Drona.Film Press Meet.

Sunday, February 23, 2020

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದಿದ್ದು, ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. 

823

Read More...

Siri Sambhrama 2020 Music Event.

Saturday, February 22, 2020

ಡಾ.ರಾಜ್‌ಕುಮಾರ್  ಹಾಡಿನ  ಪ್ರಸಂಗ ಕೆಲವೊಮ್ಮೆ ಹಲವು ವರ್ಷಗಳಿಂದ ಹೂರಗೆ ಬಾರದೆಇರುವ ವಿಷಯಗಳು ಯಾವುದೋಒಂದು ಘಳಿಗೆಯಲ್ಲಿ ಬಿಚ್ಚಿಕೊಳ್ಳುತ್ತದೆ.ಅಂತಹ ಪ್ರಸಂಗವೊಂದು ‘ಸಿರಿ ಮ್ಯೂಸಿಕ್’ ಸಂಸ್ಥೆಯಎರಡನೇ ವಾರ್ಷಿಕ ಸಮಾರಂಭದಲ್ಲಿ ಸೋಜಿಗದ ಮಾಹಿತಿಯು ತಿಳಿಯುತು.ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ದೊರೆ-ಭಗವಾನ್(ಡಾ.ರಾಜ್‌ಕುಮಾರ್ ಪ್ರಶಸ್ತಿ), ಸಿವಿ.ಶಿವಶಂಕರ್(ಪುಟ್ಟಣಕಣಗಾಲ್ ಪ್ರಶಸ್ತಿ), ರಮೇಶ್‌ಭಟ್ (ಶಂಕರ್‌ನಾಗ್ ಪ್ರಶಸ್ತಿ), ಮನ್‌ದೀಪ್‌ರಾಯ್ (ಡಾ.ವಿಷ್ಣುವರ್ಧನ್ ಪ್ರಶಸ್ತಿ), ವಸಿಷ್ಟಸಿಂಹ (ವಜ್ರಮುನಿ ಪ್ರಶಸ್ತಿ) ಸಂಗೀತಗಾರ ವಿಶ್ವನಾಥಪ್ರಸಾದ್ (ಪುಟ್ಟರಾಜಗವಾಯಿ ....

823

Read More...

Muniratna Kurukshetra 100 Days.

Friday, February 21, 2020

ವಿಂಗ್‌ಕಮಾಂಡರ್ ಆಗಿ ದರ್ಶನ್ ದುಯೋರ್ಧನಾಗಿ ಮಿಂಚಿದ್ದದರ್ಶನ್ ಮುಂದಿನ ಚಿತ್ರದಲ್ಲಿ ವಿಂಗ್‌ಕಮಾಂಡರ್  ಆಗಿ ನಟಿಸುತ್ತಾರೆಂದು ‘ಮುನಿರತ್ನಕುರುಕ್ಷೇತ್ರ’ ಚಿತ್ರದ ನಿರ್ಮಾಪಕ ಮುನಿರತ್ನ ನೂರನೇ ದಿನದಕಾರ್ಯಕ್ರಮದಲ್ಲಿಘೋಷಣೆ ಮಾಡಿದರು. ಅವರು ಮಾತನಾಡುತ್ತಾದರ್ಶನ್ ಪೌರಾಣಿಕ,ಸಾಮಾಜಿಕ ಸೇರಿದಂತೆಎಲ್ಲಾತರಹದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರೊಳಗೊಬ್ಬ ಸೈನಿಕನಾಗಿ ನೋಡಬೇಕೆಂಬ ಬಯಕೆಇದೆ.ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರಕ್ಕೆಬಣ್ಣ ಹಚ್ಚಲಿದ್ದಾರೆ.ಇದುಅವರಜೀವನಾಧಾರಿತವೋಅಲ್ಲ ....

812

Read More...

Shivarjuna.Movie Trailer Rel.

