ಮಮ್ಮಿಡ್ಯಾಡಿಗೆ ೪೦ ಜನ ನಿರ್ಮಾಪಕರು ಒಂದುಚಿತ್ರಕ್ಕೆ ಹೆಚ್ಚಂದರೆ ಮೂರು-ನಾಲ್ಕು ನಿರ್ಮಾಪಕರುಇರುತ್ತಾರೆ.ಮೊನ್ನೆ ‘ಬಿಲ್ ಗೇಟ್ಸ್’ ಚಿತ್ರದಲ್ಲಿ ಹದಿನಾರು ಹೂಡಿಕೆದಾರರುಇದ್ದರು.ಈ ದಾಖಲೆಯನ್ನು ‘ಸೆಲ್ಫಿ ಮಮ್ಮಿಗೂಗಲ್ಡ್ಯಾಡಿ’ ಚಿತ್ರವು ಮುರಿದಿದೆ.ಅಂದರೆ ಬರೋಬ್ಬರಿ ೪೦ ಸಮಾನ ಮನಸ್ಕರು ಸೇರಿಕೊಂಡು ಬಂಡವಾಳ ಹೂಡಿರುವುದು ವಿಶೇಷ. ಮೊಬೈಲ್ ಫೋನ್ಗೆಅಡಿಕ್ಟ್ಆಗಿರುವವರಗಾಥೆಯನ್ನುಹೇಳಲಿದೆ.ನಾಲ್ಕನೇ ಬಾರಿ ನಿರ್ದೇಶಕರಾಗಿರುವ ಮಧುಚಂದ್ರಒಂದಷ್ಟು ಮಂದಿಯನ್ನು ಭೇಟಿ ಮಾಡಿಅವರಿಂದ ಸಲಹೆ, ಅಭಿಪ್ರಾಯ ಪಡೆಯಲುಕತೆ ಹೇಳಿದ್ದಾರೆ. ನಮ್ಮ ಮನೆಯಲ್ಲಿಇದೇರೀತಿ ನಡೆಯುತ್ತಿದೆ.ನಾವೇಕೆ ಹಣ ಹಾಕಬಾರದೆಂದು ....
ರಾಗ ಶೃಂಗಕ್ಕೆ ಬಿಡುಗಡೆ ಮೋಕ್ಷ ಒಂಬತ್ತು ವರ್ಷದ ಕೆಳಗೆ ರೀಲ್ದಲ್ಲಿ ಚಿತ್ರೀಕರಿಸಿದ್ದ ‘ರಾಗ ಶೃಂಗ’ ಸಿನಿಮಾಕ್ಕೆ ಈಗಿನ ತಂತ್ರಜ್ಘಾನಕ್ಕೆಅನುಗುಣವಾಗಿಡಿಜಿಟೆಲ್ ಮಾದರಿಯಲ್ಲಿ ಸಿದ್ದಪಡಿಸಲು ಹತ್ತು ಲಕ್ಷಖರ್ಚುಆಗಿದೆ.ಸಂಗೀತದ ವಿಷಯವನ್ನೊಳಗೊಂಡ ಚಿತ್ರವುಇದಾಗಿದ್ದರೂ, ಸಂಗೀತ ವಿದ್ಯೆಯನ್ನುರೂಪಿಸುವ ಕಥಾವಸ್ತುಆಗಿರದೆ, ಅದರ ಪ್ರಭಾವದ ಪರಿಣಾಮಗಳನ್ನು ತೋರಿಸುವ ಮನರಂಜನೆಆಗಿರುತ್ತದೆ.ಉನ್ಮಾದ ಮಟ್ಟದಲ್ಲಿ ಮ್ಯೂಸಿಕ್ ಆಕರ್ಷಣೆಗೆ ಒಳಗಾದರೆ ಹಾನಿಕರತೊಂದರೆಗಳನ್ನು ಎದುರಿಸಬೇಕಾಗುವುದು ಎಂಬ ನೀತಿಇರಲಿದೆ. ಮಿತಿಯಲ್ಲೆಇದ್ದರೆಇದರ ಇಂಪು ಮನಮೋಹಕ, ಅದೇ ಮಿತಿಮೀರಿದರೆಇದರಿಂದಾಗುವ ಅವಘಡಗಳು ಹೇಳಲಾಗದು ಎಂಬುದನ್ನು ....
