

Chi.Ra.Muttu Chi.Sou.Rathna.Film Pooja.

Sunday, December 01, 2019

ವಧು  ವರ  ಹೆಸರು  ಚಿತ್ರದ ಶೀರ್ಷಿಕೆ           ಜನರನ್ನು  ಚಿತ್ರಮಂದಿರಕ್ಕೆ ಸೆಳೆಯಲು ನಿರ್ದೇಶಕರು ನಾನಾ  ರೀತಿಯ ಕಸರತ್ತುಗಳನ್ನು ಪ್ರಯೋಗಿಸುತ್ತಾರೆ. ಅದರಲ್ಲಿ ಮೊದಲ ಅಹ್ವಾನ ಪತ್ರಿಕೆ ಎನ್ನುವಂತೆ ಹೆಸರು ಆಗಿರುತ್ತದೆ. ಅದೇ ರೀತಿಯಲ್ಲಿ ಇಲ್ಲೊಂದು ಹೊಸಬರ ತಂಡವೊಂದು ‘ಚಿ!! ರಾ!! ಮುತ್ತು  ಚಿ೧೧ ಸೌ೧೧ ರತ್ನ’ ವಧು ವರನಿಗೆ ಕರೆಯುವಂತೆ ಸಿನಿಮಾದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ೨೦೧೫ರಂದು ಕೊಳ್ಳೆಗಾಲದಲ್ಲಿ  ನಡೆದ  ನೈಜ ಘಟನೆಯನ್ನು ತೆಗೆದುಕೊಂಡು, ಅದನ್ನು ಚಿತ್ರಕ್ಕಾಗಿ ೨೦೦೩ರಲ್ಲಿ ಆಗುವಂತೆ ಬದಲಾವಣೆ ಮಾಡಿಕೊಂಡಿದ್ದಾರೆ. ಗ್ರಾಮೀಣ ಶೈಲಿಯ ಪ್ರೇಮ ಕತೆಯು  ಸಾಧಾರಣವಾಗಿದ್ದರೂ ತೋರಿಸುವ ರೀತಿ ವಿನೂತನವಾಗಿರುತ್ತದೆ. ....

1081

Read More...

Bengaluru 69.Film Audio Rel.

Saturday, November 30, 2019

ಅಂತರಾಷ್ಟ್ರೀಯ  ಪಿತೂರಿ  ಕಥನ        ರಾಣೆ ಬೆನ್ನೂರಿನ ಝಕೀರ್‌ಹುಶೆನ್ ಕರೀಂಖಾನ್  ಸದ್ಯ ದುಬೈ  ಪ್ರಜೆ. ಆದರೂ  ಕನ್ನಡ ಭಾಷಾ ಅಭಿಮಾನದ ಮೇಲೆ ‘ಬೆಂಗಳೂರು ೬೯’ ಚಿತ್ರವನ್ನು ಪತ್ನಿ ಗುಲ್ಜಾರ್‌ಝಕೀರ್ ಹುಶೆನ್ ಹಸರಿನಲ್ಲಿ ಟ್ರಿಬಲ್ ಎ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಪಂಚದಲ್ಲಿ ಭೂಮಿ ತಿರುಗುವವರೆಗೂ ವ್ಯಾಮೋಹ, ಅಪರಾಧ ನಡಿತಾ ಇರುತ್ತದೆ. ಜೊತೆಗೆ  ತೀವ್ರವಾದಂತಹ ಉಗ್ರವಾದ ಕುರಿತಂತೆ ಅಂತರರಾಷ್ಟ್ರೀಯ  ಪಿತೂರಿ ಇಂತಹ ಅಂಶಗಳನ್ನು ಒಳಗೊಂಡಿರುವ ಕತೆಯನ್ನು ಹೇಳಲಾಗಿದೆ.  ದೋಹದಲ್ಲಿ ಚಿತ್ರರಂಗದ ತರಭೇತಿ ಪಡೆದುಕೊಂಡಿರುವ ಕ್ರಾಂತಿ ಚೈತನ್ಯ ಟಾಲವುಡ್,ಕಾಲಿವುಡ್‌ದಲ್ಲಿ ಕೆಲಸ ಮಾಡಿದ್ದು ಈಗ ಚಂದನವನದಲ್ಲಿ ....

1950

Read More...

Kaapi Katte.Movie Audio Rel.

Saturday, November 30, 2019

ಹೊರಬಂತು ಕಾಪಿಕಟ್ಟೆ ಹಾಡುಗಳು        ಗುರುಶಿಷ್ಯರು, ಬೊಂಬಾಟ್‌ಹೆಂಡ್ತಿ, ನಗೆಬಾಂಬ್ ಚಿತ್ರಗಳಲ್ಲಿ ಬಹುತೇಕ ಹಾಸ್ಯ ಕಲಾವಿದರು ಜನರನ್ನು ನಗಿಸಿದ್ದರು. ಅದಕ್ಕಿಂತಲೂ ಹೆಚ್ಚು, ಚಂದನವನದ ಇತಿಹಾಸದಲ್ಲಿ ಮೊದಲು ಎನ್ನುವಂತೆ ಚಿತ್ರರಂಗದ ಮುವತ್ತೈದು ಹಿರಿ, ಕಿರಿ ಹಾಸ್ಯ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶವು ‘ಕಾಪಿ ಕಟ್ಟೆ’ ಚಿತ್ರದಲ್ಲಿ ಸಿಗಲಿದೆ.  ಮೂಲತ: ನೃತ್ಯ ನಿರ್ದೇಶಕರಾಗಿರುವ ಕಪಿಲ್ ಮೂರನೇ ಪ್ರಯತ್ನದಲ್ಲಿ ಸಂಪೂರ್ಣ ಹಾಸ್ಯ ಕಲಾವಿದರ ಮೇಲೆ ಕತೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಜಿ.ರಾಘವೇಂದ್ರ ಅವರಿಗೆ ನಿರ್ಮಾಣ ಹೊಸ ಅನುಭವ.          ಹಿರಿಯ ನಾಗರಿಕರ ಮನಸ್ಥಿತಿ ಯಾವ ರೀತಿ ಇರುತ್ತದೆ.  ಈ ವಯಸ್ಸು ....

399

Read More...

Elli Nanna Vilasa.Film Audio Rel.

Thursday, November 28, 2019

ಸ್ವಯಂ  ವಿಳಾಸ  ಹುಡುಕಿಕೊಂಡು  ಹೋದಾಗ          ಚಂದನವನಕ್ಕೆ ಸಾಕಷ್ಟು ಹೊಸಬರು  ಸಿನಿಮಾ  ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಆ ಸಾಲಿಗೆ ಉತ್ತರ ಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣವನ್ನು  ಮುಗಿಸಿದ್ದಾರೆ. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿ  ಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆ ತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ....

1107

Read More...
Copyright@2018 Chitralahari | All Rights Reserved. Photo Journalist K.S. Mokshendra,