Friday, February 21, 2020

ಶಿವ ಶಿವಎಂದರೆ ಶಿವಾರ್ಜುನ

ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿರುವುದು ವಿಶೇಷ.ತುಣುಕುಗಳಿಗೆ ಚಾಲನೆ ನೀಡಿದ ಸಂಸದ ತೇಜಸ್ವಿಸೂರ್ಯ ಮಾತನಾಡಿ ಮಂಡ್ಯಾರಮೇಶ್‌ಪರದೆ ಮೇಲೆ ಹೇಳಿರುವುದು ಸೂಕ್ತ ಅನಿಸಿದೆ. ನಿರ್ಮಾಪಕರು ನನ್ನಕ್ಷೇತ್ರದ ಮತದಾರರು.ನಮ್ಮ ಪ್ರತಿಭೆಗಳಿಗೆ ವೇದಿಕೆ ಕಲ್ಪಸಿರುವುದು ಸಂತಸತಂದಿದೆ.ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸುವಂತೆ, ನಾವು ಮನಸ್ಸು ಮಾಡಿದರೆಇಲ್ಲಿರುವ ಕಲಾವಿದರುಗಳನ್ನು ಉನ್ನತ ಮಟ್ಟದಲ್ಲಿತೋರಿಸಬಹುದೆಂದುಅಭಿಪ್ರಾಯಪಟ್ಟುತಂಡಕ್ಕೆ ಶುಭಹಾರೈಸಿದರು.

798

Read More...

Gharga.Film Song and Poster Rel.

Thursday, February 20, 2020

ಪದ, ಅರ್ಥವಿಲ್ಲದ  ಶೀರ್ಷಿಕೆ ಯಾವುದೇಚಿತ್ರದ ಶೀರ್ಷಿಕೆಗೆ ಅರ್ಥಕೊಡುತ್ತದೆ, ಇಲ್ಲವೇಕತೆಗೆ ಪೂರಕವಾಗಿರುತ್ತದೆ.ಆದರೆ ‘ಘಾರ್ಗಾ’ ಸಿನಿಮಾದ ಹೆಸರು ನಿಘಂಟುದಲ್ಲಿ ಸಿಗುವುದಿಲ್ಲ. ಇದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕುಎಂದು ರಚಿಸಿ, ನಿರ್ದೇಶನ ಮಾಡಿರುವ ಎಂ.ಶಶಿಧರ್ ಸಮರ್ಥನೆಕೊಡುತ್ತಾರೆ. ಪೋಸ್ಟರ್‌ಅನಾವರಣ ಸಂದರ್ಭದಲ್ಲಿಅವರು ಮಾತನಾಡುತ್ತಾಕತೆ ಸಿದ್ದಪಡಿಸಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೂರು ಅಂಶಗಳನ್ನು ಸರಿಪಡಿಸಿಕೊಂಡು ಬರಲು ಸೂಚನೆ ನೀಡಿದರು.ಅದರಂತೆ ಬದಲಾವಣೆ ಮಾಡಿಕೊಂಡು ಹೋದಾಗ ನಿರ್ಮಾಣ ಮಾಡಲುಒಪ್ಪಿಕೊಂಡಂತೆ ಬಿಡುಗಡೆ ಹಂತದವರೆಗೂ ಬಂದಿದೆ.ದೃಶ್ಯಗಳುಚೆನ್ನಾಗಿ ಬರಲೆಂದುಎಲ್ಲಿಯೂರಾಜಿಯಾಗಿಲ್ಲ. ....

811

Read More...

Madagaja.Film Pooja Press Meet.