ಪ್ರೇಮಿಗಳ ದಿನದಂದು ಏಕಲವ್ಯಟೀಸರ್ಅನಾವರಣ ‘ಏಕಲವ್ಯ’ ಚಿತ್ರದಟೀಸರ್ ನಿರ್ಮಾಪಕಿರಕ್ಷಿತಾಪ್ರೇಮ್ಒಡೆತನದ‘ಲೆವಲ್ ಪಬ್’ದಲ್ಲಿ ನೂರರು ಪ್ರೇಮಿಗಳ ಎದುರು ಶುಕ್ರವಾರದಂದುಅನಾವರಣಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದರಚಿತಾರಾಮ್ ಪಾತ್ರದ ವಿವರ ಹೇಳುವ ಆಗಿಲ್ಲ. ಹದಿನೈದು ದಿನ ಚಿತ್ರೀಕರಣದಲ್ಲಿ ಪಾಲ್ಗೋಂಡಿದ್ದೇನೆ. ಎರಡು ಹಾಡುಗಳು ನನಗೆ ಅಂತಲೇ ಸೃಷ್ಟಿಸಲಾಗಿದೆ. ಪ್ರೀತಿಯಲ್ಲಿ ನೋವುಂಡ ಹುಡುಗಿಯರಿಗೆಒಂದು ಹಾಡುಇರಲಿದೆ.ಕಷ್ಟಪಟ್ಟು ಸಿಗರೇಟ್ ಸೇದಿದ್ದೇನೆ. ‘ಎಣ್ಣೆಗೂ ಹೆಣ್ಣಿಗೂಎಲ್ಲಿಂದ ಲಿಂಕ್ಇದೆ.ಹೇಳೋ ಭಗವಂತ’ ಹಾಡಿನ ಸಾಲನ್ನುಹರಿಬಿಟ್ಟರು. ಕ್ರಿಯಾಶೀಲ, ಸೃಜನಶೀಲ ಚಿತ್ರದಲ್ಲಿ ....
ಕುತೂಹಲ, ತಿರುವುಗಳ ಗುಚ್ಚ ಇತ್ಯರ್ಥ ರೋಮಾನ್ಸ್, ಥ್ರಿಲ್ಲರ್, ಹಾರರ್ ಮತ್ತುಲವ್ ಕುರಿತಾದ ‘ಇತ್ತರ್ಥ’ ಚಿತ್ರದಧ್ವನಿಸಾಂದ್ರಿಕೆಯುಚಾಮುಂಡೇಶ್ವರಿ ಸ್ಟುಡಿಯೋದಲ್ಲಿಅನಾವರಣಗೊಂಡಿತು.ಮೂರು ವರ್ಷದ ಕೆಳಗೆ ‘ಕರುಣಾನಿಧಿ’ ಹೆಸರಿನಲ್ಲಿ ಮಹೂರ್ತ ಆಚರಿಸಿಕೊಂಡಿತು. ನಂತರಆಕ್ಷೇಪಣೆ ಬರುವಕಾರಣತಂಡವುಹೆಸರು ಬದಲಾಯಿಸಿಕೊಂಡಿದೆ. ಇಂತಹುದೇಜಾನರ್ಎಂದು ಹೇಳಲು ಆಗುವುದಿಲ್ಲ. ಶುರವಿನಿಂದಕೊನೆ ತನಕ ಪ್ರೇಕ್ಷಕನಿಗೆ ಊಹಿಸಲಾಗದ ಸನ್ನಿವೇಶಗಳು ಬರುತ್ತವೆ. ಕೊನೆಯಐದು ನಿಮಿಷದಲ್ಲಿಎಲ್ಲವುಅರ್ಥವಾಗುವಂತೆ ತೆರೆದುಕೊಳ್ಳುತ್ತಾ ಹೋಗುತ್ತದೆ.ಆರು ಪಾತ್ರಗಳ ಸುತ್ತ ಸಿನಿಮಾವು ಸಾಗುತ್ತದೆ.ಮೋಹನ್.ಎಸ್, ....
ಅಧ್ಯಾತ್ಮಕುರಿತಾದಜ್ಘಾನಗಂಗೆ ಭಗವಂತನಲ್ಲಿಕಟ್ಟಕಡೆಯದಾಗಿ ಬ್ರಹ್ಮ ಬರುತ್ತಾರೆ, ಈ ಆದಿಬ್ರಹ್ಮ,ಮೂಲಬ್ರಹ್ಮ, ಪರಬ್ರಹ್ಮನಿಗೆ ಮತ್ತೋಂದು ಹೆಸರು ‘ಪರಮಾತ್ಮ’. ಪ್ರಸಕ್ತಪರಮಾತ್ನನು ನಮ್ಮಂತೆ ಪಾತ್ರದಲ್ಲಿಅಭಿನಯಿಸುತ್ತಿದ್ದಾರೆ.ಅದು ಏನು ಎಂಬುದನ್ನು ‘ಜ್ಘಾನಗಂಗೆ’ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.ಜೊತೆಗೆ ಶಿವ-ಪಾರ್ವತಿ ಪರಿಕಲ್ಪನೆಯನ್ನು ತೋರಿಸಿ ಅದಕ್ಕೊಂದುಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ನಿರಾಕಾರ ಪರಮಾತ್ಮನ ಅಸ್ಥಿತ್ವ, ಸತ್ಯ ಸರ್ವವ್ಯಾಪ್ತಿ ಮಾಯಾರಾವಣನಅನಾವರಣ, ಸರ್ವಧರ್ಮ ಸಮನ್ವತೆ, ಸರ್ವಧರ್ಮಿಯರುಒಂದೇ.ನಿಜವಾದರಾಮಯಾರು?ಒಂದುರೀತಿಯಲ್ಲಿ ಭಗವಂತನನ್ನು ಅರ್ಥಮಾಡಿಕೊಳ್ಳುವ ಅಥವಾಆತ್ಮಶೋಧನೆಎನ್ನಲು ಬಹುದಂತೆ.ಇಂತಹ ....
ಚುಟುಚುಟು ಹಾಡಿಗೆ ೧೦ ಕೋಟಿಜನರು ಫಿದಾ ಚಂದನವನದಲ್ಲಿ ಚಿತ್ರಗಳು ೫೦,೧೦೦ ಮತ್ತು ೧೫೦ ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾರ್ಯಕ್ರಮಗಳು ನಡೆಯುವ ಕಾಲವೊಂದಿತ್ತು. ಈಗ ಅದು ಬದಲಾಗಿ ೨೫,೫೦ ದಿನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಆದರೆ ಪ್ರಥಮಎನ್ನುವಂತೆ ‘ರ್ಯಾಂಬೊ ೨’ ಚಿತ್ರದಒಂದು ಹಾಡನ್ನು ಹತ್ತುಕೋಟಿಜನರು ವೀಕ್ಷಿಸಿದ್ದಾರೆ.ಇದರ ಹಕ್ಕುಗಳನ್ನು ಪಡೆದಿರುವಆನಂದ್ಆಡಿಯೋದವರುಇದರ ಯಶಸ್ಸಿಗಾಗಿ ಅರ್ಥಪೂರ್ಣ ಸಂಭ್ರಮಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ೨೦೧೮ರಲ್ಲಿ ಬಿಡುಗಡೆಯಾಗಿ, ಹಿಟ್ಆಗಿದ್ದ ಸಿನಿಮಾಕ್ಕೆ ಅನಿಲ್ಕುಮಾರ್ ನಿರ್ದೇಶನ, ಶಿವು ಬೇರ್ಗಿ ಸಾಹಿತ್ಯ, ಅರ್ಜುನ್ಜನ್ಯಾ ....