Thursday, February 20, 2020

ಬನಶಂಕರಿಅಮ್ಮನ ಸನ್ನಿದಿಯಲ್ಲಿ ಮದಗಜ ಮಹೂರ್ತ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ‘ಮದಗಜ’ ಕೊನೆಗೂ ಬನಶಂಕರಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.ನಿರ್ಮಾಪಕರತಾಯಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ನಾಯಕ ಶ್ರೀಮುರಳಿ ಅಮ್ಮಕ್ಯಾಮಾರಆನ್ ಮಾಡಿದರು.ಆಶಿಕಾರಂಗನಾಥ್ ನಾಯಕಿ.ಅಗ್ರಿಕಲ್ಚರ್ ಪದವಿ ಪಡೆದುಕೊಂಡು, ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾರೆ.ಶ್ರೀಮುರಳಿ ಮೊದಲ ಬಾರಿ ನಾರ್ಥ್‌ಇಂಡಿಯನ್ ಹುಡುಗನಾಗಿ ನಟಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದಒಂದು ಏಳೆಯನ್ನು ಬಿಟ್ಟುಕೊಡದಅಯೋಗ್ಯಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಮೊದಲ ಹಂತವು  ವಾರಣಾಸಿಯಲ್ಲಿ ನಡೆಯಲಿದ್ದು, ೫ ....

799

Read More...

Saara Vajra.Film Press Meet.

Wednesday, February 19, 2020

ಕಾದಂಬರಿಆಧಾರಿತಚಿತ್ರ ಸಾರಾ ವಜ್ರ ಗ್ಯಾಪ್ ನಂತರಕಾದಂಬರಿಯೊಂದು ‘ಸಾರಾ ವಜ್ರ’ ಚಿತ್ರವಾಗಿ ಮೂಡಿ ಬರುತ್ತಿದೆ.ಲೇಖಕಿ ಸಾರಾಅಬೂಬಕ್ಕರ್ ಮೊದಲು ಸಿನಿಮಾ ಮಾಡಲುಒಪ್ಪಿಗೆ ನೀಡಿರಲಿಲ್ಲ.  ನಂತರ ನಿಮ್ಮಕಾದಂಬರಿಯಕಥೆಗೆಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆಂದು ನಿರ್ದೇಶಕಿಆರ‍್ನಾ ಸಾಧ್ಯ  ಭರವಸೆ ನೀಡಿದತರುವಾಯಒಪ್ಪಿಕೊಂಡರಂತೆ. ಸಿನಿಮಾವು ೧೯೮೯ರಿಂದ ಪ್ರಸ್ತುತಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ.ತ್ರಿವಳಿ ತಲಾಖ್‌ನ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟಗಳು ಇದರಲ್ಲಿ ಸನ್ನಿವೇಶಗಳಾಗಿ ಮೂಡಿಬಂದಿದೆ.ತಾಯ್ತ್ತನದ ಸುಖ ಅನುಭವಿಸಿದ ನಂತರಅನುಪ್ರಭಾಕರ್  ಬ್ಯಾರಿ ಸಮಾಜದ  ಹೆಣ್ಣು ಮಗಳಾಗಿ ೨೦ ವಯಸ್ಸಿನಿಂದ ....

806

Read More...

RDX.Film Muhurtha Press Meet.

Wednesday, February 19, 2020

ಶಿವಣ್ಣ ೧೨೩ನೇ ಸಿನಿಮಾಆರ್‌ಡಿಎಕ್ಸ್ ಶಿವರಾಜ್‌ಕುಮಾರ್ ಅಭಿನಯದ ೧೨೩ನೇ ಚಿತ್ರ ‘ಆರ್‌ಡಿಎಕ್ಸ್’ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತಆಚರಿಸಿಕೊಂಡಿತು.ಪೋಲೀಸ್‌ಆಯುಕ್ತ ಭಾಸ್ಕರ್‌ರಾವ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್ ಹಾಜರಿದ್ದರು.ಕಮಲ್‌ಹಾಸನ್ ನಟನೆಯ ‘ಮೂನ್ರಂಪಿರೈ’ ಅಜಿತ್‌ಅವರ ‘ವಿಶ್ವಾಸಂ’ ಇನ್ನು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ಸತ್ಯಜ್ಯೋತಿ ಫಿಲಿಂಸ್’ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾಕ್ಕೆ ಕಾಲಿವುಡ್‌ನರವಿಅರಸುಕತೆ,ಚಿತ್ರಕತೆ ಬರೆದು ....

356

Read More...

Chi-Thu Sangha.Film Audio Rel.

Tuesday, February 18, 2020

ಒಂದು ಹುಡುಗಿಎಂಟು ಕಣ್ಣುಗಳು ‘ಅಧ್ಯಕ್ಷ’ ಸಿನಿಮಾದಲ್ಲಿ ಶರಣ್-ಚಿಕ್ಕಣ್ಣ ಸಾರಥ್ಯದ ‘ಚಿ-ತು.ಸಂಘ’ ಇರುತ್ತದೆ.ಈಗ ಹೊಸಬರೇ ಸೇರಿಕೊಂಡುಇದೇ ಹೆಸರಿನಲ್ಲಿಚಿತ್ರವನ್ನು ಸದ್ದಿಲ್ಲದೆ ಮುಗಿಸಿ, ಸುದ್ದಿ ಮಾಡುವ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಚಿಂತೆಇಲ್ಲದತುಂಡುಹೈಕ್ಳ  ಶೀರ್ಷಿಕೆಗೆ ಅರ್ಥಕೊಡುತ್ತದೆ. ನಾಲ್ಕು ಜಡ ಹುಡುಗರು  ಹುಡುಗಿಯನ್ನುಕ್ಯಾಚ್ ಹಾಕಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಮುಂದೆಅದರಿಂದ ಏನೇನು ಪರಿಣಾಮಗಳು ಅಗುತ್ತವೆಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.ಇದಕ್ಕೆ ಪೂರಕವಾಗಿ ಸುಳ್ಳೆ ನಮ್ಮನೇದೇವ್ರುಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಹತ್ತು ....

1313

Read More...

3rd Class.Film Success Meet.

Tuesday, February 18, 2020

ಥರ್ಡ್‌ಕ್ಲಾಸ್‌ನ್ನುಜನರು ಫಸ್ಟ್‌ಕ್ಲಾಸ್‌ಅಂದರು ಸಿನಿಮಾದಶೀರ್ಷಿಕೆ ‘ಥರ್ಡ್‌ಕ್ಲಾಸ್’ ಆದರೂಜನರುಚಿತ್ರಇಟ್ಟಪಟ್ಟು ಫಸ್ಟ್‌ಕ್ಲಾಸ್‌ಅಂತ ಪ್ರಶಂಸೆ ವ್ಯಕ್ತಪಡಿಸಿದ್ದಾರೆಂದು ನಾಯಕ ಮತ್ತು ನಿರ್ಮಾಪಕ ಸಂತೋಷಕೂಟದಲ್ಲಿ ಹೇಳುತ್ತಿದ್ದರು.ಇದರ ಮೂಲಕ ಯಾವುದು ಸರಿ,ತಪ್ಪು, ಒಳ್ಳೇದು-ಕೆಟ್ಟದ್ದು ಅಂತ ತಿಳಿದುಕೊಳ್ಳಲು ಸಮಯವಕಾಶ ಸಿಕ್ಕಿತ್ತು. ನಿಗದಿತ ಸಂಖ್ಯೆಯಲ್ಲಿಯೇ ಬಿಡುಗಡೆ ಮಾಡಲಾಗಿತ್ತು.ಉತ್ತರಕರ್ನಾಟಕದಕಡೆಗೆರ‍್ಯಾಲಿ ಮಾಡಿದ್ದರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.ಈ ವಾರಒಂಬತ್ತು ಚಿತ್ರಗಳು ತೆರೆಗೆ ಬರುತ್ತಿದ್ದು ಮುಂದೂಡಿ ಎಂಬ ....

343

Read More...

Seetamma Bandalu Sirimallige Tottu.Film Press Meet.

Tuesday, February 18, 2020

          ತೆರೆಗೆ ಸಿದ್ದ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಕಲಾತ್ಮಕಚಿತ್ರ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’  ಕತೆಯಲ್ಲಿ ನಾಯಕಿ  ವಿಧುವೆ. ನಾಯಕ ಪತ್ರಕರ್ತನಾಗಿದ್ದು  ಪುರಾತನದಇತಿಹಾಸದ  ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ  ಪ್ರೀತಿಸುತ್ತಿದ್ದ,  ಗೆಳಯನ ಹೆಂಡತಿ  ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು.   ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರ,  ವಿಧುವೆಯ ವಿಧ ವಿಧವಾದ ವೇದನೆಕುರಿತಂತೆ ಹಾಡುಗಳಿಗೆ ಸಾಹಿತ್ಯ  ರಚಿಸಿ ಸಂಗೀತ ಒದಗಿಸಿರುವುದು ....