ಒಂದೇ ವೇದಿಕೆಯಲ್ಲಿರೀಲ್, ರಿಯಲ್ಜಂಟಲ್ಮನ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಖಾಯಿಲೆ ಕುರಿತಂತೆ ಹೇಳಲಾದ ‘ಜಂಟಲ್ಮನ್’ ಚಿತ್ರವುಅಂದುಕೊಂಡಂತೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸದರಿ ಖಾಯಿಲೆಗೆ ತುತ್ತಾಗಿರುವವರು ದಿನಕ್ಕೆ ಹದಿನೆಂಟುಗಂಟೆ ನಿದ್ರೆ, ಆರುಗಂಟೆಎಚ್ಚರದಿಂದಇರುತ್ತಾರೆ.ನೋಡುಗರಿಗೆಇಂತಹ ವ್ಯಕ್ತಿಇದ್ದಾರೆಂಬ ಸಂಶಯ ಬಂದಿತ್ತು.ಇದನ್ನುಅರಿತ ನಿರ್ಮಾಪಕಗುರುದೇಶಪಾಂಡೆ ಸಿನಿಮಾದ ಸಂತೋಷಕೂಟಕ್ಕೆರಿಯಲ್ಜಂಟಲ್ಮನ್ರನ್ನು ಕರೆಸಿದ್ದರು.ಖಾಯಿಲೆಗೆ ತುತ್ತಾಗಿರುವ ಬಾಂಬೆಯ ರಾಜೀವ್ಬಸೀನ್ ಮಾತನಾಡಿ ಹದಿನಾರು ವರ್ಷಕ್ಕೆ ಶುರುವಾಗಿ ....
ಹನ್ನರಡನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಿದ್ದತೆ ಪ್ರತಿ ವರ್ಷದಂತೆ ಈ ಬಾರಿಯು ‘೧೨ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಸಿದ್ದತೆಗಳು ನಡೆಯುತ್ತಿವೆ. ಕರ್ನಾಟಕ ಚಲನಚಿತ್ರಅಕಾಡಮಿಅಧ್ಯಕ್ಷ ಸುನಿಲ್ಪುರಾಣಿಕ್ಅವರುರವಿಚಂದ್ರನ್, ರಾಕ್ಲೈನ್ವೆಂಕಟೇಶ್ ಸೇರಿದಂತೆ ಹಲವು ಹಿರಿಯರೊಂದಿಗೆ ಸಮಾಲೋಚನೆನಡೆಸಿ, ಸಲಹೆಗಳನ್ನು ಸ್ವೀಕರಿಸಿದ್ದಾರೆ.ಫೆಬ್ರವರಿ ೨೬ರಿಂದ ಮಾರ್ಚ್ ೪ರ ವರೆಗೆಉತ್ಸವಜರುಗಲಿದೆ.ಉದ್ಗಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಚಾಲನೆ ನೀಡಲಿದ್ದು, ಸಮಾರಂಭ ಸಮಾರಂಭವನ್ನುರಾಜ್ಯಪಾಲ ವಜುಭಾಯ್ವಾಲಾವಿಜೇತರಿಗೆಪ್ರಶಸ್ತಿ ಪ್ರದಾನ ....
ಸತ್ಯಘಟನೆಯ ಮಾಂಜ್ರಾ ೨೦೦೫ರಂದು ಬೆಳಗಾವಿ ಜಿಲ್ಲೆಯ ಬೊಂಬಾರಗ ಹಳ್ಳಿಯಲ್ಲಿ ನಡೆದ ಪ್ರೇಮಕತೆಯು‘ಈ ನಾಡು’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಇದನ್ನುಓದಿದ್ದ ಮುತ್ತುರಾಜರೆಡ್ಡಿ ‘ಮಾಂಜ್ರಾ’ ಚಿತ್ರಕ್ಕೆಇದೇಘಟನೆಯನ್ನುತೆಗೆದುಕೊಂಡುಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿಜ ಕತೆಯಲ್ಲಿ ಶಂಕರ್ಎನ್ನುವ ಹುಡುಗಕಾಲ್ಗೆಜ್ಜೆತೊಡಿಸಲು ಪದ್ಮಳ ಬಳಿ ಹೋಗುವಷ್ಟರಲ್ಲಿಆಕೆಯು ಕಾಣೆಯಾಗಿರುತ್ತಾಳೆ. ನಂತರ ಅವಳು ಕೊಲೆಯಾದಳೋ, ಆತ್ಮಹತ್ಯೆ ಮಾಡಿಕೊಂಡಳೋ ಎಂಬುದುಇಲ್ಲಿಯವರೆಗೂ ತಿಳಿದಿಲ್ಲ. ಇದೇಕೊರಗಿನಲ್ಲೆ ಅವನು ಅರ್ಧ ಮಾನಸಿಕ ಅಸ್ವಸ್ಥನಾಗಿದ್ದಾನೆ. ಕಾರ್ಯಕ್ರಮದಲ್ಲಿಶಂಕರ್ ಹಾಜರಿದ್ದು, ಅವರ ಪರಿಸ್ಥಿತಿ ....
ಸೆಟ್ಟೇರಿದಓಲ್ಡ್ ಮಾಂಕ್ ಅದಿತಿಪ್ರಭುದೇವ ಮತ್ತು ಶ್ರೀನಿ ‘ರಂಗನಾಯಕಿ’ ಚಿತ್ರದಲ್ಲಿಜೋಡಿಯಾಗಿ ಕಾಣಿಸಿಕೊಂಡಿದ್ದರು.ಈಗ ಇಬ್ಬರು ‘ಓಲ್ಡ್ ಮಾಂಕ್’ ಸಿನಿಮಾಕ್ಕೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಹಾಲಕ್ಷೀ ಮಂದಿರದಲ್ಲಿ ನಡೆದ ಸರಳ ಮಹೂರ್ತ ಸಮಾರಂಭಕ್ಕೆಧ್ರುವಸರ್ಜಾ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿಟಗರು, ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಹಲವು ಸಿನಿಪಂಡಿತರು ಹಾಜರಿದ್ದರು. ಶ್ರೀನಿ ನಾಯಕಅಲ್ಲದೆ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.ಐದು ಹಾಡುಗಳಿಗೆ ಸೌರಭ್ವೈಭವ್ಸಂಗೀತ, ಶ್ರೀಶಕೂದುವಳ್ಳಿ ಛಾಯಾಗ್ರಹಣ, ರಚನೆ ಸಂತೋಷ್ನಾರಾಯಣ್-ಶ್ರೀನಿ-ಪ್ರಸನ್ನವಿ.ಎಂ, ....
ಬುಕ್ ಮೈ ಷೋದಿಂದ ಬಿಲ್ ಗೇಟ್ಸ್ಗೆ ಹೊಡೆತ
ಕಳೆದವಾರ ಒಂಬತ್ತು ಚಿತ್ರಗಳು ಬಿಡುಗಡೆಗೊಂಡಿದೆ.ಅದರ ಪೈಕಿ ‘ಬಿಲ್ ಗೇಟ್ಟ್’ ಒಂದಾಗಿದೆ.ಹಾಗಂತಇದಕ್ಕೆ ಪ್ರೇಕ್ಷಕರು ನಕಾರ ಮಾಡದೆತುಂಬು ಹೃದಯದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಸಂತೋಷಕೂಟದಲ್ಲಿ ನಿರ್ದೇಶಕ ಸಿ.ಶ್ರೀನಿವಾಸ್ ಹೇಳುವಂತೆ ಪ್ರಾರಂಭದಲ್ಲಿ ‘ಓಂ’ ಹಾಕಿದಾಗಿನಿಂದ ಶುಭಂ ಬರೆಯುವತನಕ, ಮಾದ್ಯಮದವರ ಸಹಕಾರದಿಂದಲೇಯಶಸ್ಸುಕಾಣಲುಕಾರಣವಾಗಿದೆ. ಹದಿನೈದು ನಿರ್ಮಾಪಕರುಇದರಿಂದ ನಿರಾಳರಾಗಿದ್ದಾರೆ. ಹದಿನಾಲ್ಕು ವರ್ಷದ ಶ್ರಮ ಫಲಿಸಿದೆ ಎಂದರು.