327

Read More...

Designer Lakshmi.Calendar Celebrity Launch.

Tuesday, February 18, 2020

ತಾರೆಯರ ೨೦-೨೧ ಕ್ಯಾಲೆಂಡರ್

ಕಾಸ್ಟ್ಯೂಮ್‌ಡಿಸೈನರ್ ಲಕ್ಷೀಕೃಷ್ಣ ಸಾರಥ್ಯದಲ್ಲಿ ಸಿದ್ದಗೊಂಡಿರುವ ‘೨೦೨೦-೨೧ ಸೆಲೆಬ್ರಿಟಿಕ್ಯಾಲೆಂಡರ್’ನ್ನು ಪ್ರಿಯಾಂಕಉಪೇಂದ್ರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡುತ್ತಾ ಪ್ರತಿ ಬಾರಿಕಲಾವಿದರ ಭಾವಚಿತ್ರಗಳನ್ನು ಜನರಿಗೆತಲುಸುತ್ತಿರುವುದು ಸಂತಸತಂದಿದೆ.ಇವರುಕಾಸ್ಟ್ಯೂಮ್‌ದಲ್ಲಿ ಪರಿಣತರಾಗಿದ್ದು, ಭವಿಷ್ಯದಲ್ಲಿಉತ್ತುಂಗಕ್ಕೆ ಹೋಗುವ ಲಕ್ಷಣಗಳು ಇದೆಎಂದು ಶುಭ ಹಾರೈಸಿದರು.ಮಾರ್ಚ್ ೨೦ ರಿಂದ ಫೆಬ್ರವರಿ ೨೧ರ ವರೆಗಿನ ೧೨ ತಿಂಗಳ ಪುಟದಲ್ಲಿಕಾರುಣ್ಯರಾಮ್‌ಎರಡು ತಿಂಗಳು ಕಾಣಿಸಿಕೊಂಡಿದ್ದಾರೆ. 

431

Read More...

Goori.Film Teaser Song Rel.

Tuesday, February 18, 2020

ಗೋರಿ ಬೇರೆನೇಐತಿ ಪ್ರತಿಭೆಎನ್ನುವುದುಎಲ್ಲಿ ಬೇಕಾದರೂಅಡಗಿರುತ್ತದೆಎಂಬುದಕ್ಕೆ ಸಾಕ್ಷಿ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ  ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ.  ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್‌ಹಾವೇರಿ ಅಂಶಕಾಲಿಕ ಸಮಯದಲ್ಲಿನಾಯಕನಾಗಿ ನಟಿಸಿದ್ದಾರೆ, ಹಾಗೂ ಎಂ.ಹೆಚ್.ಜಗ್ಗೀನ್‌ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ....

353

Read More...

Sakuchi.Film Audio Rel.

Monday, February 17, 2020

ಜಗತ್ತಿನ ಸರ್ವಶ್ರೇಷ್ಟ ಮಾದ್ಯಮ ಸಿನಿಮಾ - ನೀನಾಸಂ ಸತೀಶ್ ಯಾವುದೇ ವಿದ್ಯೆಕಲಿತರೆಅದರಿಂದಲೇಜೀವನ ಸಾಗಿಸಬಹದು.ಆದರೆಚಿತ್ರರಂಗವುಎಲ್ಲದಕ್ಕಿಂತದೊಡ್ಡದು.ಇದನ್ನುಅಲ್ಲಿಗೆ ನಿಲ್ಲಿಸಲು ಆಗುವುದಿಲ್ಲ. ಪ್ರತಿ ಬಾರಿಯೂ ಹೊಸತನ್ನುಜನರಿಗೆಕೊಡುತ್ತಾಇದ್ದರೆ ಮಾತ್ರ ಉಳಿಯಲು ಸಾಧ್ಯ.ಇಲ್ಲಿ ನಾವುಗಳು ಕಲಿಯಬೇಕು, ಕಲಿಯುತ್ತಾಇರಬೇಕೆಂದು ನಟ ನೀನಾಸಂ ಸತೀಶ್‌ಅಭಿಪ್ರಾಯ ಪಟ್ಟರು.ಅವರು ವಿನೂತನ ಶೀರ್ಷಿಕೆಯ ‘ಸಕೂಚಿ’ ಚಿತ್ರದಧ್ವನಿಸಾಂದ್ರಿಕೆಯನ್ನುಜನಾರ್ಪಣೆ ಮಾಡಿ ಮಾತನಾಡುತ್ತಿದ್ದರು.ಇವರ ಮಾತಿಗೆ ಧ್ವನಿಗೂಡಿಸಿದ ಪ್ರಮೋದ್‌ಶೆಟ್ಟಿಇಂದು ನೀವುಗಳು ಚಪ್ಪಾಳೆ ಹೊಡದರೆ ....

353

Read More...

Yellinanna Vilasa.Film Press Meet.

Monday, February 17, 2020

ಎಲ್ಲಿ ನನ್ನ ವಿಳಾಸದಲ್ಲಿ ಎರಡುಕ್ಲೈಮಾಕ್ಸ್ ಉತ್ತರಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಕೇವಲ ಕನ್ನಡವಷ್ಟೇಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹಒಂದು ಪ್ರೀತಿಯ ಪ್ರತೀಕವಾದಅಡ್ರೆಸ್‌ನ್ನು ಬಿಟ್ಟು ನಮ್ಮದೆಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುಗಳು ....

344

Read More...

Ashu Bedra.Production New Film.

Monday, February 17, 2020

ರೌಡಿಜಯರಾಜ್ ಪಾತ್ರದಲ್ಲಿಧನಂಜಯ್

ಭೂಗತ ಲೋಕದ ಹಿನ್ನಲೆಯಾಗಿಟ್ಟುಕೊಂಡ ಸಾಕಷ್ಟು ಸಿನಿಮಾಗಳಲ್ಲಿ ರೌಡಿಜಯರಾಜ್‌ಪಾತ್ರಗಳು ಬಂದು ಹೋಗಿದ್ದವು. ‘ಆ ದಿನಗಳು’ ಚಿತ್ರದಲ್ಲಿಡಾನ್‌ಜಯರಾಜ್‌ಕತೆತೋರಿಸಲಾಗಿತ್ತಾದರೂ ಸಂಪೂರ್ಣವಾಗಿ ಹೇಳಿರಲಿಲ್ಲ. ಪ್ರಥಮಎನ್ನುವಂತೆಅವರ ಬಯೋಪಿಕ್‌ದಲ್ಲಿ  ಹೆಸರಿಡದ ಸಿನಿಮಾಕ್ಕೆಡಾಲಿ ಧನಂಜಯ್ ಮತ್ತೋಮ್ಮೆರೌಡಿಯಾಗಿ ನಟಿಸುತ್ತಿದ್ದಾರೆ. ಕತೆ ಬರೆದಿರುವಅಗ್ನಿ ಶ್ರೀಧರ್ ಚಿತ್ರಕತೆ,ಸಂಭಾಷಣೆಯಜವಬ್ದಾರಿಯನ್ನು ಹೊತ್ತುಕೊಂಡಿದ್ದು, ಕಿರುತೆರೆಯ ಸ್ಟಾರ್ ನಿರ್ಮಾಪಕ, ನಟಅಶುಬೆದ್ರ ನಿರ್ಮಾಣ ಮಾಡುತ್ತಿದ್ದಾರೆ. 

360

Read More...

Sagutha Doora Doora.Film Sucess Meet.