ತಿರುವುಗಳು, ಕುತೂಹಲಗಳ ಗುಚ್ಚ ನವರತ್ನ ಹೊಸಬರ ‘ನವರತ್ನ’ ಚಿತ್ರವುಸೆಸ್ಪನ್, ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಒಂದುಕತೆ ಶುರುವಾದರೆ ಸಾಕಷ್ಟು ಆಟಗಳು ಬರುತ್ತದೆ, ಸಣ್ಣದೊಂದುಕುತೂಹಲ ತೆರೆದುಕೊಂಡರೆ, ಬೇರೊಂದು ಹುಟ್ಟಿಕೊಳ್ಳುತ್ತದೆ. ಇವೆಲ್ಲವುಇರುವುದರಿಂದಚಿತ್ರ್ರದಕುರಿತಂತೆ ಮಾಹಿತಿಯನ್ನುಗೌಪ್ಯವಾಗಿಇಡಲಾಗಿದೆ.ಇಬ್ಬರು ಹುಡುಗರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸೇರಿಕೊಳ್ಳುತ್ತಾಳೆ.ಆಕಸ್ಮಿಕವಾಗಿ ಮೂವರು ಕಾಡಿನೊಳಗೆ ಹೋಗುತ್ತಾರೆ, ಅದರಉದ್ದೇಶ, ಕಾರಣ ಏನು ಎಂಬುದುಒನ್ ಲೈನ್ ಸ್ಟೋರಿಯಾಗಿದೆ.ಇದರಜೊತೆಗೆ ಶೀರ್ಷಿಕೆ, ನಾಯಕ ಹಾಗೂ ನಾಯಕಿಕತೆಯು ....
ಮತ್ತೋಂದು ಹಳ್ಳಿ ಹಿನ್ನಲೆಯಕಥನ
ಹಳ್ಳಿ ಹಿನ್ನಲೆಯಕುರಿತಾದ ಸಾಕಷ್ಟು ಚಿತ್ರಗಳು,ಅದರಲ್ಲೂ ಮಂಡ್ಯಾ ಭಾಷೆಯ ಸೊಗಡಿನ ಶೈಲಿಯಲ್ಲಿ ಹಲವು ಸಿನಿಮಾಗಳು ಬಂದಿವೆ, ಬರುತ್ತಲೆಇದೆ.ಇದರ ಸಾಲಿಗೆ ‘ಶಿವ’ ಸೇರ್ಪಡೆಯಾಗಿದೆ.ರಂಗಭೂಮಿಕಲಾವಿದ, ಸಾಹಿತಿ,ರೈತ, ಪೋಷಕ ನಟ, ಕಿರುತೆರೆಗೆ ‘ರೈತರ ಈ ಪರಿಯ ಪಾಡನ್ನುಒಮ್ಮೆ ನೋಡಿಕಾಪಾಡಿ’ ಚಿತ್ರದ ನಿರ್ದೇಶಕ, ನಿರ್ಮಾಪಕರಾಗಿರುವ ಮೈಸೂರು ಮೂಲದರಘುವಿಜಯಕಸ್ತೂರಿಇವೆಲ್ಲಾ ಸಂವೇದನೆಗಳಿಂದ ಸಿನಿಮಾಕ್ಕೆಕತೆ,ಚಿತ್ರಕತೆ ರಚಿಸಿ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ,ಮನೆಗೆ ಮಾರಿ, ಊರಿಗೆಉಪಕಾರಿಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ವೈಕುಂಠಕ್ಕೆದಾರಿಯಾವುದಯ್ಯ ವೈಕುಂಠದಕಲ್ಪನೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ.ಅದೇರೀತಿಅಲ್ಲಿ ಹೇಗಿರುತ್ತೇ?ಎನ್ನುವ ಪಸೆ ಎಲ್ಲರಿಗೂಇರುತ್ತದೆ.ಇಂತಹುದೆ ಅಂಶಗಳನ್ನು ಒಳಗೊಂಡ ‘ದಾರಿಯಾವುದಯ್ಯಾ ವೈಕುಂಠಕೆ’ ಚಿತ್ರವೊಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಸೋದರ ನಿರ್ಮಾಣ ಮಾಡುತ್ತಿರುವಚಿತ್ರಕ್ಕೆಮಾಜಿ ಸಭಾಪತಿವೀರಣ್ಣ.ಎಂ.ಮತ್ತಿಕಟ್ಟಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ಮಾಜಿ ಸಚಿವಅಭಯ್ಚಂದ್ರಜೈನ್ಕ್ಯಾಮಾರ ಚಾಲು ಮಾಡಿ ಶುಭ ಹಾರೈಸಿದರು.ಮನುಷ್ಯತ್ವಇಲ್ಲದೆ ಬರೀ ಹಣಅಂತಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ....