Monday, February 17, 2020

ಮತ್ತೆ ಬುಕ್ ಮೈ ಶೋ ವಿರುದ್ದಆಕ್ರೋಶ ಎರಡು ವಾರದ ಕೆಳಗೆ ಬಿಡುಗಡೆಗೊಂಡಿದ್ದ ‘ದಿಯಾ’ ‘ಜೆಂಟಲ್‌ಮನ್’ ಚಿತ್ರಗಳಿಗೆ ಬುಕ್ ಮೈ ಷೋದಿಂದಅನ್ಯಾಯವಾಗಿದೆಎಂಬುದಾಗಿಆರೋಪ ಕೇಳಿಬಂದಿತ್ತು.ಅದರಂತೆ ಈ ವಾರತೆರೆಕಂಡ ಸದಭಿರುಚಿಯ ‘ಸಾಗುತದೂರದೂರ’ ಚಿತ್ರಕ್ಕೂಇದೇರೀತಿಯಾಗಿದೆ.ಗೆಲುವಿನ ಸಂಭ್ರಮ ಹಂಚಿಕೊಳ್ಳಲು ತಂಡದೊಂದಿಗೆ ಹಾಜರಾಗಿದ್ದ ನಿರ್ದೇಶಕರವಿತೇಜ ಮಾತನಾಡಿ ನಾವು ಒಳ್ಳೆ ಸಿನಿಮಾವನ್ನುಜನರಿಗೆಕೊಟ್ಟಿದ್ದೇವೆ.ಎಲ್ಲಡೆಯಿಂದಲೂಉತ್ತಮ ಪ್ರಶಂಸೆ ಸಿಕ್ಕಿದೆ.ಆದರೆ ಬುಕ್‌ಮೈ ಷೋದವರುದುಡ್ಡುಕೊಟ್ಟವರಿಗೆ ಒಳ್ಳೆಯ ರೇಟಿಂಗ್‌ಕೊಡುತ್ತಾರೆ.ಇಲ್ಲದಿದ್ದರೆಕಡಿಮೆ ಅಂಕ ನೀಡುತ್ತಾರೆ.ಇವರುನಡೆಸುತ್ತಿರುವ ....

343

Read More...

Kiss.Film 100 Days Celb.

Sunday, February 16, 2020

ಕಿಸ್ ನಿರ್ಮಾಪಕ, ನಿರ್ದೇಶಕರ  ಹೊಸ ಚಿತ್ರ ನವಿರಾದ ಪ್ರೇಮಕತೆ ಹೊಂದಿರುವ ‘ಕಿಸ್’ ಚಿತ್ರವುಸುಲಲಿತವಾಗಿಶತದಿನ ಪೂರೈಸಿದೆ.ಈ ಸಂದರ್ಭದಲ್ಲಿ ನಿರ್ದೇಶಕ ಹಾಗೂ ಮೊದಲ ಬಾರಿ ನಿರ್ಮಾಣ ಮಾಡಿರುವ ಎ.ಪಿ.ಅರ್ಜುನ್ ಸಿನಿಮಾಕ್ಕೆದುಡಿದವರಿಗೆ ನೆನಪಿನ ಕಾಣಿಕೆ ನೀಡುವಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ತಾತನಾಗಿ ಕಾಣಿಸಿಕೊಂಡಿರುವ ದತ್ತಣ್ಣಒಂದಷ್ಟು ಮಂದಿಗೆ ಫಲಕಗಳನ್ನು ವಿತರಣೆ ಮಾಡಿದರು. ನಂತರ ಮಾತನಾಡುತ್ತಾಇಬ್ಬರು ಹೊಸಬರನ್ನುಇಟ್ಟುಕೊಂಡು ೧೦೦ ದಿವಸ ಆಟವಾಡಿಸಿದ್ದಾರೆ.ರಾಜಕುಮಾರ, ಯಜಮಾನ, ಈಗ ಕಿಸ್ ನೂರು ದಿನ ಕಂಡಿದೆ.  ಮೂರರಲ್ಲೂ ಕೆಲಸ ಮಾಡಿದ್ದೇನೆಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ. ಬಹುಶ: ನಾನಿರುವ ಚಿತ್ರಗಳು ಶತಕಕಾಣುತ್ತದೆಎಂದು ....

320

Read More...

Bichugathi.Film Teasor Rel.

Saturday, February 15, 2020

ಬಿಚ್ಚುಗತ್ತಿಗೆಚಂದನವನದ ಶುಭಹಾರೈಕೆ ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ಛಾಪ್ಟರ್-೧ ಚಿತ್ರದಟೀಸರ್, ಟ್ರೈಲರ್‌ಹರಿಪ್ರಿಯಾ ಅನುಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು. ಕಲಾವಿದರುಗಳಾದ ಧನಂಜಯ್, ವಿಕ್ಕಿ, ವೈಭವ್, ಸಚ್ಚಿನ್, ಶ್ರೀಲೀಲಾ, ಅಪೂರ್ವ, ನಿರ್ದೇಶಕರುಗಳಾದ ಎ.ಪಿ.ಅರ್ಜುನ್, ವಾಸು, ಮಹೇಶ್‌ಕುಮಾರ್, ಸಹನಾಮೂರ್ತಿ, ನವೀನ್‌ರೆಡ್ಡಿ, ಸಿಂಪಲ್‌ಸುನಿ, ಅದರಂತೆ ಸ್ಟಾರ್ ನಿರ್ಮಾಪಕರುಳಾದ ಸುಪ್ರಿತ್, ಟಿ.ಆರ್.ಚಂದ್ರಶೇಖರ್, ಜಾಗ್ವಾರ್‌ಮನೋಹರ್ ಮುಂತಾದವರು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಹಿರಿಯ ಸಾಹಿತಿಡಾ.ಬಿ.ಎಲ್.ವೇಣುವಿರಚಿತ ‘ದಳವಾಯಿ ಮುದ್ದಣ’ ಕಾದಂಬರಿಯನ್ನುಕುರಿತಾದನ್ನುಚಿತ್ರರೂಪಕ್ಕೆರೂಪಾಂತಿಸಲಾಗಿದ್ದು, ....

352

Read More...

Cinema Bazaar.Film Press Meet.

Saturday, February 15, 2020

ನಿರ್ಮಾಪಕರಿಗೆ ಅನುಕೂಲವಾಗುವ  ಫಿಲಿಂ ಬಜಾರ್ ಕನ್ನಡ ಚಿತ್ರಗಳ ಪರ್ಯಾಯ ಮಾರುಕಟ್ಟೆಗೆ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ವು ನೂತನಆಲೋಚನೆಯನ್ನು ರೂಪಿಸಿದೆ. ಬಿಡುಗಡೆ ನಂತರಚಿತ್ರವುಡಿಜಿಟಲ್ ಮತ್ತು ವಾಹಿನಿ ಜೊತೆಗೆ ವಿಶ್ವ ಮಾರುಕಟ್ಟೆಗಳಿಗೆ ಸಿನಿಮಾಗಳನ್ನು ತೆಗೆದುಕೊಂಡು ಹೋಗಲು ‘ಡೈರಕ್ಟರ್ ಫಿಲಿಂ ಬಜಾರ್’ ಎನ್ನುವ ಹೊಸ ವೇದಿಕೆಯನ್ನು ಶುರು ಮಾಡಿದೆ. ಇದರಕುರಿತಂತೆ ಮಾಹಿತಿ ನೀಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್, ಕನ್ನಡ ಚಿತ್ರಗಳಿಗೆ ವಿಶ್ವ ಮಾರುಕಟ್ಟೆಕಲ್ಪಿಸಲುಇದನ್ನುಆರಂಭಿಸಲಾಗಿದೆ.ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ವಿವಿಧ ಸಿನಿಮಾ ಮಾರುಕಟ್ಟೆ ಸಂಸ್ಥೆಗಳು ಇದರಲ್ಲಿ ....

314

Read More...
Copyright@2018 Chitralahari | All Rights Reserved. Photo Journalist K.S. Mokshendra,