ಎಲ್ ಎಂ ಹೌಸ್ಫುಲ್,ಹೌಸ್ಫುಲ್ ಕಳೆದವಾರ ಬಿಡುಗಡೆಗೊಂಡಿದ್ದ ‘ಲವ್ ಮಾಕ್ಟೇಲ್’ (ಎಲ್ಎಂ) ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂಚಿತ್ರಮಂದಿರದಕೊರತೆಇತ್ತು. ಈಗ ಅದು ಬದಲಾಗಿ ಪ್ರದರ್ಶನಗಳು ಹೆಚ್ಚಾಗಿದ್ದು, ಅಲ್ಲದೆ ಮಾಲ್ನವರು ಸ್ವತ: ಫೋನ್ ಮಾಡಿ ಪ್ರದರ್ಶನವನ್ನು ಹೆಚ್ಚಿಸಲುಕೋರಿರುವುದುತಂಡಕ್ಕೆ ಸಂತಸತಂದಿದೆ. ಬಿಡುಗಡೆ ದಿನದಂದುರಾಜ್ಯಾದ್ಯಂತ ೧೩೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು.ಗಳಿಕೆಯಲ್ಲಿ ಏರುಪೇರುಆಗಿದ್ದರಿಂದಚಿತ್ರವನ್ನುತಗೆಯಲಾಗಿತ್ತು.ಅಂತಿಮವಾಗಿನಾಯಕ,ನಿರ್ದೇಶಕ ಮತ್ತು ನಿರ್ಮಾಪಕ ಮದರಂಗಿಕೃಷ್ಣ ಮಾಲ್ ....
ಪ್ರೇಮಿಗಳ ದಿನದಂದುಡೆಮೋ ಪೀಸ್
ಎರಡು ವರ್ಷದ ಕೆಳಗೆ ಮಹೂರ್ತ ಆಚರಿಸಿಕೊಂಡ ‘ಡೆಮೋ ಪೀಸ್’ ಚಿತ್ರವೊಂದುಜನರಿಗೆತೋರಿಸಲು ಸಜ್ಜಾಗಿದೆ.ಕತೆಯಕುರಿತು ಹೇಳುವುದಾದರೆ ಯಾವುದನ್ನಾದರೂಕಂಡು ಹಿಡಿಯುವ ಮುನ್ನ ಪ್ರಯೋಗಎನ್ನುವಂತೆಡೆಮೋ ಮಾಡುತ್ತೇವೆ. ಅದರಲ್ಲಿಯಶಸ್ಸುಕಂಡರೆ ಮಾತ್ರ ಮುಂದುವರೆಸುತ್ತೇವೆ. ಅದೇರೀತಿ ಸಿನಿಮಾದಲ್ಲಿ ವಿರಾಮದ ನಂತರ ಬರುತ್ತದೆ.ಅದು ವ್ಯಕ್ತಿ, ವಸ್ತು ಮೇಲೂ ಆಗಿರಬಹುದು.ಕಾಲೇಜಿಗೆ ಹೋಗುವ ಹುಡುಗದುಡ್ಡು ಮಾಡಿದರೆಜೀವನ ಸುಂದರವಾಗಿರುತ್ತೆ.ಅದಕ್ಕಾಗಿ ಹಣ ಸಂಪಾದಿಸಬೇಕು ಎನ್ನುವ ಪಣತೊಡುತ್ತಾನೆ. ಅದರ ಹಿಂದೆ ಹೋದಾಗಏನಾಗುತ್ತದೆ?ಸಕ್ಸಸ್ಕಾಣುತ್ತಾನಾಇಲ್ಲವಾ?ಜೊತೆಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ.
ಹಣಇದ್ದರೆ ಕೈಲಾಸ ೭೦ರ ದಶಕದಲ್ಲಿಡಾ.ರಾಜ್ಕುಮಾರ್ಅಭಿನಯದ ‘ಕಾಸಿದ್ರೆ ಕೈಲಾಸ’ ಚಿತ್ರವೊಂದುತೆರೆಕಂಡಿತ್ತು.ಕಟ್ ಮಾಡಿದರೆ ಈಗ ಹೊಸಬರ ‘ಕೈಲಾಸ’ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಅಡಿಬರಹದಲ್ಲಿ ಕಾಸಿದ್ರೆ ಎಂದು ಹೇಳಿಕೊಂಡಿದೆ.ಯೂತ್, ಕ್ರೈಮ್ಕಾಮಿಡಿಜೊತೆಗೆ ಬಂಧುರಎರಕಕತೆಇದೆ.ಬದುಕಿನಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ.ಆಕೆಯ ಮನಸ್ಸನ್ನುಗೆಲ್ಲಲುಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿಅವನ ಶ್ರಮಕ್ಕೆಫಲಿತಾಂಶ ಸಿಗುತ್ತಾದಾ ಎಂಬುದುಒಂದು ಏಳೆಯ ತಳಹದಿಯಾಗಿದೆ. ಹನ್ನೆರಡು ವರ್ಷಟೆಕ್ಕಿಯಾಗಿ ಕೆಲಸ ಮಾಡಿರುವ ....
ಮೀನಾ ಬಜಾರ್ಟ್ರೈಲರ್ಬಿಡುಗಡೆ ‘ತಿತಿತಿ.ಮೀನಾಬಜಾರ್.,’ ಚಿತ್ರವು ಬಿಡುಗಡೆಗೆ ಸನಿಹವಾಗಿರುವುದರಿಂದ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಶೀರ್ಷಿಕೆ ಕೊನೆಯಲ್ಲಿಡಾಟ್ಕಾಮಾಎಂಬುದುಇರಲಿದೆ.ಇದುಕಾಮಾ, ಕಾಮ ಅಂದರೆ ಸೆಕ್ಸ್ಇರಬಹುದು.ಬಯಕೆಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ.ಕತೆಯಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರುಇಲ್ಲಯವರೆವಿಗೂಕುತೂಹಲ ಕಾಯ್ದಿರಿಸಿದ್ದಾರೆ.ಇಡೀ ಪ್ರಪಂಚ ಬಜಾರ್ನಿಂದತುಂಬಿಕೊಂಡಿದೆ.ಇಲ್ಲಿ ಏನು ಬೇಕಾದರೂ, ಎಲ್ಲವು ಸಿಗುತ್ತದೆಂದು ತುಣುಕುಗಳಲ್ಲಿ ಬರುವಡೈಲಾಗ್ಕುತೂಹಲ ಹುಟ್ಟಿಸಿದೆ. ಐದು ಪಾತ್ರದಲ್ಲಿ ಮುಖ್ಯವಾಗಿ ಬರಲಿದ್ದು, ....
ಕುಚೇಷ್ಟೆ, ಕುತಂತ್ರ ಮತ್ತುಕುಯುಕ್ತಿ ‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು, ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ ಕೊಲೆ ....
ಮತ್ತೋಂದು ಹುಲಿ ಹುಲಿಗಳ ಸಂತತಿಗೆ ‘ಗಂಡುಲಿ’ ಚಿತ್ರವು ಸೇರಿಕೊಂಡಿದೆ. ಬಿಡುಗಡೆಯಾಗದ ‘ಇಂಜಿನಿಯರ್ಸ್’ ಸಿನಿಮಾತಂಡವುಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಒಂದುಕಾಲದಲ್ಲಿತಾಯಿ-ಮಗ ಇರುವಕುಟುಂಬವೊಂದು ಶ್ರೀಮಂತವಾಗಿ ಬದುಕನ್ನುಕಂಡಿದ್ದು, ಈಗ ಸಾಮಾನ್ಯರಂತೆಜೀವನ ಸಾಗಿಸುತ್ತಿದ್ದಾರೆ.ಇದರ ಏಳೆಯೊಂದಿಗೆ ಹಳ್ಳಿ ಹಿನ್ನಲೆಯಕತೆಯು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಸಾಗಲಿದೆ. ಬೆಂಗಳೂರು, ಕೆ.ಆರ್.ಪೇಟೆ, ಶ್ರವಣಬೆಳಗೊಳ, ಅಂಬಿಗೇರಿ, ಹುಕ್ಕೇರಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ದಲ್ಲಿ ಬ್ಯುಸಿ ಇದೆ. ವಿನಯ್ರತ್ನಸಿದ್ದಿ ನಿರ್ದೇಶಕ ಮತ್ತು ನಾಯಕ.ಅಮ್ಮನಾಗಿ ಸುಧಾನರಸಿಂಹರಾಜು.ಛಾಯಾದೇವಿ ನಾಯಕಿ. ....